News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತದ ಮೊದಲ ಮಾನವ ಸಹಿತ ಗಗನಯಾನದಲ್ಲಿ ವಾಯುಸೇನೆಯ ಪೈಲೆಟ್­ಗಳಿರಲಿದ್ದಾರೆ

ನವದೆಹಲಿ: ಭಾರತೀಯ ವಾಯುಸೇನೆಯ ಫೈಟರ್ ಪೈಲೆಟ್­ಗಳು ಭಾರತದ ಮೊದಲ ಮಾನವ ಸಹಿತ ಗಗನಯಾನದಲ್ಲಿ ಪ್ರಮುಖ ಗಗನಯಾನಿಗಳಾಗಲಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ಬಿಪಿನ್ ಪುರಿ ಹೇಳಿದ್ದಾರೆ. ‘ವಾಯುಸೇನೆಯ ಫೈಟರ್ ಪೈಲೆಟ್­ಗಳ ದೊಡ್ಡ ತಂಡದಿಂದ ಇಬ್ಬರು ಅಥವಾ ಮೂವರ ಅತ್ಯುತ್ತಮ ಪಟುಗಳನ್ನು ಆರಿಸಿ ಗಗನಯಾನಕ್ಕೆ...

Read More

ಪ್ರೈಮ್ ಮೆಂಬರ್­ಶಿಪ್­ನ್ನು ಸ್ವಯಂ ನವೀಕರಿಸುತ್ತಿದೆ ಜಿಯೋ

ನವದೆಹಲಿ: ರಿಲಾಯನ್ಸ್ ಜಿಯೋ ಸಂಸ್ಥೆಯು  ತನ್ನ ಗ್ರಾಹಕರ ಪ್ರೈಮ್ ಮೆಂಬರ್­ಶಿಪ್ ಅನ್ನು ಒಂದು ವರ್ಷಗಳ ಅವಧಿಗೆ ಸ್ವಯಂಚಾಲಿತವಾಗಿ ನವೀಕರಣಗೊಳಿಸುತ್ತಿದೆ ಎಂದು ಟೆಲಿಕಾಮ್ ಟಾಕ್ ವರದಿ ಮಾಡಿದೆ. ಪ್ರೈಮ್ ಮೆಂಬರ್­ಶಿಪ್ ಮೂಲಕ ಜಿಯೋ ಗ್ರಾಹಕರು ಹೆಚ್ಚುವರಿ ಡಾಟಾ ಮತ್ತು ಜಿಯೋದ ವಿವಿಧ ಆ್ಯಪ್­ಗಳಿಗೆ...

Read More

ಮೊಸೈಕ್­ನಲ್ಲಿ ಹುಲಿ: ಗಿನ್ನಿಸ್ ದಾಖಲೆಗಾಗಿ ಕಾಯುತ್ತಿದೆ ತಂಡ

ಮಂಗಳೂರು: 1200 ರುಬಿಕ್ಸ್ ಕ್ಯೂಬ್­ಗಳನ್ನು ಬಳಸಿ ಮೊಸೈಕ್­ನಲ್ಲಿ ಹುಲಿಯನ್ನು ಯಶಸ್ವಿಯಾಗಿ ರಚನೆ ಮಾಡಿದ ಮಂಗಳೂರಿಗರ ತಂಡ ಗಿನ್ನಿಸ್ ಬುಕ್ ಆಫ್ ರೆಕಾರ್ಡ್­ ಸೇರುವ ಹಾದಿಯಲ್ಲಿದೆ. 293 ಕ್ಯೂಬರ್­ಗಳ ತಂಡ ಈ  ಹುಲಿಯ ಮೊಸೈಕ್ ಅನ್ನು ರಚನೆ ಮಾಡಿದ್ದು, ಗಿನ್ನಿಸ್ ಅಧಿಕಾರಿಗಳ ಅಂತಿಮ ಅನುಮೋದನೆಯನ್ನು...

Read More

ಬೆಂಗಳೂರಿನ ಸಾರಿಗೆ ದಟ್ಟಣೆ ನಿಯಂತ್ರಿಸಲಿದೆ ಜಪಾನ್ ತಂತ್ರಜ್ಞಾನ

ಬೆಂಗಳೂರು: ಮುಂದಿನ ಎರಡು ವರ್ಷದಲ್ಲಿ ಬೆಂಗಳೂರು ನಗರವು ಅತ್ಯಂತ ಸಮರ್ಥ ಸಾರಿಗೆ ನಿರ್ವಹಣೆ ವ್ಯವಸ್ಥೆಯನ್ನು ಹೊಂದಲಿದೆ. ಜಪಾನೀಸ್ ತಂತ್ರಜ್ಞಾನ ಆಧಾರಿತ ಸಾರಿಗೆ ನಿರ್ವಹಣೆಯನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ‘ಸುಧಾರಿತ ಸಾರಿಗೆ ಮಾಹಿತಿ ಮತ್ತು ನಿರ್ವಹಣಾ ವ್ಯವಸ್ಥೆ’ಯ ಅನುಷ್ಠಾನಕ್ಕೆ ಜಪಾನಿನ ಇಂಟರ್­ನ್ಯಾಷನಲ್ ಕೋ-ಅಪರೇಶನ್ ಏಜೆನ್ಸಿ...

Read More

ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಪಿಜೆ ಕಲಾಂ ಜೀವನಾಧಾರಿತ ಸಿನಿಮಾ

ನವದೆಹಲಿ: ದೇಶ ಕಂಡ ಮಹಾನ್ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರ ಜೀವನಾಧಾರಿತ ಸಿನಿಮಾವನ್ನು ನಿರ್ಮಾಣ ಮಾಡಲು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಸಜ್ಜಾಗುತ್ತಿದ್ದಾರೆ. ತೆಲುಗಿನ ಟೈಗರ್ ನಾಗೇಶ್ವರ್ ರಾವ್, ಗೂಢಾಚಾರಿ 2, ಸೀತಾ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಅವರು, ಇದೀಗ...

Read More

ಮಂಗಳೂರಿನಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಚಿಂತನೆ

ಮಂಗಳೂರು: ಒಂದೇ ಸೂರಿನಡಿ ಕ್ರೀಡಾಳುಗಳಿಗೆ ಎಲ್ಲಾ ತರನಾದ ಕ್ರೀಡಾ ವ್ಯವಸ್ಥೆ ಸಿಗುವಂತೆ ಮಾಡುವ ಸಲುವಾಗಿ ಮಂಗಳೂರಿನಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅನ್ನು ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ ಎಂಬುದಾಗಿ ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ. ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಕಾರ್ಯಕ್ರಮವನ್ನು...

Read More

ವೈರಲ್ ಆಯ್ತು ಶಾಸಕ ಹರೀಶ್ ಪೂಂಜಾ ತಂದೆಯ ಸರಳತೆಯ ಫೋಟೋ

ಬೆಳ್ತಂಗಡಿ: ಮಗ ಶಾಸಕನಾದರೂ ಸರಳ ಜೀವನವನ್ನು ಮೈಗೂಡಿಸಿಕೊಂಡಿರುವ 74 ವರ್ಷದ ಮುತ್ತಣ್ಣ ಪೂಂಜಾ ಅವರ ಫೋಟೋವೊಂದು ಈಗ ಭಾರೀ ವೈರಲ್ ಆಗಿದೆ. ಸೈಕಲಿಗೆ ಹಾಲಿನ ಕ್ಯಾನ್ ಅನ್ನು ಹಾಕಿಕೊಂಡು ಅವರು ನಡೆದುಕೊಂಡು ಬರುತ್ತಿರುವ ಫೋಟೋ ಇದಾಗಿದೆ. ಮುತ್ತಣ್ಣ ಅವರು ಬೆಳ್ತಂಗಡಿಯ ಶಾಸಕ...

Read More

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ – 500 ಕಸದ ಬುಟ್ಟಿಗಳ ವಿತರಣೆ

ಮಂಗಳೂರು : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 23 ನೇ ಭಾನುವಾರದ ಶ್ರಮದಾನಕ್ಕೆ ದಿನಾಂಕ 12-5-2019 ರಂದು ಅಶೋಕನಗರದ ಸೇಂಟ್ ಡೊಮಿನಿಕ್ ಚರ್ಚ್ ಎದುರುಗಡೆ ಚಾಲನೆ ದೊರೆಯಿತು. ವಂದನೀಯ ಫಾ. ಅಕ್ವೀನ್ ನರೋಹ್ನ ಮುಖ್ಯಸ್ಥರು, ಸಂತ...

Read More

ಚುನಾವಣೆಯಲ್ಲಿ ಇವಿಎಂ ಬಳಕೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಆಸ್ಟ್ರೇಲಿಯಾ ರಾಯಭಾರಿ

ನವದೆಹಲಿ: ಭಾರತದಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಾಗಿ ಮತಯಂತ್ರಗಳ ಮೇಲೆ ಬೇಕಾಬಿಟ್ಟಿ ಆರೋಪಗಳನ್ನು ಮಾಡುತ್ತಿರುವ ಈ ಸಂದರ್ಭದಲ್ಲಿ, ಭಾರತದಲ್ಲಿರುವ ಆಸ್ಟ್ರೇಲಿಯಾ ರಾಯಭಾರಿ ಹರಿಂದರ್ ಸಿಧು ಅವರು ಮತಯಂತ್ರದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಕೋಟ್ಯಾಂತರ ಜನರು ಮತ ಚಲಾವಣೆ ಮಾಡುವಂತೆ ಮಾಡುತ್ತಿರುವ ಚುನಾವಣಾ ಆಯೋಗ...

Read More

ಬಸ್ತಾರ್, ದಂತೇವಾಡದಲ್ಲಿ ನಕ್ಸಲ್ ವಿರುದ್ಧ ಹೋರಾಡಲು ಮಹಿಳಾ ಪಡೆ ನಿಯೋಜನೆ

ನವದೆಹಲಿ: 30 ಮಂದಿ ಮಹಿಳೆಯರನ್ನೊಳಗೊಂಡ ನಕ್ಸಲ್ ವಿರೋಧಿ ಕಮಾಂಡೋ ಯುನಿಟ್ ಅನ್ನು ಇದೇ ಮೊದಲ ಬಾರಿಗೆ ನಕ್ಸಲ್ ಪೀಡಿತ ಛತ್ತೀಸ್­ಗಢದ ಬಸ್ತಾರ್ ಮತ್ತು ದಂತೇವಾಡದಲ್ಲಿ ನಿಯೋಜನೆಗೊಳಿಸಲಾಗಿದೆ. ಈ ಯುನಿಟ್­ಗೆ ‘ದಂತೇಶ್ವರಿ ಫೈಟರ್ಸ್’ ಎಂದು ಹೆಸರಿಡಲಾಗಿದೆ. ನಕ್ಸಲರ ವಿರುದ್ಧ ಹೋರಾಡಲು ರಚನೆಗೊಂಡ  ಮೊತ್ತ...

Read More

Recent News

Back To Top