Date : Saturday, 25-03-2017
ಮುಂಬಯಿ: ಕ್ಷಯ ಮುಕ್ತ ಭಾರತ ಎಂಬ ರಾಷ್ಟ್ರವ್ಯಾಪಿ ಅಭಿಯಾನದ ರಾಯಭಾರಿಯಾಗುವ ಮೂಲಕ ಕ್ಷಯ ಮುಕ್ತ ಭಾರತಕ್ಕೆ ಬೆಂಬಲ ನೀಡುವುದಾಗಿ ಬಾಲಿವುಡ್ ಮೆಗಾ ಸ್ಟಾರ್ ಅಮಿತಾಭ್ ಬಚ್ಚನ್ ಹೇಳಿದ್ದಾರೆ. ಈ ಅಭಿಯಾನಕ್ಕೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ...
Date : Saturday, 25-03-2017
ಬೆಂಗಳೂರು: ಗಾರ್ಡನ್ ಸಿಟಿ ಬೆಂಗಳೂರು ವಿಶ್ವದ ಹಲವು ಐಟಿ ನಗರಗಳಲ್ಲಿ ಒಂದು ಎಂದು ಕೇಳಲು ಆಶ್ಚರ್ಯ ಆಗದೇ ಇರಬಹುದು. ಆದರೆ ಐಟಿ ಕಂಪೆನಿಗಳು ತಾವೇ ತರಕಾರಿಗಳನ್ನು ಬೆಳೆಸಿ ಮಾರಾಟ ಮಾಡುತ್ತಿರುವ ಬಗ್ಗೆ ಕೇಳಲು ಒಲವು ತೋರುವುದು ಸಹಜ. ಅಂಥದ್ದರಲ್ಲಿ ಒಂದಾಗಿರುವ ಬೆಂಗಳೂರಿನ...
Date : Saturday, 25-03-2017
ನವದೆಹಲಿ: ಭಯೋತ್ಪಾದನೆ ಮತ್ತು ಅಕ್ರಮ ಒಳನುಸುಳುವಿಕೆಯನ್ನು ತಡೆಯುವ ಉದ್ದೇಶದಿಂದ ಪಾಕಿಸ್ಥಾನ ಮತ್ತು ಬಾಂಗ್ಲಾದೇಶದೊಂದಿಗಿನ ಅಂತಾರಾಷ್ಟ್ರೀಯ ಗಡಿಯನ್ನು ಮುಚ್ಚುವ ನಿರ್ಧಾರವನ್ನು ಭಾರತ ಕೈಗೊಂಡಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಶನಿವಾರ ಮಧ್ಯಪ್ರದೇಶದ ಟೆಕನ್ಪುರದ ಬಿಎಸ್‌ಎಫ್ ಅಕಾಡಮಿಯಲ್ಲಿ ನಡೆದ ಬಿಎಸ್‌ಎಫ್ ಅಸಿಸ್ಟೆಂಟ್...
Date : Saturday, 25-03-2017
ನವದೆಹಲಿ: ಅಮೆರಿಕಾದಲ್ಲಿ ಕಾನೂನು ಬಾಹಿರವಾಗಿ ನೆಲೆಸಿರುವ 270 ಭಾರತೀಯರನ್ನು ಗಡಿಪಾರು ಮಾಡಲು ಮುಂದಾಗಿರುವುದಾಗಿ ಡೊನಾಲ್ಡ್ ಟ್ರಂಪ್ ಸರ್ಕಾರ ಮಾಹಿತಿ ನೀಡಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ 270 ಭಾರತೀಯರ ಬಗೆಗಿನ ಮತ್ತಷ್ಟು ಮಾಹಿತಿಯನ್ನು ಭಾರತಕ್ಕೆ ನೀಡುವಂತೆ ಭಾರತ ಅಮೆರಿಕಾವನ್ನು ಕೇಳಿದೆ...
Date : Saturday, 25-03-2017
ಚೆನ್ನೈ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮದ್ರಾಸ್ (ಐಐಟಿ-ಎಮ್)ನಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ 2011ರಲ್ಲಿ 90ರಿಂದ 2016ರಲ್ಲಿ 145ಕ್ಕೆ ತಲುಪಿದ್ದು, ಶೇ.61ರಷ್ಟು ಏರಿಕೆಯಾಗಿದೆ. ಇದು ಐಐಟಿ- ಮದ್ರಾಸ್ ಅಂತಾರಾಷ್ಟ್ರೀಯ ಸಂಬಂಧಗಳನ್ನು ಸುಧಾರಿಸುವುದರ ಜೊತೆಗೆ ಪ್ರಚಾರವನ್ನು ಪಡೆಯುತ್ತಿರುವ ಸಂಕೇತವಾಗಿದೆ ಎನ್ನಲಾಗಿದೆ. ಜಾಗತಿಕ ಶ್ರೇಯಾಂಕ ಸಮೀಕ್ಷೆಯಲ್ಲಿ...
Date : Saturday, 25-03-2017
ಪಣಜಿ: ದೇಶದ ಮೊತ್ತ ಮೊದಲ ವಿಕಲಚೇತನ ಸ್ನೇಹಿ ಬೀಚ್ ಎಂಬ ಖ್ಯಾತಿ ಪಾತ್ರವಾಗಿದೆ ಗೋವಾದ ಕ್ಯಾಂಡೋಲಿಂ ಬೀಚ್. ವಿಕಲಚೇತನರು ಸಿದ್ಧ ಪಡಿಸಲಾದ ಸ್ಪೆಷಲ್ ವ್ಹೀಲ್‌ಚೇರ್ ಮೂಲಕ ಇಲ್ಲಿಗೆ ಆಗಮಿಸಿ ಸಮುದ್ರದ ರಮಣೀಯ ದೃಶ್ಯವನ್ನು ಅಸ್ವಾದಿಸಬಹುದಾಗಿದೆ. ನೀರು ಮತ್ತು ಮರಳಿನಲ್ಲಿ ಆಡಬಹುದಾಗಿದೆ. ಮಾ.31ರಿಂದ...
Date : Saturday, 25-03-2017
ನವದೆಹಲಿ: ಉತ್ತರಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥರನ್ನು ಆಯ್ಕೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಕಟುವಾಗಿ ಟೀಕಿಸಿತ್ತು. ಅದರ ಟೀಕೆಗೆ ತಿರುಗೇಟು ನೀಡುವ ಭಾರತ, ’ಅಮೆರಿಕಾ ದಿನಪತ್ರಿಕೆಯ ಈ ರೀತಿಯ ಬರವಣಿಗೆ ಪ್ರಶ್ನಾರ್ಹ’ ಎಂದಿದೆ....
Date : Saturday, 25-03-2017
ನವದೆಹಲಿ: ಇಂಗ್ಲೆಂಡ್ ಮೂಲದ ವ್ಯಕ್ತಿಯೊಬ್ಬರು ಕನ್ಯಾಕುಮಾರಿಯಿಂದ ಕೋಲ್ಕತ್ತಾಗೆ ಸಂಚಾರ ಕೈಗೊಂಡು ಬೀದಿ ಬದಿ ಮಕ್ಕಳಿಗೆ ಶಿಕ್ಷಣ ಹಾಗು ವಸತಿ ನೀಡುವ ಕೋಲ್ಕತ್ತಾ ಮೂಲದ ಚಾರಿಟಿ ‘ಫ್ಯೂಚರ್ ಹೋಪ್’ಗೆ ಹಣ ಸಂಗ್ರಹಿಸಿದ್ದಾರೆ. ಪಟ್ರಿಕ್ ಬಡ್ಡೇಲೆ ಕಳೆದ ಅಕ್ಟೋಬರ್‌ನಲ್ಲಿ ಕನ್ಯಾಕುಮಾರಿಯಿಂದ ಯಾತ್ರೆ ಆರಂಭಿಸಿದ್ದು, ತಮಿಳುನಾಡು,...
Date : Saturday, 25-03-2017
ನವದೆಹಲಿ: ಶನಿವಾರ ಭಾರತ ಸೇರಿದಂತೆ ಜಗತ್ತಿನ 170 ದೇಶಗಳ 7 ಸಾವಿರ ನಗರಗಳು ಅರ್ಥ್ ಅವರ್‌ನ್ನು ಆಚರಿಸುತ್ತಿದ್ದು, ಇಲ್ಲಿನ ಎಲ್ಲಾ ಮನೆಗಳ, ಕಟ್ಟಡಗಳ ವಿದ್ಯುತ್ ರಾತ್ರಿ 8.30ಯಿಂದ 9.30ತನಕ ಆಫ್ ಆಗಲಿದೆ. ಭಾರತದ ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ಕೆಂಪುಕೋಟೆ, ಅಕ್ಷರಧಾಮ ಟೆಂಪಲ್, ಖುತುಬ್...
Date : Saturday, 25-03-2017
ಬೆಂಗಳೂರು: ಮಧ್ಯಪ್ರದೇಶದ ರೇವಾ ಸೌರ ಪಾರ್ಕ್‌ನಲ್ಲಿ ನಡೆದ ಹರಾಜಿನಲ್ಲಿ ಭಾರತದ ಸೌರ ವಲಯದ ಸುಂಕದ ದಾಖಲೆ ಮಟ್ಟ ಕುಸಿದಿದೆ. ಭಾರತ ಸರ್ಕಾರ ರಾಷ್ಟ್ರೀಯ ಸೌರ ನೀತಿ ಆರಂಭಿಸಿದ ನಂತರ ಸೋಲಾರ್ ಯೋಜನೆಗಳಲ್ಲಿ ರಿವರ್ಸ್ ಆಕ್ಷನ್ (reverse aution) ಆರಂಭಿಸಿದ ಮೊದಲ ರಾಷ್ಟ್ರವಾಗಿದೆ....