News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ವಂದೇಮಾತರಂ’ ಕಡ್ಡಾಯಗೊಳಿಸಲು ಕಾನೂನು ತರಬೇಕು : ಉದ್ಧವ್ ಠಾಕ್ರೆ

ಮುಂಬಯಿ : ರಾಷ್ಟ್ರೀಯ ಹಾಡು ವಂದೇಮಾತರಂ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿರುವ ಇದೇ ಸಂದರ್ಭದಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ವಂದೇಮಾತರಂಗೆ ಕಾನೂನೊಂದನ್ನು ಜಾರಿಗೊಳಿಸಬೇಕು ಎಂದಿದ್ದಾರೆ. ಎಲ್ಲಾ ಜನರು ವಂದೇಮಾತರಂ ಎಂದು ಪ್ರತಿದಿನ ಹೇಳಬೇಕು. ಈ ನಿಟ್ಟಿನಲ್ಲಿ ಕಾನೂನನ್ನು ತರಬೇಕು....

Read More

ಆಧ್ಯಾತ್ಮ ಭಾರತ – ನವ ಭಾರತದ ಉದಯ

ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಯಿತು. ಈ ಬಾರಿಯ ಸ್ವಾತಂತ್ರೋತ್ಸವ ಅತ್ಯಂತ ವಿಭಿನ್ನ ಹಾಗು ವಿಶೇಷ.‌ ಶ್ರೀ ಕೃಷ್ಣನ ಜನ್ಮದಿನ‌ ಹಾಗು ಸ್ವಾತಂತ್ರ್ಯ ದಿನ ಒಂದೇ ಸತಿ ಬಂದಿದೆ.‌ ಅದರಲ್ಲಿ ವಿಶೇಷವೇನು‌ ಎಂದು ಬಹಳಷ್ಟು ಮಂದಿ ಪ್ರಶ್ನಿಸಬಹುದು‌ ಹಾ ಇಂತಹ ಪ್ರಶ್ನೆ ಮೂಡುವುದೂ...

Read More

70 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ : #ಮಿಷನ್ 1 ಮಿಲಿಯನ್ ಅಭಿಯಾನ ಆರಂಭಿಸಿದ ಭಾರತ-ಪಾಕ್ ಯುವಕರು

ನವದೆಹಲಿ : ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಭಾರತ ಮತ್ತು ಪಾಕಿಸ್ಥಾನದಲ್ಲಿರುವ ಹಲವರಿಗೆ ವಿಭಿನ್ನವಾಗಿರಲಿದೆ. ಈ ಬಾರಿ ರಾಬಿನ್ ಹುಡ್ ಆರ್ಮಿ ಮಿಷನ್ 1 ಮಿಲಿಯನ್ (#Mission1Million) ಎಂಬ ಅಭಿಯಾನವನ್ನು ಆರಂಭಿಸಿದ್ದು. ಇದರಡಿ ಭಾರತ ಮತ್ತು ಪಾಕಿಸ್ಥಾನದ ಯುವಕರು ಪರಸ್ಪರ ಕೈಜೋಡಿಸಿ ಆಗಸ್ಟ್ 14 ಮತ್ತು...

Read More

ರಾಜ್ಯಗಳ ಚುನಾವಣೆಯನ್ನು ಲೋಕಸಭಾ ಚುನಾವಣೆಯೊಂದಿಗೆ ನಡೆಸಲು ಕೇಂದ್ರ ಚಿಂತನೆ

ನವದೆಹಲಿ : ಕೆಲವೊಂದು ರಾಜ್ಯಗಳ ವಿಧಾನಸಭಾ ಚುನಾವಣೆಗಳು 2019 ರ ಲೋಕಸಭಾ ಚುನಾವಣೆಯೊಂದಿಗೆ ನಡೆಯುವ ಸಾಧ್ಯತೆ ಇದೆ. 2018 ರ ನವೆಂಬರ್, ಡಿಸೆಂಬರ್‌ನಲ್ಲಿ ನಿಗದಿಯಾಗಿರುವ ಕೆಲವೊಂದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು 2019 ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ನಡೆಸಲು ಸರ್ಕಾರ ಬಯಸಿದೆ ಎನ್ನಲಾಗಿದೆ. ಈ...

Read More

ವೆಸ್ಟರ್ನ್ ರೈಲ್ವೇಯ 10 ಸ್ಟೇಷನ್‌ಗಳಲ್ಲಿ ಬರಲಿದೆ 1 ರೂ. ಕ್ಲಿನಿಕ್‌ಗಳು

ಮುಂಬೈ : ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರೈಲ್ವೆ ಸಚಿವಾಲಯ ಶುಭ ಸುದ್ದಿಯನ್ನು ನೀಡಿದೆ. 1 ರೂ. ಕ್ಲಿನಿಕ್ ಮುಂಬೈಯ 10 ವೆಸ್ಟರ್ನ್ ರೈಲ್ವೆ ಸ್ಟೇಷನ್‌ಗಳಲ್ಲಿ ಆರಂಭಗೊಳ್ಳಲಿದೆ. ಈ ತಿಂಗಳ ಅಂತ್ಯದೊಳಗೆ ಈ ಕ್ಲಿನಿಕ್‌ಗಳು ಕಾರ್ಯಾರಂಭ ಮಾಡುತ್ತವೆ ಎಂದು ಅಧಿಕಾರಿಗಳು...

Read More

ವಾಘಾ ಬಾರ್ಡರ್‌ನಲ್ಲಿ ಆರೋಹಣಗೊಂಡ ಅತಿ ಉದ್ದದ ತಿರಂಗಾ

ವಾಘಾ : ಪಂಜಾಬ್‌ನ ವಾಘಾ ಅಟಾರಿ ಗಡಿಯಲ್ಲಿ ಭಾರತದ ಅತಿ ಉದ್ದದ ತಿರಂಗಾವನ್ನು ಭಾನುವಾರ ಹಾರಿಸಲಾಗಿದೆ. 360 ಅಡಿ ಉದ್ದದ ಈ ಧ್ವಜವನ್ನು ಅತಿ ಪ್ರಮುಖ ಸಂದರ್ಭಗಳಲ್ಲಿ ಮಾತ್ರ ಹಾರಿಸಲಾಗುತ್ತದೆ. ಈ ಧ್ವಜದ ಉದ್ದ 120 ಅಡಿ ಇದ್ದು, ಅಗಲ 80 ಅಡಿ ಇದೆ. 360 ಅಡಿ...

Read More

ಪ್ಯಾನ್‌ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಲು ಗಡುವು ನೀಡಲಾಗಿಲ್ಲ: ಜೇಟ್ಲಿ

ನವದೆಹಲಿ: ಪ್ಯಾನ್‌ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಲು ಯಾವುದೇ ಗಡುವು ನಿಗಧಿಪಡಿಸಲಾಗಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಶನಿವಾರ ಲೋಕಸಭೆಯಲ್ಲಿ ಸ್ಪಷಪಡಿಸಿದ್ದಾರೆ. ಜೂನ್ 28ರವರೆಗೆ ಸುಮಾರು 25 ಕೋಟಿ ಪ್ಯಾನ್‌ಕಾರ್ಡ್‌ಗಳಿಗೆ ಆಧಾರ್ ಲಿಂಕ್ ಮಾಡಲಾಗಿದೆ. ದೇಶದಲ್ಲಿ ಒಟ್ಟು 111 ಕೋಟಿ ಆಧಾರ್ ಕಾರ್ಡ್...

Read More

ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ವಿಧಾನಸಭಾ ಚುನಾವಣೆ ಗೆಲ್ಲಲಿದೆ: ಅಮಿತ್ ಷಾ

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಒಗ್ಗಟ್ಟಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಗೆಲ್ಲಲಿದೆ ಎಂದು ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟ, ಒಡೆದು ಆಳುವ ನೀತಿ ಮತ್ತು ದಬ್ಬಾಳಿಕೆಯನ್ನು ನಿರಂತರವಾಗಿ ಬಯಲುಗಹೊಳಿಸುತ್ತಿರುವ ಬಿಜೆಪಿ ಪಕ್ಷ...

Read More

ಜಮ್ಮು ವಿಶ್ವವಿದ್ಯಾಲಯದಲ್ಲಿ ಬೃಹತ್ ಶಸ್ತ್ರಾಸ್ತ್ರ ಪ್ರದರ್ಶನ ಏರ್ಪಡಿಸಿದ ಸೇನೆ

ಜಮ್ಮು: ಯುವಕರಲ್ಲಿ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ಸಲುವಾಗಿ ಭಾರತೀಯ ಸೇನೆಯು ಜಮ್ಮು ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ಶಸ್ತ್ರಾಸ್ತ್ರ ಮತ್ತು ಪರಿಕರ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಿತು. ಗುರುವಾರ ಮತ್ತು ಶುಕ್ರವಾರ ಸೇನೆಯ ಟೈಗರ್ ಡಿವಿಜನ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಭಾರತೀಯ ಸೇನೆಯ ಬೃಹತ್ ಶಕ್ತಿ...

Read More

ನಾಳೆ ‘ಪ್ಯಾಟ್ರಿಯೋಟ್ ರನ್ ಬೆಂಗಳೂರು 2017’ ಆಯೋಜನೆ

ಬೆಂಗಳೂರು: 70ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ದೇಶದ ನಿಜವಾದ ಹೀರೋಗಳ ಸ್ಮರಣಾರ್ಥ ಭಾನುವಾರ ‘ಪ್ಯಾಟ್ರಿಯೋಟ್ ರನ್ ಬೆಂಗಳೂರು 2017’ನ್ನು ಆಯೋಜನೆ ಮಾಡಲಾಗಿದೆ. ಓಟದ ಸ್ಪರ್ಧೆ ಇದಾಗಿದ್ದು, ಇದಕ್ಕಾಗಿ ಖರೀದಿಸಲಾಗುವ ಟಿಕೆಟ್‌ನ ರೂ.50ರಷ್ಟು ಭಾಗ ಹುತಾತ್ಮರ ಕುಟುಂಬಿಕರಿಗೆ ಸೇರಲಿದೆ. ಡೆಕತ್ಲೋನ್ ಸರ್ಜಾಪುರದಿಂದ ಬೆಳಿಗ್ಗೆ...

Read More

Recent News

Back To Top