Date : Tuesday, 11-12-2018
ನವದಹೆಲಿ: ರೈಲುಗಳ ಆಗಮನದ ಬಗ್ಗೆ ನೇರ ಅಪ್ಡೇಟ್ಗಳನ್ನು ಒದಗಿಸುವ ಬೆಂಗಳೂರು ಮೂಲದ ಸಂಸ್ಥೆಯ ಬಹುಭಾಷಾ ಅಪ್ಲಿಕೇಶನ್ ‘Where Is My Train’ ಅನ್ನು ಗೂಗಲ್ ಸ್ವಾಧೀನಪಡಿಸಿಕೊಂಡಿದೆ. ಆದರೆ ಸ್ವಾಧೀನದ ವಿವರಗಳನ್ನು ಅದು ಬಹಿರಂಗಪಡಿಸಿಲ್ಲ. ಆಗಸ್ಟ್ 30ರ ಅಂತ್ಯದಲ್ಲಿ, ಈ ಆ್ಯಪ್ನ್ನು 30-40...
Date : Tuesday, 11-12-2018
ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme)ಗೆ ಕೆಲವೊಂದು ಬದಲಾವಣೆಗಳನ್ನು ತರಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ನವದೆಹಲಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಪಿಂಚಣಿ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿರುವ...
Date : Tuesday, 11-12-2018
ನವದೆಹಲಿ: ದೇಶದ ಪ್ರಸಿದ್ಧ ರೇಡಿಯೋ ಎಫ್ಎಂಗಳಲ್ಲಿ ಒಂದಾದ ರೆಡ್ ಎಫ್ಎಂ, ಇದೀಗ ಮತ್ತೊಂದು ಅದ್ಭುತ ಕಾನ್ಸೆಪ್ಟ್ ಮೂಲಕ ಕೇಳುಗರನ್ನು ಮನರಂಜಿಸುತ್ತಿದೆ. ಹಿಂದಿ ಮಾತನಾಡುವ ವಿಶ್ವದ ಮೊದಲ ಮಾನವ ರೋಬೋಟ್ ಈಗ ರೆಡ್ ಎಫ್ಎಂ ಕಾರ್ಯಕ್ರಮಗಳ ಆಕರ್ಷಣೆಯ ಕೇಂದ್ರವಾಗಿದೆ. ರೋಬೋಟ್ ‘ರಶ್ಮಿ’ ಹಿಂದಿ...
Date : Tuesday, 11-12-2018
ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಒಂದು ತಿಂಗಳ ಅವಧಿಯ ಈ ಅಧಿವೇಶನ ಜನವರಿ 8 ರವರೆಗೆ ಮುಂದುವರೆಯಲಿದೆ. ಅಧಿವೇಶನದ ಹಿನ್ನಲೆಯಲ್ಲಿ ಸೋಮವಾರ ದೆಹಲಿಯಲ್ಲಿ ಸರ್ವಪಕ್ಷ ಸಭೆಯನ್ನು ಕರೆಯಲಾಗಿತ್ತು. ಈ ಅಧಿವೇಶನದಲ್ಲಿ 45 ಮಸೂದೆಗಳು, ಒಂದು ಹಣಕಾಸು ವಿಷಯ ಪ್ರಸ್ತಾಪಕ್ಕೆ ಬರಲಿದೆ...
Date : Tuesday, 11-12-2018
ಮುಂಬಯಿ: ಕೇವಲ ನಾಲ್ಕೂವರೆ ವರ್ಷಗಳಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್(ಪಿಎನ್ಜಿ) ಸಂಪರ್ಕ ಮುಂಬಯಿಯ 4 ಲಕ್ಷ ಮನೆಗಳಿಗೆ ತಲುಪಿದೆ ಎಂದು ಕೇಂದ್ರ ಇಂಧನ ಸಚಿವ ಧರ್ಮೆಂದ್ರ ಪ್ರಧಾನ್ ಹೇಳಿದ್ದಾರೆ. ಮುಂಬಯಿಯ ಕರೂರ್ ಗ್ರಾಮದಲ್ಲಿ ಪಿಎಸ್ಜಿ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. 1995-2014ರವರೆಗೆ ಅಂದರೆ...
Date : Tuesday, 11-12-2018
ಚಂಡೀಗಢ: ಶೀಘ್ರದಲ್ಲೇ ಹರಿಯಾಣ 230 ಕಿಲೋಮೀಟರ್ ಉದ್ದದ ಹೊಸ ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಲಿದೆ. ಕುರುಕ್ಷೇತ್ರ ಜಿಲ್ಲೆಯಿಂದ ಮಹೇಂದ್ರಘರ್ ಜಿಲ್ಲೆಯವರೆಗೆ 230 ಕಿಲೋಮೀಟರ್ ಉದ್ದದ ರಸ್ತೆ ರೂ. 5,108 ವೆಚ್ಚದಲ್ಲಿ ನಿರ್ಮಾಣವಾಗಲಿದೆ, ಇದಕ್ಕೆ ಎನ್ಎಚ್-152ಡಿ ಎಂದು ಹೆಸರು ನೀಡಲಾಗುತ್ತದೆ ಎಂದು ಹರಿಯಾಣ ಸಿಎಂ ಮನೋಹರ್ಲಾಲ್ ಖಟ್ಟರ್...
Date : Tuesday, 11-12-2018
ಮುಂಬಯಿ: ಊರ್ಜಿತ್ ಪಟೇಲ್ ಅವರ ಏಕಾಏಕಿ ರಾಜೀನಾಮೆಯಿಂದ ತೆರವಾಗಿರುವ ಆರ್ಬಿಐ ಗವರ್ನರ್ ಹುದ್ದೆಗೆ, ಉಪ ಗವರ್ನರ್ ಎನ್ಎಸ್ ವಿಶ್ವನಾಥನ್ ಅವರನ್ನು ಹಂಗಾಮಿಯಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವಿಶ್ವನಾಥನ್ ಅವರನ್ನು 2016ರ ಜುಲೈ 4ರಂದು ಮೂರು ವರ್ಷಗಳ ಆರ್ಬಿಐ...
Date : Tuesday, 11-12-2018
ಮಂಗಳೂರು: ಹೊಸ ವರ್ಷದ ವೇಳೆಗೆ ಕೊಂಕಣ ರೈಲ್ವೇ ಮಂಗಳೂರಿಗರಿಗೆ ವಿಶೇಷ ಉಡುಗೊರೆಯನ್ನು ನೀಡುತ್ತಿದೆ. ಚಳಿಗಾಲದ ರಜೆಯ ಈ ಸಂದರ್ಭ ಕೊಂಕಣ ರೈಲ್ವೇ ಮಾರ್ಗವಾಗಿ ಪುಣೆ-ಮುಂಬಯಿ-ತಿವಿಂ-ಕರ್ಮಲಿ-ಮಂಗಳೂರು ನಡುವೆ ವಿಶೇಷ ಕೊಂಕಣ ರೈಲು ಸಂಚಾರ ನಡೆಸಲಿದೆ. ಡಿಸೆಂಬರ್ 18, 25 ಮತ್ತು ಜನವರಿ 1ರಂದು...
Date : Tuesday, 11-12-2018
ನವದೆಹಲಿ: ಭಾರತೀಯ ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ಯುಕೆಯಲ್ಲಿ ಬೆಚ್ಚಗೆ ಕುಳಿತಿದ್ದ ಮದ್ಯದ ದೊರೆ ವಿಜಯ್ ಮಲ್ಯನನ್ನು ಗಡಿಪಾರು ಮಾಡುವಂತೆ ಯುಕೆ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಈ ಆದೇಶಕ್ಕೆ ಕೇಂದ್ರ ಸರ್ಕಾರ ಅತೀವ ಸಂತಸ ವ್ಯಕ್ತಪಡಿಸಿದೆ. ‘ಮಲ್ಯ ಆರ್ಥಿಕ ಅಪರಾಧ ಎಸಗಿರುವುದು...
Date : Tuesday, 11-12-2018
ನವದೆಹಲಿ: ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳನ್ನು ಮುಗಿಸಿರುವ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಸಂಜೆಯೊತ್ತಿಗೆ ಸಂಪೂರ್ಣವಾಗಿ ಪ್ರಕಟಗೊಳ್ಳಲಿದೆ. ಮತ ಎಣಿಕೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಯಾರು ಅಧಿಕಾರದ ಗದ್ದುಗೆಯನ್ನು...