Date : Saturday, 11-05-2019
ಬೆಂಗಳೂರು : ಸುವರ್ಣ ತ್ರಿಭುಜ ದೋಣಿ ಮೂಲಕ ಮೀನುಗಾರಿಕೆಗೆ ತೆರಳಿ ಕಣ್ಮರೆಯಾಗಿರುವ 7 ಮಂದಿ ಮೀನುಗಾರರ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ರೂ. 10 ಲಕ್ಷ ಪರಿಹಾರವನ್ನು ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರು ಹೇಳಿದ್ದಾರೆ. ಇತ್ತೀಚಿಗಷ್ಟೇ ಈ ದೋಣಿಯ ಅವಶೇಷಗಳು ಮಹಾರಾಷ್ಟ್ರದ ಸಮುದ್ರದಡಿ...
Date : Saturday, 11-05-2019
ನವದೆಹಲಿ: ತನ್ನ ಮುಂಬರುವ ಯೋಜನೆಗೆ 89,042 ಟನ್ಗಳಷ್ಟು ರೈಲ್ ಹಳಿ ಪಟ್ಟಿಯನ್ನು ಪೂರೈಕೆ ಮಾಡುವ ಆರ್ಡರ್ ಅನ್ನು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (JSPL)ವು ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್ಗೆ ನೀಡಿದೆ. ರೂ. 665 ಕೋಟಿ ಮೊತ್ತದ ಆರ್ಡರ್ ಇದಾಗಿದ್ದು,...
Date : Friday, 10-05-2019
ನವದೆಹಲಿ: ಗೋವಾ, ಹೈದರಾಬಾದ್, ಪುರಿ, ಕೋನಾರ್ಕ್ ಮತ್ತು ಕೋಲ್ಕತ್ತಾದಂತಹ ದೇಶದ ಪ್ರಮುಖ ಪ್ರವಾಸಿ ತಾಣಗಳನ್ನು 11 ದಿನಗಳಲ್ಲಿ ಸುತ್ತಾಡಿಸುವ ಭಾರತ್ ದರ್ಶನ್ ಸ್ಪೆಷಲ್ ಟೂರಿಸ್ಟ್ ಟ್ರೈನ್ ಅನ್ನು ಭಾರತೀಯ ರೈಲ್ವೇಯು ಆರಂಭಿಸಿದೆ. ಈ ರೈಲು ಮೇ 20 ರಿಂದ ಮಧುರೈನಿಂದ ಪ್ರಯಾಣವನ್ನು...
Date : Friday, 10-05-2019
ಭುವನೇಶ್ವರ: ‘ಫನಿ’ ಚಂಡಮಾರುತದಿಂದ ತೀವ್ರ ಸ್ವರೂಪದಲ್ಲಿ ಹಾನಿಗೀಡಾಗಿರುವ ಒರಿಸ್ಸಾ ರಾಜ್ಯಕ್ಕೆ ಕರ್ನಾಟಕ ಸರ್ಕಾರವು ರೂ.10 ಕೋಟಿಗಳ ನೆರವನ್ನು ನೀಡಿದೆ. ಈ ಮೂಲಕ ಆ ರಾಜ್ಯದ ಮರುನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದೆ. ಫನಿ ಚಂಡಮಾರುತದಿಂದ ಒರಿಸ್ಸಾದಲ್ಲಿ ಅಪಾರ ಪ್ರಮಾಣದ ನಷ್ಟಗಳು ಸಂಭವಿಸಿವೆ. ಹಲವಾರು ಮನೆಗಳು,...
Date : Friday, 10-05-2019
ಲಕ್ನೋ: ಉತ್ತರಪ್ರದೇಶದ ರಾಜ್ಯ ಪುರಾತತ್ವ ಇಲಾಖೆಯು, ಲಕ್ನೋದಲ್ಲಿ 220 ವರ್ಷ ಹಳೆಯ ಛಾತರ್ ಮಂಝಿಲ್ ಅನ್ನು ಉತ್ಖನನ ಮಾಡಿದ ವೇಳೆ 42 ಅಡಿ ಉದ್ದದ ಮತ್ತು 11 ಅಡಿ ಅಗಲದ ಗೊಂಡಾಲ (ಸಾಂಪ್ರದಾಯಿಕ ಫ್ಲ್ಯಾಟ್ ಬಾಟಂ ದೋಣಿ)ಯನ್ನು ಪತ್ತೆ ಮಾಡಿದೆ. ಛಾತರ್...
Date : Friday, 10-05-2019
ರೋಹ್ಟಕ್ : ‘ಆಗಿದ್ದು ಆಗಿ ಹೋಗಿದೆ’ ಎಂದು 1984ರ ಸಿಖ್ ದಂಗೆಯ ಬಗ್ಗೆ ಬಾಲಿಶತನದ ಹೇಳಿಕೆಯನ್ನು ನೀಡಿರುವ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದು, ಈ ಹೇಳಿಕೆ ಕಾಂಗ್ರೆಸ್ ಪಕ್ಷದ ಮಾನಸಿಕತೆ ಮತ್ತು ವರ್ತನೆಯನ್ನು ತೋರಿಸುತ್ತದೆ...
Date : Friday, 10-05-2019
ಪಶ್ಚಿಮ ಬಂಗಾಳ ಸರ್ಕಾರದ ಸಹಾಯದಿಂದ ಸತ್ಯಜಿತ್ ರೇ ರವರು 1955 ರಲ್ಲಿ ಬಿಭೂತಿಭೂಷಣ್ ಬಂಡೋಪದ್ಯಾಯ ರವರ ಕಥೆಯನ್ನು ಆಯ್ದು, ಚಿತ್ರಕಥೆಯನ್ನು ಬರೆದು, ನಿರ್ದೇಶನದ ಹೊಣೆ ಹೊತ್ತುತ್ತಾರೆ. ಸುಬ್ರತ ಮಿತ್ರ ರವರ ಛಾಯಾಗ್ರಹಣ, ಪಂಡಿತ್ ರವಿಶಂಕರ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ...
Date : Friday, 10-05-2019
ಥಿಂಪು: ಕಳೆದ ಶನಿವಾರ ಭೂತಾನಿನ ಜಿಗ್ಮೆ ಡೊರ್ಜಿ ವಾಂಗ್ಚುಕ್ ನ್ಯಾಷನಲ್ ರಿಫೆರಲ್ ಹಾಸ್ಪಿಟಲಿನಲ್ಲಿ ಡಾ. ಲೊತಾಯ್ ಶೇರಿಂಗ್ ಅವರು ಯುರಿನರಿ ಬ್ಲಾಡರ್ ಸರ್ಜರಿಯನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು. ಆದರೆ ಶೇರಿಂಗ್ ಸಾಮಾನ್ಯ ವೈದ್ಯರಲ್ಲ, ಅವರು ಭೂತಾನಿನ ಪ್ರಧಾನಮಂತ್ರಿ. ಹೌದು, ಹಿಮಾಲಯದ ಪುಟ್ಟ...
Date : Friday, 10-05-2019
ನವದೆಹಲಿ: ರಾಜಧಾನಿ, ಡುರಾಂಟೋ ಮತ್ತು ಶತಾಬ್ದಿಯಂತಕ ಪ್ರೀಮಿಯರ್ ರೈಲುಗಳು ಶೀಘ್ರದಲ್ಲೇ ಮಹಿಳೆಯರಿಗೆ ಮತ್ತು ದಿವ್ಯಾಂಗರಿಗೆ ಮೀಸಲಾದ ಹೆಚ್ಚುವರಿ ಕೋಚ್ಗಳನ್ನು ಹೊಂದಲಿದೆ. ಮಾತ್ರವಲ್ಲದೇ, ಈ ರೈಲುಗಳಿಗೆ ಅಪ್ಗ್ರೇಡ್ ಆದ ಪವರ್ ಕಾರ್ಗಳನ್ನು ಅಳವಡಿಸಲು ರೈಲ್ವೇ ಮಂಡಳಿಯು ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ,...
Date : Friday, 10-05-2019
ನವದೆಹಲಿ: ಕೇರಳ, ತಮಿಳುನಾಡಿನಲ್ಲಿ ಧರ್ಮದ ಹೆಸರಿನಲ್ಲಿ ವಿಷಬೀಜವನ್ನು ಬಿತ್ತುತ್ತಿರುವ ಸುಮಾರು 26 ಇಸ್ಲಾಂ ಬೋಧಕರ ಮೇಲೆ ಕೇಂದ್ರೀಯ ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳು ಕಣ್ಗಾವಲನ್ನು ಇಟ್ಟಿವೆ. ಎಪ್ರಿಲ್ 21ರಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ತರುವಾಯ ಇಸಿಸ್ ಮಾದರಿಯ ಸಂಘಟನೆಗಳು...