Date : Tuesday, 12-06-2018
ನವದೆಹಲಿ: ಕಿತ್ತು ತಿನ್ನುವ ಬಡತನ, ಪೋಷಕರ ಅಸಡ್ಡೆ, ಬಲವಂತದ ಕಾರಣಕ್ಕಾಗಿ ವಿಶ್ವದಾದ್ಯಂತ ಕೋಟ್ಯಾಂತರ ಮಕ್ಕಳು ಬಾಲ ಕಾರ್ಮಿಕರಾಗಿ ಬದುಕು ಸವೆಸುತ್ತಿದ್ದಾರೆ. ಬಾಲ್ಯದ ತುಂಟಾಟಗಳಿಲ್ಲದೆ, ಪೋಷಕರ ಪೋಷಣೆಯಿಲ್ಲದೆ, ಅಕ್ಷರಗಳ ಜ್ಞಾನ ಸಂಪಾದನೆ ಇಲ್ಲದೆ ಈ ಮಕ್ಕಳ ಬದುಕು ಕಮರಿ ಹೋಗುತ್ತಿದೆ. ಬಾಲ್ಯ ಕಾರ್ಮಿಕತನವನ್ನು...
Date : Tuesday, 12-06-2018
ನವದೆಹಲಿ: ರೈಲ್ವೇ ಕೇಟರಿಂಗ್‌ನ ದುಬಾರಿ ಬೆಲೆಯಿಂದ ನೀವು ಬೇಸತ್ತಿದ್ದೀರಾ? ಹಾಗಿದ್ದರೆ ಇನ್ನು ಮುಂದೆ ಆಹಾರದ ಗರಿಷ್ಠ ರಿಟೇಲ್ ದರವನ್ನು(ಎಂಆರ್‌ಪಿ) ಐಆರ್‌ಸಿಟಿಸಿಯ ಹೊಸದಾಗಿ ಆರಂಭಗೊಂಡಿರುವ ‘ಮೆನು ಆನ್ ರೈಲ್’ ಅಪ್ಲಿಕೇಶನ್‌ನಲ್ಲಿ ಪರಿಶೀಲಿಸಿಕೊಳ್ಳಿ. ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಸೋಮವಾರ ‘ಮೆನು ಆನ್...
Date : Tuesday, 12-06-2018
ಹೈದರಾಬಾದ್: 10ನೇ ವಯಸ್ಸಲ್ಲಿ 10ನೇ ತರಗತಿ ಪಾಸ್ ಆಗಿದ್ದ ಬಾಲಕಿ ಕಾಶಿಭಟ್ಟ ಸಂಹಿತಾ ಈಗ ತೆಲಂಗಾಣದ ಅತೀ ಕಿರಿಯ ಮಹಿಳಾ ಎಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. 16 ವರ್ಷ ಆಕೆ ಈಗ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರೈಸಿದ್ದಾಳೆ. 3ನೇ ವಯಸ್ಸಿನಲ್ಲಿ...
Date : Tuesday, 12-06-2018
ಬೆಂಗಳೂರು: ಭಾರತ ಶೀಘ್ರದಲ್ಲೇ ಲೀಥಿಯಂ ಅಯಾನ್ ಬ್ಯಾಟರಿಗಳ ಉತ್ಪಾದನೆಯನ್ನು ಆರಂಭಿಸಲಿದೆ. ಭಾರತದ ಮೊತ್ತ ಮೊದಲ ಲೀಥಿಯಂ ಅಯಾನ್ ಬ್ಯಾಟರಿ ಪ್ರಾಜೆಕ್ಟ್‌ಗೆ ತಂತ್ರಜ್ಞಾನ ವರ್ಗಾಯಿಸುವ ಸಲುವಾಗಿ ತಮಿಳುನಾಡು ಸಿಎಸ್‌ಐಆರ್‌ನ ಸೆಂಟ್ರಲ್ ಎಲೆಕ್ಟ್ರೋ ಕೆಮಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಆರ್‌ಎಎಎಸ್‌ಐ ಸೋಲಾರ್ ಪವರ್ ಪ್ರೈ.ಲಿ...
Date : Tuesday, 12-06-2018
ನವದೆಹಲಿ: ರೈಲ್ವೇಯನ್ನು ಖಾಸಗೀಕರಣಗೊಳಿಸುವ ಯಾವ ಯೋಜನೆಯೂ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ರೈಲ್ವೇ ಸಚಿವಾಲಯದ ನಾಲ್ಕು ವರ್ಷಗಳ ಸಾಧನೆಯ ಬಗ್ಗೆ ತಿಳಿಸಲು ಸುದ್ದಿಗೋಷ್ಠಿ ಕರೆದಿದ್ದ ಅವರು, ‘ರೈಲ್ವೇಯನ್ನು ಖಾಸಗೀಕರಣಗೊಳಿಸುವ ಯಾವ ಯೋಜನೆಯೂ ನಮಗಿಲ್ಲ ಎಂಬುದನ್ನು...
Date : Tuesday, 12-06-2018
ನವದೆಹಲಿ: ಡಿಜಿಟಲ್ ಇಂಡಿಯಾ ಯೋಜನೆಯಡಿ ಗ್ರಾಮೀಣ ಭಾಗದ ಇಂಟನೆಟ್ ಸಂಪರ್ಕವನ್ನು ಉತ್ತೇಜಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) 4 ಸೆಟ್‌ಲೈಟ್‌ಗಳನ್ನು ಉಡಾವಣೆಗೊಳಿಸಲು ಸಜ್ಜಾಗಿದೆ. ಈ ಬಗ್ಗೆ ಇಸ್ರೋ ಮುಖ್ಯಸ್ಥ ಕೆ.ಶಿವನ್ ಮಾಹಿತಿ ನೀಡಿದ್ದಾರೆ ಅಲ್ಲದೇ ‘ಚಂದ್ರಯಾನ 2’ ಮಿಶನ್ ಕೂಡ ಟ್ರ್ಯಾಕ್‌ನಲ್ಲಿದ್ದು, ಈ...
Date : Tuesday, 12-06-2018
ನವದೆಹಲಿ: ಈ ವರ್ಷದ ಸೆಪ್ಟಂಬರ್ ತಿಂಗಳೊಳಗೆ ರೈಲ್ವೇಯ ಶೇ.95ರಿಂದ ಶೇ.97ರಷ್ಟು ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದು ಹಾಕಲಾಗುತ್ತದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ಪ್ರಸ್ತುತ ದೇಶದಲ್ಲಿ ಕೇವಲ 58 ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳಿವೆ ಎಂದಿದ್ದಾರೆ. ‘ಮಾನವರಹಿತ ಲೆವೆಲ್...
Date : Tuesday, 12-06-2018
ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣಂ ಏರ್‌ಪೋರ್ಟ್‌ನಲ್ಲಿ ಮಿಲಿಟರಿ ವೈಮಾನಿಕ ಕಾರ್ಯಾಚರಣೆಗಳಿಗೆ ಸಮಯಾವಕಾಶವನ್ನು ನಿಗದಿ ಮಾಡುವಂತೆ ಭಾರತೀಯ ನೌಕಾಪಡೆ ಪ್ರಸ್ತಾಪ ಮಾಡಿದೆ. ಗೋವಾ ಮತ್ತು ಪುಣೆಗಳಲ್ಲಿನ ಸಿವಿಲ್-ಮಿಲಿಟರಿ ಜಂಟಿ ವೈಮಾನಿಕ ಕಾರ್ಯಾಚರಣೆಗಳಿಗೆ ಮಾಡಿರುವ ವ್ಯವಸ್ಥೆಗಳಿಗೆ ಅನುಗುಣವಾಗಿಯೇ ವಿಶಾಖಪಟ್ಟಣಂನಲ್ಲೂ ವ್ಯವಸ್ಥೆ ಮಾಡಿಕೊಡುವಂತೆ ನೌಕೆ ಪ್ರಸ್ತಾಪವಿಟ್ಟಿದೆ. ಸೋಮವಾರದಿಂದ...
Date : Tuesday, 12-06-2018
ಮೆಹ್ಸಾನ: ಮಾತಾಜೀ ಎಂದೇ ಖ್ಯಾತರಾಗಿರುವ ಗುಜರಾತ್ ಮೂಲದ ಯೋಗಿ ಪ್ರಹ್ಲಾದ್ ಜಾನಿ ಕಳೆದ 7 ದಶಕಗಳಿಂದ ಅನ್ನ, ನೀರು ಇಲ್ಲದೆ ಜೀವಿಸುತ್ತಿದ್ದಾರೆ. ಅವರ ಈ ಅದ್ಭುತ ವಿಜ್ಞಾನಿಗಳೂ ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಈಗ ಅವರು ಅಂತಾರಾಷ್ಟ್ರೀಯ ಖ್ಯಾತಿಯನ್ನೂ ಗಳಿಸುತ್ತಿದ್ದಾರೆ. 85 ವರ್ಷದ ಅವರು ಈಗಲೂ...
Date : Tuesday, 12-06-2018
ಬೆಂಗಳೂರು: ರಾಜ್ಯದಲ್ಲಿರುವ ಹಲವು ಏಕ ಶಿಕ್ಷಕ ಶಾಲೆಗಳನ್ನು ವಿಲೀನಗೊಳಿಸಲು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿ ಒಟ್ಟು 3,450 ಏಕ ಶಿಕ್ಷಕ ಶಾಲೆಗಳಿವೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಗಳೊಂದಿಗೆ ಸಭೆ ನಡೆಸಿದ ಪ್ರಾಥಮಿಕ ಶಿಕ್ಷಣ...