Date : Thursday, 14-03-2019
ನವದೆಹಲಿ: ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಗುರುವಾರ ಪರಮ್ ವಿಶಿಷ್ಟ್ ಸೇವಾ ಮೆಡಲ್ (ಪಿವಿಎಸ್‌ಎಂ) ಪುರಸ್ಕಾರದಿಂದ ಸನ್ಮಾನಿತರಾಗಿದ್ದಾರೆ. ಇದು ಶಾಂತಿ ಸಂದರ್ಭದಲ್ಲಿನ ಸೇವೆಗಾಗಿ ರಾಷ್ಟ್ರಪತಿಗಳು ನೀಡುವ ಅತ್ಯುನ್ನತ ಮಿಲಿಟರಿ ಅವಾರ್ಡ್ ಆಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಈ ಮೆಡಲ್‌ನ್ನು...
Date : Thursday, 14-03-2019
ನವದೆಹಲಿ: ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ವಕ್ತಾರ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಆಪ್ತ ಎಂದು ಪರಿಗಣಿಸಲ್ಪಟ್ಟಿದ್ದ ಹಿರಿಯ ನಾಯಕ ಟೋಮ್ ವಡಕ್ಕನ್ ಅವರು ಇಂದು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಕಾಂಗ್ರೆಸ್‌ಗೆ...
Date : Thursday, 14-03-2019
ಬೆಂಗಳೂರು: ಇಸ್ರೋದ ವಿವಿಧ ಯೋಜನೆಗಳಿಗೆ ಅತ್ಯುನ್ನತ ಕೊಡುಗೆಗಳನ್ನು ನೀಡಿದ 96 ಮಂದಿಗೆ ಇಸ್ರೋ ಅವಾರ್ಡ್ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಅಂತರಿಕ್ಷ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ನಾಲ್ಕು ಕೆಟಗರಿಗಳಲ್ಲಿ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ. 50 ಮಂದಿ ಯುವ ವಿಜ್ಞಾನಿ ಕೆಟಗರಿಯಲ್ಲಿ...
Date : Thursday, 14-03-2019
ನವದೆಹಲಿ: ಚೀನಾದೊಂದಿಗಿನ ರಾಜತಾಂತ್ರಿಕತೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ದುರ್ಬಲ ಎಂದು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ ಪ್ರಹಾರ ನಡೆಸಿದ್ದಾರೆ. ‘ನಿಮ್ಮ ಮುತ್ತಜ್ಜ ಭಾರತವನ್ನು ನಿರ್ಲಕ್ಷ್ಯಿಸಿ ಚೀನಾಗೆ ಉಡುಗೊರೆ ನೀಡದೇ ಇರುತ್ತಿದ್ದರೆ ಇಂದು ಚೀನಾ ವಿಶ್ವಸಂಸ್ಥೆಯ...
Date : Thursday, 14-03-2019
ನವದೆಹಲಿ: ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾಪಕ್ಕೆ ಚೀನಾ ಅಡ್ಡಿಪಡಿಸಿದ್ದು ಭಾರತೀಯರನ್ನು ಕೆರಳಿಸಿದೆ. ಇದೀಗ ಟ್ವಿಟರ್‌ನಲ್ಲಿ ಭಾರತೀಯರು ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ....
Date : Thursday, 14-03-2019
ನವದೆಹಲಿ: ಡಿಜಿಟಲ್ ಚಾನೆಲ್ Eros Now ಒಂದು ಐಕಾನಿಕ್ ವೆಬ್ ಸಿರೀಸ್‌ನ್ನು ಹೊರತರಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಆಧರಿಸಿದ ವೆಬ್ ಸಿರೀಸ್ ಇದಾಗಿದ್ದು, ಮುಂದಿನ ತಿಂಗಳೇ ಬಿಡುಗಡೆಗೊಳ್ಳಲಿದೆ. ಓ ಮೈ ಗಾಡ್, 102 ನಾಟ್ ಔಟ್‌ನಂತಹ ಹಿಟ್‌ಗಳನ್ನು ನೀಡಿದ ಉಮೇಶ್...
Date : Thursday, 14-03-2019
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ, ಭಾರತವನ್ನು ಜಾಗತಿಕ ಉತ್ಪಾದನೆಯ ಮತ್ತು ವಿನ್ಯಾಸದ ಕೇಂದ್ರವನ್ನಾಗಿ ಪರಿವರ್ತಿಸುವ ಸಲುವಾಗಿ 2014ರ ಸೆಪ್ಟಂಬರ್‌ನಲ್ಲಿ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಆರಂಭಿಸಿದರು. ಭಾರತದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಲು ಉತ್ಪಾದಕರಿಗೆ ಉತ್ತೇಜನವನ್ನು ನೀಡುವ ಸಲುವಾಗಿ, ಕೆಲವು ತಡೆಯೊಡ್ಡಬಲ್ಲಂತಹ ನೀತಿ...
Date : Thursday, 14-03-2019
ಬೆಂಗಳೂರು: ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಶಿಕ್ಷಣ ಸಂಬಂಧಿತ ಮೂಲಭೂತ ಸೌಕರ್ಯಗಳನ್ನು ವೃದ್ಧಿಸುವ ಸಲುವಾಗಿ, ರಿಯಲ್ ಎಸ್ಟೇಟ್ ದೈತ್ಯ ‘ಎಂಬೆಝೀ ಗ್ರೂಪ್’ ರಾಜ್ಯ ಸರಕಾರದೊಂದಿಗೆ ಕೈ ಜೋಡಿಸಲು ನಿರ್ಧರಿಸಿದೆ. ಶಿಕ್ಷಣ ಇಲಾಖೆ ಮತ್ತು ಎಂಬೆಝೀ ಗ್ರೂಪ್‌ನ ನಡುವೆ ಇದಕ್ಕೆ ಸಂಬಂಧಿಸಿದ ತಿಳುವಳಿಕೆಯ ಒಪ್ಪಂದಕ್ಕೆ ಸಹಿ...
Date : Thursday, 14-03-2019
ಬೆಂಗಳೂರು: ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜೀ ಅವರು ವಿಶ್ವದ ಇಬ್ಬರು ಅತೀದೊಡ್ಡ ದಾನಿಗಳಾದ ಬಿಲ್‌ಗೇಟ್ಸ್ ಮತ್ತು ವಾರನ್ ಬಫೆಟ್ ಅವರುಗಳಿಗೆ ತೀವ್ರವಾದ ಸ್ಪರ್ಧೆಯೊಡ್ಡಲು ಸಜ್ಜಾಗಿದ್ದಾರೆ. ತಮ್ಮ ಸಮಾಜಸೇವಾ ಕಾರ್ಯಗಳಿಗಾಗಿನ ದಾನವನ್ನು ರೂ.52,750 ಕೋಟಿಯಷ್ಟು ಹೆಚ್ಚಳ ಮಾಡಲು ಅವರು ನಿರ್ಧರಿಸಿದ್ದಾರೆ. ಅಂದರೆ ಸಂಸ್ಥೆಯಲ್ಲಿನ...
Date : Thursday, 14-03-2019
ನವದೆಹಲಿ: ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗಾಗಿ, ದಿವ್ಯಾಂಗರಿಗಾಗಿ ’ಮನೆಬಾಗಿಲಿಗೆ ಬ್ಯಾಂಕಿಂಗ್’ ಸೇವೆಯನ್ನು ಆರಂಭಿಸಿದೆ. ದೃಷಿ ಹೀನತೆಯ ಸಮಸ್ಯೆಯುಳ್ಳವರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಕೆವೈಸಿ-ಕಾಂಪ್ಲಿಯಂಟ್ ಅಕೌಂಟ್ ಹೊಂದಿದವರು, ಬ್ಯಾಂಕ್‌ನೊಂದಿಗೆ ಮೊಬೈಲ್ ಫೋನ್ ನೋಂದಣಿ ಮಾಡಿಕೊಂಡಿರುವವರು ಮತ್ತು ಮನೆಯ 5 ಕಿಲೋಮೀಟರ್ ವ್ಯಾಪ್ತಿಯೊಳಗೆ ಬ್ಯಾಂಕ್...