News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 4th December 2025


×
Home About Us Advertise With s Contact Us

‘ಫನಿ’ ಸೈಕ್ಲೋನ್ : ಒರಿಸ್ಸಾಗೆ ರೂ. 1 ಕೋಟಿ ನೆರವು ನೀಡಿದ ನಟ ಅಕ್ಷಯ್

ನವದೆಹಲಿ: ‘ಫನಿ’ ಚಂಡ ಮಾರುತದಿಂದ ಸಂಕಷ್ಟಕ್ಕೀಡಾಗಿರುವ ಒರಿಸ್ಸಾ ರಾಜ್ಯಕ್ಕಾಗಿ ನಟ ಅಕ್ಷಯ್ ಕುಮಾರ್ ಅವರು ಒಂದು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ಚೆಕ್ ಅನ್ನು ಹಸ್ತಾಂತರ ಮಾಡಿದ್ದಾರೆ. ಫನಿ ಚಂಡಮಾರುತದಲ್ಲಿ ಸಂತ್ರಸ್ಥರಾದವರಿಗೆ ಹಣವನ್ನು ನೀಡುತ್ತಿರುವ ಮೊದಲ...

Read More

ಭಾರತಕ್ಕೆ ಭೇಟಿ ನೀಡಲಿದ್ದಾರೆ 100 ಯುಎಸ್ ಕಂಪನಿಗಳ ಪ್ರತಿನಿಧಿಗಳು

ನವದೆಹಲಿ: ಯುಎಸ್ ಡಿಪಾರ್ಟ್­ಮೆಂಟ್ ಆಫ್ ಕಾಮರ್ಸಿನ ವಾರ್ಷಿಕ ವ್ಯಾಪಾರ ಮಿಶನ್ ಪ್ರೋಗ್ರಾಂ ಅಡಿಯಲ್ಲಿ 100 ಅಮೆರಿಕನ್ ಕಂಪನಿಗಳ ಪ್ರತಿನಿಧಿಗಳು ಭಾರತಕ್ಕೆ ಆಗಮಿಸಿ ಉದ್ದಿಮೆ ಅವಕಾಶಗಳ ಬಗ್ಗೆ ಅರಿತುಕೊಳ್ಳಲಿದ್ದಾರೆ. ನವದೆಹಲಿ ಮಾತ್ರವಲ್ಲದೇ, ಈ ಕಂಪನಿಗಳ ಪ್ರತಿನಿಧಿಗಳು ಅಹ್ಮದಾಬಾದ್, ಚೆನ್ನೈ, ಕೋಲ್ಕತ್ತಾ, ಮುಂಬಯಿ, ಬೆಂಗಳೂರು,...

Read More

ಅಕ್ಷಯ ತೃತೀಯ ದಿನದಂದು ಹೀಗೊಂದು ಒಳ್ಳೆಯ ಚಿಂತನೆ

ನಮ್ಮ ದೇಶದಲ್ಲಿ ಆಚರಿಸಲ್ಪಡುವ ಎಲ್ಲಾ ಹಬ್ಬಗಳಲ್ಲಿಯೂ ಅದೆಷ್ಟು ಜನ ನಿಷ್ಠೆ ಹಾಗೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೋ ಗೊತ್ತಿಲ್ಲ… ಆದರೆ ವರ್ಷದಲ್ಲಿ ಆ ಒಂದು ದಿನ ಯಾವುದೇ ಒಳ್ಳೆಯ ವಸ್ತುವನ್ನು ಗಳಿಸಿದರೆ ವರ್ಷವಿಡೀ ಅದು ಅಗಣಿತ ಫಲನೀಡುವ ಹಬ್ಬದಲ್ಲಿ ಅದೇ ಅಕ್ಷಯ ತೃತೀಯ ದಿನದಂದು...

Read More

ತೈಲಕ್ಕಾಗಿ ಕೈಜೋಡಿಸಿವೆ ಭಾರತ ಮತ್ತು ಚೀನಾ

ನವದೆಹಲಿ: ಸಮಾನ ವ್ಯಾಪಾರ ಕಾಳಜಿಗಳಿಗಾಗಿ ಭಾರತ ಮತ್ತು ಚೀನಾ ಕಾರ್ಯನಿರ್ವಹಿಸುತ್ತಿದೆ. ಇರಾನಿ ತೈಲ ಆಮದುಗಳ ಮೇಲೆ ಅಮೇರಿಕಾ ನಿರ್ಬಂಧವನ್ನು ವಿಧಿಸಿದ ಹಿನ್ನೆಲೆಯಲ್ಲಿ ತೈಲ ಮತ್ತು ಅನಿಲ ಖರೀದಿಯಲ್ಲಿ ಪರಸ್ಪರ ಸಹಕಾರಕ್ಕೆ ಉಭಯ ದೇಶಗಳು ಮುಂದಾಗಿವೆ. ವಿಶ್ವದ ಎರಡನೇ ಮತ್ತು ಮೂರನೇ ಅತೀದೊಡ್ಡ ತೈಲ...

Read More

ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್­ನಲ್ಲಿ ಹೂಡಿಕೆ ಮಾಡಿದ ರತನ್ ಟಾಟಾ

ನವದೆಹಲಿ: ಟಾಟಾ ಸನ್ಸ್­­ನ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರು, ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ (ಓಲಾ ಎಲೆಕ್ಟ್ರಿಕ್)ನಲ್ಲಿ ಬಹಿರಂಗಪಡಿಸದ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಓಲಾದ ಪೋಷಕ ಕಂಪೆನಿ ಆಗಿರುವ ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್­ನಲ್ಲಿ ಟಾಟಾ ಆರಂಭಿಕ ಹೂಡಿಕೆದಾರನಾಗಿತ್ತು....

Read More

ಮುಂದಿನ ಹಂತದ ಚುನಾವಣೆಯನ್ನು ರಾಜೀವ್ ಗಾಂಧಿ ಹೆಸರಲ್ಲಿ ಎದುರಿಸುವಂತೆ ಕಾಂಗ್ರೆಸ್ಸಿಗೆ ಮೋದಿ ಸವಾಲು

ನವದೆಹಲಿ: ದೇಶಕ್ಕೆ ಅಸ್ಥಿರತೆ ಬೇಡ, ಬಲಿಷ್ಠ ಮತ್ತು ದೃಢ ಸರ್ಕಾರ ಈ ದೇಶಕ್ಕೆ ಅಗತ್ಯವಿದೆ  ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅವರಿಗೆ ಪ್ರಧಾನಿ ಸ್ಥಾನದ ಬಗ್ಗೆ ಗೌರವವಿಲ್ಲ ಎಂದಿದ್ದಾರೆ. ಜಾರ್ಖಾಂಡಿನಲ್ಲಿ ಸಾರ್ವಜನಿಕ...

Read More

ಇ-ವೀಸಾ ಮೂಲಕ 2018ರಲ್ಲಿ 25 ಲಕ್ಷ ವಿದೇಶಿಯರು ಭಾರತಕ್ಕೆ ಆಗಮಿಸಿದ್ದಾರೆ

ನವದೆಹಲಿ: ಇತ್ತೀಚಿನ ವರದಿಯ ಪ್ರಕಾರ, ಗೃಹ ಸಚಿವಾಲಯವು 2018 ರಲ್ಲಿ ಸುಮಾರು 25 ಲಕ್ಷ  ಇ-ವೀಸಾ ಅರ್ಜಿಗಳನ್ನು ಪುರಸ್ಕರಿಸಿದೆ. ಅಂದರೆ 2015 ಕ್ಕಿಂತ ಇ-ವೀಸಾ ಮೂಲಕ ಭಾರತಕ್ಕೆ ಆಗಮಿಸುವವರ ಸಂಖ್ಯೆ 5 ಪಟ್ಟು ಹೆಚ್ಚಳವಾಗಿದೆ. 2015ರಲ್ಲಿ ಗೃಹಸಚಿವಾಲಯದಡಿಯ ವಲಸೆ ಮಂಡಳಿಯು 5.29 ಲಕ್ಷ...

Read More

ಈ ಬಾರಿ ಏರಿಕೆಯನ್ನು ಕಾಣಲಿದೆ ಮಾವಿನಹಣ್ಣಿನ ರಫ್ತು

ನವದೆಹಲಿ: ಮಹಾರಾಷ್ಟ್ರದಲ್ಲಿ ಮಾವಿನ ಹಣ್ಣು ರೈತರ ಬಹುದೊಡ್ಡ ಆದಾಯದ ಮೂಲವಾಗಿದೆ. ಮಾವಿನ ಹಣ್ಣಿನ ಸೀಸನ್ ಆರಂಭವಾಗುತ್ತಿದ್ದಂತೆ, ಗಲ್ಫ್ ದೇಶಗಳಿಗೆ ಇದರ ರಫ್ತು ಆರಂಭವಾಗಿದೆ. ಇದುವರೆಗೆ ಸುಮಾರು 100 ಟನ್ ಮಾವಿನ ಹಣ್ಣನ್ನು ಅಗ್ರಿಕಲ್ಚರ್ ಮಾರ್ಕೆಟಿಂಗ್ ಬೋರ್ಡ್ ಮೂಲಕ ಈ ರಾಜ್ಯದಿಂದ ರಫ್ತು...

Read More

ಅಕ್ಷಯ ತೃತೀಯ, ಪರುಶುರಾಮ, ಬಸವ ಜಯಂತಿಗೆ ಮೋದಿ ಶುಭಾಶಯ

ನವದೆಹಲಿ: ಇಂದು ದೇಶದಾದ್ಯಂತ ಅಕ್ಷಯ ತೃತೀಯವನ್ನು ಹಾಗೂ ಪರಶುರಾಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿ ಮಹಾನ್ ಸಂತ ಬಸವೇಶ್ವರ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಎಲ್ಲಾ ಶುಭ ಸಂದರ್ಭಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ. ಬಸವ ಜಯಂತಿಯ ಹಿನ್ನಲೆಯಲ್ಲಿ...

Read More

ರೈಲು ವಿಳಂಬದಿಂದ ನೀಟ್ ಪರೀಕ್ಷೆ ತಪ್ಪಿಸಿಕೊಂಡ ಕರ್ನಾಟಕದ ವಿದ್ಯಾರ್ಥಿಗಳಿಗೆ 2ನೇ ಅವಕಾಶ ನೀಡಿದ ಕೇಂದ್ರ

ನವದೆಹಲಿ : ರೈಲು ವಿಳಂಬವಾದ ಪರಿಣಾಮವಾಗಿ ವೈದ್ಯಕೀಯ ಪ್ರವೇಶ ಪರೀಕ್ಷೆ ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೆನ್ಸ್ ಟೆಸ್ಟ್ ಅನ್ನು ತಪ್ಪಿಸಿಕೊಂಡ ಕರ್ನಾಟಕದ ವಿದ್ಯಾರ್ಥಿಗಳಿಗೆ ಎರಡನೇ ಅವಕಾಶವನ್ನು ನೀಡುವುದಾಗಿ ಕೇಂದ್ರ ಸರಕಾರ ಘೋಷಣೆ ಮಾಡಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್...

Read More

Recent News

Back To Top