Date : Thursday, 30-03-2017
ರಾಲೆಗಾಂವ್: ಲೋಕಪಾಲರನ್ನು ನೇಮಿಸಲು ಕೇಂದ್ರ ವಿಫಲವಾಗಿರುವುದರಿಂದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಮತ್ತೊಂದು ಸುತ್ತಿನ ಉಪವಾಸ ಸತ್ಯಾಗ್ರಹವನ್ನು ನಡೆಸಲು ಮುಂದಾಗಿದ್ದಾರೆ. ತಮ್ಮ ಹುಟ್ಟೂರು ರಾಲೆಗಾಂವ್ ಸಿದ್ದಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾ ಹಜಾರೆ, ‘ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಮುಖೇನ ಸತ್ಯಾಗ್ರಹ...
Date : Thursday, 30-03-2017
ನವದೆಹಲಿ: ಖ್ಯಾತ ಬ್ರೆಸ್ಟ್ ಕ್ಯಾನ್ಸರ್ ತಜ್ಞ ಹಾಗೂ ಉಷಾಲಕ್ಷ್ಮೀ ಬ್ರೆಸ್ಟ್ ಕ್ಯಾನ್ಸರ್ ಫೌಂಡೇಶನ್‌ನ ಸಂಸ್ಥಾಪಕ ಡಾ.ರಘುರಾಮ್ ಪಿಲ್ಲರಿಸೆಟ್ಟಿ ಅವರು ಭಾರತದ ಅತ್ಯುನ್ನತ ವೈದ್ಯಕೀಯ ಪ್ರಶಸ್ತಿ ಡಾ.ಬಿ.ಸಿ.ರಾವ್ ನ್ಯಾಷನಲ್ ಅವಾರ್ಡ್‌ಗೆ ಬಾಜನರಾಗಿದ್ದಾರೆ. ಈ ಅತ್ಯನ್ನತ ಪ್ರಶಸ್ತಿ ಸ್ವೀಕರಿಸುತ್ತಿರುವ ಅತೀ ಕಿರಿಯ ಸರ್ಜನ್ ಎಂಬ...
Date : Thursday, 30-03-2017
ನವದೆಹಲಿ: ಭಾರತ ಸರ್ಕಾರ 2017-18ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ಶ್ರೀಲಂಕನ್ ವಿದ್ಯಾರ್ಥಿಗಳಿಗೆ ಕೊಲಂಬೋದ ಡಿ.ಎಸ್. ಸೇನಾನಾಯಕೆ ಕಾಲೇಜಿನಲ್ಲಿ ಮೇ 21ರಂದು ನಡೆಯಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಜಂಟಿ ಪ್ರವೇಶ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ ಎಂದು ಕೊಲಂಬೋದಲ್ಲಿನ ಭಾರತೀಯ ಹೈ...
Date : Thursday, 30-03-2017
ಪಾಟ್ನಾ: ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವುದನ್ನು ವಿರೋಧಿಸಿ ಎನ್‌ಡಿಎ ಮೈತ್ರಿಕೂಟ ತೊರೆದಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಇದೀಗ ಮತ್ತೆ ಎನ್‌ಡಿಎಯತ್ತ ಮುಖ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸುತ್ತಿವೆ. ಜೆಡಿಯುನ ಮುಖಂಡರುಗಳು ಬಿಜೆಪಿಯೊಂದಿಗೆ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು...
Date : Thursday, 30-03-2017
ನವದೆಹಲಿ: ಉತ್ತರಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳ ವಿರುದ್ಧ ಸಾರಿರುವ ಸಮರ ಇದೀಗ ಇತರ ರಾಜ್ಯಗಳನ್ನೂ ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರಾಖಂಡ, ಜಾರ್ಖಾಂಡ್, ರಾಜಸ್ಥಾನಗಳಲ್ಲೂ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಉತ್ತರಾಪ್ರದೇಶದ ಮಾರ್ಗವನ್ನು ಅನುಸರಿಸಿದ ಮೊದಲ ರಾಜ್ಯ ಜಾರ್ಖಾಂಡ್,...
Date : Thursday, 30-03-2017
ಶಹರಣ್‌ಪುರ: ನೊಂದ ಮುಸ್ಲಿಂ ಗರ್ಭಿಣಿ ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ವಿವಾದಾತ್ಮಕ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವಂತೆ ಮನವಿ ಮಾಡಿಕೊಂಡಿದ್ದಾಳೆ. ಅಲ್ಲದೇ ನಂಬಿಕೆಯಿಟ್ಟು ನಿಮಗೆ ಮತ ಚಲಾಯಿಸಿದ್ದೇನೆ, ಆ ನಂಬಿಕೆಯನ್ನು ಉಳಿಸಿಕೊಳ್ಳಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೇ ತನ್ನ...
Date : Thursday, 30-03-2017
ನವದೆಹಲಿ: ವಾರದಲ್ಲಿ ಒಂದು ಬಾರಿಯಾದರೂ ಪೆಟ್ರೋಲ್, ಡಿಸೇಲ್ ವಾಹನಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಜನರಿಗೆ ಕರೆ ನೀಡಿದ್ದರು. ಅವರ ಈ ಕರೆಯನ್ನು ಬಿಹಾರದ ಕೆಲ ಬಿಜೆಪಿ ಶಾಸಕರು ಅನುಷ್ಠಾನಕ್ಕೆ ತಂದಿದ್ದಾರೆ....
Date : Thursday, 30-03-2017
ಲಕ್ನೋ: ಸೂರ್ಯ ನಮಸ್ಕಾರ ‘ನಮಾಜ್’ ರೀತಿಯಲ್ಲೇ ಇದೆ, ಇದನ್ನು ವಿರೋಧಿಸುವವರು ದೇಶವನ್ನು ಒಡೆಯಲು ಬಯಸುವವರು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಲಕ್ನೋದಲ್ಲಿ ನಡೆದ ಯುಪಿ-ಯೋಗ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಸ್ಲಿಮರು ನಡೆಸುವ ಪ್ರಾರ್ಥನೆ ‘ನಮಾಜ್’ ಸೂರ್ಯನಮಸ್ಕಾರದ...
Date : Thursday, 30-03-2017
ನವದೆಹಲಿ: ಲೋಕಸಭೆಯಲ್ಲಿ ಜಿಎಸ್‌ಟಿ ಮಸೂದೆ ಅನುಮೋದನೆಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿಸ ಪ್ರಧಾನಿ ನರೇಂದ್ರ ಮೋದಿ, ಇದಕ್ಕಾಗಿ ದೇಶದ ಸಮಸ್ತ ಜನತೆಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ. ಬುಧವಾರ ಲೋಕಸಭೆಯಲ್ಲಿ ಮಸೂದೆ ಅನುಮೋದನೆಗೊಂಡ ತಕ್ಷಣ ಹಿಂದಿಯಲ್ಲಿ ಟ್ವಿಟ್ ಮಾಡಿದ ಅವರು, ’ಜಿಎಸ್‌ಟಿ ಮಸೂದೆ ಮಂಡನೆಗೊಂಡಿರುವುದಕ್ಕೆ ದೇಶದ ಜನತೆಗೆ...
Date : Wednesday, 29-03-2017
ಜೈಪುರ: ತನ್ನ ಚುನಾವಣಾ ಜಯವನ್ನು ಮುಂದುವರೆಸಿರುವ ಬಿಜೆಪಿ, ರಾಜಸ್ಥಾನ ಉಪಚುನಾವಣೆಯಲ್ಲಿ ಭಾರೀ ಗೆಲುವು ದಾಖಲಿಸಿದೆ. ರಾಜಸ್ಥಾನ ಪಂಚಾಯತ್ ಸಮಿತಿ, ಜಿಲ್ಲಾ ಪರಿಷದ್ ಹಾಗೂ ನಾಗರಿಕ ಚುನಾವಣೆಯಲ್ಲಿ ಕಾಂಗ್ರೆಸ್ಅನ್ನು ಭಾರೀ ಅಂತರದಿಂದ ಸೋಲಿಸಿ ವಿಜಯ ಸಾಧಿಸಿದೆ. ಒಟ್ಟು 14 ಸ್ಥಾನಗಳಲ್ಲಿ ಬಿಜೆಪಿ 10...