Date : Monday, 27-03-2017
‘ಸಂಸತ್ತು ಎನ್ನುವುದು ನಿಮ್ಮ ಮೂಲ ಜವಾಬ್ದಾರಿ. ನಿಮಗೆ ಬೇರೆ ಕೆಲಸಕ್ಕೆ ಸಮಯ ಇರುತ್ತದೆ. ಮೂಲ ಕೆಲಸವಾದ ಸಂಸತ್ತಿಗೆ ಬರಲು ಸಮಯ ಇರುವುದಿಲ್ಲವೆ? ನಿಮ್ಮ ಹೆಸರನ್ನು ಚೀಟಿಯಲ್ಲಿ ಬರೆದಿಟ್ಟುಕೊಂಡಿರುತ್ತೇನೆ. ಯಾವುದೇ ಸಮಯದಲ್ಲಿ ಸದನದಲ್ಲಿ ನಿಮ್ಮನ್ನು ನಾನು ಕರೆಯಬಹುದು. ಆ ಸಂದರ್ಭದಲ್ಲಿ ನೀವು ಇರದೇ...
Date : Sunday, 26-03-2017
ಮೌಂಟ್ ಅಬು: ನಾನು ಹುಟ್ಟಿದ್ದು ಕರಾಚಿಯಲ್ಲಿ, ಆದರೆ ನನಗೆ ಶಿಸ್ತು ಮತ್ತು ಸಮರ್ಪಕ ಶಿಕ್ಷಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ನೀಡಿದೆ ಎಂದು ಹೆಮ್ಮೆಯಿಂದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ತಿಳಿಸಿದ್ದಾರೆ. ರಾಜಸ್ಥಾನದ ಮೌಂಟ್ ಅಬುನಲ್ಲಿರುವ ಶಾಂತಿವನದಲ್ಲಿ ಇಂದು ನಡೆದ ಬ್ರಹ್ಮ ಕುಮಾರಿಸ್ 80 ನೇ ವಾರ್ಷಿಕೋತ್ಸವದಲ್ಲಿ...
Date : Sunday, 26-03-2017
ಡೆಹರಾಡೂನ್ : ತಾನು ಫೋನ್ ಮೂಲಕ ಕಳುಹಿಸಿದ ಸಮಸ್ಯೆಯ ಬಗ್ಗೆ ಸ್ಪಂದಿಸಿದ ನರೇಂದ್ರ ಮೋದಿಯವರಿಗೆ 11 ನೇ ತರಗತಿಯ ಬಾಲಕಿ ಗಾಯತ್ರಿ ಧನ್ಯವಾದಗಳನ್ನು ತಿಳಿಸಿದ್ದಾಳೆ. ಉತ್ತರಾಖಂಡ್ ಮೂಲದ ಗಾಯತ್ರಿ ಮಾಲಿನ್ಯದ ಬಗೆಗಿನ ತನ್ನ ಆಡಿಯೋ ಕ್ಲಿಪ್‌ನ್ನು ಮೋದಿಯ ಮನ್ ಕಿ ಬಾತ್‌ನಲ್ಲಿ ತಿಳಿಸಲಾದ...
Date : Sunday, 26-03-2017
ಮುಂಬೈ : ಪ್ರಸ್ತುತ ನಿರ್ಮಿಸಲು ಯೋಜಿಸಲಾಗಿರುವ ಮುಂಬೈನ ಶಿವಾಜಿ ಮೆಮೋರಿಯಲ್‌ನ ಎತ್ತರವನ್ನು ನಿಗದಿತ 192 ಮೀಟರ್‌ನಿಂದ 210 ಮೀಟರ್‌ಗೆ ಏರಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಚೀನಾದ ಬುದ್ಧನ ಪ್ರತಿಮೆಗಿಂತಲೂ ಶಿವಾಜಿಯ ಪ್ರತಿಮೆ ಎತ್ತರವಾಗಿರಲಿದೆ. ಅಲ್ಲದೆ ವಿಶ್ವದ ಅತಿ ಎತ್ತರದ ಪ್ರತಿಮೆ ಇದು ಎಂಬ ಕೀರ್ತಿಗೆ ಪಾತ್ರವಾಗಲಿದೆ....
Date : Sunday, 26-03-2017
ಹೈದರಾಬಾದ್ : ಆಂಧ್ರಪ್ರದೇಶದಲ್ಲಿ ಕೃಷ್ಣ ಮತ್ತು ಗೋದಾವರಿ ನದಿ ಜೋಡಣಾ ಯೋಜನೆಯಾದ ಪಟ್ಟಿಸೀಮಾವನ್ನು ತ್ವರಿತವಾಗಿ ಪೂರ್ಣಗೊಳಿಸಿದ್ದಕ್ಕಾಗಿ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದೆ. ಹೈದರಾಬಾದ್‌ನಲ್ಲಿ ಕೇಂದ್ರ ಕಛೇರಿ ಹೊಂದಿರುವ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಇದಾಗಿದ್ದು, ನದಿ ಜೋಡಣಾ ಯೋಜನೆಯಾದ...
Date : Sunday, 26-03-2017
ಲಖ್ನೋ : ಹಜ್ ಸಬ್ಸಿಡಿ ಪಡೆಯುವ ಅಧಿಕಾರ ಕೇವಲ ಬಡ ಮುಸ್ಲಿಮರಿಗೆ ಮಾತ್ರವಿದೆ. ಶ್ರೀಮಂತ ಮುಸ್ಲಿಮರು ಸರಕಾರದ ನೆರವು ಪಡೆದು ಹಜ್ ಯಾತ್ರೆ ಕೈಗೊಳ್ಳಬಾರದು ಎಂದು ಉತ್ತರ ಪ್ರದೇಶದ ವಕ್ಫ್ ಸಚಿವ ಮೊಹ್ಸಿನ್ ರಾಝಾ ಹೇಳಿದ್ದಾರೆ. ಅಲ್ಲದೆ ಬಡ ಮುಸ್ಲಿಮರಿಗಷ್ಟೇ ಹಜ್...
Date : Sunday, 26-03-2017
ನವದೆಹಲಿ : ಬಿಎಸ್‌ಎಫ್‌ನ 51 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಂಬಾಟ್ ಆಫೀಸರ್ ಆಗಿ ಮಹಿಳೆಯೊಬ್ಬರು ನೇಮಕಗೊಂಡಿದ್ದಾರೆ. 25 ವರ್ಷದ ತನುಶ್ರೀ ಪಾರೀಕ್ ಶನಿವಾರ ದೇಶದ ಅತೀ ದೊಡ್ಡ ಗಡಿ ಭದ್ರತಾ ಪಡೆ ಬಿಎಸ್‌ಎಫ್‌ನ ಮೊದಲ ಕಂಬಾಟ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ. ಅಲ್ಲದೆ...
Date : Sunday, 26-03-2017
ಲಖ್ನೋ : ಹಿಂದುಗಳ ಪವಿತ್ರ ಸ್ಥಳ ಕೈಲಾಸ, ಮಾನಸಸರೋವರಗಳಿಗೆ ಯಾತ್ರೆ ಕೈಗೊಳ್ಳುವವರಿಗೆ ಇದ್ದ 50,000 ರೂ. ಹಣಕಾಸು ನೆರವನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ರೂ. 1 ಲಕ್ಷಕ್ಕೆ ಏರಿಸಿದ್ದಾರೆ. ಅಧಿಕಾರದ ಗದ್ದುಗೆ ಏರಿದ ಬಳಿಕ ಮೊದಲ ಬಾರಿಗೆ ಶನಿವಾರ ಗೋರಖ್‌ಪುರಕ್ಕೆ...
Date : Sunday, 26-03-2017
ಲಖ್ನೋ : ಅಕ್ರಮ ಕಸಾಯಿಖಾನೆಗಳ ವಿರುದ್ಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಕೈಗೊಂಡಿರುವ ಕಠಿಣ ಕ್ರಮಗಳ ಬಗ್ಗೆ ಯುಪಿ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ. ಕೇವಲ ಪೊಲೀಸರು ಮತ್ತು ಆಡಳಿತದ ಅಧಿಕಾರಿಗಳಿಗೆ ಮಾತ್ರ ಕಸಾಯಿಖಾನೆ ವಿರುದ್ಧ ಕ್ರಮ ಕೈಗೊಳ್ಳುವ...
Date : Sunday, 26-03-2017
ನವದೆಹಲಿ: ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದರು. ಮಾರ್ಚ್ 26 ಬಾಂಗ್ಲಾ ವಿಮೋಚನಾ ದಿನವಾಗಿದ್ದು ಈ ಹಿನ್ನಲೆಯಲ್ಲಿ ಅವರು ಬಾಂಗ್ಲಾ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಹೇಳಿದರು. ಭಗತ್ ಸಿಂಗ್,ಸುಖದೇವ್ ಮತ್ತು ರಾಜಗುರು...