News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸವಾಲುಗಳನ್ನು ಮೆಟ್ಟಿ ನಿಂತು ಶಿಕ್ಷಕನಾದ ದಿವ್ಯಾಂಗ

ನಮ್ಮ ಜೀವನದ ಅನೇಕ ವಿಷಯಗಳನ್ನು ನಾವು ಲಘುವಾಗಿ ಪರಿಗಣಿಸುತ್ತೇವೆ. ಆದರೆ ಸಂಜೀವ್ ಸೇನ್‌ರಂತಹ ವ್ಯಕ್ತಿಗಳು ಪ್ರತಿ ವಿಷಯವನ್ನೂ ಒಂದು ದೃಷ್ಟಿಕೋನವಾಗಿ ಪರಿಗಣಿಸುತ್ತಾರೆ. ಸಂಜೀವ್ ಸೇನ್ ವಿಕಲಚೇತನ ವ್ಯಕ್ತಿ. ಅವರಿಗೆ ನಡೆದಾಡಲು ಕಾಲುಗಳೇ ಇಲ್ಲ. ಆದರೆ ಈ ನ್ಯೂನ್ಯತೆ ಅವರನ್ನು ಅವರ ಶಿಕ್ಷಕನಾಗುವ...

Read More

ಸರಳವಾಗಿ ಗಣೇಶೋತ್ಸವ ಮಾಡಿ ಯುವಕನ ಜೀವ ಉಳಿಸಿದರು

ಪುಣೆ: ಗಣೇಶೋತ್ಸವ ಎಂದರೆ ಅದೊಂದು ಅದ್ಧೂರಿ ಸಮಾರಂಭ. ಸಂಘಟನೆ, ಯುವಕರು ಸೇರಿ ಹಣ ಸಂಗ್ರಹ ಮಾಡಿ ಗೌಜಿ ಗದ್ದಲದೊಂದಿಗೆ ಗಣಪನ ಆರಾಧನೆ ಮಾಡುತ್ತಾರೆ. ಆದರೆ ಯಾವಾಗಲೂ ಆಡಂಬರದೊಂದಿಗೆ ಗಣೇಶೋತ್ಸವ ಆಚರಣೆ ಮಾಡುತ್ತಿದ್ದ ಪುಣೆಯ ಮಂಡಳವೊಂದು, ಈ ಬಾರಿ ಉದಾತ್ತ ಧ್ಯೇಯವೊಂದಕ್ಕೆ ಅತ್ಯಂತ...

Read More

ದೇಶದ ಪರಿಶ್ರಮಿ ಎಂಜಿನಿಯರ್‌ಗಳಿಗೆ ಮೋದಿ ಅಭಿನಂದನೆ

ನವದೆಹಲಿ: ‘ಎಂಜಿನಿಯರ‍್ಸ್ ಡೇ’ ಪ್ರಯುಕ್ತ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲಾ ಪರಿಶ್ರಮಿ ಎಂಜಿನಿಯರ್‌ಗಳಿಗೂ ಶುಭ ಕೋರಿದ್ದಾರೆ. ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನವಾದ ಸೆ.15ರಂದು ಪ್ರತಿವರ್ಷ ದೇಶದಲ್ಲಿ ಎಂಜಿನಿಯರ‍್ಸ್ ಡೇಯನ್ನು ಆಚರಿಸಲಾಗುತ್ತದೆ. ಟ್ವಿಟ್ ಮಾಡಿರುವ ಮೋದಿ, ‘ಎಂಜಿನಿಯರ‍್ಸ್ ಡೇ ಪ್ರಯುಕ್ತ ದೇಶದ ಪ್ರತಿಯೊಬ್ಬ...

Read More

‘ಸ್ವಚ್ಛತಾ ಹೀ ಸೇವಾ’ ಅಭಿಯಾನಕ್ಕೆ ಚಾಲನೆ: ಗಣ್ಯರೊಂದಿಗೆ ಮೋದಿ ಸಂವಾದ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ವೀಡಿಯೋ ಸಂದೇಶದ ಮೂಲಕ ದೇಶವ್ಯಾಪಿಯಾಗಿ ‘ಸ್ವಚ್ಛತಾ ಹೀ ಸೇವಾ’ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಇದೇ ವೇಳೆ ಸ್ವಚ್ಛತೆಗಾಗಿ ಅಪಾರ ಕೊಡುಗೆಗಳನ್ನು ನೀಡುತ್ತಿರುವ ಸ್ವಚ್ಛಾಗ್ರಹಿಗಳ ಕಾರ್ಯವನ್ನು ಶ್ಲಾಘಿಸಿದರು. ವೀಡಿಯೋ ಸಂದೇಶ ನೀಡಿದ ಮೋದಿ, ‘ಸ್ವಚ್ಛ ಭಾರತದ...

Read More

ನಾನ್ ಹೋಮ್ ಬ್ರಾಂಚ್ ಠೇವಣಿ ಗರಿಷ್ಠ ಮಿತಿ ತೆಗೆದು ಹಾಕಿದ SBI

ನವದೆಹಲಿ: ನಾನ್ ಹೋಮ್ ಬ್ರಾಂಚ್‌ನಲ್ಲಿ ಹಣ ಠೇವಣಿ ಇಡಲು ಇದ್ದ ಗರಿಷ್ಠ ಮಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತೆಗೆದುಹಾಕಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಘೋಷಣೆ ಮಾಡಿರುವ ಎಸ್‌ಬಿಐ, ‘ನಾನ್ ಹೋಮ್ ಬ್ರಾಂಚ್‌ನಲ್ಲಿ ಹಣ ಠೇವಣಿ ಇಡಲು ಇದ್ದ ಗರಿಷ್ಟ ಮಿತಿ...

Read More

ನಾಳೆ 2 ಅಂತಾರಾಷ್ಟ್ರೀಯ ಸೆಟಲೈಟ್‌ಗಳನ್ನು ಉಡಾವಣೆಗೊಳಿಸಲಿದೆ ಇಸ್ರೋ

ಚೆನ್ನೈ: ಐದು ತಿಂಗಳ ಬಳಿಕ ಇದೀಗ ಮತ್ತೊಂದು ಸುತ್ತಿನ ಸೆಟಲೈಟ್‌ ಉಡಾವಣೆಗೆ ಇಸ್ರೋ ಸಜ್ಜಾಗಿದೆ. ಸೆ.16ರ ಭಾನುವಾರ ಎರಡು ಅಂತಾರಾಷ್ಟ್ರೀಯ ಸೆಟಲೈಟ್‌ಗಳನ್ನು ಪಿಎಸ್‌ಎಲ್‌ವಿ ಮೂಲಕ ಅದು ನಭಕ್ಕೆ ಚಿಮ್ಮಿಸಲಿದೆ. ಇದು ವಾಣಿಜ್ಯ ಮಿಶನ್ ಆಗಿದ್ದು, ಪಿಎಸ್‌ಎಲ್‌ವಿ-ಸಿ42 ರಾಕೆಟ್ ಎರಡು ಭೂ ಪರಿವೀಕ್ಷಣಾ...

Read More

ಭಾರತೀಯ ಉದ್ಯೋಗಿಗಳು ಅತ್ಯಂತ ಪರಿಶ್ರಮಿಗಳು: ಜಾಗತಿಕ ಸಮೀಕ್ಷೆ

ನವದೆಹಲಿ: ಇತರ ದೇಶಗಳಿಗೆ ಹೋಲಿಸಿದರೆ ಭಾರತೀಯ ಉದ್ಯೋಗಿಗಳು ಹೆಚ್ಚು ಪರಿಶ್ರಮಿಗಳು ಎಂದು ಇಂಟರ್‌ನ್ಯಾಷನಲ್ ವರ್ಕ್‌ಫೋರ್ಸ್ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದು ನಡೆಸಿದ ಜಾಗತಿಕ ಸಮೀಕ್ಷೆ ತಿಳಿಸಿದೆ. ಸಮೀಕ್ಷೆಗೊಳಪಟ್ಟ ಶೇ.69ರಷ್ಟು ಭಾರತೀಯರು ವಾರದಲ್ಲಿ 5 ದಿನಗಳ ಕಾಲ ಕಾರ್ಯನಿರ್ವಹಿಸಲು ಬಯಸುವುದಾಗಿ ತಿಳಿಸಿದ್ದಾರೆ. ಮೆಕ್ಸಿಕೋದ ಕೇವಲ ಶೇ.49ರಷ್ಟು ಮಂದಿ...

Read More

ಸರ್ ಎಂ ವಿಶ್ವೇಶ್ವರಯ್ಯ 157ನೇ ಜನ್ಮ ದಿನ: ಡೂಡಲ್ ಗೌರವ

ನವದೆಹಲಿ: ದೇಶ ಕಂಡ ಮಹಾನ್ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯನವರ 157ನೇ ಜನ್ಮ ದಿನವನ್ನು ಇಂದು ‘ಎಂಜಿನಿಯರ್ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಿಶೇಷ ಡೂಡಲ್ ಮೂಲಕ ಗೂಗಲ್ ಅವರಿಗೆ ಗೌರವವನ್ನು ಸೂಚಿಸಿದೆ. ವಿಶ್ವದ ಅತೀ ಶ್ರೇಷ್ಠ ಎಂಜಿನಿಯರ್‌ಗಳ ಪಟ್ಟಿಯಲ್ಲಿ ವಿಶ್ವೇಶ್ವರಯ್ಯ ಅವರ ಹೆಸರೂ...

Read More

ಕುಲ್ಗಾಂನಲ್ಲಿ ಐವರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಭಾರತೀಯ ಸೇನೆ ಐವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ತಡ ರಾತ್ರಿಯಿಂದ ಈ ಭಾಗದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಆರಂಭಗೊಂಡಿದೆ. ಕುಲ್ಗಾಂನ ಚೌಗಮ್ ಪ್ರದೇಶದ ಖಾಝಿಗುಂಡ್‌ನಲ್ಲಿ ಎನ್ ಕೌಂಟರ್ ಮುಂದುವರೆದಿದ್ದು,...

Read More

ಅಡಿಡಾಸ್‌ನ ವಿಶೇಷ ಶೂ ಪಡೆದ ಸ್ವಪ್ನಾ ಬರ್ಮನ್

ನವದೆಹಲಿ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಬಂಗಾರದ ಪದಕವನ್ನು ಜಯಿಸಿದ್ದ ಹೆಪ್ಟಥ್ಲೀಟ್ ಸ್ವಪ್ನಾ ಬರ್ಮನ್ ಅವರ 12 ಬೆರಳುಗಳ ಪಾದಗಳಿಗೆ ಹೊಂದಿಕೆಯಾಗುವ ಶೂವನ್ನು ಕ್ರೀಡಾ ಪ್ರಾಧಿಕಾರ ನೀಡಿದೆ. ಅಡಿಡಾಸ್ ಸಂಸ್ಥೆ ಶೂ ಇದಾಗಿದ್ದು, ಆಕೆಗೋಸ್ಕರ ವಿಶೇಷವಾಗಿ ವಿನ್ಯಾಸ ಪಡಿಸಲಾಗಿದೆ. ಇದಕ್ಕಾಗಿ ಕ್ರೀಡಾ ಪ್ರಾಧಿಕಾರ ಅಡಿಡಾಸ್‌ನೊಂದಿಗೆ...

Read More

Recent News

Back To Top