Date : Saturday, 21-01-2017
ನವದೆಹಲಿ: ಭಾರತದ ಮೂರು ಈಶಾನ್ಯ ರಾಜ್ಯಗಳಾದ ತ್ರಿಪುರ, ಮಣಿಪುರ ಹಾಗೂ ಮೇಘಾಲಯ ರಾಜ್ಯತ್ವ (statehood) ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದಾರೆ. ‘ರಾಜ್ಯತ್ವ ದಿನದಂದು ಮೇಘಾಲಯದ ಜನತೆಗೆ, ಅದರ ಅಭಿವೃದ್ಧಿಯ ಪಯಣಕ್ಕೆ ನನ್ನ ಶುಭಾಶಯಗಳು. ರಾಜ್ಯತ್ವ ದಿನದಂದು ತ್ರಿಪುರದ...
Date : Saturday, 21-01-2017
ಶ್ರೀನಗರ(ಪಿಟಿಐ): ಜಮ್ಮು ಮತ್ತು ಕಾಶ್ಮೀರ ಸರ್ಕಾರ ಆಯೋಜಿಸುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಜೋಕೆ ಎಂದು ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಜನತೆಗೆ ಎಚ್ಚರಿಕೆ ನೀಡಿದೆ. ಈ ಕುರಿತು ವೀಡಿಯೊ ಬಿಡುಗಡೆ ಮಾಡಿರುವ ಸಂಘಟನೆಯ ಉಗ್ರನೊಬ್ಬ ಎಚ್ಚರಿಕೆಯ ಸಂದೇಶ ನೀಡಿದ್ದೂ ಅಲ್ಲದೇ, ಮುಖ್ಯಮಂತ್ರಿ ಮೆಹಬೂಬಾ...
Date : Saturday, 21-01-2017
ನವದೆಹಲಿ: ಕ್ರಿಕೆಟ್‌ಗಿಂತ ಹೆಚ್ಚಿನದ್ದನ್ನು ಭಾರತ ಹೊಂದಿದೆ. ಇನ್ನಿತರ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಬೇಕು. ಹಾಗೆಯೇ ಜಿಲ್ಲೆಗಳ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವಜನ ಹಾಗೂ ಕ್ರೀಡಾ ಇಲಾಖೆಯ ಸಚಿವರು ಹಾಗೂ ಕಾರ್ಯದರ್ಶಿಗಳ ಜೊತೆ ವಿಡಿಯೊ ಕಾನ್ಫರೆನ್ಸ್...
Date : Saturday, 21-01-2017
ವಾಷಿಂಗ್ಟನ್: ಅಮೇರಿಕಾದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ವಾಷಿಂಗ್ಟನ್‌ನಲ್ಲಿ ಅಮೇರಿಕಾ ಕಾಲಮಾನ ಬೆಳಗ್ಗೆ 11.30 (ಭಾರತೀಯ ಕಾಲಮಾನ ರಾತ್ರಿ 10.30)ಕ್ಕೆ ಡೊನಾಲ್ಡ್ ಟ್ರಂಪ್ ಅವರು ಪ್ರಮಾಣವಚನ ಸ್ವೀಕರಿಸಿದ್ದು, ಅಮೇರಿಕಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್...
Date : Saturday, 21-01-2017
ಜೈಪುರ: ಅಸಮಾನತೆಯ ನಿರ್ಮೂಲನೆಗೊಳ್ಳಲು ಮೀಸಲಾತಿ ಅಗತ್ಯವಿದೆ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಡಾ.ಮನಮೋಹನ ವೈದ್ಯ ಹೇಳಿದರು. ಜೈಪುರದಲ್ಲಿ ನಡೆದ ಸಾಹಿತ್ಯ ಹಬ್ಬದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಆಧಾರಿತ ಮೀಸಲಾತಿ ಅಗತ್ಯವಾಗಿದೆ. ಆದರೆ, ಧರ್ಮ ಆಧಾರಿತ...
Date : Friday, 20-01-2017
ದಾವೋಸ್: ಅಮೇರಿಕಾದ ಸ್ಥಾನದಲ್ಲಿ ನೂತನ ಜಾಗತಿಕ ಆರ್ಥಿಕತೆಯ ನಾಯಕವಾಗಿ ಹೊರಹೊಮ್ಮಲು ಚೀನಾ ಬಯಸುತ್ತಿದೆ. ಇಡೀ ವಿಶ್ವ ಹೆಚ್ಚಿನ ನಿರೀಕ್ಷೆಯೊಂದಿಗೆ ಭಾರತದತ್ತ ನೋಡುತ್ತಿದ್ದು, ಭಾರತ ಈ ಅವಕಾಶವನ್ನು ಪಡೆಯಲು ಉನ್ನತ ಮತ್ತು ವೇಗದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ...
Date : Friday, 20-01-2017
ನವದೆಹಲಿ: ಕೇಂದ್ರ ಬಜೆಟ್ ಜೊತೆ ರೈಲ್ವೆ ಬಜೆಟ್ ವಿಲೀನಗೊಳಿಸಲು ಸರ್ಕಾರದ ನಿಯಮಗಳಲ್ಲಿ ಬಲಾವಣೆ ಮಾಡಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅನುಮೋದನೆ ನೀಡಿದ್ದಾರೆ. ಸಚಿವ ಸಂಪುಟದ ಆದೇಶದ ಪ್ರಕಾರ ಕೇಂದ್ರ ಬಜೆಟ್ ಮತ್ತು ರೈಲ್ವೆ ಬಜೆಟ್ ತಯಾರಿಕೆಯ ಕಾರ್ಯ ನಿಭಾಯಿಸುವಂತೆ ಆರ್ಥಿಕ...
Date : Friday, 20-01-2017
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಡಿಜಿಟಲ್ ಬ್ಯಾಂಕಿಂಗ್ ಪ್ರೋತ್ಸಾಹಿಸಲು ಆನ್‌ಲೈನ್ ವ್ಯವಹಾರಗಳ ವೆಚ್ಚ ಕಡಿಮೆಗೊಳಿಸುವ ಯೋಜನೆ ರೂಪಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ಹೇಳಿರುವುದಾಗಿ ಸಂಸತ್ ಸಮಿತಿ ಸದಸ್ಯರು ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ. ಆರ್‌ಬಿಐ ಆನ್‌ಲೈನ್...
Date : Friday, 20-01-2017
ಹೈದರಾಬಾದ್: ’ಜಲ್ಲಿಕಟ್ಟು ಪ್ರತಿಭಟನೆ ಹಿಂದೂ ಪರ ಸಂಘಟನೆಗಳಿಗೆ ತಕ್ಕ ಪಾಠವಾಗಿದ್ದು, ಏಕರೂಪ ನಾಗರಿಕೆ ಸಂಹಿತೆ ಹೇರಿಕೆ ಸಾಧ್ಯವಿಲ್ಲ’ ಎಂದು ಎಐಎಂಐಎಂ ಮುಖಂಡ ಅಸಾದುದ್ದೀನ್ ಟ್ವೀಟ್ ಮಾಡಿದ್ದಾರೆ. ತಮಿಳುನಾಡಿನಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಜಲ್ಲಿಕಟ್ಟಿಗೆ ಸಂಬಂಧಿಸಿದ ಪ್ರತಿಭಟನೆ ಆಧರಿಸಿ ಈ ರೀತಿ ಪ್ರತಿಕ್ರಿಯಿಸಿರುವ ಓವೈಸಿ,...
Date : Friday, 20-01-2017
ನವದೆಹಲಿ: ಜಿ-ಮೇಲ್ ಬಳಕೆದಾರರು ತಮ್ಮ ಜಿ-ಮೇಲ್ ಖಾತೆಯನ್ನು ಅತೀವವಾಗಿ ಭದ್ರಗೊಳಿಸುವ ಅಗತ್ಯ ಎದುರಾಗಿದೆ. ಏಕೆಂದರೆ ಅತ್ಯಂತ ಜಾಣ ತಂತ್ರಜ್ಞರು ಹ್ಯಾಕರ್‌ಗಳ ಬಲೆಗೆ ಸಿಲುಕಿ ವಂಚನೆಗೆ ಒಳಗಾಗುತ್ತಿರುವ ವರದಿಗಳು ಕೇಳಿ ಬರುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ವರ್ಡ್‌ಪ್ರೆಸ್ ಭದ್ರತಾ ಸೇವೆ ವರ್ಡ್‌ಫೆನ್ಸ್ ಸಿಇಒ...