Date : Friday, 03-08-2018
ನವದೆಹಲಿ: ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 2015-16ರಿಂದ 2017-18ರವರೆಗೆ ಸುಮಾರು 3.49 ಕೋಟಿ ಹೊಸ ಉದ್ಯಮಿಗಳು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಬಗ್ಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್...
Date : Friday, 03-08-2018
ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವ ಏಷ್ಯನ್ ಗೇಮ್ಸ್ ಬಂಗಾರದ ಪದಕ ವಿಜೇತ, ಮಾಜಿ ಅಥ್ಲೀಟ್ ಹಕಂ ಭತ್ತಲ್ ಅವರ ಚಿಕಿತ್ಸೆಗೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ರೂ.10 ಲಕ್ಷ ಧನ ಸಹಾಯ ಘೋಷಿಸಿದ್ದಾರೆ. ರಾಥೋಡ್ ಅವರು ಟ್ವಿಟರ್ ಮೂಲಕ ಈ...
Date : Friday, 03-08-2018
ನವದೆಹಲಿ: ಚಲಿಸುವ ಕಾರಿನಿಂದ ಹಿಡಿದು ಡ್ಯಾನ್ಸ್ ಮಾಡುವ ಕಿಕಿ ಚಾಲೆಂಜ್ ಸಮೂಹ ಸನ್ನಿಯಾಗಿ ಬದಲಾಗುತ್ತಿದೆ. ಪೊಲೀಸರ ವಾರ್ನಿಂಗ್ ನಡುವೆಯೂ ಈ ಅಪಾಯಕಾರಿ ಡ್ಯಾನ್ಸ್ ಮಾಡಿ ವೀಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಖಡಕ್ ವಾರ್ನಿಂಗ್ ನೀಡಿರುವ ಬೆಂಗಳೂರು ಪೊಲೀಸರು,...
Date : Friday, 03-08-2018
ರಾಯ್ಪುರ: ಶಸ್ತ್ರಾಸ್ತ್ರ ಹಿಡಿದುಕೊಂಡು ಕಾಡು ಕಾಡು ಅಲೆದು ಸುಸ್ತಾಗಿರುವ ನಕ್ಸಲರು ಒಬ್ಬರ ಹಿಂದೆ ಒಬ್ಬರಂತೆ ಶಸ್ತ್ರ ತ್ಯಾಗ ಮಾಡಿ ಪೊಲೀಸರಿಗೆ ಶರಣಾಗತರಾಗುತ್ತಿದ್ದಾರೆ. ಗುರುವಾರವೂ ಟಾಪ್ ನಕ್ಸಲ್ ಕಮಾಂಡರ್‌ವೊಬ್ಬ ತನ್ನ ಕುಟುಂಬ ಸಮೇತ ಛತ್ತೀಸ್‌ಗಢ ರಾಯ್ಪುರದಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಶರಣಾದ ನಕ್ಸಲನನ್ನು ರವಿ...
Date : Friday, 03-08-2018
ಗುವಾಹಟಿ: ಎನ್‌ಆರ್‌ಸಿಗೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲಿ, ಅಸ್ಸಾಂನ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಅಸ್ಸಾಂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ದ್ವಿಪೇನ್ ಪಾಠಕ್ ಮತ್ತು ಇತರ ಇಬ್ಬರು ಸದಸ್ಯರು ಪಕ್ಷಕ್ಕೆ...
Date : Friday, 03-08-2018
We have got independence from British on 15th August 1947. Most of us living today are born after independence. And, not so familiar with the history behind the independence. 1st...
Date : Friday, 03-08-2018
ಅಸ್ತಾನ: ಮೂರು ದಿನಗಳ ಮಧ್ಯ ಏಷ್ಯಾ ರಾಷ್ಟ್ರಗಳ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಶುಕ್ರವಾರ ಕಝಕಿಸ್ತಾನದಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು. ಮಧ್ಯ ಏಷ್ಯಾದಲ್ಲಿ ಭಾರತದ ಅತೀದೊಡ್ಡ ವ್ಯಾಪಾರ ಮತ್ತು ಬಂಡವಾಳ ಪಾಲುದಾರ ರಾಷ್ಟ್ರ ಎಂದು ಕರೆಯಲ್ಪಡುವ ಕಝಕೀಸ್ತಾನಕ್ಕೆ...
Date : Friday, 03-08-2018
ಬೆಂಗಳೂರು: ಕರ್ನಾಟಕದ 105 ಸ್ಥಳೀಯಾಡಳಿತಗಳಿಗೆ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ಆ.29ರಂದು ಚುನಾವಣೆ ಜರುಗಲಿದ್ದು, ಸೆ.1ಕ್ಕೆ ಮತಯೆಣಿಕೆ ನಡೆಯಲಿದೆ. ಒಟ್ಟು 28 ಮುನ್ಸಿಪಲ್ ಕಾರ್ಪೋರೇಶನ್‌ಗಳಿಗೆ, 53 ನಗರ ಪಾಲಿಕೆಗಳಿಗೆ ಮತ್ತು 23 ಪಟ್ಟಣ ಪಂಚಾಯತ್‌ಗಳಿಗೆ ಆ.29ರಂದು ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ...
Date : Thursday, 02-08-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಹೆಡೆಮುರಿ ಕಟ್ಟುವ ಕಾರ್ಯಕ್ರಮವನ್ನು ಸೇನಾಪಡೆ ವ್ಯವಸ್ಥಿತವಾಗಿ ನಡೆಸುತ್ತಿದೆ. ನಿತ್ಯ ಎನ್‌ಕೌಂಟರ್ ನಡೆಸಿ ಉಗ್ರರನ್ನು ಸದೆ ಬಡಿಯುವ ಕಾರ್ಯ ಮುಂದುವರೆದಿದೆ. ಗುರುವಾರವೂ ಲೊಲಬ್ ಕುಪ್ವಾರ ಪ್ರದೇಶದಲ್ಲಿ ಜಂಟಿ ಎನ್‌ಕೌಂಟರ್ ನಡೆಸಿದ ಸೇನಾಪಡೆಗಳು ಮತ್ತು ಜಮ್ಮು ಕಾಶ್ಮೀರ ಪೊಲೀಸರು...
Date : Thursday, 02-08-2018
ನವದೆಹಲಿ: ಭಾರತೀಯ ಕುಸ್ತಿ ಕ್ರೀಡೆಯ ಪ್ರಾಯೋಜಕತ್ವವನ್ನು ವಹಿಸಿಕೊಳ್ಳಲು ಟಾಟಾ ಮೋಟರ್ಸ್ ಮುಂದಾಗಿದೆ. ಇದಕ್ಕಾಗಿ ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದೊಂದಿಗೆ ಮೂರು ವರ್ಷಗಳ ಒಪ್ಪಂದವನ್ನು ಅದು ಮಾಡಿಕೊಂಡಿದೆ. ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಸುಶೀಲ್ ಕುಮಾರ್, ಯೋಗೇಶ್ವರ್ ದತ್ತ್, ಸಾಕ್ಷಿ ಮಲಿಕ್ ಸಮ್ಮುಖದಲ್ಲಿ...