Date : Friday, 15-03-2019
ನವದೆಹಲಿ: ಹುತಾತ್ಮ ಯೋಧರ ಪತ್ನಿಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಹರಿಯಾಣದ ಶ್ರೀ ವಿಶ್ವಕರ್ಮ ಸ್ಕಿಲ್ ಯೂನಿವರ್ಸಿಟಿ ’ಅಭಿನಂದನ್: ವೀರ್ ಬಲಿದಾನ್ ಕೃತಜ್ಞತಾ ಯೋಜನಾ’ ಎಂಬ ಹೊಸ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಈ ಯೋಜನೆಯ ಮೂಲಕ ಹುತಾತ್ಮ ಯೋಧರ, ಶೌರ್ಯ ಪ್ರಶಸ್ತಿ ವಿಜೇತ...
Date : Friday, 15-03-2019
ನವದೆಹಲಿ: ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ, ‘ಮೋದಿ ಹೇ ತೊ ಮುಮ್ಕಿನ್ ಹೇ’(ಮೋದಿ ಇದ್ದರೆ ಸಾಧ್ಯ) ಎಂಬ ವಾಕ್ಯವನ್ನು ತನ್ನ ಘೋಷವಾಕ್ಯವಾಗಿ ಆಯ್ಕೆ ಮಾಡಿದೆ. ಕ್ರಿಯಾಶೀಲ ಕೆಲಸಗಳನ್ನು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿತ್ವಕ್ಕೆ ಪೂರಕವಾದ ಘೋಷವಾಕ್ಯ ಇದಾಗಿದೆ ಎಂದು ವಿತ್ತ...
Date : Friday, 15-03-2019
ನವದೆಹಲಿ: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಅವರು ನೀಡಿರುವ ಹೇಳಿಕೆ ಕಾಂಗ್ರೆಸ್‌ಗೆ ತೀವ್ರ ಮುಜುಗರವನ್ನುಂಟು ಮಾಡಿದೆ. ಭಯೋತ್ಪಾದನೆಗೆ ದಿಟ್ಟ ಉತ್ತರವನ್ನು ನೀಡುವಲ್ಲಿ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರು, ಈಗಿನ ಪ್ರಧಾನಿ...
Date : Friday, 15-03-2019
ನವದೆಹಲಿ: ಸೇನೆಯ ಇನ್‌ಫಾಂಟ್ರಿ ಪಡೆಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ, ಡಿಆರ್‌ಡಿಓ ಗುರುವಾರ ಮ್ಯಾನ್ ಪೋರ್ಟೆಬಲ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್(MPATGM)ನ್ನು ರಾಜಸ್ಥಾನದ ಮರುಭೂಮಿಯಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಡಿಆರ್‌ಡಿಓ ‘MPATGM’ ನ್ನು ಅಭಿವೃದ್ಧಿಪಡಿಸಿದ್ದು, ಸಂಯೋಜಿತ ಆವಿಯಾನಿಕ್ಸ್‌ನೊಂದಿಗೆ ಅಲ್ಟ್ರಾ-ಮಾಡರ್ನ್ ಇಮೇಜಿಂಗ್ ಇನ್‌ಫ್ರೇರ‍್ಡ್ ರ‍್ಯಾಡರ್...
Date : Thursday, 14-03-2019
ನಗರದಲ್ಲಿ ಹುಟ್ಟಿ ಬೆಳೆದರೂ ಆಕಾಂಶ ಸಿಂಗ್‌ಗೆ ಭಾರತದಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ಬಗ್ಗೆ ಅರಿವಿತ್ತು. ಗ್ರಾಮೀಣ ಭಾಗಕ್ಕೆ ಒಂದು ಬಾರಿ ಆಕೆ ಕಾಲಿಟ್ಟಾಗ ಈ ಅಸಮಾನತೆಯ ನಿಜವಾದ ದರ್ಶನ ಆಕೆಗಾಗಿತ್ತು. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಲ್ ಸೈನ್ಸ್(ಟಿಐಎಸ್‌ಎಸ್)ನ್ನು 2014ರಲ್ಲಿ ಪೂರ್ತಿಗೊಳಿಸಿದ...
Date : Thursday, 14-03-2019
ನವದೆಹಲಿ: ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಗುರುವಾರ ಪರಮ್ ವಿಶಿಷ್ಟ್ ಸೇವಾ ಮೆಡಲ್ (ಪಿವಿಎಸ್‌ಎಂ) ಪುರಸ್ಕಾರದಿಂದ ಸನ್ಮಾನಿತರಾಗಿದ್ದಾರೆ. ಇದು ಶಾಂತಿ ಸಂದರ್ಭದಲ್ಲಿನ ಸೇವೆಗಾಗಿ ರಾಷ್ಟ್ರಪತಿಗಳು ನೀಡುವ ಅತ್ಯುನ್ನತ ಮಿಲಿಟರಿ ಅವಾರ್ಡ್ ಆಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಈ ಮೆಡಲ್‌ನ್ನು...
Date : Thursday, 14-03-2019
ನವದೆಹಲಿ: ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ವಕ್ತಾರ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಆಪ್ತ ಎಂದು ಪರಿಗಣಿಸಲ್ಪಟ್ಟಿದ್ದ ಹಿರಿಯ ನಾಯಕ ಟೋಮ್ ವಡಕ್ಕನ್ ಅವರು ಇಂದು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಕಾಂಗ್ರೆಸ್‌ಗೆ...
Date : Thursday, 14-03-2019
ಬೆಂಗಳೂರು: ಇಸ್ರೋದ ವಿವಿಧ ಯೋಜನೆಗಳಿಗೆ ಅತ್ಯುನ್ನತ ಕೊಡುಗೆಗಳನ್ನು ನೀಡಿದ 96 ಮಂದಿಗೆ ಇಸ್ರೋ ಅವಾರ್ಡ್ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಅಂತರಿಕ್ಷ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ನಾಲ್ಕು ಕೆಟಗರಿಗಳಲ್ಲಿ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ. 50 ಮಂದಿ ಯುವ ವಿಜ್ಞಾನಿ ಕೆಟಗರಿಯಲ್ಲಿ...
Date : Thursday, 14-03-2019
ನವದೆಹಲಿ: ಚೀನಾದೊಂದಿಗಿನ ರಾಜತಾಂತ್ರಿಕತೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ದುರ್ಬಲ ಎಂದು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ ಪ್ರಹಾರ ನಡೆಸಿದ್ದಾರೆ. ‘ನಿಮ್ಮ ಮುತ್ತಜ್ಜ ಭಾರತವನ್ನು ನಿರ್ಲಕ್ಷ್ಯಿಸಿ ಚೀನಾಗೆ ಉಡುಗೊರೆ ನೀಡದೇ ಇರುತ್ತಿದ್ದರೆ ಇಂದು ಚೀನಾ ವಿಶ್ವಸಂಸ್ಥೆಯ...
Date : Thursday, 14-03-2019
ನವದೆಹಲಿ: ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾಪಕ್ಕೆ ಚೀನಾ ಅಡ್ಡಿಪಡಿಸಿದ್ದು ಭಾರತೀಯರನ್ನು ಕೆರಳಿಸಿದೆ. ಇದೀಗ ಟ್ವಿಟರ್‌ನಲ್ಲಿ ಭಾರತೀಯರು ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ....