Date : Tuesday, 27-11-2018
ನವದೆಹಲಿ: ಭಾರತ ಪಾಕಿಸ್ಥಾನದ ವಿಭಜನೆಯ ವೇಳೆ ಬೇರೆ ಬೇರೆಯಾಗಿದ್ದ ಒಡಹುಟ್ಟಿದವರು 7 ದಶಕಗಳ ಬಳಿಕ ಒಂದಾದ ಹೃದಯಸ್ಪರ್ಶಿ ಘಟನೆ ಪಾಕಿಸ್ಥಾನದ ಗುರುದ್ವಾರ ಜನಮ್ ಅಸ್ತಾನ, ನನ್ಕಾನ ಸಾಹೀಬ್‌ನಲ್ಲಿ ಭಾನುವಾರ ನಡೆದಿದೆ. ಡೇರಾ ಬಾಬಾ ನಾನಕ್ ಸಮೀಪದ ಪರಚ ಗ್ರಾಮದ ಕುಟುಂಬ ವಿಭಜನೆಯ...
Date : Tuesday, 27-11-2018
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನವೆಂಬರ್ 29ರಂದು ಭಾರತದ HysIS ಸೆಟ್‌ಲೈಟ್ ಮತ್ತು ವಿದೇಶಗಳ 30 ಸೆಟ್‌ಲೈಟ್‌ಗಳನ್ನು ನಭಕ್ಕೆ ಚಿಮ್ಮಿಸಲು ಸವ೯ ಸನ್ನದ್ಧವಾಗಿದೆ. ತನ್ನ ಪಿಎಸ್‌ಎಲ್‌ವಿ-43 ಮೂಲಕ ಈ ಸೆಟ್‌ಲೈಟ್‌ಗಳನ್ನು ಉಡಾವಣೆಗೊಳಿಸಲಿದೆ. HysIS ಭಾರತದ ಭೂ ಪರಿವೀಕ್ಷಣಾ ಉಪಗ್ರಹವಾಗಿದೆ....
Date : Tuesday, 27-11-2018
ನವದೆಹಲಿ: ತರಗತಿಗಳಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ಶಾಲಾ ಮಕ್ಕಳ ಬ್ಯಾಗ್‌ನ ತೂಕವನ್ನು ನಿಗದಿಪಡಿಸಿದ್ದು, ಇದನ್ನು ಪಾಲನೆ ಮಾಡುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಯನ್ನು ನೀಡಿದೆ. 1 ಮತ್ತು 2 ನೇ ತರಗತಿಯ ಮಕ್ಕಳ ಬ್ಯಾಗ್‌ನ ತೂಕ 1.5 ಕೆ.ಜಿಗಿಂತ...
Date : Tuesday, 27-11-2018
ನಳಂದ: ಬಿಹಾರದ ನಳಂದದ ರಾಜ್ಗೀರ್‌ನಲ್ಲಿ ನಿರ್ಮಾಣವಾದ ಬುದ್ಧನ 70 ಅಡಿ ಎತ್ತರದ ಪ್ರತಿಮೆಯನ್ನು ಸೋಮವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಲೋಕಾರ್ಪಣೆಗೊಳಿಸಿದರು. ಇದು ಭಾರತದ ಎರಡನೇ ಅತೀ ದೊಡ್ಡ ಬುದ್ಧ ಪ್ರತಿಮೆಯಾಗಿದೆ. ಮಹಾಬೋಧಿ ದೇಗುಲದ ಪ್ರಧಾನ ಅರ್ಚಕ ಭಂತೆ ಚಲಿಂಡ...
Date : Tuesday, 27-11-2018
ನವದೆಹಲಿ: ಮುಂದಿನ ನೂತನ ಮುಖ್ಯ ಚುನಾವಣಾಧಿಕಾರಿಯಾಗಿ ಸುನೀಲ್ ಅರೋರಾ ಅವರನ್ನು ನೇಮಕ ಮಾಡಲಾಗುತ್ತದೆ ಎಂದು ಕಾನೂನು ಸಚಿವಾಲಯದ ಮೂಲಗಳು ತಿಳಿಸಿವೆ. ಆದರೆ ಅರೋರ ನೇಮಕದ ಬಗೆಗಿನ ಅಧಿಕೃತ ಘೋಷಣೆಗಳು ಇನ್ನಷ್ಟೇ ಹೊರಬೀಳಬೇಕಿದೆ. ಕೇಂದ್ರ ಅವರ ನೇಮಕಕ್ಕೆ ಅನುಮೋದನೆಯನ್ನು ನೀಡಿದ್ದು, ರಾಷ್ಟ್ರಪತಿಗಳ ಅಂಕಿತಕ್ಕೆ...
Date : Tuesday, 27-11-2018
ನವದೆಹಲಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದು, ಆ ಪಕ್ಷ ತುಷ್ಟೀಕರಣದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ರಾಜಸ್ಥಾನದ ಮಕ್ರಾನದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ದೇಶದಲ್ಲಿ ಭಯೋತ್ಪಾದನೆ ಬೆಳೆಯಲು...
Date : Tuesday, 27-11-2018
ಜಮ್ಮು: ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಘಟನೆಯಲ್ಲಿ ಒಬ್ಬರು ಯೋಧ ಹುತಾತ್ಮರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಕುಲ್ಗಾಂನ ರೆದ್ವಾನಿಯಲ್ಲಿ ಎನ್‌ಕೌಂಟರ್‌ನ್ನು ನಡೆಸಲಾಯಿತು. ಇಡೀ...
Date : Tuesday, 27-11-2018
ರಾಮ ಜನ್ಮ ಭೂಮಿಯಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇಬೇಕೆನ್ನುವ ಕೂಗು ಮತ್ತೆ ದೇಶದಾದ್ಯಂತ ಕೇಳಿಬರುತ್ತಿದೆ. ಇದೇ ಭಾನುವಾರ ವಿಶ್ವ ಹಿಂದೂ ಪರಿಷತ್ ಏರ್ಪಡಿಸಿದ್ದ ‘ಧರ್ಮಸಭಾ’ ಕಾರ್ಯಕ್ರಮ ದೊಡ್ಡ ಸಂಚಲನವನ್ನೇ ಮೂಡಿಸಿದೆ. ಲಕ್ಷಾಂತರ ರಾಮಭಕ್ತರು, ಸಾಧು–ಸಂತರು, ಮುಖಂಡರು ಸೇರಿದ್ದ ಧರ್ಮಸಭೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ...
Date : Monday, 26-11-2018
ಮುಂಬೈ: ಸ್ಥೂಲಕಾಯತೆ ಎಂಬುದು ಪೋಲಿಸರನ್ನೂ ಬಿಟ್ಟಿಲ್ಲ. ತನ್ನ ದಢೂತಿ ದೇಹದಿಂದ ನಗೆಪಾಟಲಿಗೆ ಈಡಾಗಿದ್ದ ಮುಂಬಯಿ ಕಾನ್‌ಸ್ಟೇಬಲ್ ಒಬ್ಬರು ಈಗ ಐರನ್ ಮ್ಯಾನ್ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಬರೋಬ್ಬರಿ 92 ಕೆ.ಜಿ ಇದ್ದ 39 ವರ್ಷದ ಶಂಕರ್ ಉತಲೆ 30 ಕೆ.ಜಿ ತೂಕವನ್ನು...
Date : Monday, 26-11-2018
ಭಿಲ್ವಾರ್: ರಾಜಸ್ಥಾನದ ಭಿಲ್ವಾರದಲ್ಲಿ ಸೋಮವಾರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೇಸ್ ಪಕ್ಷ ಮತ್ತು ಅದರ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು. ಮುಂಬಯಿ ದಾಳಿಯ 10 ನೇ ವರ್ಷಾಚರಣೆಯ ಪ್ರಸ್ಥಾಪ ಮಾಡಿದ ಅವರು, 2008ರಲ್ಲಿ ಅಧಿಕಾರದಲ್ಲಿ...