Date : Friday, 10-05-2019
ಥಿಂಪು: ಕಳೆದ ಶನಿವಾರ ಭೂತಾನಿನ ಜಿಗ್ಮೆ ಡೊರ್ಜಿ ವಾಂಗ್ಚುಕ್ ನ್ಯಾಷನಲ್ ರಿಫೆರಲ್ ಹಾಸ್ಪಿಟಲಿನಲ್ಲಿ ಡಾ. ಲೊತಾಯ್ ಶೇರಿಂಗ್ ಅವರು ಯುರಿನರಿ ಬ್ಲಾಡರ್ ಸರ್ಜರಿಯನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು. ಆದರೆ ಶೇರಿಂಗ್ ಸಾಮಾನ್ಯ ವೈದ್ಯರಲ್ಲ, ಅವರು ಭೂತಾನಿನ ಪ್ರಧಾನಮಂತ್ರಿ. ಹೌದು, ಹಿಮಾಲಯದ ಪುಟ್ಟ...
Date : Friday, 10-05-2019
ನವದೆಹಲಿ: ರಾಜಧಾನಿ, ಡುರಾಂಟೋ ಮತ್ತು ಶತಾಬ್ದಿಯಂತಕ ಪ್ರೀಮಿಯರ್ ರೈಲುಗಳು ಶೀಘ್ರದಲ್ಲೇ ಮಹಿಳೆಯರಿಗೆ ಮತ್ತು ದಿವ್ಯಾಂಗರಿಗೆ ಮೀಸಲಾದ ಹೆಚ್ಚುವರಿ ಕೋಚ್ಗಳನ್ನು ಹೊಂದಲಿದೆ. ಮಾತ್ರವಲ್ಲದೇ, ಈ ರೈಲುಗಳಿಗೆ ಅಪ್ಗ್ರೇಡ್ ಆದ ಪವರ್ ಕಾರ್ಗಳನ್ನು ಅಳವಡಿಸಲು ರೈಲ್ವೇ ಮಂಡಳಿಯು ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ,...
Date : Friday, 10-05-2019
ನವದೆಹಲಿ: ಕೇರಳ, ತಮಿಳುನಾಡಿನಲ್ಲಿ ಧರ್ಮದ ಹೆಸರಿನಲ್ಲಿ ವಿಷಬೀಜವನ್ನು ಬಿತ್ತುತ್ತಿರುವ ಸುಮಾರು 26 ಇಸ್ಲಾಂ ಬೋಧಕರ ಮೇಲೆ ಕೇಂದ್ರೀಯ ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳು ಕಣ್ಗಾವಲನ್ನು ಇಟ್ಟಿವೆ. ಎಪ್ರಿಲ್ 21ರಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ತರುವಾಯ ಇಸಿಸ್ ಮಾದರಿಯ ಸಂಘಟನೆಗಳು...
Date : Friday, 10-05-2019
ತ್ರಿಪುರ್ : ತಮಿಳುನಾಡಿನ ತಿರುಪುರ್ ಟೆಕ್ಸ್ಟೈಲ್ ರಫ್ತು ದಾಖಲೆಯ ಮಟ್ಟದಲ್ಲಿ ಏರಿಕೆಯನ್ನು ಕಾಣಲಿದ್ದು, ಈ ಹಣಕಾಸು ವರ್ಷದಲ್ಲಿ ರೂ. 30 ಸಾವಿರ ಕೋಟಿಯನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಬಾರಿಯೂ ಭಾರತದ ಟೆಕ್ಸ್ಟೈಲ್ ರಫ್ತು ಪ್ರಕಾಶಮಾನವಾದ ಸ್ಥಾನವನ್ನು...
Date : Friday, 10-05-2019
ನವದೆಹಲಿ: ಪಶ್ಚಿಮಬಂಗಾಳದಲ್ಲಿ ಚುನಾವಣೆಯ ಸಂದರ್ಭಗಳಲ್ಲಿ ಹಿಂಸಾಚಾರಗಳು ಭುಗಿಲೇಳುತ್ತಿರುವ ಹಿನ್ನಲೆಯಲ್ಲಿ ಅಲ್ಲಿ ಸುಮಾರು 71,000 ಭದ್ರತಾ ಪಡೆಗಳನ್ನು ಮೇ 12ರ ಚುನಾವಣೆಗಾಗಿ ನಿಯೋಜನೆಗೊಳಿಸಲಾಗುತ್ತಿದೆ ಎಂದು ಗೃಹಸಚಿವಾಲಯ ಮಾಹಿತಿಯನ್ನು ನೀಡಿದೆ. ಭಾನುವಾರ ಪಶ್ಚಿಮಬಂಗಾಳದ ತಂಮ್ಲುಕ್, ಕಾಂತಿ, ಗತಲ್, ಜರ್ಗ್ರಾಮ್, ಮೆದಿನಿಪುರ್, ಪುರುಲಿಯಾ, ಬಂಕುರ, ಬಿಷ್ನಾಪುರ್...
Date : Friday, 10-05-2019
ಪ್ರಯಾಗ್ರಾಜ್: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಫೆ. 14 ರಂದು ಸಿಆರ್ಪಿಎಫ್ ಯೋಧರ ಮೇಲೆ ನಡೆದ ದಾಳಿಗೆ ಪ್ರತಿಭಟನೆಯನ್ನು ವ್ಯಕ್ತಪಡಿಸುವ ಸಲುವಾಗಿ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿನ ಹೋಟೆಲ್ವೊಂದು, ಪಾಕಿಸ್ಥಾನಿಯರಿಗೆ ಪ್ರವೇಶವನ್ನು ನಿರಾಕರಿಸಿದೆ. ಹೋಟೆಲ್ ಮಿಲನ್ ಪ್ಯಾಲೇಸ್ ತನ್ನ ಪ್ರವೇಶ ದ್ವಾರದಲ್ಲಿ ‘ಪಾಕಿಸ್ಥಾನಿ ಪ್ರಜೆಗಳಿಗೆ ಪ್ರವೇಶವಿಲ್ಲ’...
Date : Friday, 10-05-2019
ನವದೆಹಲಿ: ಕಳೆದ ಐದು ವರ್ಷದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಮಾಡಿದ ಸಾಧನೆಯನ್ನು ಗಮನಿಸಿದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಸರ್ಕಾರ 2014ಕ್ಕಿಂತಲೂ ದೊಡ್ಡ ಮಟ್ಟದ ಜನಾದೇಶವನ್ನು ಪಡೆದು ಸರ್ಕಾರ ರಚನೆ ಮಾಡುವುದು ಖಚಿತ ಎಂದು ಪ್ರಧಾನಿ...
Date : Friday, 10-05-2019
ನವದೆಹಲಿ: ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಓರ್ವ ಭಯೋತ್ಪಾದಕ ನೆಲಕ್ಕುರುಳಿದ್ದಾನೆ. ಎನ್ಕೌಂಟರ್ ಬಳಿಕ, ಪೊಲೀಸರು ಸಂಪೂರ್ಣ ಪ್ರದೇಶವನ್ನು ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಘಟನೆ ನಡೆದ...
Date : Friday, 10-05-2019
ನವದೆಹಲಿ: ದೇಶದ ರೈತರಿಗೆ ಆರ್ಥಿಕ ನೆರವನ್ನು ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ಪಿಎಂ-ಕಿಸಾನ್ ಯೋಜನೆಯಡಿ ಈಗಾಗಲೇ 2.25 ಕೋಟಿ ರೈತರಿಗೆ ಎರಡನೇ ಕಂತಿನ ಹಣವನ್ನು ಹಂಚಿಕೆ ಮಾಡಲಾಗಿದೆ. ತಲಾ 2000 ರೂಪಾಯಿಯಂತೆ ಹಣವನ್ನು ಹಂಚಲಾಗಿದೆ. ಎಪ್ರಿಲ್ 1 ರಿಂದ...
Date : Thursday, 09-05-2019
ನವದೆಹಲಿ: 2019-20 ರ ಮೊದಲಾರ್ಧದಲ್ಲಿ ಭಾರತಕ್ಕೆ 11.5 ಲಕ್ಷ ಉದ್ಯೋಗಿಗಳು ಸೇರ್ಪಡೆಗೊಳ್ಳಲಿದ್ದಾರೆ. ಪ್ರಯಾಣ, ಆತಿಥ್ಯ ಮತ್ತು ಬಿಪಿಒ / ಐಟಿ ವಲಯದಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ವರದಿಗಳು ತಿಳಿಸಿವೆ. “ಸ್ಟಾಕ್ ಮಾರ್ಕೆಟ್ನ ಸಕಾರಾತ್ಮಕತೆ, ಹೂಡಿಕೆಯಲ್ಲಿ ಹೆಚ್ಚಳ ಉದ್ಯೋಗ ಸೃಷ್ಟಿಯ ಮೇಲೆ ಹೆಚ್ಚಿನ...