News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಭಾರತೀಯರು ಸಹಿಸಲಾರರು

16 ವರ್ಷದ ಗ್ರೆಟಾ ಥನ್‌ಬರ್ಗ್ ನೇತೃತ್ವದ ಹೋರಾಟ ಮತ್ತು ರಚನಾತ್ಮಕವಲ್ಲದ ಹವಾಮಾನ ಬದಲಾವಣೆಯ ವಿರುದ್ಧದ ಚಳುವಳಿಯಿಂದ ಜಗತ್ತು ಬಸವಳಿದಿದೆ. ಹವಾಮಾನ ಬದಲಾವಣೆ ಹೆಸರಿನಲ್ಲಿ ಸರ್ಕಾರಗಳನ್ನು ಕೆಳಗಿಳಿಸುವ ಪ್ರಯತ್ನದಲ್ಲಿರುವ ಎಡ-ಉದಾರವಾದಿ ಲಾಬಿಯ ಕೈಗೊಂಬೆಯಾಗಿ ಗ್ರೆಟಾ ಕಾಣುತ್ತಿದ್ದಾಳೆ. CO2 ಮಾಲಿನ್ಯಕಾರಕಗಳ ತಲಾ ದತ್ತಾಂಶಗಳತ್ತ ನೋಟ ಬೀರಿದರೆ ಕೆಲವೊಂದು...

Read More

ಏಕತಾ ಪ್ರತಿಮೆಗೆ ದೇವೇಗೌಡರ ಭೇಟಿ : ಹರ್ಷ ವ್ಯಕ್ತಪಡಿಸಿದ ಮೋದಿ

ನವದೆಹಲಿ: ದೇಶದ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ಗುಜರಾತಿನ ಏಕತಾ ಪ್ರತಿಮೆಗೆ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರ ಈ ಭೇಟಿಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. “ನಮ್ಮ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಅವರು ಏಕತಾ...

Read More

ದೇಶದ ಜನತೆಗೆ ದುರ್ಗಾಷ್ಟಮಿ ಶುಭ ಕೋರಿದ ಮೋದಿ, ಕೋವಿಂದ್

ನವದೆಹಲಿ: ನವರಾತ್ರಿಯ 8ನೇ ದಿನವಾದ ಇಂದು ದೇಶದಾದ್ಯಂತ ದುರ್ಗಾಷ್ಟಮಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ರಾಷ್ಟ್ರಪತಿಗಳು ಹಿಂದಿ, ಇಂಗ್ಲಿಷ್ ಮತ್ತು ಬಂಗಾಳಿ ಭಾಷೆಯಲ್ಲಿ ಟ್ವಿಟರ್...

Read More

ಸುರಕ್ಷಿತ, ಲಘು, ಅಗ್ಗದ ‘ಮೇಡ್ ಇನ್ ಇಂಡಿಯಾ’ ಗುಂಡು ನಿರೋಧಕ ಜಾಕೆಟ್ ಪ್ರದರ್ಶನ

ನವದೆಹಲಿ: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ‘ಮೇಕ್ ಇನ್ ಇಂಡಿಯಾ’ದಡಿ ನಿರ್ಮಾಣಗೊಂಡಿರುವ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ಪ್ರದರ್ಶಿಸಿದ್ದಾರೆ. ಈ ವೇಳೆ ಮಾತನಾಡಿದ ಸಚಿವರು, “ಅಮೆರಿಕ, ಯುನೈಟೆಡ್ ಕಿಂಗ್ಡಮ್ ಮತ್ತು...

Read More

ಯೋಧರ ಕುಟುಂಬಕ್ಕೆ ನೀಡಲಾಗುವ ಯುದ್ಧ ದುರ್ಘಟನಾ ನೆರವನ್ನು 4 ಪಟ್ಟು ಏರಿಸಿದ ಕೇಂದ್ರ

ನವದೆಹಲಿ: ನರೇಂದ್ರ ಮೋದಿ ಸರ್ಕಾರವು ಸೇನೆಯ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿದೆ. ಯುದ್ಧದ ಸಂದರ್ಭದಲ್ಲಿ ನಡೆಯುವ ದುರ್ಘಟನೆಯ ವೇಳೆ ಯೋಧರ ಕುಟುಂಬಿಕರಿಗೆ ನೀಡುವ ಹಣಕಾಸು ನೆರವಿನ ಪ್ರಮಾಣವನ್ನು ರೂ. 2 ಲಕ್ಷದಿಂದ ರೂ. 8 ಲಕ್ಷಕ್ಕೆ ಹೆಚ್ಚಳಗೊಳಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್...

Read More

ಮೋದಿ, ಶೇಖ್ ಹಸೀನಾ ನಡುವೆ ದ್ವಿಪಕ್ಷೀಯ ಮಾತುಕತೆ : 7 ಒಪ್ಪಂದಗಳಿಗೆ ಸಹಿ

ನವದೆಹಲಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನವದೆಹಲಿಯಲ್ಲಿ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಿದ್ದಾರೆ. ಉಭಯ ದೇಶಗಳ ನಡುವಣ ಸಂಬಂಧಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಉಭಯ ನಾಯಕರು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. 10 ದಿನಗಳೊಳಗೆ ಪ್ರಧಾನಿ ಮೋದಿ...

Read More

ತೆರಿಗೆ ಪಾವತಿ ಶಿಕ್ಷೆಯಲ್ಲ, ಆದಾಯದ ಒಂದು ಭಾಗವನ್ನು ದೇಶದ ಒಳಿತಿಗಾಗಿ ನೀಡುವುದು : ನಿರ್ಮಲಾ ಸೀತಾರಾಮನ್

ಹುಬ್ಬಳ್ಳಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು, ” ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ವೃತ್ತಿಯನ್ನು ತ್ಯಾಗ ಮಾಡಿದ್ದಾರೆ. ನಾವು ನಿಮ್ಮ ಬಳಿ ಅಂತಹ ಮಹಾನ್...

Read More

ಎಕಾನಮಿ ಕ್ಲಾಸಿನಲ್ಲಿ ಪ್ರಯಾಣಿಸಿದ ಕೆ. ಸಿವನ್ : ಸಹ ಪ್ರಯಾಣಿಕರಿಂದ ಹೃದಯಸ್ಪರ್ಶಿ ಸ್ವಾಗತ

ನವದೆಹಲಿ: ಭಾರತೀಯ ಸಂಶೋಧನಾ ಸಂಸ್ಥೆ ಇಸ್ರೋ ಮುಖ್ಯಸ್ಥ ಕೆ.ಸಿವನ್ ಅವರು ಖಾಸಗಿ ವಿಮಾನದಲ್ಲಿ ಎಕಾನಮಿ ಕ್ಲಾಸ್­ನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ವಿಮಾನದಲ್ಲಿದ್ದ ಅವರ ಸಹ ಪ್ರಯಾಣಿಕರು ಅವರಿಗೆ ಹೃದಯಸ್ಪರ್ಶಿ ಸ್ವಾಗತವನ್ನು ನೀಡಿದ್ದಾರೆ. ಸಿವನ್ ಅವರೊಂದಿಗೆ ಸಂವಾದಗಳನ್ನು ನಡೆಸಿದ್ದಾರೆ. ಈ ಬಗೆಗಿನ ವೀಡಿಯೋ...

Read More

ಭಾರತದ 12 ಪ್ರವಾಸಿ ತಾಣಗಳಿಗಾಗಿ ‘ಆಡಿಯೋ ಒಡಿಗೊಸ್’ ಆ್ಯಪ್ ಬಿಡುಗಡೆ

ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು  ಭಾರತದ 12  ಪ್ರವಾಸಿ ತಾಣಗಳಿಗಾಗಿ ‘ಆಡಿಯೋ ಒಡಿಗೊಸ್’ ಎಂಬ ಬಹುಭಾಷಾ ಆಡಿಯೊ ಗೈಡ್ ಅಪ್ಲಿಕೇಶನ್ ಸೇವೆಯನ್ನು ಪ್ರಾರಂಭಿಸಿದೆ. ಇಂಗ್ಲಿಷ್, ಜಪಾನೀಸ್, ಕೊರಿಯನ್ ಮತ್ತು ಸ್ಥಳೀಯ ಭಾಷೆಗಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ದೃಶ್ಯಗಳು ಮತ್ತು ವಾಯ್ಸ್ ಓವರ್...

Read More

ಪ್ಲಾಸ್ಟಿಕ್ ಸಮಸ್ಯೆ ನಿವಾರಿಸುವುದೇ ಸ್ವಚ್ಛ ಭಾರತ ಯೋಜನೆಯ ಮುಂದಿನ ಗುರಿ

ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಮೋದಿ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ನೈರ್ಮಲ್ಯ ಯೋಜನೆ ‘ಸ್ವಚ್ಛ ಭಾರತ’ವನ್ನು ಪರಿಷ್ಕರಿಸುತ್ತಿದೆ, ಗುರಿಗಳನ್ನು ನವೀಕರಿಸುತ್ತಿದೆ. ಮುಂದಿನ ಹಂತದ ನೈರ್ಮಲ್ಯ ಯೋಜನೆಯು 2029ರವರೆಗೂ ಮುಂದುವರೆಯುವ ನಿರೀಕ್ಷೆ ಇದೆ ಎಂಬುದನ್ನು ಸರ್ಕಾರದ ಕಾರ್ಯತಂತ್ರಗಳು ತೋರಿಸುತ್ತಿವೆ. ಸ್ವಚ್ಛ ಭಾರತ ಅಭಿಯಾನದ...

Read More

Recent News

Back To Top