Date : Monday, 28-05-2018
ನವದೆಹಲಿ: 48 ರಾಷ್ಟ್ರಗಳನ್ನೊಳಗೊಂಡ ನ್ಯೂಕ್ಲಿಯರ್ ಸಪ್ಲೈಯರ‍್ಸ್ ಗ್ರೂಪ್(ಎನ್‌ಎಸ್‌ಜಿ)ನ ಸದಸ್ಯತ್ವ ಪಡೆಯಲು ಭಾರತದ ಮತ್ತೊಂದು ಸುತ್ತಿನ ತಂತ್ರಗಾರಿಕ ಪ್ರಯತ್ನ ಆರಂಭಿಸಲು ಮುಂದಾಗಿದೆ, ಇದಕ್ಕಾಗಿ ರಾಜತಾಂತ್ರಿಕ ಚಟುವಟಿಕೆಯಲ್ಲಿ ನಿರತವಾಗಿದೆ ಎನ್ನಲಾಗಿದೆ. ಈ ವರ್ಷದ ಜೂನ್ ಮತ್ತು ಡಿಸೆಂಬರ್‌ನಲ್ಲಿ ಎನ್‌ಎಸ್‌ಜಿ ಸಭೆ ನಡೆಯಲಿದೆ. ಚೀನಾದ ಬಲವಾದ ವಿರೋಧದಿಂದಾಗಿ...
Date : Monday, 28-05-2018
ಅಂಕಾರ: ಟರ್ಕಿಯ ಅಂತಲ್ಯದಲ್ಲಿ ನಡೆದ ವರ್ಲ್ಡ್‌ಕಪ್ ಸ್ಟೇಜ್ 11ರಲ್ಲಿ ಭಾರತೀಯ ಆರ್ಚರಿ ಆಟಗಾರರು ಬೆಳ್ಳಿ ಮತ್ತು ಕಂಚಿನ ಎರಡು ಪದಕಗಳನ್ನು ಗೆದ್ದಿದ್ದಾರೆ. ಜ್ಯೋತಿ ವೆನ್ನಮ್, ಮುಸ್ಕಾನ್ ಕಿರಾರ್, ದಿವ್ಯಾ ದಯಾಳ್ ಅವರನ್ನೊಳಗೊಂಡ ಭಾರತದ ಮಹಿಳಾ ತಂಡ ಬೆಳ್ಳಿ ಪದಕ ಜಯಿಸಿದೆ. ಈ...
Date : Monday, 28-05-2018
ಬೆಂಗಳೂರು: ಗರ್ಭಪಾತ ನಿರಾಕರಣೆಯಿಂದ 2012ರಲ್ಲಿ ಐರ್ಲೆಂಡ್‌ನಲ್ಲಿ ಸಾವಿಗೀಡಾದ ಭಾರತೀಯ ಮೂಲದ ದಂತ ವೈದ್ಯೆ ಸವಿತಾ ಹಾಲಪ್ಪನವರ್ ಅವರ ತಂದೆ, ತನ್ನ ಮಗಳ ಕಾರಣಕ್ಕೆ ಐರ್ಲೆಂಡ್ ದೇಶದ ಕಾನೂನು ಬದಲಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನಾವು ಸವಿತಾಳ ಸಾವಿಗೆ ನ್ಯಾಯ ಪಡೆದುಕೊಂಡಿದ್ದೇವೆ ಎಂದಿದ್ದಾರೆ. ಸವಿತಾ...
Date : Monday, 28-05-2018
ನವದೆಹಲಿ: ಬಡ, ಸ್ಲಮ್ ಮಕ್ಕಳಿಗೆ ಶಿಕ್ಷಣ ನೀಡಿರುವ ಒರಿಸ್ಸಾದ ಕಟಕ್‌ನ ಚಹಾ ಮಾರಾಟಗಾರನ್ನು ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಕೊಂಡಾಡಿದ್ದಾರೆ. 59 ವರ್ಷದ ಚಹಾ ಮಾರಟಗಾರನಾಗಿರುವ ದೇವರಪಳ್ಳಿ ಪ್ರಕಾಶ್ ರಾವ್, ಕಳೆದ 18 ವರ್ಷಗಳಿಂದ 70ಕ್ಕೂ ಅಧಿಕ...
Date : Monday, 28-05-2018
ನವದೆಹಲಿ: ಪ್ರತಿಕೂಲ ಹವಾಮಾನದ ಬಗ್ಗೆ ಜನರಿಗೆ ಎಚ್ಚರಿಕೆಯನ್ನು ರವಾನಿಸುವ ಸಲುವಾಗಿ ಭಾರತೀಯ ಹವಾಮಾನ ಇಲಾಖೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಸ್ ಜೊತೆಗೆ ಕೈಜೋಡಿಸಲು ನಿರ್ಧರಿಸಿದೆ. ನಿರ್ದಿಷ್ಟ ಎಚ್ಚರಿಕೆಯನ್ನು ರವಾನಿಸಲು ಹವಾಮಾನ ಇಲಾಖೆ ವಿಫಲವಾಗಿದೆ ಎಂದು ಹಲವಾರು ರಾಜ್ಯ ಸರ್ಕಾರಗಳು ಸೇರಿದಂತೆ ಹಲವು ವಲಯಗಳಿಂದ...
Date : Monday, 28-05-2018
ಡೆಹ್ರಾಡೂನ್ : ಈ ಬಾರಿಯ ಕೇದಾರನಾಥ ಯಾತ್ರೆ ದಾಖಲೆಯನ್ನು ನಿರ್ಮಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆರಂಭಿಕ 26 ದಿನಗಳಲ್ಲಿ 1.08 ಲಕ್ಷ ಯಾತ್ರಿಕರು ಹೆಚ್ಚುವರಿಯಾಗಿ ಇಲ್ಲಿಗೆ ಭೇಟಿಕೊಟ್ಟಿದ್ದಾರೆ. ಈ ವರ್ಷದ ಮೊದಲ 26 ದಿನಗಳಲ್ಲಿ 3.47 ಲಕ್ಷ ಯಾತ್ರಿಕರು ಕೇದಾರನಾಥಕ್ಕೆ ಆಗಮಿಸಿದ್ದಾರೆ,...
Date : Monday, 28-05-2018
ಮುಂಬಯಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶ್ವ ಬ್ಯಾಂಕ್ ಬೆಂಬಲಿತ ’ಸ್ವಚ್ಛ ಭಾರತ್ ಮಿಶನ್’ (ಗ್ರಾಮೀಣ್) ಜಾಹೀರಾತು ಅಭಿಯಾನವನ್ನು ದೆಹಲಿಯಲ್ಲಿ ಭಾನುವಾರ ಆರಂಭಿಸಿದ್ದಾರೆ. ಟಾಯ್ಲೆಟ್ ಟೆಕ್ನಾಲಜಿ ಬಗೆಗಿನ ಕಲೆಕ್ಟರ‍್ಸ್ ಕನ್ವೆನ್‌ಷನ್‌ನಲ್ಲಿ ಈ ಅಭಿಯಾನ...
Date : Monday, 28-05-2018
ನವದೆಹಲಿ: ಬಿಜೆಪಿ ವಿರುದ್ಧ ಒಟ್ಟಾಗಿರುವ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದು, ರಾಜಕೀಯ ಮಾಡುವುದಕ್ಕೂ ಒಂದು ಮಿತಿಯಿದೆ ಎಂದಿದ್ದಾರೆ. ಕೇವಲ ಮೋದಿಯನ್ನು ವಿರೋಧಿಸುವುದಕ್ಕಾಗಿ ಅವರು ಭಾರತವನ್ನೇ ವಿರೋಧಿಸುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ. ‘ಬಡ ದಲಿತರಿಗಾಗಿ, ಹಿಂದುಳಿದ ವರ್ಗಕ್ಕಾಗಿ...
Date : Monday, 28-05-2018
ಬೀಜಿಂಗ್: ಭಾರತ ಚೀನಾದಲ್ಲಿ ಎರಡನೇ ಐಟಿ ಕಾರಿಡಾರ್‌ನ್ನು ಆರಂಭಿಸಿದೆ. ನ್ಯಾಷನಲ್ ಅಸೋಸಿಯೇಶನ್ ಆಫ್ ಸಾಫ್ಟ್‌ವೇರ್ ಆಂಡ್ ಸರ್ವಿಸಸ್ ಕಂಪನೀಸ್(ನಾಸ್ಕೋಮ್) ಮತ್ತೊಂದು ಡಿಜಿಟಲ್ ಕೊಲೆಬೋರೇಟಿವ್ ಅಪರ‍್ಚುನಿಟೀಸ್ ಪ್ಲಾಝಾ(SIDCOP) ವೇದಿಕೆಯನ್ನು ಸ್ಥಾಪಿಸಿದೆ. ಬೃಹತ್ ಚೀನಾ ಸಾಪ್ಟ್‌ವೇರ್ ಮಾರ್ಕೆಟ್ ನಡುವೆ ಭಾರತೀಯ ಐಟಿ ಸಂಸ್ಥೆಗಳಿಗೆ ಮಾರುಕಟ್ಟೆಯಲ್ಲಿ...
Date : Monday, 28-05-2018
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ವೀರ ಸಾವರ್ಕರ್ ಜಯಂತಿಯ ಅಂಗವಾಗಿ ಅವರಿಗೆ ತಲೆಬಾಗುತ್ತೇನೆ. ಅವರು ಅಪ್ರತಿಮ ಧೈರ್ಯವನ್ನು ಹೊಂದಿದ್ದರು. ದೇಶಭಕ್ತಿ ಸ್ಫೂರ್ತಿಗಾಗಿ...