Date : Monday, 28-01-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡಿರುವ, ದೇಶದ ಅತ್ಯಂತ ಜನಪ್ರಿಯ ಕಾರ್ಟೂನ್ ಕ್ಯಾರೆಕ್ಟರ್ ಛೋಟಾ ಭೀಮ್ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದೆ. ಛೋಟಾ ಭೀಮ್ ಸ್ವಚ್ಛತೆಯ ಭಾಗಿಯಾಗಿರುವ ಆ್ಯಪ್ ವೊಂದನ್ನು ಬಿಡುಗಡೆಗೊಳಿಸಲಾಗಿದೆ. ಈ ಛೋಟಾ ಭೀಮ್ ಅನ್ನು ಸ್ವತಃ...
Date : Monday, 28-01-2019
ಮಂಗಳೂರು: ಸದಾ ರೋಗಿಗಳನ್ನು ನೋಡಿಕೊಳ್ಳುವುದರಲ್ಲಿ ಬ್ಯೂಸಿಯಾಗಿರುವ ಮಂಗಳೂರು ವೈದ್ಯರು, ಕ್ಯಾನ್ಸರ್ ಜಾಗೃತಿಯನ್ನು ಮೂಡಿಸುವ ಸಲುವಾಗಿ ತಮ್ಮ ಯಕ್ಷಗಾನ ಪ್ರತಿಭೆಯನ್ನೂ ಅನಾವರಣಗೊಳಿಸಲಿದ್ದಾರೆ. ವೈದ್ಯರು, ಸರ್ಜನ್ಸ್, ಸ್ಪೆಷಲಿಸ್ಟ್, ಕನ್ಸಲ್ಟೆಂಟ್ ಫಿಜಿಶೀಯನ್‌ಗಳನ್ನು ಒಳಗೊಂಡು ಅಮೆಚೂರ್ ಯಕ್ಷಗಾನ ತಂಡ, ವಿಶ್ವ ಕ್ಯಾನ್ಸರ್ ದಿನವಾದ ಫೆ.3ರಂದು ಕದ್ರಿ ಪಾರ್ಕ್‌ನಲ್ಲಿ...
Date : Monday, 28-01-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು, ಪರೀಕ್ಷಾ ಪೆ ಚರ್ಚಾದ ಭಾಗವಾಗಿ ವಿದ್ಯಾರ್ಥಿಗಳೊಂದಿಗೆ ನಡೆಸುವ ಸಂವಾದ ಕಾರ್ಯಕ್ರಮವನ್ನು ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಲೈವ್ ಸ್ಕ್ರೀನಿಂಗ್ ಮಾಡಲು ನಿರ್ಧರಿಸಿದೆ. ಈಗಾಗಲೇ ಎಲ್ಲಾ ರಾಜ್ಯ ಘಟಕಗಳಿಗೂ ಈ ಬಗ್ಗೆ ಬಿಜೆಪಿ ಸೂಚನೆಯನ್ನು ನೀಡಿದ್ದು, ಎಲ್‌ಇಡಿ...
Date : Monday, 28-01-2019
ನವದೆಹಲಿ: ಭಾರತೀಯ ಸೇನೆಯ ಏಕೈಕ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಜನರಲ್ ಕಾರಿಯಪ್ಪನವರ 120ನೇ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ಇಡೀ ದೇಶ ಈ ವೀರ ಕನ್ನಡಿಗನಿಗೆ ಗೌರವ ನಮನಗಳನ್ನು ಸಲ್ಲಿಸುತ್ತಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕೆ.ಎಂ ಕಾರಿಯಪ್ಪನವರ ಜನ್ಮದಿನಕ್ಕೆ ಟ್ವಿಟರ್‌ನಲ್ಲಿ...
Date : Monday, 28-01-2019
ನವದೆಹಲಿ: ರಾಷ್ಟ್ರದ್ರೋಹಿ ಶಕ್ತಿಗಳು ಭಾರತದ ಶಾಂತಿ ಮತ್ತು ಸದ್ಗುಣಗಳನ್ನು ಧ್ವಂಸ ಮಾಡಲು ಪ್ರಯತ್ನಿಸುತ್ತಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ‘ನಾವು ಯಾರ ಕೆಡುಕಿಗೂ ಪ್ರಾರ್ಥಿಸುವವರಲ್ಲ, ಎಲ್ಲರ ಸಂತೋಷಕ್ಕಾಗಿ ಪ್ರಾರ್ಥಿಸುವವರು. ಆದರೆ ಭಾರತ ವಿರೋಧಿ ಶಕ್ತಿಗಳು ಶಾಂತಿ...
Date : Monday, 28-01-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಪರೀಕ್ಷಾ ಪೆ ಚರ್ಚಾ 2.0’ದ ಎರಡನೇ ಆವೃತ್ತಿ ಜ.29ರಂದು ಜರುಗಲಿದೆ. ದೇಶದ ಒಟ್ಟು 2000 ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಅಂದು ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಪರೀಕ್ಷೆ ಮತ್ತು ಪರೀಕ್ಷೆ ಸಂಬಂಧಿತ ವಿಷಯಗಳ ಬಗ್ಗೆ ಸಂವಾದ ಏರ್ಪಡಲಿದೆ. ಇದೇ...
Date : Monday, 28-01-2019
ನವದೆಹಲಿ: ಮಾನವ ರಹಿತ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಭಾರತೀಯ ವಾಯುಸೇನೆಯು ಸುಮಾರು 15 HAROP ಅಟ್ಯಾಕ್ ಡ್ರೋನ್‌ಗಳನ್ನು ಖರೀದಿ ಮಾಡಲು ಯೋಜಿಸುತ್ತಿದೆ. ಈ ಡ್ರೋನ್ ಶತ್ರುಗಳ ಹೈ ವಾಲ್ಯೂ ಮಿಲಿಟರಿ ಟಾರ್ಗೆಟ್‌ಗಳನ್ನು ಧ್ವಂಸ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದು ಎಲೆಕ್ಟ್ರೋ ಆಪ್ಟಿಕಲ್...
Date : Monday, 28-01-2019
ನವದೆಹಲಿ: ಮೇಡ್ ಇನ್ ಇಂಡಿಯಾ ಸ್ಥಾನಮಾನ ಹೊಂದಿರುವ ದೇಶದ ಅತೀ ವೇಗದ ಟ್ರೈನ್ 18ಗೆ ಭಾರತೀಯ ರೈಲ್ವೇ ‘ವಂದೇ ಭಾರತ್ ಎಕ್ಸ್‌ಪ್ರೆಸ್ಸ್’ ಎಂದು ಹೆಸರಿಟ್ಟಿರುವುದಾಗಿ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ಶೀಘ್ರದಲ್ಲೇ ನರೇಂದ್ರ ಮೋದಿಯವರು ಈ ಟ್ರೈನ್‌ಗೆ ಚಾಲನೆಯನ್ನು...
Date : Monday, 28-01-2019
ನವದೆಹಲಿ: 2014ರಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ದೊರೆತ ಉಡುಗೊರೆಗಳನ್ನು ರಾಷ್ಟ್ರ ರಾಜಧಾನಿಯಲ್ಲಿನ ’ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್’ನಲ್ಲಿ ಹರಾಜಿಗೆ ಹಾಕಲಾಗಿದೆ. ಇದರಿಂದ ದೊರಕುವ ಹಣ ಗಂಗಾ ಶುದ್ಧೀಕರಣ ಯೋಜನೆಗೆ ಹೋಗಲಿದೆ. ಒಟ್ಟು 1,800 ವಸ್ತುಗಳನ್ನು ಹರಾಜು ಮಾಡಲಾಗುತ್ತಿದೆ. ಜ.27ರಿಂದ 31ರವರೆಗೆ ಹರಾಜು...
Date : Monday, 28-01-2019
ಮಧುರೈ: ನಿನ್ನೆ ಭಾನುವಾರ ತಮಿಳುನಾಡಿನ ಮಧುರೈಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಅಲ್ಲಿ ಮುದ್ರಾ ಯೋಜನೆಯ ಫಲಾನುಭವಿ ಉದ್ಯಮಿ ಅರುಲ್ಮೋಝಿ ಸರವಣನ್ ಅವರನ್ನು ಭೇಟಿಯಾದರು. ಪ್ರಧಾನಿ ಸಚಿವಾಲಯ ಇವರ ಥರ್ಮೊಫ್ಲಾಸ್ಕ್‌ಗಳನ್ನು ಸರ್ಕಾರ ಇ-ಮಾರ್ಕೆಟ್ ಮೂಲಕ ಆರ್ಡರ್ ಪ್ಲೇಸ್ ಮಾಡಿತ್ತು. ಪ್ರಧಾನಿ ಮೋದಿಯವರು ಹಲವಾರು...