ನವದೆಹಲಿ: ಭಾರತ ಅತೀ ವೇಗದಲ್ಲಿ ನಗರೀಕರಣಗೊಳ್ಳುತ್ತಿದ್ದು, ಮುಂದಿನ ಎರಡು ದಶಕಗಳಲ್ಲಿ ವಿಶ್ವದ ಅತೀದೊಡ್ಡ ನಗರೀಕರಣ ಅಲೆಯಾಗಿ ರೂಪುಗೊಳ್ಳುವತ್ತ ದಾಪುಗಾಲು ಇಡುತ್ತಿದೆ. ಈ ಹಿನ್ನಲೆಯಲ್ಲಿ ಜರ್ಮನಿ 1 ಬಿಲಿಯನ್ ಯುರೋಗಳನ್ನು ಹಣಕಾಸು ಮತ್ತು ತಂತ್ರಜ್ಞಾನಿಕ ಕೊಡುಗೆಯ ಭಾಗವಾಗಿ ಭಾರತಕ್ಕೆ ನೀಡಲು ಮುಂದಾಗಿದೆ ಎಂದು ಜರ್ಮನಿಯಲ್ಲಿನ ಭಾರತ ರಾಯಭಾರಿ ಹೇಳಿದ್ದಾರೆ.
ಭಾರತದ ಕ್ಲೀನ್ ಆಂಡ್ ಗ್ರೀನ್ ಸಿಟಿಗಳಿಗೆ ಹೂಡಿಕೆ ಮಾಡಲು ಜರ್ಮನ್ ಕಂಪನಿಗಳು ಹೆಚ್ಚು ಉತ್ಸುಹುಕವಾಗಿವೆ, ಇದಕ್ಕಾಗಿ ಪಾಲುದಾರರನ್ನು ಎದುರು ನೋಡುತ್ತಿವೆ ಎಂದು ರಾಯಭಾರಿ ಮುಕ್ತಾ ದತ್ತಾ ಹೇಳಿದ್ದಾರೆ.
‘ಭಾರತದ ಶ್ರೇಷ್ಠ ವ್ಯವಹಾರ ಮತ್ತು ಜರ್ಮನ್ ತಂತ್ರಜ್ಞಾನವನ್ನು ಒಂದೆಡೆ ತರುವ ಅವಕಾಶ ಇಲ್ಲಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.