Date : Thursday, 14-03-2019
ಬೆಂಗಳೂರು: ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಶಿಕ್ಷಣ ಸಂಬಂಧಿತ ಮೂಲಭೂತ ಸೌಕರ್ಯಗಳನ್ನು ವೃದ್ಧಿಸುವ ಸಲುವಾಗಿ, ರಿಯಲ್ ಎಸ್ಟೇಟ್ ದೈತ್ಯ ‘ಎಂಬೆಝೀ ಗ್ರೂಪ್’ ರಾಜ್ಯ ಸರಕಾರದೊಂದಿಗೆ ಕೈ ಜೋಡಿಸಲು ನಿರ್ಧರಿಸಿದೆ. ಶಿಕ್ಷಣ ಇಲಾಖೆ ಮತ್ತು ಎಂಬೆಝೀ ಗ್ರೂಪ್‌ನ ನಡುವೆ ಇದಕ್ಕೆ ಸಂಬಂಧಿಸಿದ ತಿಳುವಳಿಕೆಯ ಒಪ್ಪಂದಕ್ಕೆ ಸಹಿ...
Date : Thursday, 14-03-2019
ಬೆಂಗಳೂರು: ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜೀ ಅವರು ವಿಶ್ವದ ಇಬ್ಬರು ಅತೀದೊಡ್ಡ ದಾನಿಗಳಾದ ಬಿಲ್‌ಗೇಟ್ಸ್ ಮತ್ತು ವಾರನ್ ಬಫೆಟ್ ಅವರುಗಳಿಗೆ ತೀವ್ರವಾದ ಸ್ಪರ್ಧೆಯೊಡ್ಡಲು ಸಜ್ಜಾಗಿದ್ದಾರೆ. ತಮ್ಮ ಸಮಾಜಸೇವಾ ಕಾರ್ಯಗಳಿಗಾಗಿನ ದಾನವನ್ನು ರೂ.52,750 ಕೋಟಿಯಷ್ಟು ಹೆಚ್ಚಳ ಮಾಡಲು ಅವರು ನಿರ್ಧರಿಸಿದ್ದಾರೆ. ಅಂದರೆ ಸಂಸ್ಥೆಯಲ್ಲಿನ...
Date : Thursday, 14-03-2019
ನವದೆಹಲಿ: ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗಾಗಿ, ದಿವ್ಯಾಂಗರಿಗಾಗಿ ’ಮನೆಬಾಗಿಲಿಗೆ ಬ್ಯಾಂಕಿಂಗ್’ ಸೇವೆಯನ್ನು ಆರಂಭಿಸಿದೆ. ದೃಷಿ ಹೀನತೆಯ ಸಮಸ್ಯೆಯುಳ್ಳವರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಕೆವೈಸಿ-ಕಾಂಪ್ಲಿಯಂಟ್ ಅಕೌಂಟ್ ಹೊಂದಿದವರು, ಬ್ಯಾಂಕ್‌ನೊಂದಿಗೆ ಮೊಬೈಲ್ ಫೋನ್ ನೋಂದಣಿ ಮಾಡಿಕೊಂಡಿರುವವರು ಮತ್ತು ಮನೆಯ 5 ಕಿಲೋಮೀಟರ್ ವ್ಯಾಪ್ತಿಯೊಳಗೆ ಬ್ಯಾಂಕ್...
Date : Thursday, 14-03-2019
ವಾಷಿಂಗ್ಟನ್: ಭಾರತ ಮತ್ತು ಅಮೆರಿಕಾ, ಬುಧವಾರ ಭದ್ರತೆ ಮತ್ತು ನಾಗರಿಕ ಪರಮಾಣು ಸಹಕಾರವನ್ನು ವೃದ್ಧಿಸಲು ಪರಸ್ಪರ ಸಮ್ಮತಿಸಿದ್ದು, ಭಾರತದಲ್ಲಿ 6 ಯುಎಸ್ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೂ ನಿರ್ಧರಿಸಲಾಗಿದೆ ಎಂದು ಜಂಟಿ ಪ್ರತಿಕಾಪ್ರಕಟನೆಯಲ್ಲಿ ಎರಡೂ ದೇಶಗಳು ತಿಳಿಸಿವೆ. ವಾಷಿಂಗ್ಟನ್‌ನೊಂದಿಗೆ ನಡೆದ ಎರಡು ದಿನಗಳ...
Date : Thursday, 14-03-2019
ನವದೆಹಲಿ: ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸವಾಲು ಹಾಕಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಒಂದು ವೇಳೆ ಖಾನ್ ಶಾಂತಿಯನ್ನು ಬಯಸುವುದೇ ಆದರೆ ಮೊದಲು ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ಭಾರತಕ್ಕೆ ಒಪ್ಪಿಸಬೇಕು...
Date : Wednesday, 13-03-2019
ಕಡಪ: ರಾಷ್ಟ್ರವ್ಯಾಪಿಯಾಗಿ ಉದಾತ್ತ ಅಭಿವೃದ್ಧಿ ಸೌಲಭ್ಯಗಳನ್ನು ಉತ್ತೇಜಿಸುವ ಕಾರ್ಯವನ್ನು ನೀತಿ ಆಯೋಗ ಆರಂಭಿಸಿದ್ದು, ಮಹತ್ವಾಕಾಂಕ್ಷೆಯ ಜಿಲ್ಲೆಗಳ ಸುಸ್ಥಿರ ಅಭಿವೃದ್ಧಿ ಗುರಿಯಡಿ ನಾವೀನ್ಯ ಅಭಿವೃದ್ಧಿ ತಂತ್ರಗಾರಿಕೆಯನ್ನು ರೂಪಿಸಿದ ಜಿಲ್ಲೆಗಳಿಗೆ ಪ್ರಶಸ್ತಿಗಳನ್ನು ಪ್ರದಾನಿಸಿದೆ. ಕೃಷಿ ವಲಯದಲ್ಲಿ ಮಹತ್ವದ ಸಮೃದ್ಧಿಯನ್ನು ಕಂಡಿರುವ ಆಂಧ್ರ ಪ್ರದೇಶದ ಕಡಪ...
Date : Wednesday, 13-03-2019
ನವದೆಹಲಿ: ಭಾರತದ ಎದುರಾಳಿ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ಥಾನದ ಕ್ಷಿಪಣಿ ವ್ಯವಸ್ಥೆ ಅಥವಾ ಬಾಂಬ್ ದಾಳಿಗಳಿಂದ ಭಾರತೀಯ ವಾಯುಸೇನೆಯ ಯುದ್ಧವಿಮಾನಗಳನ್ನು ರಕ್ಷಣೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಗಡಿ ಪ್ರದೇಶಗಳಲ್ಲಿ 110 ಬಲಿಷ್ಠ ಆಶ್ರಯಗಳನ್ನು ನಿರ್ಮಾಣ ಮಾಡಲು ಅನುಮೋದನೆ ನೀಡಿದೆ. ‘ಯುದ್ಧವಿಮಾನಗಳನ್ನು...
Date : Wednesday, 13-03-2019
ನವದೆಹಲಿ: ಭಾರತೀಯ ಸೇನೆಯ ಮಾಹಿತಿಗಳನ್ನು ಕದ್ದು ಪಾಕಿಸ್ಥಾನಕ್ಕೆ ನೀಡಲು ನಿಯೋಜನೆಗೊಂಡಿದ್ದ ಗೂಢಾಚಾರಿಯೊಬ್ಬನನ್ನು ರಾಜಸ್ಥಾನದ ಅಂತಾರಾಷ್ಟ್ರೀಯ ಗಡಿ ಸಮೀಪದಿಂದ ಮಂಗಳವಾರ ಬಂಧನಕ್ಕೊಳಪಡಿಸಲಾಗಿದೆ. ರಾಜಸ್ಥಾನದಲ್ಲಿನ ಭಾರತ-ಪಾಕಿಸ್ಥಾನ ಗಡಿ ಸಮೀಪದ ಜೈಸಲ್ಮೇರ್ ಜಿಲ್ಲೆಯ ನಿವಾಸಿ ನವಾಬ್ ಖಾನ್ ಬಂಧನಕ್ಕೊಳಪಟ್ಟ ಗೂಢಾಚಾರಿ ಎಂದು ಮೂಲಗಳು ತಿಳಿಸಿವೆ. ಜೀಪ್...
Date : Wednesday, 13-03-2019
ನವದೆಹಲಿ: ಎಪ್ರಿಲ್-ಮೇ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮತದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯನ್ನು ಬಾಲಿವುಡ್ ಸೇರಿದಂತೆ ವಿವಿಧ ಕ್ಷೇತ್ರದ ದಿಗ್ಗಜರಿಗೆ ಟ್ಯಾಗ್ ಮಾಡಿರುವ ಮೋದಿ, ಜನರಿಗೆ ಮತದಾನ ಮಾಡಲು ಪ್ರೇರೇಪಿಸುವಂತೆ...
Date : Wednesday, 13-03-2019
ನವದೆಹಲಿ: ಮತದಾನ ಮಾಡುವುದನ್ನು ತಪ್ಪಿಸಿಕೊಂಡು ಬಳಿಕ ನಿರಾಸೆ ಅನುಭವಿಸಬೇಡಿ ಎಂದು ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ‘ಪ್ರಜಾಪ್ರಭುತ್ವಕ್ಕಾಗಿ ನಾಲ್ಕು ಮನವಿಗಳು’ ಎಂಬ ಶೀರ್ಷಿಕೆಯ ಬ್ಲಾಗ್‌ನ್ನು ಮೋದಿ ಬರೆದಿದ್ದು, ಚುನಾವಣೆ ಸಂದರ್ಭದಲ್ಲಿ ಮತದಾರರು...