News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತ ವೈಭವ 3 – ಗುರುತ್ವಾಕರ್ಷಣ ಶಕ್ತಿ

ಗುರುತ್ವಾಕರ್ಷಣ ಶಕ್ತಿ ಕಂಡುಹಿಡಿದವರು ಯಾರು ಎಂದು ಕೇಳಿದರೆ ಎಲ್ಲರೂ ಹೇಳುವುದು ನ್ಯೂಟನ್ ಎಂದು. ನಮ್ಮ ಶಾಲಾ ಪುಸ್ತಕದಲ್ಲಿ ಇದೇ ಇದ್ದು ಶಿಕ್ಷಕರು ಇದನ್ನೇ ಹೇಳಿಕೊಟ್ಟಿರುವುದು. ಆದರೆ ಇಲ್ಲಿ ಮೂಡುವ ಆಶ್ಚರ್ಯವೆಂದರೆ ನ್ಯೂಟನ್ ಕಂಡು ಹಿಡಿಯುವ ಮುನ್ನ ಈ ಗುರುತ್ವಾಕರ್ಷಣ ಶಕ್ತಿ ಇರಲಿಲ್ಲವೇ...

Read More

ಸುಷ್ಮಾ ಭೇಟಿಯಾದ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್

ನವದೆಹಲಿ: ಭಾರತ ಪ್ರವಾಸದಲ್ಲಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಅವರು ಸೋಮವಾರ ನವದೆಹಲಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾದರು. ಮೂನ್ ಅವರು ಭಾನುವಾರ ಸಂಜೆ ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿಳಿದಿದ್ದಾರೆ. ಇಂದು ಅವರು ಪ್ರಧಾನಿ...

Read More

ತಾಜ್ ಮಹಲ್‌ನಲ್ಲಿ ಹೊರಗಿನವರು ನಮಾಝ್ ಮಾಡಬಾರದು: ಸುಪ್ರೀಂ

ನವದೆಹಲಿ: ತಾಜ್‌ಮಹಲ್‌ನಲ್ಲಿ ಹೊರಗಿನವರು ನಮಾಝ್ ಮಾಡಬಾರದು ಎಂಬ ಆಗ್ರಾ ಅಥಾರಿಟಿಯ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಸ್ಥಳಿಯರನ್ನು ಹೊರತುಪಡಿಸಿ ಬೇರೆ ಯಾರೂ ತಾಜ್‌ಮಹಲ್‌ನಲ್ಲಿ ಶುಕ್ರವಾರದ ನಮಾಝ್‌ನ್ನು ನೆರವೇರಿಸಬಾರದು ಎಂದು ಆಗ್ರಾ ಅಥಾರಿಟಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿಯನ್ನು ಹಾಕಲಾಗಿತ್ತು. ಈ...

Read More

ಉಜಿರೆ ಎಸ್.ಡಿ.ಎಮ್. ಪ್ರೌಢಶಾಲೆಯಲ್ಲಿ ಇ.ವಿ.ಎಂ. ಬಳಸಿ ಚುನಾವಣೆ

ಉಜಿರೆ: ಮಕ್ಕಳಲ್ಲಿ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬ್ಯಾಲೆಟ್ ಉಪಯೋಗಿಸಿ ಅಭ್ಯರ್ಥಿಯನ್ನು ಆರಿಸುವುದು ಎಲ್ಲಾ ಶಾಲೆಗಳಲ್ಲೂ ಸಾಮಾನ್ಯ. ಆದರೆ ಎಸ್.ಡಿ.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ನವೀನ ರೀತಿಯ ಹಾಗು ಪರಿಸರ ಸ್ನೇಹಿ ಮತದಾನ ಪದ್ದತಿಯನ್ನು ಅಳವಡಿಸಿ ಇ.ವಿ.ಎಂ.ನ ಮೂಲಕ ಶಾಲಾ ಚುನಾವಣೆಯನ್ನು...

Read More

ಕೆನಡಾದಲ್ಲಿ ಸಂಸ್ಕೃತ ಕಾನ್ಫರೆನ್ಸ್ ಉದ್ಘಾಟಿಸಲಿದ್ದಾರೆ ಸಚಿವ ಜಾವ್ಡೇಕರ್

ಕೆನಡಾ: ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಇಂದು ಕೆನಡಾದ ವ್ಯಾಂಕೋವರ್‌ನಲ್ಲಿ 17ನೇ ವಿಶ್ವ ಸಂಸ್ಕೃತ ಕಾನ್ಫರೆನ್ಸ್‌ನ್ನು ಉದ್ಘಾಟನೆಗೊಳಿಸಲಿದ್ದಾರೆ. ಜುಲೈ 9ರಿಂದ ಜುಲೈ 13ರವರೆಗೆ ಈ ಕಾನ್ಫರೆನ್ಸ್ ಜರುಗಲಿದ್ದು, 40 ರಾಷ್ಟ್ರಗಳ 500 ಪಂಡಿತರು ಇದರಲ್ಲಿ ಭಾಗಿಯಾಗಿ ವಿಷಯ ಮಂಡನೆಗೊಳಿಸಲಿದ್ದಾರೆ....

Read More

3 ವರ್ಷದಲ್ಲಿ ಆವಾಸ್ ಯೋಜನೆಯಡಿ 51 ಲಕ್ಷ ಮನೆಗಳ ನಿರ್ಮಾಣ

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)ಯೋಜನೆಯಡಿ 51 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮಾಧ್ಯಮಗಳ ವರದಿಯ ಪ್ರಕಾರ, ಈಗಾಗಲೇ 28 ಲಕ್ಷ ಮನೆಗಳು ನಿರ್ಮಾಣ ಹಂತದಲ್ಲಿದ್ದು, 8 ಲಕ್ಷ ಮನೆಗಳು ನಿರ್ಮಾಣಗೊಂಡಿವೆ ಮತ್ತು 8 ಲಕ್ಷ ಮನೆಗಳು ಫಲಾನುಭವಿಗಳಿಗೆ ದೊರೆತಿದೆ....

Read More

ಸಬ್ಸಿಡಿ ಭೂಮಿಯಲ್ಲಿ ನಿರ್ಮಾಣವಾದ ಆಸ್ಪತ್ರೆಗಳು ಬಡವರಿಗೆ ಉಚಿತ ಚಿಕಿತ್ಸೆ ನೀಡಬೇಕು: ಸುಪ್ರೀಂ

ನವದೆಹಲಿ: ದೆಹಲಿಯಲ್ಲಿ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಭೂಮಿಯನ್ನು ಪಡೆದು ನಿರ್ಮಾಣಗೊಂಡಿರುವ ಖಾಸಗಿ ಆಸ್ಪತ್ರೆಗಳು ಬಡವರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಖಾಸಗಿ ಆಸ್ಪತ್ರೆಗಳ ಕಾರ್ಯಗಳನ್ನು ಪರಿಶೀಲನೆಗೊಳಪಡಿಸಬೇಕು ಮತ್ತು ಅವುಗಳು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ತನ್ನ ಆದೇಶವನ್ನು ಕಡ್ಡಾಯವಾಗಿ...

Read More

ವಿಶ್ವ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ದೀಪಾ ಕರ್ಮಾಕರ್

ನವದೆಹಲಿ: ಭಾರತದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ಟರ್ಕಿಯಲ್ಲಿ ನಡೆಯುತ್ತಿರುವ ಎಫ್‌ಐಜಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ವರ್ಲ್ಡ್ ಚಾಲೆಂಜ್ ಕಪ್‌ನಲ್ಲಿ ಬಂಗಾರದ ಪದಕವನ್ನು ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವ ಜಿಮ್ನಾಸ್ಟಿಕ್ ಸ್ಪರ್ಧೆಯೊಂದರಲ್ಲಿ ಬಂಗಾರ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಕರ್ಮಾಕರ್ ಪಾತ್ರರಾಗಿದ್ದಾರೆ....

Read More

ಬಾಲ್ಯವಿವಾಹ ಅಸಿಂಧುಗೊಳಿಸಲು ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ

ನವದೆಹಲಿ: ಬಾಲ್ಯವಿವಾಹ ಪದ್ಧತಿಯನ್ನು ಅಪರಾಧಗೊಳಿಸಿದ್ದರೂ ನಮ್ಮ ದೇಶದಲ್ಲಿ ಇನ್ನೂ ಬಾಲ್ಯವಿವಾಹಗಳು ನಡೆಯುತ್ತಿದೆ. ಇದನ್ನು ತಡೆಗಟ್ಟುವ ಸಲುವಾಗಿ ಕಾನೂನನ್ನು ಮತ್ತಷ್ಟು ಬಿಗಿಗೊಳಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಕಾರ್ಯೋನ್ಮುಖವಾಗಿರುವ ಸರ್ಕಾರ ಬಾಲ್ಯ ವಿವಾಹ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ,...

Read More

ಯುಪಿ: ಕಳಪೆ ಪ್ರದರ್ಶನ ನೀಡುವ ಸರ್ಕಾರಿ ಉದ್ಯೋಗಿಗಳಿಗೆ 50 ವರ್ಷದಲ್ಲೇ ನಿವೃತ್ತಿ!

ಲಕ್ನೋ: ಕರ್ತವ್ಯದಲ್ಲಿ ಅನರ್ಹತೆಯನ್ನು ಪ್ರದರ್ಶಿಸುತ್ತಿರುವ ಸರ್ಕಾರಿ ಉದ್ಯೋಗಿಗಳಿಗೆ 50 ವರ್ಷ ವಯಸ್ಸಲ್ಲೇ ಕಡ್ಡಾಯ ನಿವೃತ್ತಿ ನೀಡಲು ಉತ್ತರಪ್ರದೇಶ ಸರ್ಕಾರ ಆದೇಶಿಸಿದೆ. 50 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಉದ್ಯೋಗಿಗಳ ಸಂಪೂರ್ಣ ಸ್ಕ್ರೀನಿಂಗ್ ನಡೆಸಬೇಕು, ಅವರು ಕರ್ತವ್ಯದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದ ಪಕ್ಷದಲ್ಲಿ ಅವರಿಗೆ...

Read More

Recent News

Back To Top