News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಪಿ.ವಿ. ಸಿಂಧು

ರಿಯೋ : ರಿಯೋ ಒಲಿಂಪಿಕ್ಸ್ 2016 ರ ಮಹಿಳಾ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಪಿ.ವಿ. ಸಿಂಧು ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ರಚಿಸಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಆಟಗಾರ್ತಿ ಮಾತ್ರವಲ್ಲದೆ ಒಲಿಂಪಿಕ್ಸ್‌ನಲ್ಲಿ ಇದುವರೆಗೆ ಪದಕ ಗೆದ್ದ...

Read More

ದೇಶದ ಅಖಂಡತೆಗೆ ಧಕ್ಕೆ ತರುವ ಖಾಸಗಿ ಎಫ್‌ಎಂಗಳಿಗೆ ಸರ್ಕಾರಿ ಜಾಹೀರಾತುಗಳಿಲ್ಲ

ನವದೆಹಲಿ : ಕೋಮು ದ್ವೇಷ ಕೆರಳಿಸುವ, ಭಾರತದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಬಿತ್ತಿರಿಸುವ ಖಾಸಗಿ ರೇಡಿಯೋ ಸ್ಟೇಷನ್‌ಗಳಿಗೆ ಯಾವುದೇ ಸರ್ಕಾರಿ ಜಾಹೀರಾತುಗಳನ್ನು ನೀಡದೇ ಇರಲು ಕೇಂದ್ರ ಸರ್ಕಾರದ ಜಾಹೀರಾತುಗಳನ್ನು ಬಿಡುಗಡೆ ಮಾಡುವ ಮಾಹಿತಿ ಮತ್ತು ಪ್ರಸಾರ...

Read More

ಅನಾಥಮಕ್ಕಳ ಶಿಕ್ಷಣಕ್ಕಾಗಿ ಭಾರತದಲ್ಲಿ 3800 ಕಿ.ಮೀ. ಓಡಲಿರುವ ಆಸ್ಟ್ರೇಲಿಯಾ ಮಹಿಳೆ

ನವದೆಹಲಿ : ಭಾರತದಲ್ಲಿ ಸಾವಿರಾರು ಅನಾಥಮಕ್ಕಳ ಶಿಕ್ಷಣಕ್ಕಾಗಿ ದೇಣಿಗೆ ಸಂಗ್ರಹಿಸುವ ಸಲುವಾಗಿ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಭಾರತದಲ್ಲಿ 3,800 ಕಿ.ಮೀ. ಓಡಲು ನಿರ್ಧರಿಸಿದ್ದಾರೆ. ಅಲ್ಟ್ರಾ ಮ್ಯಾರಥಾನರ್ ಆಗಿರುವ ಸಮಂಥಾ ಘಶ್ ಎಂಬ ಆಸ್ಟ್ರೇಲಿಯಾದ ಪ್ರಜೆ, ಆಗಸ್ಟ್ 22 ರಿಂದ ರಾಜಸ್ಥಾನದ ಜೈಸಲ್ಮೇರ್‌ನಿಂದ ಮೇಘಾಲಯದ ಮಾಸಿನ್ರಾಮ್‌ವರೆಗೆ ಒಟ್ಟು...

Read More

ಕರೆನ್ಸಿಯನ್ನು ಅಂಧ ಸ್ನೇಹಿಯಾಗಿಸಲು ಪಿಟಿಷನ್

ನವದೆಹಲಿ : ವಿವಿಧ ಬೆಲೆಯ ನಾಣ್ಯ, 100 ರೂ. ಮತ್ತು 500 ರೂ. ನೋಟುಗಳಲ್ಲಿ ಅಂಧರಿಗೆ ಗುರುತಿಸುವಿಕೆಗೆ ಸಹಾಯಕವಾಗುವಂತಹ ಯಾವುದೇ ಸಂಕೇತಗಳಿಲ್ಲ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಪಿಟಿಷನ್ ಒಂದು ಸಲ್ಲಿಕೆಯಾಗಿದೆ. ನೋಟುಗಳನ್ನು ಅಂಧರಿಗೆ, ಭಾಗಶಃ ಅಂಧರಿಗೆ ಗುರುತಿಸಲು ಸಹಾಯಕವಾಗುವ ರೀತಿಯಲ್ಲಿ ವಿನ್ಯಾಸಗೊಳಿಸುವಂತೆ ಇದರಲ್ಲಿ...

Read More

ಶಬರಿಮಲೈಯಲ್ಲಿ ವಿಐಪಿಗಳಿಗೆ ವಿಶೇಷ ದರ್ಶನ ವ್ಯವಸ್ಥೆ ನಿಷೇಧಿಸಬೇಕು

ಪಂಪಾ : ಕೇರಳದಲ್ಲಿರುವ ಪ್ರಸಿದ್ಧ ಶಬರಿಮಲೈ ದೇಗುಲದಲ್ಲಿ ವಿಐಪಿಗಳಿಗಿರುವ ವಿಶೇಷ ದರ್ಶನದ ವ್ಯವಸ್ಥೆಯನ್ನು ನಿಷೇಧಿಸಬೇಕು ಮತ್ತು ಅಲ್ಲಿ ತಿರುಪತಿ ತಿರುಮಲ ಮಾದರಿಯ ಯಾತ್ರಿಕರ ಕ್ಯೂ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಕೇರಳ ಸಿಎಂ ಪಿನರಾಯಿ ವಿಜಯನ್ ಹೇಳಿದ್ದಾರೆ. ಶಬರಿಮಲೈಗೆ ಯಾತ್ರೆ ಇನ್ನೇನು ಆರಂಭವಾಗಲಿರುವ...

Read More

ಮೋದಿ ನಮ್ಮ ಸಹೋದರನಿದ್ದಂತೆ ಎಂದ ಬಲೂಚ್ ಹೋರಾಟಗಾರ್ತಿ ಕರಿಮಾ ಬಲೂಚ್

ಇಸ್ಲಾಮಾಬಾದ್ : ಬಲೂಚ್ ಸ್ಟೂಡೆಂಟ್ ಆರ್ಗನೈಸೇಷನ್ ಮುಖ್ಯಸ್ಥೆ ಕರಿಮಾ ಬಲೂಚ್ ಅವರು ರಕ್ಷಾಬಂಧನದ ಅಂಗವಾಗಿ ಪ್ರದಾನಿ ನರೇಂದ್ರ ಮೋದಿಯವರಿಗೆ ಶುಭಾಶಯಗಳನ್ನು ತಿಳಿಸಿದ್ದು, ಮೋದಿ ನಮ್ಮ ಸಹೋದರನಿದ್ದಂತೆ ಎಂದು ಬಣ್ಣಿಸಿದ್ದಾರೆ. ಬಲೂಚಿಸ್ಥಾನದಲ್ಲಿ ನಡೆಯುತ್ತಿರುವ ಯುದ್ಧ ಅಪರಾಧ, ನರಹತ್ಯೆ, ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ...

Read More

ಹಫೀಜ್ ಸಯೀದ್ ವಿರುದ್ಧ ಫತ್ವಾ ಹೊರಡಿಸಿದ ಇಸ್ಲಾಮಿಕ್ ಸಂಸ್ಥೆ

ಲಕ್ನೋ : ಬರೇಲ್ವಿ ಪಂಥದ ಇಸ್ಲಾಮಿಕ್ ಸೆಮಿನರಿಯೊಂದು ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಮತ್ತು ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಫತ್ವಾ ಹೊರಡಿಸಿದೆ. ಮುಫ್ತಿ ಮೊಹಮ್ಮದ್ ಸಲೀಂ ಬರೇಲ್ವಿ ಎಂಬ ಉತ್ತರ ಪ್ರದೇಶದ ಬರೇಲ್ವಿಯ ಇಸ್ಲಾಮಿಕ್ ಸೆಮಿನರಿ ಹಫೀಜ್ ಇಸ್ಲಾಂ ವಿರೋಧಿ...

Read More

ಪಾಕ್ ಪತ್ರಕರ್ತನ ವ್ಯಂಗ್ಯಕ್ಕೆ ತಕ್ಕ ತಿರುಗೇಟು ನೀಡಿದ ಅಮಿತಾಬ್

ನವದೆಹಲಿ : ಕುಸ್ತಿ ಪಟು ಸಾಕ್ಷಿ ಮಲಿಕ್ ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಗುರುವಾರ ಭಾರತಕ್ಕೆ ಕಂಚಿನ ಪದಕವನ್ನು ತಂದುಕೊಟ್ಟಿದ್ದಾರೆ. ಅವರ ಈ ಸಾಧನೆಯನ್ನು ಇಡೀ ಭಾರತವೇ ಸಂಭ್ರಮಿಸಿದೆ. ಅಭಿನವ್ ಬಿಂದ್ರಾ, ದೀಪಾ ಕರ್‌ಮಾಕರ್ ಫೈನಲ್ ಸಮೀಪಕ್ಕೆ ಬಂದು ಸೋತ ಬಳಿಕ ಸಮಸ್ತ...

Read More

ನರಸಿಂಗ್ ಯಾದವ್ ರಿಯೋ ಒಲಿಂಪಿಕ್ಸ್ ಕನಸು ಭಗ್ನ

ನವದೆಹಲಿ : ಡೋಪಿಂಗ್ ಆರೋಪಕ್ಕೆ ಸಿಲುಕಿರುವ 74 ಕೆಜಿ ವಿಭಾಗದ ಕುಸ್ತಿಪಟು ನರಸಿಂಗ್ ಯಾದವ್ ಅವರ ರಿಯೋ ಒಲಿಂಪಿಕ್ಸ್ 2016 ರಲ್ಲಿ ಭಾಗವಹಿಸುವ ಕನಸು ಭಗ್ನವಾಗಿದೆ. ರಿಯೋ ಡಿ ಜನೈರೋದ ಕೋರ್ಟ್ ಆಫ್ ಆರ್ಬಿಟರೇಷನ್ ಫಾರ್ ಸ್ಫೋರ್ಟ್ (ಸಿಎಎಸ್) ನಿಂದ ಕ್ಲೀನ್‌ಚಿಟ್ ಪಡೆಯಲು ನರಸಿಂಗ್ ವಿಫಲರಾಗಿದ್ದಾರೆ....

Read More

ಇತಿಹಾಸ ನಿರ್ಮಿಸಿದ ಪಿ.ವಿ. ಸಿಂಧು : ಚಿನ್ನದ ನಿರೀಕ್ಷೆಯಲ್ಲಿ ಭಾರತ

ರಿಯೋ : ಭಾರತದ ಭರವಸೆಯ ಆಟಗಾರ್ತಿ ಪಿ.ವಿ.ಸಿಂಧು ಅವರು ರಿಯೋ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ 6 ನೇ ವಿಶ್ವ ಶ್ರೇಯಾಂಕಿತ ಆಟಗಾರ್ತಿ ಜಪಾನಿನ ನೊಝೋಮಿ ಒಕುಹಾರಾ ಅವರನ್ನು 21-19, 21-10 ಅಂಕಗಳಿಂದ...

Read More

Recent News

Back To Top