Date : Thursday, 31-01-2019
ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ರೈಲ್ವೇ ನೆಟ್‌ವರ್ಕ್‌ನ್ನು ಸಂಪೂರ್ಣ ವಿದ್ಯುದೀಕರಣಗೊಳಿಸಲು ಭಾರತ ಟಾರ್ಗೆಟ್ ರೂಪಿಸಿದೆ. ಇದು ಕಾರ್ಯರೂಪಕ್ಕೆ ಬಂದರೆ, ವಿಶ್ವದ ಏಕೈಕ ಸಂಪೂರ್ಣ ವಿದ್ಯುದೀಕರಣಗೊಂಡ ಅತೀ ದೊಡ್ಡ ರೈಲ್ವೇ ನೆಟ್‌ವರ್ಕ್ ಎಂಬ ಹೆಗ್ಗಳಿಕೆಗೆ ಭಾರತೀಯ ರೈಲ್ವೇ ಪಾತ್ರವಾಗಲಿದೆ. ಕಳೆದ ವರ್ಷ ಸುಮಾರು 4...
Date : Thursday, 31-01-2019
ನವದೆಹಲಿ: ಮೊತ್ತ ಮೊದಲ ಮಾನವ ಸಹಿತ ‘ಗಗನಯಾನ’ಕ್ಕೆ ಸಿದ್ಧತೆ ನಡೆಸುತ್ತಿರುವ ಇಸ್ರೋ, ಬುಧವಾರ ಮಾನವ ಬಾಹ್ಯಾಕಾಶ ವಿಮಾನ ಕೇಂದ್ರ(human spaceflight programme )ವನ್ನು ಅನಾವರಣಗೊಳಿಸಿದೆ. 2021ರ ಅಂತ್ಯದ ವೇಳೆಗೆ ಭಾರತ ಮಾನವ ಸಹಿತ ಗಗನಯಾನವನ್ನು ಕೈಗೊಳ್ಳುವ ನಿರೀಕ್ಷೆ ಇದೆ. ಬಾಹ್ಯಾಕಾಶಕ್ಕೆ ಹಾರುವ...
Date : Thursday, 31-01-2019
ನವದೆಹಲಿ: ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಯೋಜನೆ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತದೊಂದಿಗೆ ಅವರು, ಚೀನಾ, ದಕ್ಷಿಣ ಕೊರಿಯಾಗೂ ಭೇಟಿ ಕೊಡುವ ನಿರೀಕ್ಷೆ ಇದೆ. ಟರ್ಕಿಯಲ್ಲಿ ಸೌದಿ ಪತ್ರಕರ್ತ ಜಮಲ್...
Date : Thursday, 31-01-2019
ನವದೆಹಲಿ: ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು, 2018 ಕಾರ್ನಾಟ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದರಿಂದ ಬಂದ ಸುಮಾರು 18 ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತವನ್ನು ಅವರು ಇಂಟರ್‌ನ್ಯಾಷನಲ್ ಸೋಲಾರ್ ಅಲಾಯನ್ಸ್‌ಗೆ ಕೊಡುಗೆಯಾಗಿ ನೀಡಿದ್ದಾರೆ. ಪೆನ್ಸಿಲ್ವೇನಿಯಾ ಸ್ಕೂಲ್ ಆಫ್ ಡಿಸೈನ್ ಯೂನಿವರ್ಸಿಟಿಯ ಕ್ಲೇಯಿನ್‌ಮ್ಯಾನ್ ಸೆಂಟರ್...
Date : Thursday, 31-01-2019
ನವದೆಹಲಿ: ಮದ್ಯದ ದೊರೆ, ಹಣಕಾಸು ವಂಚಕ ವಿಜಯ್ ಮಲ್ಯ ಸ್ವಿಸ್ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಯ ಬಗೆಗಿನ ಸಂಪೂರ್ಣ ವಿವರ ಶೀಘ್ರದಲ್ಲೇ ಭಾರತಕ್ಕೆ ಸಿಗಲಿದೆ. ಈ ನಿಟ್ಟಿನಲ್ಲಿ ಉಭಯ ದೇಶಗಳ ಆಡಳಿತಗಳು ಪ್ರಕ್ರಿಯೆಯನ್ನು ನಡೆಸುತ್ತಿವೆ. ಸ್ವಿಟ್ಜರ್‌ಲ್ಯಾಂಡ್‌ನ ಉನ್ನತ ನ್ಯಾಯಾಲಯ ಈಗಾಗಲೇ ಮಾಹಿತಿ ಹಂಚಿಕೊಳ್ಳಲು...
Date : Thursday, 31-01-2019
ಪ್ರಯಾಗ್‌ರಾಜ್: ಫೆ.21ರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭದ ಸಮಾರಂಭ ಜರುಗಲಿದೆ ಎಂದು ಧಾರ್ಮಿಕ ಮುಖಂಡ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ. ಈ ಸಮಾರಂಭಕ್ಕೆ ‘ಇಶ್ತಿಕ ನ್ಯಾಸ’ ಅಥವಾ ಇಟ್ಟಿಗೆ ಇಡುವ ಕಾರ್ಯ ಎಂದು ಕರೆಯಲಾಗುತ್ತಿದೆ. ಸಮಾರಂಭಕ್ಕೆ ಆಗಮಿಸಿದವರ ಮೇಲೆ...
Date : Thursday, 31-01-2019
ನವದೆಹಲಿ: ಆಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ರಾಜೀವ್ ಸಕ್ಸೇನಾ ಅವರನ್ನು ಬುಧವಾರ, ಅವರ ಯುಎಇ ನಿವಾಸದಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ಅವರ ವಕೀಲರು ಹೇಳಿದ್ದಾರೆ. ಬುಧವಾರ ಭಾರತೀಯ ಕಾಲಮಾನ ಬೆಳಗ್ಗೆ ಸುಮಾರು 11 ಗಂಟೆಗೆ, ಯುಎಇ ಸ್ಟೇಟ್ ಸೆಕ್ರೆಟರಿ ಸಕ್ಸೇನಾ...
Date : Thursday, 31-01-2019
ಶ್ರೀನಗರ: ಜಮ್ಮು ಕಾಶ್ಮೀರದ ಯುವಜನತೆಗೆ ಉದ್ಯೋಗ ಮತ್ತು ಉತ್ತಮ ಭವಿಷ್ಯವನ್ನು ಕಲ್ಪಿಸುವ ಉದ್ದೇಶದೊಂದಿಗೆ, ಮೊತ್ತ ಮೊದಲ ಬ್ಯುಸಿನೆಸ್ ಪ್ರಾಸೆಸ್ಸ್ ಔಟ್‌ಸೋರ್ಸಿಂಗ್ ಕಂಪನಿ(ಬಿಪಿಓ)ವನ್ನು ಬಂಡಿಪೋರಾದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಫೆಬ್ರವರಿ 3ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ಬಿಪಿಓವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಭಯೋತ್ಪಾದನೆ, ಉಗ್ರ ಸಂಬಂಧಿತ...
Date : Thursday, 31-01-2019
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭಗೊಳ್ಳಲಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಂಸತ್ತಿನ ಉಭಯ ಸಭೆಗಳನ್ನು ಉದ್ದೇಶಿಸಿ ಜಂಟಿ ಭಾಷಣ ಮಾಡಲಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಕೊನೆಯ ಬಜೆಟ್ ಅಧಿವೇಶನ ಇದಾಗಿದ್ದು,...
Date : Wednesday, 30-01-2019
ಪಣಜಿ: ಆರೋಗ್ಯ ವಿಚಾರಿಸುವ ಸಲುವಾಗಿ ಆದ ಭೇಟಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜಕೀಯಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಪಿಸಿದ್ದಾರೆ. ರಾಹುಲ್ ಅವರು ನೀಡಿದ ಐದು ನಿಮಿಷಗಳ ಭೇಟಿಯಲ್ಲಿ ರಫೇಲ್ ಒಪ್ಪಂದದ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ...