Date : Monday, 29-01-2018
ನವದೆಹಲಿ: 2018ರ ಮೊದಲ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿನ ಮಹಿಳೆಯರು ಎಲ್ಲಾ ವಲಯದಲ್ಲೂ ಪ್ರಗತಿ ಕಾಣುತ್ತಿದ್ದಾರೆ ಎಂದರು. ಪುರಾಣ ಗ್ರಂಥಗಳನ್ನು ಉಲ್ಲೇಖಿಸಿದ ಅವರು ಮಹಿಳೆಗೆ ಗೌರವಾರ್ಪಣೆ ಮಾಡುವುದು ನಮ್ಮ ಸಂಸ್ಕೃತಿ ಎಂದು ಪ್ರತಿಪಾದಿಸಿದರು....
Date : Saturday, 27-01-2018
ಕೋಲ್ಕತ್ತಾ: ಕೇವಲ ಥಾಯ್ಲೆಂಡ್, ವೆನಿಸ್, ಕಾಶ್ಮೀರ ಅಥವಾ ವಿಯೆಟ್ನಾಂನಲ್ಲಿ ಮಾತ್ರ ಕಾಣಸಿಗುವ ತೇಲುವ ಮಾರುಕಟ್ಟೆಯನ್ನು ಇನ್ನು ಮುಂದೆ ಕೋಲ್ಕತ್ತಾದಲ್ಲೂ ನಾವು ಕಾಣಬಹುದಾಗಿದೆ. ಈಗಾಗಲೇ ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರು ಪಟುಲಿಯಲ್ಲಿ ರಚನೆಗೊಂಡಿರುವ ತೇಲುವ ಮಾರುಕಟ್ಟೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ. 500 ಮೀಟರ್ ಉದ್ದ ಮತ್ತು 60 ಮೀಟರ್...
Date : Saturday, 27-01-2018
ಲಕ್ನೋ: ಉತ್ತರಪ್ರದೇಶದ ಮುಂಬರುವ ಬಜೆಟ್ ಯುವಕರಿಗೆ ಅರ್ಪಣೆಯಾಗಲಿದೆ. ಮುಂದಿನ ಹಣಕಾಸು ವರ್ಷದಲ್ಲಿ ಉದ್ಯೋಗವಕಾಶವನ್ನು ಹೆಚ್ಚಿಸಲು, ಉದ್ಯಮಶೀಲತೆಯನ್ನು ಉತ್ತೇಜಿಸಲು, ಇನ್ನೋವೇಶನ್‌ಗೆ ಹೆಚ್ಚಿನ ಒತ್ತು ಕೊಡಲಾಗುವುದು ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ‘ಈ ವರ್ಷವನ್ನು ನಮ್ಮ ರೈತರ ಏಳಿಗಾಗಿ ಅರ್ಪಿಸಿದ್ದೇವೆ, ಉಂದಿನ...
Date : Saturday, 27-01-2018
ನವದೆಹಲಿ: ರೈಲ್ವೇ ಮಂಡಳಿಯ ಮುಖ್ಯಸ್ಥ ಅಶ್ವನಿ ಲೊಹಾನಿಯವರು ಶುಕ್ರವಾರ ‘ರೈಲ್ ಯಾತ್ರಿ ಗೈಡ್ ‘ಕಿಯೋಸ್ಕ್’ನ್ನು ಶುಕ್ರವಾರ ನವದೆಹಲಿಯ ರೈಲ್ವೇ ಸ್ಟೇಶನ್‌ನಲ್ಲಿ ಅನಾವರಣಗೊಳಿಸಿದರು. ಪ್ರಯಾಣಿಕರ ರೈಲ್ವೇ ಸಂಬಂಧಿತ ಎಲ್ಲಾ ಪ್ರಶ್ನೆ, ಗೊಂದಲಗಳಿಗೆ ಉತ್ತರಿಸುವ ಸಲುವಾಗಿ ದೆಹಲಿ ಡಿವಿಶನ್ ಟಚ್ ಸ್ಕ್ರೀನ್ ಕಿಯೋಸ್ಕ್ ಎಂಬ...
Date : Saturday, 27-01-2018
ಕೋಲ್ಕತ್ತಾ: 69ನೇ ಗಣರಾಜ್ಯೋತ್ಸವದ ಅಂಗವಾಗಿ ಪಶ್ಚಿಮಬಂಗಾಳದ ನಾಡಿಯ ಜಿಲ್ಲೆಯಲ್ಲಿ ದೇಶದ ಅತೀದೊಡ್ಡ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಲಿಮ್ಕಾ ದಾಖಲೆಗೆ ಇದು ಸೇರ್ಪಡೆಗೊಂಡಿದೆ. ಫುಲಿಯಾ ಎಂಬ ಸ್ಥಳಿಯ ಕ್ಲಬ್‌ವೊಂದು 121.5 ಅಡಿ ಎತ್ತರದ ಮತ್ತು 81 ಅಡಿ ಅಗಲದ ರಾಷ್ಟ್ರಧ್ವಜವನ್ನು 181.6 ಅಡಿ ಎತ್ತರ...
Date : Saturday, 27-01-2018
ನವದೆಹಲಿ: ರೈಲು ಹಳಿಗಳ ಸಮೀಪ ಸೆಲ್ಫಿ ಕ್ಲಿಕ್ಕಿಸುವುದು, ಸ್ಟಂಟ್‌ಗಳನ್ನು ಮಾಡುವುದನ್ನು ನಿಲ್ಲಿಸುವಂತೆ ನಾಗರಿಕರಿಗೆ ರೈಲ್ವೇ ಸಚಿವ ಪಿಯೂಶ್ ಗೋಯಲ್ ಮನವಿ ಮಾಡಿಕೊಂಡಿದ್ದಾರೆ. ಮೊನ್ನೆಯಷ್ಟೇ ತೆಲಂಗಾಣದ ವಾರಂಗಲ್‌ನಲ್ಲಿ ರೈಲು ಹಳಿ ಮೇಲೆ ಯುವಕನೊಬ್ಬ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಅಪಘಾತಕ್ಕೊಳಗಾಗಿ ಪ್ರಾಣ ಕಳೆದುಕೊಂಡಿದ್ದ, ಈ...
Date : Saturday, 27-01-2018
ನವದೆಹಲಿ: ಭಾರತದಲ್ಲಿ ಪರಿಚಯಿಸಲ್ಪಟ್ಟಿರುವ ಆಧಾರ್ ವ್ಯವಸ್ಥೆ ಬಗ್ಗೆ ಫಿಲಿಫೈನ್ಸ್ ಕುತೂಹಲ ಹೊಂದಿದ್ದು, ಅಲ್ಲಿನ ಅಧ್ಯಕ್ಷ ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚೆ ನಡೆಸಿದ್ದಾರೆ. ಫಿಲಿಫೈನ್ಸ್ ಅಧ್ಯಕ್ಷ ಪ್ರೀತಿ ಸರನ್ ಅವರು, ಆಧಾರ್‌ನ ಸಂಪೂರ್ಣ ವ್ಯವಸ್ಥೆಯ ಬಗ್ಗೆ ಮೋದಿಯವರ ಬಳಿ ಕೇಳಿ...
Date : Saturday, 27-01-2018
ಮುಂಬಯಿ: ಗಣರಾಜ್ಯೋತ್ಸವದ ದಿನವಾದ ಶುಕ್ರವಾರ ಮಹಾರಾಷ್ಟ್ರ ಸರ್ಕಾರ ತಿರಂಗಾ ಯಾತ್ರೆಯನ್ನು ಆಯೋಜನೆಗೊಳಿಸಿತ್ತು. ಪ್ರತಿ ಜಿಲ್ಲೆಯಲ್ಲೂ ಯಾತ್ರೆ ನಡೆದಿದೆ. ನರೇಂದ್ರ ಮೋದಿ ವಿರೋಧಿ ಪಡೆ ‘ಸಂವಿಧಾನವನ್ನು ರಕ್ಷಿಸಿ’ ಎಂದು ನಡೆಸಿದ ಪ್ರತಿಭಟನೆಗೆ ಬಿಜೆಪಿ ತಿರಂಗಾ ಯಾತ್ರೆಯ ಮೂಲಕ ಉತ್ತರವನ್ನು ನೀಡಿದೆ. ಮಹಾರಾಷ್ಟ್ರದ ಪ್ರತಿ...
Date : Saturday, 27-01-2018
ಲಂಡನ್: 10 ವರ್ಷದ ಭಾರತೀಯ ಮೂಲದ ಬಾಲಕನೊಬ್ಬ ಯುಕೆಯಲ್ಲಿ ನಡೆದ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಖ್ಯಾತ ವಿಜ್ಞಾನಿಗಳಾದ ಅಲ್ಬರ್ಟ್ ಐನ್‌ಸ್ಟೀನ್ ಮತ್ತು ಸ್ಟೀಫನ್ ಹೌಕಿಂಗ್‌ರನ್ನು ಹಿಂದಿಕ್ಕಿದ್ದಾನೆ. ಮೆಹುಲ್ ಗಾರ್ಗ್ ಎಂಬ ಬಾಲಕ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ 162 ಅಮಕಗಳನ್ನು ಪಡೆದುಕೊಂಡಿದ್ದಾನೆ. ಈ ಮೂಲಕ ಹೈ...
Date : Saturday, 27-01-2018
ನವದೆಹಲಿ: ಹಿಂದಿ, ಬಂಗಾಳಿ ಮತ್ತು ತಮಿಳಿನ ರಿಯಲ್ ಟೈಮ್ ಲ್ಯಾಂಗ್ವೆಜ್ ಭಾಷಾಂತರವನ್ನು ಸುಧಾರಣೆಗೊಳಿಸುವ ಸಲುವಾಗಿ ಮೈಕ್ರೋಸಾಫ್ಟ್ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್(ಎಐ) ಮತ್ತು ಡೀಪ್ ನ್ಯೂರಾಲ್ ನೆಟ್‌ವರ್ಕ್‌ನ್ನು ತರುವುದಾಗಿ ಘೋಷಣೆ ಮಾಡಿದೆ. ಡೀಪ್ ನ್ಯೂರಾಲ್ ನೆಟ್‌ವರ್ಕ್ ಆಧಾರಿತ ಭಾಷಾಂತರ ಹೆಚ್ಚು ನಿಖರ ಮತ್ತು ನೈಜವಾಗಿ...