Date : Monday, 24-04-2017
ಮುಂಬೈ : ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ ಹೆಸರಾಗಿರುವ ನಟ ಅಕ್ಷಯ್ ಕುಮಾರ್ ಇದೀಗ ಬಾಲಿವುಡ್‌ನ ಸ್ಟಂಟ್ ಕಲಾವಿದರ ಸಹಾಯಕ್ಕೆ ಧಾವಿಸಿದ್ದಾರೆ. ಕಾರ್ಡಿಯಾಕ್ ಸರ್ಜನ್ ಡಾ. ರಮಾಕಾಂತ್ ಅವರೊಂದಿಗೆ ಸೇರಿ, ಜೀವವನ್ನು ಒತ್ತೆಯಿಟ್ಟು ಸಿನಿಮಾಗಳಲ್ಲಿ ಸ್ಟಂಟ್ ಮಾಡುವ ಪುರುಷ ಮತ್ತು ಮಹಿಳಾ ಕಲಾವಿದರಿಗೆ...
Date : Monday, 24-04-2017
ನವದೆಹಲಿ : ಅಮರನಾಥ ಯಾತ್ರೆಯ ಹೆಲಿಕಾಪ್ಟರ್ ಸೇವೆಯ ಆನ್‌ಲೈನ್ ಟಿಕೆಟ್ ಮಾರಾಟ ಏಪ್ರಿಲ್ 25 ರಿಂದ ಆರಂಭವಾಗಲಿದೆ. ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಆನ್‌ಲೈನ್ ಟಿಕೆಟ್ ಮಾರಾಟ ಗ್ರಾಹಕರಿಗೆ ಲಭ್ಯವಾಗುತ್ತದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿಯ ಮುಖ್ಯ ನಿರ್ವಾಹಕ ಉಮಂಗ್ ನರುಲ್ಲಾ ತಿಳಿಸಿದ್ದಾರೆ....
Date : Monday, 24-04-2017
ಬೆಂಗಳೂರು : ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಕಾಳೇನ ಅಗ್ರಹಾರ ಕೆರೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವುದಾಗಿ ಘೋಷಿಸಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅವರು ಎಂಪಿಗಳ ಸ್ಥಳೀಯ ಪರಿಸರ ಅಭಿವೃದ್ಧಿ ಯೋಜನೆ,...
Date : Monday, 24-04-2017
ನವದೆಹಲಿ : ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜೋಂಟಿ ರೋಡ್ಸ್ ಅವರು ತಮ್ಮ ಮಗಳು ಇಂಡಿಯಾಳ ಎರಡನೇ ವರ್ಷದ ಹುಟ್ಟುಹಬ್ಬವನ್ನು ಭಾನುವಾರ ಆಚರಿಸಿದರು. ಈ ವೇಳೆ ಜೋಂಟಿ ರೋಡ್ಸ್ ಅವರು ತನ್ನ ಮಗಳ ಫೋಟೋವನ್ನು ಟ್ವಿಟರ್‌ಗೆ ಹಾಕಿದ್ದು, ಆಕೆಗೆ ಶುಭಾಶಯಗಳ ಮಹಾಪೂರವೇ...
Date : Monday, 24-04-2017
ಡಾ. ರಾಜ್‌ಕುಮಾರ್ ಎಂದೇ ಖ್ಯಾತರಾದ ಸಿಂಗನಲ್ಲೂರು ಪುಟ್ಟುಸ್ವಾಮಿ ಮುತ್ತುರಾಜ್ ಅವರ ಸ್ಮರಣಾರ್ಥ ಅಂಚೆ ಇಲಾಖೆಯು 2009 ರ ನವೆಂಬರ್ 1 ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತ್ತು. ನಟ ಸಾರ್ವಭೌಮ ಎಂದೇ ಕರೆಯಲ್ಪಡುವ ಡಾ. ರಾಜ್ ಹುಟ್ಟಿದ್ದು 1929 ರ ಏಪ್ರಿಲ್ 24 ರಂದು. ಇವರೊಬ್ಬ...
Date : Monday, 24-04-2017
ಸೂರತ್ : ಸೂರತ್ ಡೈಮಂಡ್ ಅಸೋಸಿಯೇಶನ್‌ನ ಹೆಲ್ತ್ ಕಮಿಟಿಯು ಹೆಣ್ಣು ಮಕ್ಕಳಿಗಾಗಿ ಶ್ಲಾಘನಾರ್ಹ ಯೋಜನೆಯೊಂದನ್ನು ಆರಂಭಿಸಿದ್ದು, ಇದರನ್ವಯ 50 ಹೆಣ್ಣು ಮಕ್ಕಳಿಗೆ 85 ಸಾವಿರ ರೂ. ಬಾಂಡ್ ವಿತರಿಸಿದೆ. ಈ ಮಹತ್ವದ ಯೋಜನೆಗೆ ವಿದ್ಯಾಲಕ್ಷ್ಮಿ ಯೋಜನಾ ಎಂದು ಹೆಸರಿಡಲಾಗಿದ್ದು, ಒಂದಕ್ಕಿಂತ ಹೆಚ್ಚು ಹೆಣ್ಣು...
Date : Monday, 24-04-2017
ಮುಂಬೈ : ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಸಾವರ್ಕರ್ ಅವರಿಗೆ ಭಾರತರತ್ನ ನೀಡಿ ಪುರಸ್ಕರಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ. ವಿನಾಯಕ ದಾಮೋದರ್ ಸಾವರ್ಕರ್ ಅವರ ಬರವಣಿಗೆಗಳ ಬಗ್ಗೆ ನಡೆದ ಮೂರು ದಿನಗಳ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಅವರು...
Date : Monday, 24-04-2017
ನವದೆಹಲಿ : ತನ್ನ ಇಂದಿನ ಡೂಡಲ್‌ನ್ನು ಗೂಗಲ್ ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್ ಅವರಿಗೆ ಅರ್ಪಿಸಿದೆ. 1929 ರ ಏಪ್ರಿಲ್ 24 ರಂದು ಜನಿಸಿದ ರಾಜ್‌ಕುಮಾರ್ ಕನ್ನಡದ ಅತಿ ಶ್ರೇಷ್ಠ ನಟ ಸಾರ್ವಭೌಮ. ಇವರನ್ನು ಪ್ರೀತಿಯಿಂದ ಜನ ‘ಅಪ್ಪಾಜಿ, ಅಣ್ಣಾವ್ರು’...
Date : Monday, 24-04-2017
ಶ್ರೀನಗರ : ಕಾಶ್ಮೀರದಲ್ಲಿ ಕಲ್ಲು ತೂರಾಟಕ್ಕೆ ಉತ್ತೇಜನ ನೀಡುತ್ತಿದ್ದ 300೦ ವಾಟ್ಸಾಪ್ ಗ್ರೂಪ್‌ಗಳನ್ನು ನಿಷೇಧಿಸಲಾಗಿದೆ. ಈ ಎಲ್ಲಾ ವಾಟ್ಸಾಪ್ ಗ್ರೂಪ್‌ಗಳು ತಲಾ 250 ಸದಸ್ಯರನ್ನು ಒಳಗೊಂಡಿತ್ತು. ಭಯೋತ್ಪಾದಕರ ವಿರುದ್ಧ ಎನ್‌ಕೌಂಟರ್ ನಡೆಸುವ ಭದ್ರತಾ ಪಡೆಗಳನ್ನು ಹಿಮ್ಮೆಟ್ಟಿಸಲು ಕಲ್ಲು ತೂರಾಟ ನಡೆಸುವಂತೆ ಈ ವಾಟ್ಸಾಪ್...
Date : Monday, 24-04-2017
ಲಖ್ನೋ : ಎಲ್ಲಾ ಸರ್ಕಾರಿ ಉದ್ಯೋಗಿಗಳು ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಎಲ್ಲಾ ಬ್ಲಾಕ್ ಲೆವೆಲ್‌ಗಳ ಕಚೇರಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಅಳವಡಿಸುವಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ. ಬ್ಲಾಕ್ ಲೆವೆಲ್‌ಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು...