Date : Tuesday, 25-06-2019
ನವದೆಹಲಿ: ನೀತಿ ಆಯೋಗದ ಆರೋಗ್ಯ ಪೂರ್ಣ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಬಿಹಾರ ಮತ್ತು ಉತ್ತರಪ್ರದೇಶಗಳು ಪಟ್ಟಿಯಲ್ಲಿ ಅತೀ ಕೆಳಗಿನ ಸ್ಥಾನವನ್ನು ಪಡೆದುಕೊಂಡಿದೆ. ‘ಆರೋಗ್ಯಪೂರ್ಣ ರಾಜ್ಯಗಳು, ಪ್ರಗತಿಪೂರ್ಣ ಭಾರತ” ವರದಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್ ಇಂದು...
Date : Tuesday, 25-06-2019
ನವದೆಹಲಿ: ಭಾರತೀಯ ವಾಯುಸೇನೆಯ ಉನ್ನತ ಯುದ್ಧ ವಿಮಾನ ಸುಖೋಯ್ ಸು-30 ಎಂಕೆಐ ಮತ್ತು ದೇಶೀಯ ಲಘು ಯುದ್ಧ ವಿಮಾನ ತೇಜಸ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಪ್ರಸ್ತುತ ತಯಾರಿಸುತ್ತಿರುವ ವಿಮಾನಗಳಲ್ಲಿ ಸೇರಿಕೊಂಡಿವೆ. ಇವೆರಡನ್ನು ಹೊರತುಪಡಿಸಿ ಡಾರ್ನಿಯರ್ ಡಿಒ -228 ವಿಮಾನಗಳು, ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್-ಧ್ರುವ್ (ALH), ಚೇತಕ್ ಮತ್ತು...
Date : Tuesday, 25-06-2019
ನವದೆಹಲಿ: ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳ ವಿರುದ್ಧ ದೂರು ನೀಡುವುದನ್ನು ಸುಲಭವಾಗಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊಸ “ದೂರು ನಿರ್ವಹಣಾ ವ್ಯವಸ್ಥೆ” (Complaint Management System) ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ, ಇಲ್ಲಿ ಆರ್‌ಬಿಐ ಅಧೀನದಲ್ಲಿರುವ ಯಾವುದೇ ಸಂಸ್ಥೆಗಳ ವಿರುದ್ಧ ಯಾರು...
Date : Tuesday, 25-06-2019
ನವದೆಹಲಿ: ಯುರೋಪ್ ಅಥವಾ ಯುಎಸ್ ಬದಲು ಪೂರ್ವ ಏಷ್ಯಾ ದೇಶಗಳಲ್ಲಿನ ಅಭಿವೃದ್ಧಿ ಮಾದರಿಗಳನ್ನು ಅಳವಡಿಸಿಕೊಳ್ಳುವತ್ತ ಮೋದಿ ಸರ್ಕಾರ ಹೆಚ್ಚಿನ ಗಮನವನ್ನು ಹರಿಸಿದೆ. ಈ ಹಿನ್ನಲೆಯಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಭಾರತ್ಗೆ ದಕ್ಷಿಣ ಕೊರಿಯಾ ಆರೋಗ್ಯ ಯೋಜನೆಯ ಮಾದರಿಯನ್ನು ಅಳವಡಿಸಲು ಚಿಂತನೆ ನಡೆಸುತ್ತಿದೆ. ಈಗಾಗಲೇ ಕೇಂದ್ರ...
Date : Tuesday, 25-06-2019
ಸಂಸ್ಕೃತದ ಮೂಲಕ ಭಾರತ ತನ್ನನ್ನು ತಾನು ಸಮೃದ್ಧವಾಗಿ ಮತ್ತು ಸಕ್ರಿಯವಾಗಿ ಶತಮಾನಗಳಿಂದಲೂ ಅಭಿವ್ಯಕ್ತಿಗೊಳಿಸುತ್ತಾ ಬಂದಿದೆ ಮತ್ತು ದೇಶದ ಭವಿಷ್ಯವು ಈ ಅತ್ಯಂತ ಕ್ರಿಯಾಶೀಲ ಭಾಷೆಯ ಮೇಲೆಯೇ ಹೆಚ್ಚಾಗಿ ಅವಲಂಬಿಸಿದೆ. ಆದರೆ ನಮ್ಮ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಮುಖ್ಯವಾಹಿನಿಯ ಪಠ್ಯಕ್ರಮದಿಂದ ಸಂಸ್ಕೃತವನ್ನು ದೂರವಿಡುವ ಪ್ರಯತ್ನ ಮಾಡುತ್ತಾ...
Date : Tuesday, 25-06-2019
ನವದೆಹಲಿ: ಮತ್ತಷ್ಟು ಬಲಶಾಲಿಯಾಗುವ ನಿಟ್ಟಿನಲ್ಲಿ ದಾಪುಗಾಲನ್ನು ಇಟ್ಟಿರುವ ಭಾರತೀಯ ಸೇನೆಯು, ಮಿರಾಜ್ 2000 ಯುದ್ಧವಿಮಾನವನ್ನು ಅಪ್ಗ್ರೇಡ್ ಮಾಡುವ ಮತ್ತು 5ನೇ ತಲೆಮಾರಿನ ಲಘು ಯುದ್ಧ ವಿಮಾನವನ್ನು ಹೊಂದುವ ಹಾದಿಯಲ್ಲಿದೆ. ಇದರಿಂದಾಗಿ ವಾಯುಸೇನೆಯ ತಾಂತ್ರಿಕ ವಿಭಜನೆಯು ನಿವಾರಣೆಯಾಗಲಿದೆ ಮತ್ತು ಬಲಿಷ್ಠ ಶಸ್ತ್ರಾಸ್ತ್ರವನ್ನು ಇದು...
Date : Tuesday, 25-06-2019
ನವದೆಹಲಿ: ಕೃಷಿ, ಕೈಗಾರಿಕೆ ಮತ್ತು ದೇಶೀಯ ನೀರಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನದ ಮಾದರಿಯಲ್ಲೇ ನೀರಿನ ಸಂರಕ್ಷಣೆಗಾಗಿ ಬೃಹತ್ ಜನ ಆಂದೋಲನವನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಪ್ರತಿಪಾದಿಸಿದ್ದಾರೆ. ಸ್ವಚ್ಛ ಮಹೋತ್ಸವ...
Date : Tuesday, 25-06-2019
ನವದೆಹಲಿ: ಸಂಕುಚಿತ ನೈಸರ್ಗಿಕ ಅನಿಲ (Compressed Natural Gas (CNG)) ಮತ್ತು ಪೈಪ್ ಮಾಡಿದ ನೈಸರ್ಗಿಕ ಅನಿಲ (Piped Natural Gas (PNG))ದ ಮೂಲಸೌಕರ್ಯಗಳನ್ನು 406 ಜಿಲ್ಲೆಗಳಿಗೆ ಸರ್ಕಾರ ವಿಸ್ತರಿಸುತ್ತಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್...
Date : Tuesday, 25-06-2019
ನವದೆಹಲಿ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ರಾಜ್ಯ ಸರ್ಕಾರದ ಯೋಜನೆಗೆ ನಾಗರಿಕರು ಮತ್ತು ಪರಿಸರ ಸಂಘಟನೆಗಳಿಂದ ತೀವ್ರ ಸ್ವರೂಪದ ವಿರೋಧ ವ್ಯಕ್ತವಾಗಿದೆ. ಶಿವಮೊಗ್ಗದಲ್ಲಿ ಶರವಾತಿ ನದಿಗೆ ಕಟ್ಟಲಾಗಿರುವ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಹರಿಸುವ ಬಗ್ಗೆ ಕರ್ನಾಟಕ ಸರ್ಕಾರ ವಿವರವಾದ ಯೋಜನಾ...
Date : Tuesday, 25-06-2019
ನವದೆಹಲಿ: ತುರ್ತು ಪರಿಸ್ಥಿತಿಯ 44ನೇ ವರ್ಷವನ್ನು ದೇಶವಿಂದು ನೆನಪಿಸಿಕೊಳ್ಳುತ್ತಿದೆ. ಈ ಕರಾಳ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಹೋರಾಡಿ, ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ಮಾಡಿದ ವೀರರಿಗೆ ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೋ ಮೂಲಕ ಗೌರವಾರ್ಪಣೆ ಮಾಡಿದ್ದಾರೆ. ಈ ವೀಡಿಯೋಗೆ ಅವರು ತಮ್ಮದೇ ಆದ...