Date : Wednesday, 29-03-2017
ನವದೆಹಲಿ: ವಿವಿಧ ರಾಜ್ಯಗಳ ಬಿಜೆಪಿ ಸಂಸದರೊಂದಿಗೆ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಸಾಮಾಜಿಕ ಜಾಲತಾಣಗಳನ್ನು ಹೆಚ್ಚೆಚ್ಚು ಬಳಸುವಂತೆ ಸಲಹೆ ನೀಡಿದ್ದಾರೆ. ಉತ್ತರ ಪ್ರದೇಶ ಹಾಗೂ ಗುಜರಾತ್ ಸಂಸದರ ಭೇಟಿ ನಂತರ ಇಂದು, ಬಿಹಾರ್, ದೆಹಲಿ, ಹರಿಯಾಣ, ಅಸ್ಸಾಂ ಹಾಗೂ ಹಿಮಾಚಲ...
Date : Wednesday, 29-03-2017
ಲಖನೌ: ವರದಕ್ಷಿಣೆ ಕಿರುಕುಳ ಇದೆ ಎಂದು ಆರೋಪಿಸಿರುವ ಮಹಿಳೆಯೊಬ್ಬರು, ನೇರವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಬಳಿ ಹೇಳಿಕೊಂಡಿದ್ದು, ಯೋಗಿ ತ್ವರಿತವಾಗಿ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಾರ್ವಜನಿಕ ಸಭೆಗೆ ಬಂದಿದ್ದ, ರಿತು ಗುಪ್ತಾ ಎಂಬ ಮಹಿಳೆಯೇ ತಮ್ಮ ಸಮಸ್ಯೆಯನ್ನು ಹೇಳಿಕೊಂಡು...
Date : Wednesday, 29-03-2017
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಉಗ್ರರು ಪೊಲೀಸರ ಮನೆಗೇ ನುಗ್ಗಿ ದರೋಡೆ ಮಾಡಿದ್ದೂ ಅಲ್ಲದೇ ಅವರಿಗೇ ಬೆದರಿಕೆ ಹಾಕಿದ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಗಳ ಮನೆಯನ್ನೇ ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿರುವ ಉಗ್ರರು, ಪೊಲೀಸರು ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಈ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ...
Date : Wednesday, 29-03-2017
ನವದೆಹಲಿ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭಾರೀ ಗೆಲುವಿನ ನಂತರ ಯೋಗಿ ಆದಿತ್ಯನಾಥ್ ಯುಪಿ ಮುಖ್ಯಮಂತ್ರಿ ಅಲ್ಲದೇ ಬಿಜೆಪಿ ಪಕ್ಷದ ಓರ್ವ ಸ್ಟಾರ್ ಪ್ರಚಾರಕ ಕೂಡ ಆಗಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಮುಂಬರುವ ಗುಜರಾತ್ ವಿಧಾಸಭಾ ಚುನಾವಣೆಯ ಸ್ಟಾರ್ ಪ್ರಚಾರಕ ಎಂದು...
Date : Tuesday, 28-03-2017
ನವದೆಹಲಿ: ಕೇಂದ್ರ ಸರ್ಕಾರ ಅಮೃತ್ ಯೋಜನೆಯಡಿ 150ಕ್ಕೂ ಹೆಚ್ಚು ಒಳಚರಂಡಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸುಮಾರು 10,800ಕ್ಕೂ ಅಧಿಕ ಅಮೃತ್ ಯೋಜನೆಗಳ ಗುತ್ತಿಗೆಯನ್ನು ಪಡೆಯಲಾಗಿದ್ದು, ದೇಶಂದ್ಯಂತ ಅನುಷ್ಠಾನಗೊಳ್ಳಲಿದೆ. ರಾಜಸ್ಥಾನದಲ್ಲಿ ಅಮೃತ್ ಯೋಜನೆಗಳಿಗೆ 431 ಕೋಟಿ ರೂ. ಟೆಂಡರ್ ವಿತರಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 6 ಅಮೃತ್ ಯೋಜನೆಗಳ...
Date : Tuesday, 28-03-2017
ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನಷ್ಟೇ ಅಂಗೀಕರಿಸಬೇಕಿರುವ ವಿವಿಧ ಕೋಟಾ ಮತ್ತು ಕಲ್ಯಾಣ ಯೋಜನೆಗಳಿಗೆ ಸಹಾಯವಾಗುವ ಸಾರ್ವತ್ರಿಕ ಗುರುತಿನ ಚೀಟಿಯನ್ನು ದಿವ್ಯಾಂಗರಿಗೆ ನೀಡಲಾಗುವುದು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ. 2011ರ ಜನಗಣತಿ ಪ್ರಕಾರ...
Date : Tuesday, 28-03-2017
ಬರ್ಲಿನ್: ಇಂಡೋ-ಜರ್ಮನ್ ಉದ್ಯಮ ಸಂಬಂಧಗಳ ಅಸಾಧಾರಾಣ ಯೋಜನೆಯಾಗಿರುವ ಮೇಕ್ ಇನ್ ಇಂಡಿಯಾ ಮಿಟ್ಟೆಲ್‌ಸ್ಟ್ಯಾಂಡ್ (ಎಂಐಐಎಂ) ಯೋಜನೆಗೆ ಜರ್ಮನ್ ಸರ್ಕಾರ ಬರ್ಲಿನ್‌ನ ಭಾರತೀಯ ರಾಯಭಾರವನ್ನು ಶ್ಲಾಘಿಸಿದೆ. ಭಾರತದಲ್ಲಿ ಜರ್ಮನ್ ಕಂಪೆನಿಗಳ ಹೂಡಿಕೆಗೆ ಎರಡೂ ಸರ್ಕಾರಗಳ ಪ್ರಯತ್ನಗಳ ಒಂದು ಪರಿಪೂರ್ಣ ಯೋಜನೆ ಇದಾಗಿದೆ ಎಂದು...
Date : Tuesday, 28-03-2017
ಕೊಲ್ಕತ್ತಾ: ಇಲ್ಲಿನ ಪ್ರತಿಷ್ಠಿತ ಐಐಎಂ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್)ನ 100ಕ್ಕೂ ಪ್ರೊಫೆಸರ್ಸ್, ಸಿಬ್ಬಂದಿ ಹಾಗೂ ಇತರರು ಅಧಿಕೃತವಾಗಿ ಬಿಜೆಪಿಗೆ ಸೇರಿದ್ದು, ಇದೀಗ ಪ.ಬಂಗಾಲದಲ್ಲಿಯೂ ಕಮಲದತ್ತ ಒಲವು ಹೆಚ್ಚುತ್ತಿದೆ. ಶುದ್ಧ ಹಾಗೂ ಅಭಿವೃದ್ಧಿಯ ಧ್ಯೇಯವನ್ನಿಟ್ಟುಕೊಂಡಿರುವ ರಾಜಕೀಯ ಪಕ್ಷವೆಂದರೆ ಅದು ಬಿಜೆಪಿ. ಉಳಿದ ಪಕ್ಷಗಳು...
Date : Tuesday, 28-03-2017
ನವದೆಹಲಿ: ತ್ರಿವಳಿ ತಲಾಖ್ ಪದ್ಧತಿಯನ್ನು ಅಕ್ರಮ ಎನ್ನುವುದಾದರೆ, ಅದು ಅಲ್ಲಾನನ್ನು ಅವಮಾನಿಸಿದಂತೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತು ವಾದ ಮಂಡಿಸಿದ ಮಂಡಳಿ, ತಲಾಖ್ ನಿಯಮ ಬದಲಾದರೆ ಪವಿತ್ರ ಖುರಾನ್ ಗ್ರಂಥವನ್ನು...
Date : Tuesday, 28-03-2017
ನವದೆಹಲಿ: ಪ್ರಸ್ತುತ ಸನ್ನಿವೇಶದಲ್ಲಿ ಲೋಕಪಾಲರನ್ನು ನೇಮಕಗೊಳಿಸುವುದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಈ ಹಿನ್ನಲೆಯಲ್ಲಿ ಸುಪ್ರೀಂ ಲೋಕಪಾಲರ ನೇಮಕವನ್ನು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆಯ ಆದೇಶವನ್ನು ತಡೆ ಹಿಡಿದಿದೆ. 2013ರ ಲೋಕಪಾಲ ಕಾಯ್ದೆಯಂತೆ ಲೋಕಪಾಲರನ್ನು...