News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತಾಂಬೆಗೆ ತನ್ನ ಪ್ರಾಣ ನಿವೇದನೆ ಮಾಡಿದ ಸಂದೀಪ

‘ದಯವಿಟ್ಟು ಮೇಲೆ ಹತ್ತಿ ಬರಬೇಡಿ; ನಾನೊಬ್ಬನೇ ಅವರನ್ನು ಎದುರಿಸುತ್ತೇನೆ”, ಎಂದು ಹೇಳಿ ನುಗ್ಗಿದ ವೀರ ಯೋಧ ಸಂದೀಪ್­ನನ್ನು ಎನ್.ಎಸ್.ಜಿ. ಅಧಿಕಾರಿಗಳು ನೆನೆಯುತ್ತಾರೆ. ಈ ವೀರ ಜನಿಸಿದ್ದು 1977ರ ಮಾರ್ಚ್ 15 ರಂದು. ತಂದೆ ಉನ್ನಿಕೃಷ್ಣನ್, ನಿವೃತ್ತ ಇಸ್ರೋ ಅಧಿಕಾರಿ, ತಾಯಿ ಧನಲಕ್ಷ್ಮಿ. ಬೆಂಗಳೂರಿನ‌...

Read More

ಮಣಿಪುರದ ನದಿ ಮಾಲಿನ್ಯಗೊಳ್ಳುವುದನ್ನು ತಪ್ಪಿಸುತ್ತಿದೆ ರೈಲ್ವೇಯ ವಿಭಿನ್ನ ಯೋಜನೆ

ಮಣಿಪುರ: ರೈಲ್ವೇ ಲೈನ್ ನಿರ್ಮಾಣದ ಸಂದರ್ಭದಲ್ಲಿ, ಮಣಿಪುರದ ಇಜೈ ನದಿ ಮಾಲಿನ್ಯಗೊಳ್ಳುವುದನ್ನು ತಪ್ಪಿಸುವ ಸಲುವಾಗಿ ಭಾರತೀಯ ರೈಲ್ವೇ ಅತೀ ವಿಭಿನ್ನ ಸಮಗ್ರ ಯೋಜನೆಯೊಂದನ್ನು ಹಾಕಿಕೊಂಡಿದೆ. ನಿರ್ಮಾಣದ ವೇಳೆ ಸಾಮಾನ್ಯವಾಗಿ ನದಿಗೆ ಹಾಕಲಾಗುವ ತ್ಯಾಜ್ಯ ಮಣ್ಣಿನಿಂದ ಇಟ್ಟಿಗೆಗಳನ್ನು ನಿರ್ಮಿಸುವ ಕಾರ್ಯವನ್ನು ಅದು ಮಾಡುತ್ತಿದೆ....

Read More

ಹುತಾತ್ಮ ಯೋಧರ ಪತ್ನಿ, ಮಕ್ಕಳಿಗಾಗಿ ’ಅಭಿನಂದನ್’ ಯೋಜನೆ ಅನುಷ್ಠಾನಗೊಳಿಸಲಿದೆ ವಿಶ್ವವಿದ್ಯಾಲಯ

ನವದೆಹಲಿ: ಹುತಾತ್ಮ ಯೋಧರ ಪತ್ನಿಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಹರಿಯಾಣದ ಶ್ರೀ ವಿಶ್ವಕರ್ಮ ಸ್ಕಿಲ್ ಯೂನಿವರ್ಸಿಟಿ ’ಅಭಿನಂದನ್: ವೀರ್ ಬಲಿದಾನ್ ಕೃತಜ್ಞತಾ ಯೋಜನಾ’ ಎಂಬ ಹೊಸ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಈ ಯೋಜನೆಯ ಮೂಲಕ ಹುತಾತ್ಮ ಯೋಧರ, ಶೌರ್ಯ ಪ್ರಶಸ್ತಿ ವಿಜೇತ...

Read More

’ಮೋದಿ ಇದ್ದರೆ ಸಾಧ್ಯ’- ಈ ಲೋಕಸಭಾ ಚುನಾವಣೆಗೆ ಬಿಜೆಪಿ ಘೋಷವಾಕ್ಯ

ನವದೆಹಲಿ: ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ, ‘ಮೋದಿ ಹೇ ತೊ ಮುಮ್ಕಿನ್ ಹೇ’(ಮೋದಿ ಇದ್ದರೆ ಸಾಧ್ಯ) ಎಂಬ ವಾಕ್ಯವನ್ನು ತನ್ನ ಘೋಷವಾಕ್ಯವಾಗಿ ಆಯ್ಕೆ ಮಾಡಿದೆ. ಕ್ರಿಯಾಶೀಲ ಕೆಲಸಗಳನ್ನು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿತ್ವಕ್ಕೆ ಪೂರಕವಾದ ಘೋಷವಾಕ್ಯ ಇದಾಗಿದೆ ಎಂದು ವಿತ್ತ...

Read More

ಉಗ್ರವಾದ ನಿಭಾಯಿಸುವಲ್ಲಿ ಮನ್‌ಮೋಹನ್ ಸಿಂಗ್ ಮೋದಿಯಷ್ಟು ಬಲಿಷ್ಠರಾಗಿರಲಿಲ್ಲ: ಶೀಲಾ ದೀಕ್ಷಿತ್

ನವದೆಹಲಿ: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಅವರು ನೀಡಿರುವ ಹೇಳಿಕೆ ಕಾಂಗ್ರೆಸ್‌ಗೆ ತೀವ್ರ ಮುಜುಗರವನ್ನುಂಟು ಮಾಡಿದೆ. ಭಯೋತ್ಪಾದನೆಗೆ ದಿಟ್ಟ ಉತ್ತರವನ್ನು ನೀಡುವಲ್ಲಿ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರು, ಈಗಿನ ಪ್ರಧಾನಿ...

Read More

ಮ್ಯಾನ್ ಪೋರ್ಟೆಬಲ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಪರೀಕ್ಷೆ ಯಶಸ್ವಿ

ನವದೆಹಲಿ: ಸೇನೆಯ ಇನ್‌ಫಾಂಟ್ರಿ ಪಡೆಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ, ಡಿಆರ್‌ಡಿಓ ಗುರುವಾರ ಮ್ಯಾನ್ ಪೋರ್ಟೆಬಲ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್(MPATGM)ನ್ನು ರಾಜಸ್ಥಾನದ ಮರುಭೂಮಿಯಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಡಿಆರ್‌ಡಿಓ ‘MPATGM’ ನ್ನು ಅಭಿವೃದ್ಧಿಪಡಿಸಿದ್ದು, ಸಂಯೋಜಿತ ಆವಿಯಾನಿಕ್ಸ್‌ನೊಂದಿಗೆ ಅಲ್ಟ್ರಾ-ಮಾಡರ್ನ್ ಇಮೇಜಿಂಗ್ ಇನ್‌ಫ್ರೇರ‍್ಡ್ ರ‍್ಯಾಡರ್...

Read More

ಬಯೋಗ್ಯಾಸ್ ಪ್ಲಾಂಟ್ ನಿರ್ಮಿಸಿ ಗ್ರಾಮಸ್ಥರಿಗೆ ವಿದ್ಯುತ್ ನೀಡುತ್ತಿರುವ ಪಾಟ್ನಾ ಯುವತಿ

ನಗರದಲ್ಲಿ ಹುಟ್ಟಿ ಬೆಳೆದರೂ ಆಕಾಂಶ ಸಿಂಗ್‌ಗೆ ಭಾರತದಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ಬಗ್ಗೆ ಅರಿವಿತ್ತು. ಗ್ರಾಮೀಣ ಭಾಗಕ್ಕೆ ಒಂದು ಬಾರಿ ಆಕೆ ಕಾಲಿಟ್ಟಾಗ ಈ ಅಸಮಾನತೆಯ ನಿಜವಾದ ದರ್ಶನ ಆಕೆಗಾಗಿತ್ತು. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಲ್ ಸೈನ್ಸ್(ಟಿಐಎಸ್‌ಎಸ್)ನ್ನು 2014ರಲ್ಲಿ ಪೂರ್ತಿಗೊಳಿಸಿದ...

Read More

ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್‌ರಿಗೆ ‘ಪರಮ್ ವಿಶಿಷ್ಟ್ ಸೇವಾ ಮೆಡಲ್’ ಪ್ರದಾನ

ನವದೆಹಲಿ: ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಗುರುವಾರ ಪರಮ್ ವಿಶಿಷ್ಟ್ ಸೇವಾ ಮೆಡಲ್ (ಪಿವಿಎಸ್‌ಎಂ) ಪುರಸ್ಕಾರದಿಂದ ಸನ್ಮಾನಿತರಾಗಿದ್ದಾರೆ. ಇದು ಶಾಂತಿ ಸಂದರ್ಭದಲ್ಲಿನ ಸೇವೆಗಾಗಿ ರಾಷ್ಟ್ರಪತಿಗಳು ನೀಡುವ ಅತ್ಯುನ್ನತ ಮಿಲಿಟರಿ ಅವಾರ್ಡ್ ಆಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಈ ಮೆಡಲ್‌ನ್ನು...

Read More

ಬಿಜೆಪಿಗೆ ಸೇರ್ಪಡೆಯಾದ ಸೋನಿಯಾ ಆಪ್ತ, ಕಾಂಗ್ರೆಸ್ ನಾಯಕ ಟೋಮ್ ವಡಕ್ಕನ್

ನವದೆಹಲಿ: ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ವಕ್ತಾರ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಆಪ್ತ ಎಂದು ಪರಿಗಣಿಸಲ್ಪಟ್ಟಿದ್ದ ಹಿರಿಯ ನಾಯಕ ಟೋಮ್ ವಡಕ್ಕನ್ ಅವರು ಇಂದು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಕಾಂಗ್ರೆಸ್‌ಗೆ...

Read More

96 ಮಂದಿಗೆ ಇಸ್ರೋ ಅವಾರ್ಡ್ ಪ್ರದಾನ

ಬೆಂಗಳೂರು: ಇಸ್ರೋದ ವಿವಿಧ ಯೋಜನೆಗಳಿಗೆ ಅತ್ಯುನ್ನತ ಕೊಡುಗೆಗಳನ್ನು ನೀಡಿದ 96 ಮಂದಿಗೆ ಇಸ್ರೋ ಅವಾರ್ಡ್ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಅಂತರಿಕ್ಷ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ನಾಲ್ಕು ಕೆಟಗರಿಗಳಲ್ಲಿ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ. 50 ಮಂದಿ ಯುವ ವಿಜ್ಞಾನಿ ಕೆಟಗರಿಯಲ್ಲಿ...

Read More

Recent News

Back To Top