Date : Wednesday, 02-01-2019
ಲಕ್ನೋ: ಬೀದಿ ದನಗಳಿಗೆ ಆಶ್ರಯವನ್ನು ಒದಗಿಸುವ ಸಲುವಾಗಿ ತಾತ್ಕಲಿಕ ‘ಗೋವಂಶ್ ಆಶ್ರಯ್ ಅಸ್ಥಳ್’ ಗಳನ್ನು ನಗರ ಮತ್ತು ಗ್ರಾಮೀಣ ಸ್ಥಳಿಯಾಡಳಿತಗಳ ಅಧೀನದಲ್ಲಿ ನಡೆಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಯೋಗಿ ಆದಿತ್ಯನಾಥ ಅವರು ಈ...
Date : Wednesday, 02-01-2019
ನವದೆಹಲಿ: 2018ರ ಡಿಸೆಂಬರ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್‌ಟಿ ಮೊತ್ತ ರೂ.94,726 ಕೋಟಿ, ಇದು ಅದರ ಹಿಂದಿನ ತಿಂಗಳಿಗೆ ಹೋಲಿಸಿದರೆ ತುಸು ಕಡಿಮೆಯಾಗಿದೆ. ನವೆಂಬರ್‌ನಲ್ಲಿ ಒಟ್ಟು ರೂ.97,637 ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಡಿಸೆಂಬರ್ 30ರವರೆಗೆ ಭರ್ತಿ ಮಾಡಲಾದ ಒಟ್ಟು ಸೇಲ್ಸ್ ರಿಟರ್ನ್ಸ್ ಅಥವಾ ಜಿಎಸ್‌ಟಿಆರ್-3ಬಿ...
Date : Wednesday, 02-01-2019
ನವದೆಹಲಿ: ಬಿಜೆಪಿಗೆ ಜನರ ಮೇಲೆ ನಂಬಿಕೆ ಇದೆ ಮತ್ತು ಜನರಿಗೆ ಬಿಜೆಪಿ ಮೇಲೆ ನಂಬಿಕೆ ಇದೆ. ಹೀಗಾಗಿ ಈ ವರ್ಷವೂ ಬಿಜೆಪಿ ಅಭೂತಪೂರ್ವ ಯಶಸ್ಸನ್ನು ಗಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ‘2019ರಲ್ಲೂ...
Date : Tuesday, 01-01-2019
ನವದೆಹಲಿ: ಇಸಿಸ್ ಮಾದರಿಯ ಉಗ್ರ ಸಂಘಟನೆಯ ವಿರುದ್ಧದ ಕಾರ್ಯಾಚರಣೆಯನ್ನು ಮಂಗಳವಾರವೂ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಮುಂದುವರೆಸಿದ್ದು, ಉತ್ತರಪ್ರದೇಶದ ಅಮ್ರೋಹದಲ್ಲಿ 5 ಕಡೆ ದಾಳಿಯನ್ನು ನಡೆಸಲಾಗಿದೆ. ಉತ್ತಪ್ರದೇಶ ಮತ್ತು ದೆಹಲಿಯ 17 ಕಡೆಗಳಲ್ಲಿ ಕಳೆದ ವಾರ ದಾಳಿ ನಡೆಸಿದ್ದ ಎನ್‌ಐಎ, 10...
Date : Tuesday, 01-01-2019
ಭಗವಾನ್ ಶ್ರೀರಾಮನ ಅಸ್ತಿತ್ವದ ಪ್ರತೀಕ ರಾಮಸೇತು. ಶ್ರೀರಾಮನ ಸೇನೆಯೇ ಈ ಸೇತುವನ್ನು ನಿರ್ಮಾಣ ಮಾಡಿದೆ ಎಂಬುದು ಅಪಾರ ಹಿಂದೂಗಳ ದೃಢ ನಂಬಿಕೆ. ಇದು ಸುಮಾರು 1750000 ವರ್ಷ ಹಳೆಯದು ಎಂಬುದಾಗಿ ನಾಸಾ ಕೂಡ ಒಪ್ಪಿಕೊಂಡಿದೆ. ಆ ಕಾಲದಲ್ಲಿ ಶ್ರೀಲಂಕಾದಲ್ಲಿ ಮನುಷ್ಯರು ಜೀವಿಸುತ್ತಿದ್ದರು...
Date : Tuesday, 01-01-2019
ನವದೆಹಲಿ: ಸುಮಾರು 21,700 ಅಡಿ ಎತ್ತರದ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಕೊರೆಯುವ ಚಳಿಯಲ್ಲಿ ನಿಂತು ದೇಶ ಕಾಯುವ ಯೋಧರು ಇನ್ನು ಮುಂದೆ ಸ್ನಾನ ಮಾಡಲು 90 ದಿನಗಳವರೆಗೆ ಕಾಯಬೇಕಾಗಿಲ್ಲ. ಶೀಘ್ರದಲ್ಲೇ ಅವರಿಗೆ, ದೇಶೀಯವಾಗಿ ಅಭಿವೃದ್ಧಿಪಡಿಸಲಾದ ವಾಟರ್‌ಲೆಸ್ ಬಾಡಿ ಹೈಜೀನ್ ಉತ್ಪನ್ನವನ್ನು ಕಳುಹಿಸಿಕೊಡಲಾಗುತ್ತಿದೆ. ಚೀನಾದೊಂದಿಗಿನ...
Date : Tuesday, 01-01-2019
ಪಣಜಿ: 2019ರ ಆರಂಭದ ದಿನವಾದ ಇಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಮ್ಮ ಕಛೇರಿಗೆ ಆಗಮಿಸಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರಿಗೆ ಸಚಿವರುಗಳು, ಶಾಸಕರುಗಳು, ಬಿಜೆಪಿ ಕಾರ್ಯಕರ್ತರು ಅಭೂತಪೂರ್ವ ಸ್ವಾಗತ ಕೋರಿದ್ದಾರೆ. ಬೆಳಗ್ಗೆ ಸುಮಾರು 10.30ಕ್ಕೆ ಕಛೇರಿಗೆ ಆಗಮಿಸಿದ ಅವರು, ಉದ್ಯೋಗವಕಾಶ, ನೌಕರರ...
Date : Tuesday, 01-01-2019
ಹೈದಾರಾಬಾದ್: ಅನಾಥವಾಗಿ ಸಿಕ್ಕ ಎರಡು ತಿಂಗಳ ಹಸುಗೂಸಿಗೆ ಬಾಣಂತಿ ಪೊಲೀಸ್ ಪೇದೆಯೊಬ್ಬರು ಹಾಲುಣಿಸಿ ಬದುಕಿಸಿದ ಮಾನವೀಯ ಸನ್ನಿವೇಶ ಹೈದರಾಬಾದ್‌ನಲ್ಲಿ ಭಾನುವಾರ ನಡೆದಿದೆ. ಪೇದೆ ಪ್ರಿಯಾಂಕ ಅವರ ಪತಿಗೆ ಭಾನುವಾರ ರಾತ್ರಿ ಅನಾಥ ಹಸುಗೂಸೊಂದು ಸಿಕ್ಕಿದೆ. ತಕ್ಷಣವೇ ಪತ್ನಿಗೆ ವಿಷಯ ತಿಳಿಸಿದ್ದಾರೆ. ಬಳಿಕ...
Date : Tuesday, 01-01-2019
ನವದೆಹಲಿ: ತ್ರಿವಳಿ ತಲಾಖ್ ಕಾಯ್ದೆಯನ್ನು ರಾಜ್ಯಸಭೆಯಲ್ಲಿ ಅಂಗೀಕಾರಗೊಳಿಸಲು ಬಿಡದ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇಟಲಿ ಮಹಿಳೆಯ ಹಿತ ಮುಖ್ಯವೇ ಹೊರತು ಭಾರತದ ಮುಸ್ಲಿಂ ಮಹಿಳೆಯರದ್ದಲ್ಲ ಎಂದು ಟೀಕಿಸಿದ್ದಾರೆ. ತ್ರಿವಳಿ ತಲಾಖ್ ಅಂಗೀಕಾರ...
Date : Tuesday, 01-01-2019
ನವದೆಹಲಿ: ಜಿಎಸ್‌ಟಿ ಮಂಡಳಿ ಘೋಷಣೆ ಮಾಡಿರುವ ನೂತನ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ದರ ಇಂದಿನಿಂದ ಜಾರಿಗೊಳ್ಳುತ್ತಿದ್ದು, ಸಿನಿಮಾ ಟಿಕೆಟ್, ಟಿವಿ, ಮಾನಿಟರ್ ಸ್ಕ್ರೀನ್ ಸೇರಿದಂತೆ 23 ಸರಕು ಮತ್ತು ಸೇವೆಗಳ ದರ ಕಡಿಮೆಯಾಗುತ್ತಿದೆ. ಡಿ.22ರಂದು ಜಿಎಸ್‌ಟಿ ಮಂಡಳಿ, 23 ಸರಕು...