News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೆಹಲಿ-ವಾರಣಾಸಿ ನಡುವೆ ಸಂಚರಿಸಲಿದೆ ದೇಶದ ಮೊದಲ ಎಂಜಿನ್ ರಹಿತ ಟ್ರೈನ್-18

ನವದೆಹಲಿ: ದೇಶದ ಮೊತ್ತ ಮೊದಲ ಎಂಜಿನ್ ರಹಿತ ರೈಲು ಟ್ರೈನ್-18 ದೆಹಲಿ ಮತ್ತು ವಾರಣಾಸಿ ನಡುವೆ ಸಂಚರಿಸಲಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ. ರಾಜ್ಯಸಭೆಗೆ ಲಿಖಿತ ಮಾಹಿತಿಯನ್ನು ನೀಡಿರುವ ರೈಲ್ವೇ ಸಚಿವಾಲಯದ ರಾಜ್ಯ ಖಾತೆ ಸಚಿವ ರಾಜೆನ್ ಗೊಹೆನ್ ಅವರು, 36...

Read More

ಜ.ಕಾಶ್ಮೀರ: ಸೇನಾಪಡೆಗಳ ಎನ್‌ಕೌಂಟರ್‌ಗೆ 6 ಉಗ್ರರು ಬಲಿ

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅರ್ಮಪೋರ ಗ್ರಾಮದ ಟ್ರಾಲ್ ಪ್ರದೇಶದಲ್ಲಿ ಪ್ರಸ್ತುತ ಭದ್ರತಾ ಪಡೆಗಳು ಎನ್‌ಕೌಂಟರ್ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಈಗಾಗಲೇ 6 ಉಗ್ರರನ್ನು ಹತ್ಯೆ ಮಾಡಿವೆ. ‘ದಕ್ಷಿಣ ಕಾಶ್ಮೀರದ ಟ್ರಾಲ್‌ನಲ್ಲಿ ಆರು ಉಗ್ರರು ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ’ ಎಂದು ಐಜಿಪಿ ಸ್ವಯಂ ಪ್ರಕಾಶ್ ಪಾನಿ...

Read More

ಯುಪಿ: ವಾಜಪೇಯಿ ಜನ್ಮದಿನದ ಅಂಗವಾಗಿ ಚರ್ಚೆ, ಕವನ ರಚನೆ ಕಾರ್ಯಕ್ರಮ

ಲಕ್ನೋ: ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವನ್ನು ಅತ್ಯಂತ ವಿಭಿನ್ನವಾಗಿ ಆಯೋಜನೆಗೊಳಿಸಲು ಉತ್ತರಪ್ರದೇಶ ಸರ್ಕಾರ ಸಜ್ಜಾಗುತ್ತಿದೆ. ಡಿಸೆಂಬರ್ 23ರಿಂದ 24ರವರೆಗೆ ಅಲ್ಲಿ ಚರ್ಚಾ ಕಾರ್ಯಕ್ರಮ, ಕವನ ರಚನೆ, ಕವಿ ಸಮ್ಮೇಳನ ನಾಟಕ ಇತ್ಯಾದಿಗಳನ್ನು ಅಲ್ಲಿನ ಸಂಸ್ಕೃತಿ ಸಚಿವಾಲಯ ಆಯೋಜನೆಗೊಳಿಸುತ್ತಿದೆ....

Read More

ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಟೀಮ್ @BharatSpandan

ಭಾರತದ ಸಂಸ್ಕೃತಿ, ಪರಂಪರೆಗೆ ಸಾವಿರಾರು ವರ್ಷಗಳ ಶ್ರೇಷ್ಠ ಇತಿಹಾಸವಿದೆ, ಇಡೀ ಜಗತ್ತು ಅಜ್ಞಾನದ ಕತ್ತಲಲ್ಲಿದ್ದ ಸಂದರ್ಭದಲ್ಲೂ ನಾವೂ ತಕ್ಷಶಿಲಾ, ನಳಂದಾದಂತಹ ವಿಶ್ವವಿದ್ಯಾಲಯಗಳನ್ನು ಹೊಂದಿದ್ದೆವು. ನಮ್ಮ ದೇಶದ ಶ್ರೀಮಂತಿಕೆ ಅನಾಗರಿಕ ವಿದೇಶಿಗರ ಕಣ್ಣನ್ನು ಕುಕ್ಕಿದ್ದವು. ಹಲವಾರು ಬಾರಿ ದಂಡೆತ್ತಿ ಬಂದು ನಮ್ಮ ಮೇಲೆ...

Read More

ಇಳಿಕೆಯಾಯಿತು ಪೆಟ್ರೋಲ್, ಡಿಸೇಲ್ ಬೆಲೆ

ನವದೆಹಲಿ; ಪೆಟ್ರೋಲ್ ಮತ್ತು ಡಿಸೇಲ್ ದರ ಇಂದು ಕೊಂಚ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ಇಳಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ. ಇದರಿಂದ ಗ್ರಾಹಕರಿಗೆ ನಿರಾಳತೆಯನ್ನು ತಂದುಕೊಟ್ಟಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20 ಪೈಸೆ ಇಳಿಕೆಯಾದರೆ, ಡಿಸೇಲ್ ದರದಲ್ಲಿ 22 ಪೈಸೆ ಇಳಿಕೆಯಾಗಿದೆ....

Read More

ಆಧ್ಯಾತ್ಮದ ಶಕ್ತಿ, ಪವಿತ್ರತೆಯ ಸಂಕೇತ, ಮಾತೃತ್ವದ ಪ್ರತಿರೂಪವೇ ‘ಶ್ರೀಮಾತಾ ಶಾರದಾ ದೇವಿ’

ಪವಿತ್ರಂ ಚರಿತಂ ಯಸ್ಯಾಃ ಪವಿತ್ರಂ ಜೀವನಂ ತಥಾ… ಪವಿತ್ರತಾ ಸ್ವರೂಪಿಣ್ಯೈ ತಸ್ಯೈ ದೇವ್ಯೈ ನಮೋ ನಮಃ ಸ್ತ್ರೀ ಭೋಗದ ವಸ್ತು ಎಂಬ ಪಶ್ಚಿಮದ ಕಲ್ಪನೆಯನ್ನು ಹೋಗಲಾಡಿಸಿ ಆಕೆ ಪವಿತ್ರತೆಯ ಸಂಕೇತ ಸಾಕ್ಷಾತ್ ಕಾಳಿಯ ಪ್ರತಿರೂಪ ಆಕೆ ಎಲ್ಲವನ್ನು ಮೀರಿ ಅಸಾಧ್ಯವನ್ನು ಸಾಧಿಸುವ...

Read More

ಆಯುಷ್ಮಾನ್ ಯೋಜನೆಯಡಿ 90 ದಿನಗಳಲ್ಲಿ 6 ಲಕ್ಷ ಜನರಿಗೆ ಚಿಕಿತ್ಸೆ

ನವದೆಹಲಿ: ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನಾ ಆರಂಭಗೊಂಡು 90 ದಿನಗಳಷ್ಟೇ ಆಗಿವೆ. ಈಗಾಗಲೇ ಬರೋಬ್ಬರಿ 6 ಲಕ್ಷ ಜನರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಬಡವರ್ಗದವರ ಪಾಲಿಗೆ ಈ ಯೋಜನೆ ಸಂಜೀವಿನಿಯಾಗಿ ಪರಿಣಮಿಸಿದೆ. ಸೆಪ್ಟಂಬರ್ 23ರಂದು ಪ್ರಧಾನಿ ನರೇಂದ್ರ ಮೋದಿಯವರು ಜಾರ್ಖಾಂಡ್...

Read More

ಡಿ.24ರಂದು ವಾಜಪೇಯಿ ಸ್ಮರಣಾರ್ಥ ನಾಣ್ಯ ಬಿಡುಗಡೆಗೊಳಿಸಲಿದ್ದಾರೆ ಮೋದಿ

ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಮತ್ತು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ, ಡಿ.24ರಂದು ಪ್ರಧಾನಿ ನರೇಂದ್ರ ಮೋದಿಯವರು ನಾಣ್ಯವನ್ನು ಬಿಡುಗಡೆಗೊಳಿಸಲಿದ್ದಾರೆ. ರೂ.100 ಮೌಲ್ಯದ ನಾಣ್ಯ ಇದಾಗಿರಲಿದ್ದು, 39 ಗ್ರಾಂ ತೂಕವಿರುತ್ತದೆ. ಒಂದು ಬದಿಯಲ್ಲಿ ವಾಜಪೇಯಿ ಭಾವಚಿತ್ರ ಮತ್ತು ಹೆಸರು...

Read More

ಮಾಜಿ ಪಿಎಂ ಚೌಧರಿ ಚರಣ್ ಸಿಂಗ್ ಪ್ರತಿಮೆ ಅನಾವರಣಗೊಳಿಸಲಿದ್ದಾರೆ ಯೋಗಿ

ಘಾಜಿಯಾಬಾದ್: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾನುವಾರ, ಘಾಜಿಯಾಬಾದ್‌ನ ಪಟಾಲ ಟೌನ್‌ನಲ್ಲಿ ಮಾಜಿ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರು ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಅಲ್ಲದೇ, ಈ ವೇಳೆ ಅವರು ಸುಮಾರು 325 ಕೋಟಿ ರೂಪಾಯಿ ವೆಚ್ಚದ ಹಲವಾರು ಯೋಜನೆಗಳಿಗೂ ಶಂಕುಸ್ಥಾಪನೆಯನ್ನು...

Read More

ನಿಮ್ಮನ್ನು ಒಪ್ಪುತ್ತೇನೆ ನಾಸೀರುದ್ದೀನ್ ಸಾಹೇಬರೇ, ಇಂದಿನ ಭಾರತದ ಬಗ್ಗೆ ನನಗೂ ಭಯವಿದೆ

ಪ್ರೀತಿಯ ನಾಸೀರುದ್ದೀನ್ ಸಾಹೇಬರೇ, ನಿಮ್ಮ ಮಕ್ಕಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿ ನೀವು ನೀಡಿರುವ ಹೇಳಿಕೆಯ ವೀಡಿಯೋ ಕೆಲದಿನಗಳಿಂದ ಹರಿದಾಡುತ್ತಿದೆ. ಧರ್ಮಾತೀತರಾಗಿ ಬೆಳೆದ ನನ್ನ ಮಕ್ಕಳ ಮೇಲೆ ಜನರ ಗುಂಪು ಸುತ್ತುವರೆದು ನೀವು ಹಿಂದೂಗಳೋ ಅಥವಾ ಮುಸಲ್ಮಾನರೇ ಎಂದು ಕೇಳಿದರೆ ಅವರು ಏನೆಂದು...

Read More

Recent News

Back To Top