Date : Tuesday, 28-02-2017
ನವದೆಹಲಿ: ಹುತಾತ್ಮ ಯೋಧನ ಪುತ್ರಿ ಗುರ್ಮೆಹರ್ ಕೌರ್‌ಗೆ ಹುತಾತ್ಮ ಯೋಧನ ಪುತ್ರ ಮನೀಷ್ ಶರ್ಮಾ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಠ ಮಾಡಿದ್ದಾರೆ. ಇಲ್ಲಿನ ರಾಮ್ಜಾಸ್ ಕಾಲೇಜಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಬಿವಿಪಿ ಸಂಘಟನೆ ವಿರುದ್ಧ ಹರಿಹಾಯ್ದಿರುವ ಕೌರ್, ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಹೋರಾಡುತ್ತಿರುವುದಾಗಿ...
Date : Tuesday, 28-02-2017
ನವದೆಹಲಿ: ರಾಷ್ಟ್ರೀಯ ವಿಜ್ಞಾನ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿಜ್ಞಾನಿಗಳಿಗೆ ಶುಭಾಶಯ ಕೋರಿದ್ದಾರೆ. ಇದೇ ವೇಳೆ ದೇಶದ ಮಹಾನ್ ವಿಜ್ಞಾನಿ ಸರ್. ಸಿ.ವಿ. ರಾಮನ್ ಅವರ ಕೊಡುಗೆಗಳಿಗಾಗಿ ವಂದನೆಗಳನ್ನು ಅರ್ಪಿಸಿದ್ದಾರೆ. ‘ರಾಷ್ಟ್ರೀಯ ವಿಜ್ಞಾನ ದಿನದಂದು ವಿಜ್ಞಾನಿಗಳ ಸಮುದಾಯಕ್ಕೆ...
Date : Tuesday, 28-02-2017
ನವದೆಹಲಿ: ಅತ್ಯಾಚಾರದ ಬೆದರಿಕೆಗೆ ಒಳಗಾದವಳು ಮಾಧ್ಯಮಕ್ಕೆ ಮೊರೆ ಹೋದರೆ, ಎಬಿವಿಪಿ ಸಂಘಟನೆ ಅವಳ ಪರವಾಗಿ ದೆಹಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ತನಿಖೆಗೆ ಆಗ್ರಹಿಸಿದೆ. ದೆಹಲಿ ವಿಶ್ವವಿದ್ಯಾಲಯದ ರಾಮ್ಜಾಸ್ ಕಾಲೇಜಿನಲ್ಲಿ ಘಟನೆ ಅನೇಕ ತಿರುವುಗಳನ್ನು ಪಡೆದಿದೆ. ಕೊನೆಗೆ ಹುತಾತ್ಮ ಯೋಧನ ಪುತ್ರಿ...
Date : Tuesday, 28-02-2017
ನವದೆಹಲಿ: ಕಪ್ಪು ಹಣ ವಿರುದ್ಧ ಕಠಿಣ ಶಿಸ್ತುಕ್ರಮದ ಭಾಗವಾಗಿ ಕೇಂದ್ರ ಸರ್ಕಾರ ಸಾಂಸ್ಥಿಕ ಹಣ ದುರ್ಬಳಕೆಯನ್ನು ತಡೆಯಲು 6ರಿಂದ 7 ಲಕ್ಷ ಶೆಲ್ ಕಂಪೆನಿಗಳನ್ನು ಮುಚ್ಚುವ ಸಾಧ್ಯತೆ ಇದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಪತ್ರಿಕೆಯ ವರದಿ ಪ್ರಕಾರ ದೇಶಾದ್ಯಂತ ನಗರಗಳಲ್ಲಿ ಇಂತಹ...
Date : Tuesday, 28-02-2017
ಮುಂಬೈ: ಅಂಕಣಗಾರ್ತಿ ಶೋಭಾ ಡೇ ಅವರಿಂದ ಅಪಹಾಸ್ಯಕ್ಕೀಡಾಗಿದ್ದ ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ಅವರಿಗೆ ಈಗ ವೈದ್ಯಕೀಯ ನೆರವು ಸಿಕ್ಕಿದೆ. ಕಳೆದ ವಾರದ ಮುಂಬೈನಲ್ಲಿ ನಡೆದ ಬೃಹನ್ ಮುಂಬೈ ಮಹಾನಗರ ಚುನಾವಣೆ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ದೌಲತ್ ರಾಮ್ ಅವರ ಫೋಟೊ ಹಾಕಿದ್ದೂ ಅಲ್ಲದೇ, ‘ಮುಂಬೈಯಲ್ಲಿ...
Date : Tuesday, 28-02-2017
ಕೋಲ್ಕತಾ: ಲೇಖಕಿ, ಸಾಮಾಜಿಕ ಕಾರ್ಯಕರ್ತೆ, ಜ್ಞಾನಪೀಠ ಪ್ರಶಸ್ತಿ ವಿಜೇತೆ ಹಾಗೂ ಮೆಗ್ಸೆಸೆ ಪ್ರಶಸ್ತಿ ವಿಜೇತೆ ಮಹಾಶ್ವೇತಾ ದೇವಿ ಅವರ ಸ್ಮಾರಕವನ್ನು ಅವರ ‘ರಾಜದಂಗ’ ನಿವಾಸದಲ್ಲಿ ಸ್ಥಾಪಿಸಲಾಗುವುದು ಎಂದು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಸ್ಮಾರಕದಲ್ಲಿ ಅವರಿಗೆ ಸಂಬಂಧಪಟ್ಟ...
Date : Tuesday, 28-02-2017
ನವದೆಹಲಿ: ರಾಮ್ಜಾಸ್ ಕಾಲೇಜಿನಲ್ಲಿ ಫೆ.22ರಂದು ನಡೆದ ಘಟನೆಯನ್ನು ಖಂಡಿಸಿ ಎಬಿವಿಪಿ ವಿರುದ್ಧ ಆನ್‌ಲೈನ್ ಅಭಿಯಾನ ಆರಂಭಿಸಿದ್ದ ಗುರ್ಮೆಹೆರ್ ಕೌರ್ ಇಂದು ನಡೆಯಲಿರುವ ಮೆರವಣಿಗೆಯಿಂದ ಹಿಂದೆ ಸರಿಯುವ ಮೂಲಕ ಸೈಲೆಂಟ್ ಆಗಿದ್ದಾರೆ. ಹುತಾತ್ಮ ಯೋಧನ ಪುತ್ರಿ ಗುರ್ಮೆಹೆರ್ ಸಿಂಗ್ ಸರಣಿ ಟ್ವೀಟ್‌ಗಳ ಮೂಲಕ ತಾನು ತಾನು ಇಂದು...
Date : Tuesday, 28-02-2017
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್‌ನಲ್ಲಿ ಭಾರತದ ಜಿತು ರೈ ಹಾಗೂ ಹೀನಾ ಸಿಧು ಅವರ ಜೋಡಿ 10 ಮೀ. ಏರ್ ಪಿಸ್ಟೋಲ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ಇದೇ ವೇಳೆ ಪುರುಷರ ವಿಭಾಗದಲ್ಲಿ ಅಂಕುರ್ ಮಿತ್ತಲ್ ಐಎಸ್‌ಎಸ್‌ಎಫ್‌ನ ಡಬಲ್ ಟ್ರ್ಯಾಪ್ ವಿಭಾಗದಲ್ಲಿ...
Date : Tuesday, 28-02-2017
ರಾಯ್ಪುರ್: ದೇಶಾದ್ಯಂತ ನಕ್ಸಲರ ಹಾವಳಿ ಹೆಚ್ಚುತ್ತಿದ್ದು, ನಕ್ಸಲರು ಅಡಗಿ ಕುಳಿತುಕೊಳ್ಳುವ ಬದಲು ಎದುರು ಬಂದು ಮುಕ್ತವಾಗಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು. ಇದರಿಂದ ನಾವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ. ನಕ್ಸರಲು ನಿಜಕ್ಕೂ ಬಡತನದ ವಿರುದ್ದ ಹೋರಾಡುತ್ತಿದ್ದರೆ...
Date : Tuesday, 28-02-2017
ನವದೆಹಲಿ: ಕರ್ನಲ್ ಸಿ.ಕೆ. ನಾಯ್ಡು ಪ್ರಶಸ್ತಿ ಸಮಿತಿಯು ರಾಜಿಂದರ್ ಗೋಯಲ್ ಹಾಗೂ ಪದ್ಮಾಕರ್ ಶಿವಾಳ್ಕರ್ ಅವರನ್ನು ಕ.ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ 2016ಕ್ಕೆ ನೇಮಕ ಮಾಡಿದೆ. ಎನ್. ರಾಮ್, ರಾಮಚಂದ್ರ ಗುಹಾ ಹಾಗೂ ಡಯಾನಾ ಎಡುಲ್ಜಿ ಅವರನ್ನೊಳಗೊಂಡ ಸಮಿತಿ ಭಾರತ...