News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿಯ ಸೀಕ್ರೇಟ್ ಡಾಟಾ ಲೀಕ್

ಸಿಡ್ನಿ : ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿಗೆ ಸಂಬಂಧಿಸಿದಂತೆ ಕೆಲ ಸೂಕ್ಷ್ಮ ಅಂಶಗಳು ಸೋರಿಕೆಯಾಗಿದ್ದು, ಇದನ್ನು ವಿನ್ಯಾಸ ಮಾಡಿದ ಫ್ರಾನ್ಸ್­ನ ಡಿಸಿಎನ್ಎಸ್ ಕಂಪೆನಿ ದಾಖಲೆಗಳ ಸೋರಿಕೆ ಮಾಡಿದ ಆರೋಪಕ್ಕೆ ಗುರಿಯಾಗಿದೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ವರದಿ ಬಹಿರಂಗಪಡಿಸಿದೆ. ಭಾರತೀಯ ನೌಕಾ ದಳಕ್ಕೆ ಸೇರಿದ ಜಲಾಂತರ್ಗಾಮಿ ಇದಾಗಿದ್ದು,...

Read More

ನೌಕೆ, ವಾಯು ಸೇನೆಯ ಸೌಲಭ್ಯಗಳನ್ನು ಹಂಚಿಕೊಳ್ಳಲಿದೆ ಭಾರತ ಮತ್ತು ಯುಎಸ್‌ಎ

ನವದೆಹಲಿ : ಇಂಧನ ತುಂಬಿಸುವಿಕೆ, ನವೀಕರಣ ಮತ್ತು ಮರುಪೂರಣಕ್ಕಾಗಿ (refuelling, refurbishment and replenishment)  ಇನ್ನು ಮುಂದೆ ಭಾರತ ಮತ್ತು ಯುಎಸ್‌ಎ ಯ ಶಿಫ್ ಮತ್ತು ಏರ್‌ಕ್ರಾಫ್ಟ್‌ಗಳು ಪರಸ್ಪರರ ಬೇಸ್‌ಗಳನ್ನು ಬಳಕೆ ಮಾಡಬಹುದಾಗಿದೆ. ಆಗಸ್ಟ್ 29 ರಂದು ಅಮೇರಿಕಾಗೆ ತೆರಳಲಿರುವ ರಕ್ಷಣಾ ಸಚಿವ...

Read More

ಪಾಕ್ ಪರ ಹೇಳಿಕೆ – ಕ್ಷಮೆಯಾಚನೆಗೆ ರಮ್ಯ ನಕಾರ

ಬೆಂಗಳೂರು : ಪಾಕಿಸ್ಥಾನವನ್ನು ಹೊಗಳಿ ಇದೀಗ ದೇಶದ್ರೋಹದ ಆರೋಪ ಎದುರಿಸುತ್ತಿರುವ ನಟಿ ಹಾಗೂ ರಾಜಕಾರಣಿಯಾಗಿರುವ ರಮ್ಯ ಯಾವುದೇ ಕಾರಣಕ್ಕೂ ನಾನು ಕ್ಷಮೆ ಯಾಚನೆ ಮಾಡುವುದಿಲ್ಲ ಎಂದಿದ್ದಾರೆ. ‘ಪಾಕ್ ನರಕವಲ್ಲ, ಅಲ್ಲಿನ ಜನರು ನಮ್ಮಂತೆಯೇ ಇದ್ದಾರೆ. ನಾವು ಅಲ್ಲಿಗೆ ಹೋಗಿದ್ದಾಗ ನಮ್ಮನ್ನು ಅಲ್ಲಿ...

Read More

ನೂಡಲ್ಸ್ ಮಾರುಕಟ್ಟೆಯಲ್ಲಿ ಶೇ. 57 ಕ್ಕೆ ಏರಿದ ಮ್ಯಾಗಿ ಶೇರ್

ನವದೆಹಲಿ : ಕಳೆದ ವರ್ಷ ಎಫ್‌ಎಸ್‌ಎಸ್‌ಎಐನಿಂದ ನಿಷೇಧಕ್ಕೊಳಗಾಗಿದ್ದ ನೆಸ್ಲೆ ಇಂಡಿಯಾದ ಮ್ಯಾಗಿ ಇದೀಗ ನೂಡಲ್ಸ್ ಮಾರುಕಟ್ಟೆಯಲ್ಲಿ ಮತ್ತೆ ತಲೆ ಎತ್ತಿ ನಿಂತಿದೆ. ನಿಷೇಧದ ಬಳಿಕ ಮಾರಾಟವನ್ನು ಕಳೆದುಕೊಂಡಿದ್ದ ಮ್ಯಾಗಿ ಇದೀಗ ನೂಡಲ್ಸ್ ಮಾರುಕಟ್ಟೆಯಲ್ಲಿ ಶೇ. 57 ರಷ್ಟು ಶೇರ್‌ಗಳನ್ನು ಮರು ಪಡೆದುಕೊಂಡಿದೆ. ಈ ವರ್ಷದ...

Read More

ರಾಜಸ್ಥಾನದಲ್ಲಿ ಬಯೋಮೆಟ್ರಿಕ್‌ಗೊಳ್ಳಲಿದೆ ಸಾಮಾಜಿಕ ಭದ್ರತಾ ಯೋಜನೆಗಳು

ಜೈಪುರ : ಎಲ್ಲಾ ಸಾಮಾಜಿಕ ಭದ್ರತಾ ಯೋಜನೆಗಳನ್ನು ಬಯೋಮೆಟ್ರಿಕ್ ಮತ್ತು ಆನ್‌ಲೈನ್ ಟ್ರಾನ್ಸ್‌ಫರ್‌ಗೊಳಿಸುವ ನಿಟ್ಟಿನಲ್ಲಿ ರಾಜಸ್ಥಾನ ಸರ್ಕಾರ ಹೆಜ್ಜೆಗಳನ್ನಿಡುತ್ತಿದೆ. ಸೆಪ್ಟೆಂಬರ್ 1 ರಿಂದಲೇ ಸಾರ್ವಜನಿಕ ಹಂಚಿಕೆ ವ್ಯವಸ್ಥೆಯಡಿ ರೇಷನ್ ಕಾರ್ಡ್ ವಿತರಣೆ ಆನ್‌ಲೈನ್ ಮೂಲಕ ನಡೆಯಲಿದೆ. ಈ ಯೋಜನೆಯಡಿ ಫಲಾನುಭವಿಗಳು ಬಯೋಮೆಟ್ರಿಕ್...

Read More

ಯುಪಿ, ಬಿಹಾರಕ್ಕೆ 10 ಎನ್‌ಡಿಆರ್‌ಎಫ್ ತಂಡಗಳ ರವಾನೆ

ನವದೆಹಲಿ : ತೀವ್ರ ನೆರೆಯಿಂದ ಸಂಕಷ್ಟಕ್ಕೀಡಾಗಿರುವ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಶೀಘ್ರ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುವ ಸಲುವಾಗಿ ಕೇಂದ್ರ ಸರ್ಕಾರ 10 ಎನ್‌ಡಿಆರ್‌ಎಫ್ ತಂಡಗಳನ್ನು ಕಳಿಸಿಕೊಟ್ಟಿದೆ. 5 ತಂಡಗಳು ಈಗಾಗಲೇ ಒರಿಸ್ಸಾದಲ್ಲಿನ ತಮ್ಮ ವಾಯುನೆಲೆಯಿಂದ ಉತ್ತರಪ್ರದೇಶಕ್ಕೆ ಹಾರಿದೆ. ಉಳಿದ 5 ತಂಡಗಳು...

Read More

ದೀನ್‌ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಇದುವರೆಗೆ 10,079 ಗ್ರಾಮಗಳಲ್ಲಿ ವಿದ್ಯುತ್

ನವದೆಹಲಿ : ಕೇಂದ್ರ ಸರ್ಕಾರದ ಮಹತ್ವದ ದೀನ್‌ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಇದುವರೆಗೆ ಒಟ್ಟು 10,079 ಗ್ರಾಮಗಳು ವಿದ್ಯುತ್ ಪಡೆದುಕೊಂಡಿವೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. 2016  ರ ಆಗಸ್ಟ್ 15 ರಿಂದ 25 ರ ನಡುವೆ ಅಂದರೆ ಕೇವಲ ಒಂದು...

Read More

ಉಲ್ಘಾ ಉಗ್ರರಿಂದ ಬಿಜೆಪಿ ನಾಯಕನ ಮಗನ ಅಪಹರಣ – ಒಂದು ಕೋಟಿಗೆ ಬೇಡಿಕೆ

ಗುವಾಹಟಿ : ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ-ಇಂಡಿಪೆಂಡಂಟ್ (ULFA-I) ಉಗ್ರರು ಅಸ್ಸಾಂನಲ್ಲಿ ಬಿಜೆಪಿ ನಾಯಕನ ಮಗನನ್ನು ಅಪಹರಣಗೊಳಿಸಿ ಇದೀಗ 1 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಿಜೆಪಿ ನಾಯಕ ರತ್ನಾಸ್ವೆರ್ ಮೋರನ್ ಅವರ ಪುತ್ರ ಹಾಗೂ ಬಿಜೆಪಿ ಶಾಸಕ ಬೋಲಿನ್...

Read More

39 ಅಪಹೃತ ಭಾರತೀಯರ ರಕ್ಷಣೆಗೆ ಇರಾಕ್‌ನ ಸಹಾಯ ಕೋರಿದ ಭಾರತ

ನವದೆಹಲಿ : ಇರಾಕ್‌ನಲ್ಲಿ ಅಪಹರಣಕ್ಕೊಳಗಾಗಿರುವ 39 ಭಾರತೀಯರನ್ನು ರಕ್ಷಿಸಲು ಸಹಾಯ ಮಾಡುವಂತೆ ಭಾರತ ಇರಾಕ್‌ಗೆ ಮನವಿ ಸಲ್ಲಿಸಿದೆ. ಆಗಸ್ಟ್ 21 ರಿಂದ ಇರಾಕ್‌ಗೆ ಅಧಿಕೃತ ಭೇಟಿ ಕೊಟ್ಟಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ. ಜೆ. ಅಕ್ಬರ್ ಅವರು ಅಲ್ಲಿನ ಆಡಳಿತದೊಂದಿಗೆ ಈ...

Read More

ಬಿಜೆಪಿ ಸೇರಿದ ಮಾಯಾವತಿ ಆಪ್ತ ಬ್ರಜೇಶ್ ಪಾಠಕ್

ಲಕ್ನೋ : ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಆಗ್ರಾದಲ್ಲಿ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ ಮರುದಿನವೇ ಅವರ ಆಪ್ತ ಬ್ರಜೇಶ್ ಪಾಠಕ್ ಅವರು ಬಿಜೆಪಿಗೆ ಸೇರ್ಪಡೆಗೊಂಡು ದೊಡ್ಡ ಶಾಕ್ ನೀಡಿದ್ದಾರೆ. ಎರಡು ಬಾರಿ ಶಾಸಕರಾಗಿರುವ, ಮಾಯಾವತಿ ಅವರ ಬಲು ಆಪ್ತರಾಗಿದ್ದ ಬ್ರಜೇಶ್...

Read More

Recent News

Back To Top