News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪುಣೆ: ಪಾಕಿಸ್ಥಾನದಿಂದ ವಲಸೆ ಬಂದ 45 ಮಂದಿಗೆ ಭಾರತದ ಪೌರತ್ವ

ಪುಣೆ: ಬಹಳ ವರ್ಷಗಳ ಹಿಂದೆಯೇ ಪಾಕಿಸ್ಥಾನದಿಂದ ಭಾರತಕ್ಕೆ ವಲಸೆ ಬಂದು ಪುಣೆಯಲ್ಲಿ ನೆಲೆಸಿರುವ ಸುಮಾರು 45 ಮಂದಿಗೆ ಪುಣೆ ಜಿಲ್ಲಾಡಳಿತ ಭಾರತದ ಪೌರತ್ವವನ್ನು ನೀಡಿದೆ. ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಂಡು ಭಯಭೀತಗೊಂಡು ಇವರು ಪಾಕಿಸ್ಥಾನದಿಂದ ಭಾರತಕ್ಕೆ ವಲಸೆ ಬಂದಿದ್ದರು. ಹಲವಾರು...

Read More

ಅಯೋಧ್ಯಾ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸುವಂತೆ ಸುಪ್ರೀಂ ಸೂಚನೆ

ನವದೆಹಲಿ: ಅಯೋಧ್ಯಾ ರಾಮಜನ್ಮಭೂಮಿ ವಿವಾದವನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದೆ. ಅಲ್ಲದೇ, ಮೂರು ಸದಸ್ಯರನ್ನು ಒಳಗೊಂಡ ಮಧ್ಯಸ್ಥಿಕೆ ಸಮಿತಿಯನ್ನೂ ರಚನೆ ಮಾಡಿದೆ. ಈ ಸಮಿತಿಯಲ್ಲಿ ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶ ಎಫ್‌ಎಂ ಇಬ್ರಾಹಿಂ ಖಲಿಫುಲ್ಲಾ, ಆಧ್ಯಾತ್ಮ ಗುರು ಶ್ರೀ ಶ್ರೀ...

Read More

ಶಕ್ತಿ ಸ್ವರೂಪಿಣಿ ಹೆಣ್ಣು

ಮನುಷ್ಯನ ಹುಟ್ಟಿನಿಂದ ಮೊದಲ್ಗೊಂಡು ಅವನು ಮಾಡುವ ಎಲ್ಲ ಕೆಲಸಗಳಿಗೂ ಮೂಲವೇ ಶಕ್ತಿ. ಅಷ್ಟೇ ಏಕೆ, ಇಡೀ ಸೃಷ್ಟಿಯೇ ಶಕ್ತಿಯಿಂದ ಆಗಿದೆ. ಶಕ್ತಿಯೇ ಮೂಲವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಯನ್ನು ತಾಯಿಯ ರೂಪದಲ್ಲಿ ಕಂಡು ಆರಾಧಿಸಲಾಗಿದೆ. ಶಕ್ತಿ ಸ್ವರೂಪಿಣಿಯನ್ನು ಮಾತೆ ಎಂದು ಆರಾಧಿಸಿದೆವು. ಈಗಲೂ...

Read More

ಪದ್ಮಶ್ರೀ ಸುಕ್ರಿ ಬೊಮ್ಮಗೌಡ- ಹಾಲಕ್ಕಿ ಬುಡಕಟ್ಟು ಸಂಸ್ಕೃತಿಯ ರಾಯಭಾರಿ

ಸುಕ್ರಿ ಅಜ್ಜಿ ನೋವಲ್ಲಿದ್ದಾರೆ – ಹೌದು, ನನ್ನ ಹಾಡುಗಳು, ಸೀರೆ, ವಿಭಿನ್ನ ಆಭರಣಗಳು ನನ್ನೊಂದಿಗೇ ಮರೆಯಾಗುತ್ತವೇನೋ ಎಂಬ ನೋವು ಅವರದ್ದು. ಕಳೆದ 8 ದಶಕಗಳಿಂದ ತಾನು ಗಣ್ಯರಿಂದ ಪಡೆದುಕೊಂಡ ಶ್ಲಾಘನೆ, ಪ್ರಶಸ್ತಿ, ಪುರಸ್ಕಾರಗಳನ್ನು ಮೆಲುಕು ಹಾಕುತ್ತಲೇ ಇರುವ ಅವರ ಮುಖದ ಸುಕ್ಕುಗಳು ದಿನದಿಂದ...

Read More

ಅತ್ಯದ್ಭುತ ಡೂಡಲ್‌ನೊಂದಿಗೆ ಮಹಿಳಾ ದಿನಾಚರಣೆಗೆ ಶುಭಕೋರಿದ ಗೂಗಲ್

ನವದೆಹಲಿ: ವಿಶೇಷ ದಿನಗಳಿಗೆ ಅತ್ಯಂತ ವಿಭಿನ್ನವಾಗಿ ಡೂಡಲ್ ರಚಿಸುವ ಮೂಲಕ ಇಂಟರ್ನೆಟ್ ದೈತ್ಯ ಗೂಗಲ್ ಎಲ್ಲರ ಗಮನವನ್ನು ಸೆಳೆಯುತ್ತದೆ. ವಿಶ್ವ ಮಹಿಳಾ ದಿನಾಚರಣೆಯಾದ ಇಂದು ಕೂಡ ಅತ್ಯಂತ ವಿಭಿನ್ನವಾದ ಡೂಡಲ್ ವಿನ್ಯಾಸದೊಂದಿಗೆ ಅದು ಮಹಿಳೆಯರಿಗೆ ಶುಭ ಕೋರಿದೆ. 11 ಭಾಷೆ, 11...

Read More

ಪಾಕಿಸ್ಥಾನಿಯರ ವೀಸಾ ಮಾನ್ಯತೆಯನ್ನು 5 ವರ್ಷದಿಂದ 12 ತಿಂಗಳಿಗೆ ಇಳಿಸಿದ ಅಮೆರಿಕಾ

ವಾಷಿಂಗ್ಟನ್: ಅಮೆರಿಕಾ ಪಾಕಿಸ್ಥಾನದ ವಿರುದ್ಧ ಮತ್ತೊಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ. ಪಾಕಿಸ್ಥಾನಿಯರಿಗೆ ನೀಡುವ ವೀಸಾ ಮಾನ್ಯತೆಯನ್ನು 5 ವರ್ಷದಿಂದ 12 ತಿಂಗಳುಗಳಿಗೆ ಇಳಿಕೆ ಮಾಡಿದೆ. ಅಂದರೆ ಶೇ.400ರಷ್ಟು ಕಡಿಮೆ ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇಸ್ಲಾಮಾಬಾದ್‌ನಲ್ಲಿರುವ ಯುಎಸ್ ರಾಯಭಾರ...

Read More

ಭಾರತದ ನೌಕಾ ಶಕ್ತಿಗೆ ಮತ್ತಷ್ಟು ಬಲ: ಶೀಘ್ರದಲ್ಲೇ ಸೇರ್ಪಡೆಯಾಗಲಿದೆ INS ಖಂಡೇರಿ

ನವದೆಹಲಿ: ಭಾರತೀಯ ನೌಕಾ ಸೇನೆಯು ತನ್ನ ಎರಡನೇ ಸ್ಕಾರ್ಪನ್ ಕ್ಲಾಸ್ ಜಲಾಂತಗಾರ್ಮಿ ಐಎನ್‌ಎಸ್ ಖಂಡೇರಿಯನ್ನು ಮುಂದಿನ ತಿಂಗಳು ಸೇರ್ಪಡೆಗೊಳಿಸಲಿದೆ. ಐಎನ್‌ಎಸ್ ಖಂಡೇರಿಯವನ್ನು ಈಗಾಗಲೇ ಸಮುದ್ರದಲ್ಲಿ ಪ್ರಾಯೋಗಿಕ ಪರೀಕ್ಷೆಗೊಳಪಡಿಸಲಾಗಿದೆ. 2017ರಿಂದಲೇ ಇದರ ಪರೀಕ್ಷೆ ಆರಂಭಗೊಂಡಿದೆ. ಇದಾದ ಬಳಿಕ ಐಎನ್‌ಎಸ್ ಕಾರಂಜ್‌ನ್ನು ಈ ವರ್ಷದ...

Read More

ಜೈಶೇ ಮೊಹ್ಮಮದ್ ಸಂಘಟನೆ ಪ್ರಾದೇಶಿಕ ಸ್ಥಿರತೆಗೆ ಮಾರಕ: ಅಮೆರಿಕಾ

ವಾಷಿಂಗ್ಟನ್: ತನ್ನ ನೆಲದೊಳಗಿರುವ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಸ್ಥಿರ ಮತ್ತು ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಮೆರಿಕಾ ಮತ್ತೊಮ್ಮೆ ಪಾಕಿಸ್ಥಾನಕ್ಕೆ ಎಚ್ಚರಿಕೆಯನ್ನು ನೀಡಿದೆ. ಪುಲ್ವಾಮ ದಾಳಿ ನಡೆದ ಬಳಿಕ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ಥಾನಕ್ಕೆ ಜಾಗತಿಕ ಒತ್ತಡಗಳು ಬೀಳುತ್ತಿವೆ. ಅದರಲ್ಲೂ ಅಮೆರಿಕಾ...

Read More

ಶೀಘ್ರದಲ್ಲೇ ಭಾರತೀಯ ಪೈಲಟ್‌ಗಳಿಗೆ ಸಿಗಲಿದೆ ಇಸ್ರೇಲ್‌ನ ಅತ್ಯಾಧುನಿಕ ಹೆಲ್ಮೆಟ್

ನವದೆಹಲಿ: ಭಾರತೀಯ ರಕ್ಷಣಾ ಪಡೆಗಳು ಶೀಘ್ರದಲ್ಲೇ ಇಸ್ರೇಲ್‌ನ ಅತ್ಯಾಧುನಿಕ ಹೆಲ್ಮೆಟ್‌ನ್ನು ಪಡೆಯಲಿವೆ. ಈ ಹೆಲ್ಮೆಟ್ ಕಾರ್ಯಾಚರಣಾ ದೃಶ್ಯಗಳನ್ನು ನೋಡುವ ಅತ್ಯಾಧುನಿಕ ಉಪಕರಣ ಹೆಲ್ಮೆಟ್ ಮೌಂಟೆಡ್ ಡಿಸ್‌ಪ್ಲೇ ಸ್ಟಿಸ್ಟಮ್/ ಹೆಲ್ಮೆಟ್ ಪಾಯಿಂಟಿಂಗ್ ಸಿಸ್ಟಮ್‌ಗಳನ್ನು ಒಳಗೊಂಡಿದೆ. ವಾಯುಸೇನೆಯ ಯೋಧರಿಗೆ ಈ ಹೆಲ್ಮೆಟ್ ಸಾಕಷ್ಟು ಪ್ರಯೋಜನಕಾರಿಯಾಗಿದೆ....

Read More

ನಾರಿಶಕ್ತಿಗೆ ಸೆಲ್ಯೂಟ್ ಎಂದ ಪ್ರಧಾನಿ ಮೋದಿ

ನವದೆಹಲಿ: ಇಂದಿನ ದಿನ ಮಹಿಳೆಯರಿಗೆ ಅರ್ಪಿತಗೊಂಡ ದಿನ. ಪ್ರತಿ ವರ್ಷ ಮಾರ್ಚ್ 8ನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಹಲವಾರು ಗಣ್ಯರು ಮಹಿಳೆಯರು ಈ ಸಮಾಜಕ್ಕೆ ನೀಡುತ್ತಿರುವ...

Read More

Recent News

Back To Top