News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಾಕಿಸ್ಥಾನದ 22ನೇ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ

ಇಸ್ಲಾಮಬಾದ್; ಮಾಜಿ ಕ್ರಿಕೆಟರ್ ಆಗಿರುವ ರಾಜಕಾರಣಿ ಇಮ್ರಾನ್ ಖಾನ್ ಪಾಕಿಸ್ಥಾನದ 22ನೇ ಪ್ರಧಾನಿಯಾಗಿ ಶನಿವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇಸ್ಲಾಮಾಬಾದ್‌ನ ರಾಷ್ಟ್ರಪತಿ ನಿವಾಸದಲ್ಲಿ 65 ವರ್ಷದ ಖಾನ್ ಅವರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಗಿದೆ. ಇತ್ತೀಚಿಗೆ ನಡೆದ ಪಾಕ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಖಾನ್ ಅವರ...

Read More

ಉತ್ತರಪ್ರದೇಶದ ಎಲ್ಲಾ ನದಿಗಳಲ್ಲೂ ವಿಸರ್ಜನೆಗೊಳ್ಳಲಿದೆ ಅಟಲ್ ಚಿತಾಭಸ್ಮ

ಲಕ್ನೋ: ನಿಧನರಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮವನ್ನು ಉತ್ತರಪ್ರದೇಶದಲ್ಲಿ ಎಲ್ಲಾ ನದಿಗಳಲ್ಲೂ ವಿಸರ್ಜನೆ ಮಾಡಲು ಯುಪಿ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಟ್ವಿಟರ್ ಮೂಲಕ ಯುಪಿ ಸರ್ಕಾರ ಮಾಹಿತಿಯನ್ನು ನೀಡಿದ್ದು, ವಾಜಪೇಯಿ ಅವರ ಚಿತಾಭಸ್ಮ ರಾಜ್ಯದಲ್ಲಿನ ಎಲ್ಲಾ ನದಿಗಳಲ್ಲೂ...

Read More

ಜಪಾನ್ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದೆ: ಅಟಲ್ ನಿಧನಕ್ಕೆ ಜಪಾನ್ ಪ್ರಧಾನಿ ಸಂತಾಪ

ಟೋಕಿಯೋ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, ಜಪಾನ್ ಒಬ್ಬ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದೆ ಎಂದಿದ್ದಾರೆ. ವಾಜಪೇಯಿ ಒರ್ವ ನೈಜ ರಾಜನೀತಿಜ್ಞರಾಗಿದ್ದರು ಎಂದಿರುವ ಅವರು, ಉಭಯ ದೇಶಗಳ ನಡುವಣ...

Read More

ಕೇರಳದಲ್ಲಿ ನೆರೆ ಪರಿಸ್ಥಿತಿಯ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸುತ್ತಿರುವ ಮೋದಿ

ತಿರುವನಂತಪರುಂ: ನೆರೆಯಿಂದ ತತ್ತರಿಸಿರುವ ಕೇರಳ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ ಸಿಎಂ ಪಿನರಾಯಿ ವಿಜಯನ್ ಸೇರಿದಂತೆ ಹಿರಿಯ ಸಚಿವರೊಂದಿಗೆ ನೆರೆಯಿಂದಾದ ಹಾನಿಗಳ ಬಗ್ಗೆ ಅವಲೋಕನ ನಡೆಸುತ್ತಿದ್ದಾರೆ. ವೈಮಾನಿಕ ಸಮೀಕ್ಷೆಯನ್ನು ನಡೆಸುವ ಸಲುವಾಗಿ ಶುಕ್ರವಾರ ಸಂಜೆ ಮೋದಿ ತಿರುವನಂತಪುರಂ...

Read More

ಮಳೆರಾಯನ ಆರ್ಭಟಕ್ಕೆ ತತ್ತರಿಸಿದ ಕೊಡಗು

ಮಡಿಕೇರಿ: ಮಳೆರಾಯನ ಆರ್ಭಟಕ್ಕೆ ಕೊಡಗು ತತ್ತರಿಸಿದೆ. ಬೆಟ್ಟಗಳು ಕುಸಿಯಲಾರಂಭಿಸಿದ್ದು, ಜನರು ಅಪಾಯದಲ್ಲಿ ಸಿಲುಕಿದ್ದಾರೆ. ಈಗಾಗಲೇ ನೂರಾರು ಮನೆಗಳು ಕುಸಿದು ಬಿದ್ದಿದ್ದು, ಜನರು ಬೀದಿಪಾಲಾಗಿದ್ದಾರೆ. ನಿರಾಶ್ರಿತರಿಗಾಗಿ ಗಂಜಿಕೇಂದ್ರಗಳನ್ನು ತೆರೆಯಲಾಗಿದ್ದು, ಬೆಟ್ಟಗಳನ್ನು ಹತ್ತಿಕೊಂಡು ಜನರ ಇದರತ್ತ ಬರುತ್ತಿದ್ದಾರೆ. ಯೋಧರು, ಅಗ್ನಿ ಶಾಮಕ ಸಿಬ್ಬಂದಿ, ಎನ್‌ಡಿಆರ್‌ಎಫ್...

Read More

ಅಟಲ್ ಪಾರ್ಥೀವ ಶರೀರದ ಮೆರವಣಿಗೆ ಜೊತೆ ಸಾಗಿದ ಮೋದಿ, ಶಾ

ನವದೆಹಲಿ: ಭಾರತೀಯ ರಾಜಕೀಯ ವಲಯದ ಧೀಮಂತ ವ್ಯಕ್ತಿತ್ವ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥೀವ ಶರೀರವನ್ನು ಮೆರವಣಿಗೆಯ ಮೂಲಕ ರಾಜ್‌ಘಾಟ್ ಸಮೀಪದ ಸ್ಮೃತಿ ಸ್ಥಳಕ್ಕೆ ಅಂತ್ಯಕ್ರಿಯೆಗಾಗಿ ಕೊಂಡಯೊಯ್ಯಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಸೇರಿದಂತೆ...

Read More

ಧ್ವಜವನ್ನು ಅರ್ಧಕ್ಕೆ ಇಳಿಸಿ ಅಟಲ್ ನಿಧನಕ್ಕೆ ಸಂತಾಪ ಸೂಚಿಸಿದ ಮೌರಿಷಿಯಸ್

ಮಾರಿಷಸ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನಲೆಯಲ್ಲಿ ಮೌರಿಷಿಯಸ್ ಸರ್ಕಾರ ಮೌರಿಷಿಯಸ್ ಮತ್ತು ಭಾರತದ ಎರಡೂ ಧ್ವಜಗಳನ್ನು ಅರ್ಧಕ್ಕೆ ಇಳಿಸಲು ನಿರ್ಧರಿಸಿದೆ. ಇಂದು ಮೌರಿಷಿಯಸ್‌ನ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲೂ ಭಾರತ-ಮೌರಿಷಿಯಸ್ ಧ್ವಜ ಅರ್ಧಕ್ಕೆ ಇಳಿದು ಹಾರಾಡುತ್ತಿವೆ. ಈ...

Read More

ವಾಜಪೇಯಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ನೆರೆಯ ರಾಷ್ಟ್ರಗಳ ಪ್ರತಿನಿಧಿಗಳು

ನವದೆಹಲಿ: ಭಾರತದ ನೆರೆಹೊರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾಗಳು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿಶೇಷ ರಾಯಭಾರಿಯನ್ನು ಭಾರತಕ್ಕೆ ಕಳುಹಿಸಿಕೊಡುತ್ತಿವೆ. ದೇಶದ 10ನೇ ಪ್ರಧಾನಿಯಾಗಿದ್ದ ಅಟಲ್ ಜೀಯವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ರಾಜ್‌ಘಾಟ್‌ನ...

Read More

ಕೇರಳ ನೆರೆ: ನಿರಾಶ್ರಿತರಿಗಾಗಿ ಅಕ್ಕಿ ಮೂಟೆ ಹೊತ್ತ ಐಎಎಸ್ ಅಧಿಕಾರಿಗಳು

ವಯನಾಡ್: ಕೇರಳದ ನೆರೆ ಅಲ್ಲಿನ ಜನರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಅನ್ನ ನೀರು ಇಲ್ಲದೆ, ವಾಸಿಸಲು ಮನೆಯಿಲ್ಲದೆ ಬಹುತೇಕ ಮಂದಿ ನಿರ್ಗತಿಕರಾಗಿದ್ದಾರೆ. ಅವರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಅನೇಕರು ಕೇರಳಿಗರ ನೆರವಿಗೆ ಧಾವಿಸಿದ್ದಾರೆ, ಅಕ್ಕಿ, ನೀರು...

Read More

ಸಾರ್ವಜನಿಕರಿಗೆ ಸಿಕ್ಕಿದೆ ರಾಜಭವನ ವೀಕ್ಷಿಸುವ ಅವಕಾಶ

ಬೆಂಗಳೂರು: ಶತಮಾನಗಳ ಇತಿಹಾಸವಿರುವ ಕರ್ನಾಟಕದ ರಾಜಭವನಕ್ಕೆ ಭೇಟಿಕೊಡುವ ಅವಕಾಶವನ್ನು ರಾಜ್ಯಪಾಲ ವಜುಭಾಯ್ ವಾಲಾ ಅವರು  ಸಾರ್ವಜನಿಕರಿಗೆ ನೀಡಿದ್ದಾರೆ. ಆ.16ರಿಂದ 31ರವರೆಗೆ ಸಂಜೆ 4.30ರಿಂದ 7 ಗಂಟೆಯವರೆಗೆ ಸಾರ್ವಜನಿಕರು ರಾಜಭವನಕ್ಕೆ ಭೇಟಿಕೊಡಬಹುದಾಗಿದೆ. ಆದರೆ ಭೇಟಿಗೂ ಮುನ್ನ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಸಬೇಕಾಗಿರುವುದು ಕಡ್ಡಾಯ. ಪ್ರವಾಸೋದ್ಯಮ...

Read More

Recent News

Back To Top