Date : Thursday, 25-01-2018
ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಒಟ್ಟು 795 ಪೊಲೀಸರು ಪೊಲೀಸ್ ಪದಕಗಳಿಂದ ಗೌರವಿಸಲ್ಪಡಲಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ. 107 ಪೊಲೀಸ್ ಶೌರ್ಯ ಪ್ರಶಸ್ತಿ, 75 ವಿಶೇಷ ಸೇವೆಗಳಿಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ, 613 ಅರ್ಹ ಸೇವೆಗಳಿಗಾಗಿ ಪೊಲೀಸ್ ಪದಕಗಳನ್ನು ನಾಳೆ ಪ್ರದಾನ ಮಾಡಲಾಗುತ್ತಿದೆ. 107 ಶೌರ್ಯ ಪದಕಗಳ...
Date : Thursday, 25-01-2018
ನವದೆಹಲಿ: 20 ವರ್ಷಗಳ ಬಳಿಕ ಮತ್ತೆ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ತನ್ನ ಸಿಬ್ಬಂದಿಗಳು ಚೀನಾ ಗಡಿಯನ್ನು ಗಸ್ತು ತಿರುಗುವ ಟ್ಯಾಬ್ಲೋವನ್ನು ಪ್ರದರ್ಶನ ಮಾಡಲಿದೆ. ನೂತನವಾಗಿ ನಿಯೋಜಿಸಲ್ಪಟ್ಟ ಸ್ನೋ ಸ್ಕೂಟರ್‌ಗಳ ಮೂಲಕ ತನ್ನ ಪಡೆಯ ಸೈನಿಕರು ಚೀನಾಗೆ ತಾಗಿಕೊಂಡಿರುವ ಭಾರತದ...
Date : Thursday, 25-01-2018
ನವದೆಹಲಿ: ದೂರದರ್ಶನ ಸಂಜ್ಞಾ ಭಾಷೆಯಲ್ಲಿ ಪ್ರಸಾರ ಮಾಡುವ ರಾಷ್ಟ್ರಪತಿಗಳ ಭಾಷಣ ಮತ್ತು ಗಣರಾಜ್ಯೋತ್ಸವದ ಕಾಮೆಂಟರಿಗಳನ್ನು ಅನುಸರಿಸುವಂತೆ ಎಲ್ಲಾ ಟಿವಿ ಚಾನೆಲ್‌ಗಳಿಗೂ ಕೇಂದ್ರ ಸರ್ಕಾರ ಮನವಿ ಮಾಡಿದೆ. ವಿಶೇಷ ಸಾಮರ್ಥ್ಯದ ಜನರೂ ಕೂಡ ರಾಷ್ಟ್ರಪತಿಗಳ ಭಾಷಣ ಮತ್ತು ಗಣರಾಜ್ಯೋತ್ಸವದ ಕಾಮೆಂಟರಿಗಳನ್ನು ಆಲಿಸಲು ಅನುವು...
Date : Thursday, 25-01-2018
ಲಕ್ನೋ: ಉತ್ತರಪ್ರದೇಶದ ಮಾಜಿ ಸಚಿವ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಒಡೆತನದ ಖಾಸಗಿ ಯೂನಿವರ್ಸಿಟಿಯೊಂದಕ್ಕೆ ಸೇನಾಪಡೆ ಸೋವಿಯತ್ ಕಾಲದ ಟಿ-55 ಯುದ್ಧ ಟ್ಯಾಂಕ್‌ನ್ನು ಉಡುಗೊರೆಯಾಗಿ ನೀಡಿದೆ. ರಾಂಪುರದ ಮೊಹಮ್ಮದ್ ಅಲಿ ಜೌಹರ್ ಯೂನಿವರ್ಸಿಟಿಯ ಆವರಣದಲ್ಲಿ ಈ ಯುದ್ಧ ಟ್ಯಾಂಕ್‌ಗಳನ್ನು...
Date : Thursday, 25-01-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ 18 ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು. ಮೂವರು ಮಕ್ಕಳಿಗೆ ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಪಡೆದವರಲ್ಲಿ 7 ಮಂದಿ ಹೆಣ್ಣು ಮಕ್ಕಳು. ಪ್ರಶಸ್ತಿ ಪಡೆದ ಮಕ್ಕಳೊಂದಿಗೆ ಸಂವಾದ ನಡೆಸಿದ ಮೋದಿ, ‘ನಿಮ್ಮ ಸಾಹಸ...
Date : Thursday, 25-01-2018
ನವದೆಹಲಿ: ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಜನಪ್ರಿಯ ಸಾಮಾಜಿಕ ಜಾಲತಾನ ಟ್ವಿಟರ್ ಇಂಡಿಯಾ ಗೇಟ್‌ನ ಇಮೋಜಿಯನ್ನು ಬಿಡುಗಡೆಗೊಳಿಸಿದೆ. ಈ ಇಮೋಜಿ 9 ಭಾಷೆಗಳಲ್ಲಿ ಲಭ್ಯವಿದ್ದು, ಜ.29ರವರೆಗೆ ಬಳಸಿಕೊಳ್ಳಬಹುದು. ‘ಗಣರಾಜ್ಯೋತ್ಸವ ಇಮೋಜಿಯೊಂದಿಗೆ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಭಾಗಿಯಾಗಲು ಟ್ವಿಟರ್ ಇಂಡಿಯ ಸಂಸತ ಪಡುತ್ತದೆ. ಈ ಇಮೋಜಿ ಭಾರತದ ಏಕತೆಯ...
Date : Thursday, 25-01-2018
ನವದೆಹಲಿ: ಭಾರತೀಯ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದ ಜ.೨೫ನ್ನು ಪ್ರತಿವರ್ಷ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ಮತದಾರ ದಿನದ ಅಂಗವಾಗಿ ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘’ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಎಲ್ಲರಿಗೂ ಶುಭಾಶಯ, ಈ ದಿನ...
Date : Wednesday, 24-01-2018
ನವದೆಹಲಿ: 2017ರ ಸಾಲಿನ ಜೀವನ ರಕ್ಷಾ ಪದಕ ಸರಣಿ ಪ್ರಶಸ್ತಿಯನ್ನು 44 ಮಂದಿಗೆ ನೀಡಲು ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ. ಇದರಡಿಯಲ್ಲಿ ಸರ್ವೋತ್ತಮ್ ಜೀವನ್ ರಕ್ಷಾ ಪದಕವನ್ನು 7 ಮಂದಿಗೆ, ಉತ್ತಮ್ ಜೀವನ್ ರಕ್ಷಾ ಪದಕವನ್ನು 13 ಮಂದಿಗೆ, ಜೀವನ್ ರಕ್ಷಾ ಪದಕವನ್ನು 24...
Date : Wednesday, 24-01-2018
ನವದೆಹಲಿ: ಇತ್ತೀಚಿಗಷ್ಟೇ ಆಸ್ಟ್ರೇಲಿಯಾ ಗುಂಪನ್ನು ಸೇರಿದ ಭಾರತಕ್ಕೆ ಅಮೆರಿಕಾ ಅಭಿನಂದನೆಗಳನ್ನು ತಿಳಿಸಿದೆ. ವಿನಾಶಕಾರಿ ಶಸ್ತ್ರಾಸ್ತ್ರಗಳ ಪ್ರಸರಣವನ್ನು ತಡೆಯಲು ಭಾರತ ಹೊಂದಿರುವ ಬದ್ಧತೆಯನ್ನು ಇದು ತೋರಿಸುತ್ತದೆ ಎಂದಿದೆ. ಕಳೆದ ವಾರವಷ್ಟೇ ಭಾರತ ಆಸ್ಟ್ರೇಲಿಯ ಗ್ರೂಪ್(ಎಜಿ)ಗೆ ಪ್ರವೇಶ ಪಡೆದಿದೆ. ಸೂಕ್ಷ್ಮ ಸರಕುಗಳ ಮತ್ತು ತಂತ್ರಜ್ಞಾನಗಳ...
Date : Wednesday, 24-01-2018
ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವದಲ್ಲಿ 10 ಅಸಿಯಾನ್ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಈ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ರಾಜಪಥದಲ್ಲಿ ಹೆಲಿಕಾಫ್ಟರ್‌ಗಳು ಅಸಿಯಾನ್ ಧ್ವಜವನ್ನು ಹಿಡಿದು ಆಗಸದಲ್ಲಿ ಹಾರಲಿವೆ. ಭಾರತೀಯ ವಾಯುಸೇನೆಗೆ ಸೇರಿದ 5 ಮಿ-17 ವಿ5 ಹೆಲಿಕಾಫ್ಟರ್‌ಗಳು ವಾಯು ಪರೇಡ್‌ನಲ್ಲಿ ಭಾಗಿಯಾಗಲಿವೆ. ಮೊದಲ...