Date : Tuesday, 25-12-2018
ದಿಬ್ರುಘಢ್ : ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ದೇಶದ ಅತೀದೊಡ್ಡ ಮತ್ತು ಏಷ್ಯಾದ ಎರಡನೇ ಅತೀದೊಡ್ಡ ರೈಲು-ರೋಡ್ ಬ್ರಿಡ್ಜ್‌ನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಿದರು. ಬೋಗಿಬೀಲ್ ಹೆಸರಿನ 4.9 ಕಿಮೀ ಉದ್ದದ ಬ್ರಿಡ್ಜ್ ಇದಾಗಿದ್ದು, ಯುರೋಪಿಯನ್ ಕೋಡ್ಸ್ ಮತ್ತು...
Date : Tuesday, 25-12-2018
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ರೂ.20 ಹೊಸ ನೋಟುಗಳನ್ನು ಹೊರತರಲಿದೆ. ಈ ನೋಟುಗಳಲ್ಲಿ ಹೆಚ್ಚುವರಿ ಫೀಚರ್‌ಗಳು ಇರಲಿವೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಕೇಂದ್ರೀಯ ಬ್ಯಾಂಕ್, ರೂ.10, ರೂ.50, ರೂ.100 ಮತ್ತು ರೂ.500ರ ಹೊಸ ನೋಟುಗಳನ್ನು ಹೊರತಂದಿದೆ. ರೂ.200 ಮತ್ತು...
Date : Tuesday, 25-12-2018
ನವದೆಹಲಿ: ಸಹಿಷ್ಣುತೆ ಭಾರತೀಯ ಸಂಸ್ಕೃತಿಯ ಮಹತ್ವದ ಭಾಗವಾಗಿದ್ದು, ವಿವಿಧ ದೇಶಗಳಿಂದ ಇಲ್ಲಿಗೆ ಬಂದವರನ್ನು ಭಾರತೀಯರು ಸಹಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನಟ ನಾಸೀರುದ್ದೀನ್ ಷಾ ಅವರು ಗುಂಪು ಹಲ್ಲೆಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯ ಹಿನ್ನಲೆಯಲ್ಲಿ ಸಚಿವರು ಈ...
Date : Tuesday, 25-12-2018
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಮರ್ಪಿಸಲ್ಪಟ್ಟ ಸಮಾಧಿ ‘ಸದೈವ ಅಟಲ್’ ಇಂದು ಲೋಕಾರ್ಪಣೆಗೊಂಡಿದೆ. ಅಟಲ್ ಅವರ 94ನೇ ಜನ್ಮದಿನದ ಹಿನ್ನಲೆಯಲ್ಲಿ ಸಮಾಧಿ ಲೋಕಾರ್ಪಣೆಗೊಂಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ ಈ ವೇಳೆ...
Date : Tuesday, 25-12-2018
ನವದೆಹಲಿ: ಭೂತಾನ್ ಪ್ರಧಾನಿ ಲ್ಯೋಂಚೆನ್ ಡಾ ಲೋಟೆ ತ್ಸೆರಿಂಗ್ ಅವರು ಡಿ.27-29ರವರೆಗೆ ಭಾರತ ಪ್ರವಾಸವನ್ನು ಹಮ್ಮಿಕೊಳ್ಳಲಿದ್ದಾರೆ. ಅವರಿಗೆ ವಿದೇಶಾಂಗ ಸಚಿವರು, ಹಿರಿಯ ಅಧಿಕಾರಿಗಳು ಸಾಥ್ ನೀಡಲಿದ್ದಾರೆ. ಭಾರತ ಮತ್ತು ಭೂತಾನ್ ನಡುವೆ ಅಧಿಕೃತ ರಾಜತಾಂತ್ರಿಕ ಸಂಬಂಧ ವೃದ್ಧಿಯಾದ ಸುವರ್ಣ ಮಹೋತ್ಸವದ ಅಂಗವಾಗಿ...
Date : Tuesday, 25-12-2018
ನವದೆಹಲಿ: ನೌಕಾಪಡೆಯ 10 ನೇ ನೌಕಾ ಆಸ್ಪತ್ರೆ INHS ಸಂಧನಿ ಸೋಮವಾರ, ಮಹಾರಾಷ್ಟ್ರದ ಉರನ್‌ನಲ್ಲಿನ ನಾವೆಲ್ ಸ್ಟೇಷನ್ ಕರಂಜದಲ್ಲಿ ನೌಕಾಸೇನೆಗೆ ಸೇರ್ಪಡೆಗೊಂಡಿದೆ. ವೆಸ್ಟರ್ನ್ ರೀಜನ್‌ನ ನೌಕಾ ಪತ್ನಿಯರ ಕಲ್ಯಾಣ ಸಂಸ್ಥೆ(NWWA) ಅಧ್ಯಕ್ಷೆ ಪ್ರೀತಿ ಲೂತ್ರ, ಸಂಧಿನಿ ನೌಕಾ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದರು. ನೌಕಾ...
Date : Tuesday, 25-12-2018
ಅಂಬಾಲ: ರೈತರ ಆದಾಯಗಳನ್ನು ದ್ವಿಗುಣಗೊಳಿಸುವ ಸಲುವಾಗಿ ತಮ್ಮ ಸರ್ಕಾರ ಎಲ್ಲಾ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುತ್ತಿದೆ ಎಂದು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಅಲ್ಲದೇ, ಕೃಷಿ ಭೂಮಿಯಲ್ಲಿ ಪುಕ್ಕಾ ಟ್ರ್ಯಾಕ್‌ಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದಾರೆ....
Date : Tuesday, 25-12-2018
ನವದೆಹಲಿ: ಕಾರ್ಯತಾಂತ್ರಿಕವಾಗಿ ಅತ್ಯಂತ ಮಹತ್ವದ್ದಾಗಿರುವ ಚಾಬಹಾರ್ ಬಂದರಿಗೆ ಸಂಬಂಧಿಸಿದಂತೆ ಭಾರತ, ಅಫ್ಘಾನಿಸ್ಥಾನ, ಇರಾನ್ ನಡುವೆ ಮಹತ್ವದ ಒಪ್ಪಂದ ಏರ್ಪಟ್ಟಿದೆ. ಸೋಮವಾರ ಮೂರು ರಾಷ್ಟ್ರಗಳ ಅಧಿಕಾರಿಗಳ ನಡುವೆ ತ್ರಿಪಕ್ಷೀಯ ಸಭೆ ಏರ್ಪಟ್ಟಿದ್ದು, ಮೂರು ರಾಷ್ಟ್ರಗಳ ನಡುವೆ ವ್ಯಾಪಾರ, ಟ್ರಾನ್ಸಿಟ್ ಕಾರಿಡಾರ್‌ಗೆ ಮಾರ್ಗ ಬಳಸಲು...
Date : Tuesday, 25-12-2018
ನವದೆಹಲಿ: ಡೋಕ್ಲಾಂ ಬಿಕ್ಕಟ್ಟು ನಡೆದ ಬಳಿಕ ಒಂದು ವರ್ಷಗಳ ತರುವಾಯ ಭಾರತ ಮತ್ತು ಚೀನಾ ಯಶಸ್ವಿ ಮಿಲಿಟರಿ ಡ್ರಿಲ್‌ನ್ನು ಆಯೋಜನೆಗೊಳಿಸಿವೆ. ಚೀನಾದ ಸಿಚೋನ್ ಪ್ರಾಂತ್ಯದಲ್ಲಿ ಡಿಸೆಂಬರ್ 10ರಿಂದ ಮಿಲಿಟರಿ ಡ್ರಿಲ್ ಜರಗಿದೆ.ಉಭಯ ದೇಶಗಳ ಪಡೆಗಳು ಭಯೋತ್ಪಾದನಾ ವಿಶೇಷ ಜಂಟಿ ಕಾರ್ಯಾಚರಣೆಯನ್ನು ನಡೆಸಿವೆ....
Date : Tuesday, 25-12-2018
ನವದೆಹಲಿ: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನವಾದ ಇಂದು ದೇಶದಾದ್ಯಂತ ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗಿದೆ. ಅಲ್ಲದೇ, ಇಂದು ವಾಜಪೇಯಿಯವರ ಸಮಾಧಿ ‘ಸದೈವ ಅಟಲ್’ನ್ನು ದೇಶಕ್ಕೆ ಅರ್ಪಣೆ ಮಾಡಲಾಗುತ್ತಿದೆ....