News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಯೋಗಿ ಆದಿತ್ಯನಾಥ ದೇಶದ ಜನಪ್ರಿಯ ಸಿಎಂ: ಸಮೀಕ್ಷೆ

ನವದೆಹಲಿ: ಇತ್ತೀಚಿಗೆ ಇಂಡಿಯಾ ಟುಡೇ ಗ್ರೂಪ್ ನಡೆಸಿದ ಸಮೀಕ್ಷೆಯಲ್ಲಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದೇಶದ ಜನಪ್ರಿಯ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ಅಧಿಕಾರಕ್ಕೆ ಬಂದಾಗಿನಿಂದಲೂ ಅವರ ಜನಪ್ರಿಯತೆ ಏರುತ್ತಲೇ ಇದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳು, ಶೈಕ್ಷಣಿಕ...

Read More

ಇಂದು 9ನೇ ’ರಾಷ್ಟ್ರೀಯ ಮತದಾರರ ದಿನ’: ದೇಶದಾದ್ಯಂತ ಕಾರ್ಯಕ್ರಮಗಳ ಆಯೋಜನೆ

ನವದೆಹಲಿ: 9ನೇ ರಾಷ್ಟ್ರೀಯ ಮತದಾರರ ದಿನವನ್ನು ಶುಕ್ರವಾರ ಆಚರಿಸಲಾಗುತ್ತಿದೆ. 10 ಲಕ್ಷ ಮತಗಟ್ಟೆಯನ್ನೊಳಗೊಂಡ ದೇಶದ 6 ಲಕ್ಷ ಸ್ಥಳಗಳಲ್ಲಿ ಮತದಾರರ ದಿನದ ಪ್ರಯುಕ್ತ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿದೆ. ಕಾರ್ಯಕ್ರಮಗಳಲ್ಲಿ ನವಮತದಾರರಿಗೆ ಸನ್ಮಾನ ಮತ್ತು ಮತದಾರರ ಗುರುತಿನ ಚೀಟಿಯನ್ನು ಹಸ್ತಾಂತರ ಮಾಡುವ ಕಾರ್ಯಗಳೂ ಜರಗಲಿವೆ. ರಾಷ್ಟ್ರ ರಾಜಧಾನಿಯ ಮಾನೆಕ್ಷಾ...

Read More

ಕಲಾಂಸ್ಯಾಟ್ ಯಶಸ್ವಿ ಉಡಾವಣೆ: ಇಸ್ರೋವನ್ನು ಅಭಿನಂದಿಸಿದ ಮೋದಿ

ನವದೆಹಲಿ: ಭಾರತದ ಮಿಲಿಟರಿ ಸೆಟ್‌ಲೈಟ್ ಮೈಕ್ರೋಸ್ಯಾಟ್-ಆರ್ ಮತ್ತು ವಿದ್ಯಾರ್ಥಿ ನಿರ್ಮಿತ ಕಲಾಂಸ್ಯಾಟನ್ನು ಪಿಎಸ್‌ಎಲ್‌ವಿ ಸಿ44 ಮೂಲಕ ಯಶಸ್ವಿಯಾಗಿ ಉಡಾವಣೆಗೊಳಿಸಿದ ಇಸ್ರೋಗೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಮತ್ತೊಂದು ಯಶಸ್ವಿ ಪಿಎಸ್‌ಎಲ್ ಉಡಾವಣೆಗಾಗಿ ಇಸ್ರೋಗೆ ಅಭಿನಂದನೆಗಳು. ಈ...

Read More

ಇತಿಹಾಸದಲ್ಲೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪುರುಷ ದಳವನ್ನು ಮುನ್ನಡೆಸಲಿದ್ದಾರೆ ಮಹಿಳೆ

ನವದೆಹಲಿ: ಇಂಡಿಯನ್ ಆರ್ಮಿ ಸರ್ವಿಸ್ ಕಾರ್ಪ್ಸ್‌ನ ಕಂಟಿನ್ಜೆಂಟ್ ಕಮಾಂಡರ್ ಲೆ. ಭಾವನಾ ಕಸ್ತೂರಿಯವರು ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಇತಿಹಾಸವನ್ನು ನಿರ್ಮಾಣ ಮಾಡಲಿದ್ದಾರೆ. ಪುರುಷರ ಆರ್ಮಿ ಕಂಟಿನ್ಜೆಂಟ್‌ನ ನೇತೃತ್ವವಹಿಸಲಿರುವ ಮೊದಲ ಮಹಿಳೆಯಾಗಿ ಹೊರಹೊಮ್ಮಲಿದ್ದಾರೆ. ಲೆ.ಕಸ್ತೂರಿ ಅವರು ಎನ್‌ಸಿಸಿ 38 ವಿಶೇಷ ಪ್ರವೇಶವನ್ನು...

Read More

ಉಗ್ರನಿಂದ ಯೋಧನಾಗಿ ಬದಲಾಗಿದ್ದ ಲ್ಯಾನ್ಸ್ ನಾಯ್ಕ್ ನಾಝೀರ್ ಅಹ್ಮದ್‌ರಿಗೆ ಮರಣೋತ್ತರ ಅಶೋಕ ಚಕ್ರ

ಶ್ರೀನಗರ: ದಕ್ಷಿಣ ಕಾಶ್ಮೀರದ ಸೋಪಿಯಾನದಲ್ಲಿ ಉಗ್ರರೊಂದಿಗೆ ಹೋರಾಡುತ್ತಾ ವೀರ ಮರಣವನ್ನು ಅಪ್ಪಿದ ಲ್ಯಾನ್ಸ್ ನಾಯ್ಕ್ ನಾಝೀರ್ ಅಹ್ಮದ್ ವಾನಿ ಅವರಿಗೆ ಅತ್ಯುನ್ನತ ಶೌರ್ಯ ಪ್ರಶಸ್ತಿ ಅಶೋಕ ಚಕ್ರವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗುತ್ತಿದೆ. ‘ಲ್ಯಾನ್ಸ್ ನಾಯ್ಕ್ ನಝೀರ್ ಅಹ್ಮದ್ ವಾನಿ ಅವರು ಎರಡು...

Read More

’ಇಟಲಿಗೆ ವಾಪಾಸ್ ಹೋಗಿ’: ರಾಹುಲ್ ವಿರುದ್ಧ ಅಮೇಥಿ ರೈತರ ಪ್ರತಿಭಟನೆ

ಅಮೇಥಿ: ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರ ಅಮೇಥಿಯ ಜನರು ಬುಧವಾರ ತಮ್ಮ ಸಂಸದನ ವಿರುದ್ಧವೇ ಘೋಷಣೆ ಕೂಗಿದ್ದಾರೆ. ಒಂದಾ ನಮಗೆ ಉದ್ಯೋಗವನ್ನು ನೀಡಬೇಕು, ಇಲ್ಲದಿದ್ದರೆ ರಾಜೀವ್ ಗಾಂಧಿ ಫೌಂಡೇಶನ್‌ಗೆ ನೀಡಿದ ಭೂಮಿಯನ್ನು ವಾಪಾಸ್ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಮೇಥಿಯಲ್ಲಿ ಚುನಾವಣಾ ಪ್ರಚಾರಕ್ಕೆಂದು...

Read More

2.3 ಲಕ್ಷ ಖಾಲಿ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದ ರೈಲ್ವೇ

ನವದೆಹಲಿ: ದೇಶದ ಅತೀದೊಡ್ಡ ಉದ್ಯೋಗದಾತನಾಗಿರುವ ಭಾರತೀಯ ರೈಲ್ವೇಯು ಮುಂದಿನ ಎರಡು ವರ್ಷಗಳಲ್ಲಿ 2,30,000 ಹೆಚ್ಚುವರಿ ಖಾಲಿಹುದ್ದೆಗಳನ್ನು ಭರ್ತಿ ಮಾಡಲು ಸಜ್ಜಾಗಿದೆ. ಪ್ರಸ್ತುತ ಅನುಷ್ಠಾನದಲ್ಲಿರುವ ರೈಲ್ವೇ ನೇಮಕಾತಿ ಮಂಡಳಿ ಉದ್ಯೋಗ ಅಭಿಯಾನದ ಭಾಗವಾಗಿ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ...

Read More

ಜ.30ರಂದು ಸೋಲಾರ್ ಚಾಲಿತ ದಂಡೀ ಸತ್ಯಾಗ್ರಹದ ಸ್ಮಾರಕ ಲೋಕಾರ್ಪಣೆಗೊಳಿಸಲಿದ್ದಾರೆ ಮೋದಿ

ನವದೆಹಲಿ: ಜನವರಿ 30ರ ಗಾಂಧೀಜಿ 71ನೇ ಪುಣ್ಯತಿಥಿಯಂದು ಗುಜರಾತಿನ ಕರಾವಳಿ ಗ್ರಾಮ ದಂಡೀಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಸೋಲಾರ್ ಆಧಾರಿತ ದಂಡೀ ಸತ್ಯಾಗ್ರಹ ಸ್ಮಾರಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಭಾರತೀಯರು ಉಪ್ಪು ತಯಾರಿಸದಂತೆ ಬ್ರಿಟಿಷರು ವಿಧಿಸಿದ್ದ ನಿಷೇಧದ ವಿರುದ್ಧ ಮಹಾತ್ಮ ಗಾಂಧೀಜಿಯವರು ತಮ್ಮ ಅಪಾರ...

Read More

ದೇಶೀಯ ರಕ್ಷಣಾ ಉತ್ಪಾದನೆಯತ್ತ ಸರ್ಕಾರ ಹೆಚ್ಚಿನ ಗಮನಹರಿಸಿದೆ: ನಿರ್ಮಲಾ ಸೀತಾರಾಮನ್

ನವದೆಹಲಿ: ಶಸ್ತ್ರಾಸ್ತ್ರ ಪಡೆಗಳ ಅಗತ್ಯವನ್ನು ಪೂರೈಸುವ ಸಲುವಾಗಿ ಸಾಮರ್ಥ್ಯ ನಿರ್ಮಾಣಕ್ಕಾಗಿ ದೇಶೀಯ ರಕ್ಷಣಾ ಉತ್ಪಾದನೆಯನ್ನು ಉತ್ತೇಜಿಸುವತ್ತ ಸರ್ಕಾರವು ಹೆಚ್ಚು ಗಮನವನ್ನು ಹರಿಸುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಹೇಳಿದ್ದಾರೆ. ಇದೇ ಹಿನ್ನಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಎರಡು ರಕ್ಷಣಾ ಕಾರಿಡಾರ್‌ಗಳನ್ನು...

Read More

ಈ ಬಾರಿ ಗಣರಾಜ್ಯೋತ್ಸವದಲ್ಲಿ ನೇತಾಜೀ ಸೇನೆಯಲ್ಲಿದ್ದ 100 ವರ್ಷ ವಯಸ್ಸಿನ ಯೋಧರು ಭಾಗಿ

ನವದೆಹಲಿ: ಸ್ವಾತಂತ್ರ್ಯ ಸಿಕ್ಕು 70 ವರ್ಷಗಳ ತರುವಾಯ, ನೇತಾಜೀ ಸುಭಾಷ್ ಚಂದ್ರ ಬೋಸ್ ರಚನೆ ಮಾಡಿದ್ದ ಇಂಡಿಯನ್ ನ್ಯಾಷನಲ್ ಆರ್ಮಿ(ಐಎನ್‌ಎ)ಯ ನಾಲ್ವರು ಯೋಧರು ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಮೊತ್ತ ಮೊದಲ ಬಾರಿಗೆ ಇಂಡಿಯನ್ ನ್ಯಾಷನಲ್ ಆರ್ಮಿಯ ಯೋಧರು ಗಣರಾಜ್ಯೋತ್ಸವ...

Read More

Recent News

Back To Top