News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರತಿ ಒಲಿಂಪಿಕ್ ಅಥ್ಲೀಟ್‌ಗಳಿಗೆ 1 ಲಕ್ಷ ರೂ. ನೀಡಲಿರುವ ಸಲ್ಮಾನ್

ರಿಯೋ : ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಪ್ರತಿಯೊಬ್ಬ ಅಥ್ಲೀಟ್‌ಗೂ ತಲಾ ಒಂದು ಲಕ್ಷ ರೂಗಳ ಚೆಕ್‌ನ್ನು ನೀಡಲು ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂದಾಗಿದ್ದಾರೆ. ಟ್ವಿಟರ್‌ನಲ್ಲಿ ಈ ವಿಷಯವನ್ನು ಘೋಷಣೆ ಮಾಡಿದ್ದು, ಪ್ರಶಂಸೆಯ ಸಂಕೇತವಾಗಿ ಒಲಿಂಪಿಕ್ ಅಥ್ಲೀಟ್‌ಗಳಿಗೆ ಚೆಕ್ ನೀಡುತ್ತಿದ್ದೇನೆ...

Read More

ಹೈಟೆಕ್, ಪರಿಸರಸ್ನೇಹಿಯಾಗಲಿರುವ ಬಿಜೆಪಿಯ ನೂತನ ಪ್ರಧಾನ ಕಛೇರಿ ಶಂಕುಸ್ಥಾಪನೆ ಮಾಡಿದ ಮೋದಿ

ನವದೆಹಲಿ : ದೆಹಲಿಯ ಲುಟ್ಯೆನ್ಸ್­ನಲ್ಲಿ ದಶಕಗಳಿಂದ ಇದ್ದ ಬಿಜೆಪಿ ಪ್ರಧಾನ ಕಛೇರಿ ಇದೀಗ ಬೇರೆಡೆಗೆ ಸ್ಥಳಾಂತರಗೊಳ್ಳಲು ಸಜ್ಜಾಗುತ್ತಿದೆ. ಲುಟ್ಯೆನ್ಸ್­ನಿಂದ 5 ಕಿ.ಮೀ. ದೂರದಲ್ಲಿರುವ ದೀನ್­ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಬಿಜೆಪಿ ಇನ್ನು ಪ್ರಧಾನ ಕಛೇರಿಯನ್ನು ಹೊಂದಲಿದೆ.  ಮುಂದಿನ ಲೋಕಸಭೆ ಚುನಾವಣೆಯೊಳಗೆ ಅಲ್ಲಿಗೆ ಸ್ಥಳಾಂತರಗೊಳ್ಳುವ ಕಾರ್ಯ ನಡೆಯಲಿದೆ. ಗುರುವಾರ...

Read More

ಭಾರತ ಬಾಂಗ್ಲಾದೇಶ ಜಂಟಿಯಾಗಿ ತಯಾರಿಸಲಿದೆ 1971 ರ ಯುದ್ಧದ ಸಾಕ್ಷ್ಯ ಚಿತ್ರ

ನವದೆಹಲಿ : 1971 ರ ಬಾಂಗ್ಲಾ ಸ್ವಾತಂತ್ರ್ಯ ಯುದ್ಧ ನಡೆದು 2021ಕ್ಕೆ 50 ವರ್ಷ ಪೂರೈಸಲಿದೆ. ಈ ಹಿನ್ನಲೆಯಲ್ಲಿ ಭಾರತ ಮತ್ತು ಬಾಂಗ್ಲಾ ದೇಶಗಳು ಜಂಟಿಯಾಗಿ ಯುದ್ಧದ ಸಾಕ್ಷ್ಯ ಚಿತ್ರವನ್ನು ತಯಾರು ಮಾಡುವ ಕಾರ್ಯವನ್ನು ಆರಂಭಿಸಿವೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ...

Read More

ಯೋಧರಿಗೆ 80 ಲಕ್ಷ ರೂ. ದಾನ ಮಾಡಿದ ಅಕ್ಷಯ್

ಮುಂಬೈ : ಬಾಲಿವುಡ್‌ನ ಅತಿ ಉದಾರಿ ನಟ ಎನಿಸಿರುವ ಅಕ್ಷಯ್ ಕುಮಾರ್ ಬಡವರಿಗೆ, ರೈತರಿಗೆ ಸಂಕಷ್ಟಕ್ಕೀಡಾದವರಿಗೆ ದಾನ ಮಾಡುವುದರಲ್ಲಿ ಎತ್ತಿದ ಕೈ. ಇದೀಗ ಅವರು ತಮ್ಮ ಉದಾರತೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ದಿದ್ದು ಬರೋಬ್ಬರಿ ೮೦ ಲಕ್ಷ ರೂ.ಗಳನ್ನು ಯೋಧರಿಗೆ ದಾನ ಮಾಡಿದ್ದಾರೆ....

Read More

ಗೌನ್‌ಗೆ ನೋ ಎಂದು ಪೊಚಂಪಳ್ಳಿ ಕೇಪ್ಸ್ ತೊಟ್ಟ ವಿದ್ಯಾರ್ಥಿಗಳು

ಹೈದರಾಬಾದ್ : ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಪದವಿ ಪೂರ್ಣಗೊಳಿಸಿದ ಐಐಟಿ ಹೈದರಾಬಾದ್‌ನ ವಿದ್ಯಾರ್ಥಿಗಳು ಸಾಮಾನ್ಯವಾಗಿ ತೊಡುವ ಕಪ್ಪು ಗೌನ್‌ನ ಬದಲು  ಪೊಚಂಪಳ್ಳಿ ಕೇಪ್ಸ್ ತೊಟ್ಟು ಮಿಂಚಿದ್ದಾರೆ. ಡಿಪಾರ್ಟ್‌ಮೆಂಟ್ ಆಫ್ ಡಿಸೈನ್‌ನ ಮುಖ್ಯಸ್ಥ ಪ್ರೊ. ದೀಪಕ್ ಮಾಥ್ಯೂ ಅವರು ಗೌನ್ ಬದಲು  ಪೊಚಂಪಳ್ಳಿ...

Read More

ಸುಷ್ಮಾ ಸ್ವರಾಜ್ ಭಾರತದ ಸೂಪರ್‌ಮಾಮ್

ವಾಷಿಂಗ್ಟನ್ : ಅಮೇರಿಕಾದ ಪ್ರತಿಷ್ಠಿತ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಪ್ರಕಟವಾಗಿರುವ ಲೇಖನವೊಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭಾರತದ ಸೂಪರ್ ಮಾಮ್ ಎಂದು ಕರೆದಿದೆ. ಸೋಷಿಯಲ್ ಮೀಡಿಯಾ, ಅದರಲ್ಲೂ ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಸುಷ್ಮಾ ಅತ್ಯಂತ ಯಶಸ್ವಿ ಸಚಿವೆ ಎಂದು...

Read More

ಉಗ್ರವಾದದ ಬಗ್ಗೆ ಮಾತುಕತೆಗೆ ಸಿದ್ದ ; ಕಾಶ್ಮೀರದ ಬಗ್ಗೆ ಅಲ್ಲ

ನವದೆಹಲಿ : ಕಾಶ್ಮೀರದ ಬಗ್ಗೆ ಚರ್ಚಿಸಲು ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಸುವ ಬಗ್ಗೆ ಪಾಕಿಸ್ಥಾನ ಮಾಡಿರುವ ಮನವಿಯನ್ನು ಭಾರತ ತಿರಸ್ಕರಿಸಿದ್ದು ಈ ಮೂಲಕ ಕಟು ಸಂದೇಶವನ್ನು ರವಾನಿಸಿದೆ. ಭಯೋತ್ಪಾದನೆ ಬಗ್ಗೆ ನಾವು ಮಾತುಕತೆಗೆ ಸಿದ್ಧರಿದ್ದೇವೆಯೇ ಹೊರತು ಕಾಶ್ಮೀರದ ಬಗ್ಗೆ ಅಲ್ಲ ಎಂಬ...

Read More

ಖೇಲ್‌ರತ್ನ ಪ್ರಶಸ್ತಿಗೆ ದೀಪಾ ಕರ್ಮಾಕರ್ ಹೆಸರು

ನವದೆಹಲಿ : ರಿಯೋ ಒಲಿಂಪಿಕ್ಸ್ 2016 ರಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಭಾರತೀಯರ ಹೃದಯ ಗೆದ್ದಿರುವ ದೀಪಾ ಕರ್ಮಾಕರ್ ಅವರ ಹೆಸರು ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸ್ಸುಗೊಂಡಿದೆ. ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಪದಕದಿಂದ ವಂಚಿತರಾದರೂ 23 ವರ್ಷದ ಈ ತ್ರಿಪುರದ ಹುಡುಗಿ ತನ್ನ...

Read More

ಟ್ಯಾಂಕ್, ಜೆಟ್‌ಗಳಿಂದ ಚೀನಾ ಗೋಡೆ ನಿರ್ಮಿಸಿದ ಭಾರತ

ನವದೆಹಲಿ : ಚೀನಾಗೆ ಸಮಾನವಾಗಿ ಗಡಿಯಲ್ಲಿ ಭಾರತ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈಗಾಗಲೇ ಭಾರತ ಸುಕೋಯ್- 30ಎಂಕೆಐ ಫೈಟರ್, ಸ್ಪೈ ಡ್ರೋಣ್, ಮಿಸೈಲ್‌ಗಳನ್ನು ಈಶಾನ್ಯದಲ್ಲಿ ನಿಯೋಜಿಸಿದೆ. ಮಾತ್ರವಲ್ಲ ಈಶಾನ್ಯ ಲಡಾಕ್‌ನಲ್ಲಿ ಟ್ಯಾಂಕ್ ರೆಜಿಮೆಂಟ್ ಮತ್ತು ಟ್ರೂಫ್‌ಗಳನ್ನು ನಿಯೋಜನೆ ಮಾಡಿದೆ. ಚೀನಾದ...

Read More

ಮಹಾರಾಷ್ಟ್ರದ ರಾಜಭವನದ ಕೆಳಗೆ ಬ್ರಿಟಿಷ್ ಕಾಲದ ಬಂಕರ್ ಪತ್ತೆ

ಮುಂಬಯಿ : ಮಹಾರಾಷ್ಟ್ರದ ರಾಜಭವನದ ಕೆಳಗೆ ಸುಮಾರು 150 ಮೀಟರ್ ಉದ್ದದ ಬ್ರಿಟೀಷರ ಕಾಲದ ಅಂಡರ್‌ಗ್ರೌಂಡ್ ಬಂಕರ್ ಒಂದು ಪತ್ತೆಯಾಗಿದೆ. ಮುಂಬೈಯ ಮಲಬಾರ್ ಹಿಲ್‌ನಲ್ಲಿ ರಾಜಭವನವಿದ್ದು, ಸದ್ಯ ಅಲ್ಲಿ ಹಾಲಿ ರಾಜ್ಯಪಾಲ ಸಿ. ಹೆಚ್. ವಿದ್ಯಾಸಾಗರ್ ರಾವ್ ಮತ್ತು ಅವರ ಕುಟುಂಬ ನೆಲೆಸಿದೆ....

Read More

Recent News

Back To Top