ನವದೆಹಲಿ: ಲೋಕಸಭೆಯಲ್ಲಿ ‘ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ 2018’ ಮಸೂದೆ ಮಂಡನೆಗೊಂಡಿದೆ. ಈ ಮೂಲಕ ಮಣಿಪುರದಲ್ಲಿ ದೇಶದ ಮೊತ್ತ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು, ‘ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಮಸೂದೆ ಮಂಡನೆ ಮೂಲಕ ಭಾರತದಲ್ಲಿ ವಿಶ್ವದರ್ಜೆಯ 360 ಡಿಗ್ರಿ ಸ್ಪೋರ್ಟ್ಸ್ ಇಕೋಸಿಸ್ಟಮ್ ಸ್ಥಾಪಿಸಬೇಕೆಂಬ ಮೋದಿಯವರ ಕನಸಿನ ಸಾಕಾರದತ್ತ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ’ ಎಂದಿದ್ದಾರೆ.
ಕ್ರೀಡೆ ಮತ್ತು ಕ್ರೀಡಾ ವಿಜ್ಞಾನ ಕಲಿಕೆ, ಸಂಶೋಧನೆ, ತರಬೇತಿಗಳತ್ತ ಈ ವಿಶ್ವವಿದ್ಯಾಲಯ ಚಿತ್ತ ಹರಿಸಲಿದೆ, ಚಾಂಪಿಯನ್ ಅಥ್ಲೀಟ್ಗಳು ಇದರಿಂದ ಹೊರಹೊಮ್ಮಲಿದ್ದಾರೆ.
0
Lok Sabha passes the National Sports University Bill 2018. This will establish a first-of-its-kind National Sports University in Manipur.
This is a major step towards bringing to reality PM @narendramodi ji’s vision of developing a world class 360° sports ecosystem in India. pic.twitter.com/yNH0ioXWT6
— Rajyavardhan Rathore (@Ra_THORe) August 3, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.