Date : Friday, 06-09-2019
ಕೊರಿಯಾ : ವಿಶ್ವದ ಯಾವುದೇ ದೇಶ ಭಯೋತ್ಪಾದನೆಯಿಂದ ಸುರಕ್ಷಿತವಾಗಿಲ್ಲ. ವಿಶ್ವಸಂಸ್ಥೆ ಮತ್ತು ಇತರ ವೇದಿಕೆಗಳ ಮೂಲಕ ಭಾರತವು ದ್ವಿಪಕ್ಷೀಯವಾಗಿ, ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಭಯೋತ್ಪಾದನೆ ನಿಗ್ರಹದ ಸಹಕಾರವನ್ನು ಸಕ್ರಿಯವಾಗಿ ಅನುಸರಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಭಯೋತ್ಪಾದನೆಯ ಕಾರಣೀಕರ್ತರನ್ನು ಸದೆಬಡಿಯಲು...
Date : Friday, 06-09-2019
ವ್ಲಾಡಿವೋಸ್ಟೋಕ್: ಪ್ರಧಾನಿ ನರೇಂದ್ರ ಮೋದಿಯವರು ಫೋಟೋ ಸೆಷನ್ ವೇಳೆ ತಮಗಾಗಿ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿದ್ದ ಸೋಫಾವನ್ನು ಬದಿಗಿರಿಸಿ ಎಲ್ಲರಂತೆ ಕುರ್ಚಿಯಲ್ಲಿ ಕುಳಿತುಕೊಂಡು ಫೋಸ್ ನೀಡಿದ್ದಾರೆ. ಈ ಮೂಲಕ ತನ್ನ ಸರಳ ವ್ಯಕ್ತಿತ್ವವನ್ನು ಮತ್ತೊಮ್ಮೆ ಅನಾವರಣಗೊಳಿಸಿದ್ದಾರೆ. ಮೋದಿಯವರನ್ನು ಫೋಟೋ ಸೆಷನ್ಗಾಗಿ ಅಧಿಕಾರಿಗಳು ಸ್ವಾಗತಿಸುತ್ತಾರೆ....
Date : Thursday, 05-09-2019
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ನವದೆಹಲಿಯಲ್ಲಿ 46 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಅನನ್ಯ ಕೊಡುಗೆಯನ್ನು ನೀಡಿದ, ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಿದ ಮತ್ತು ವಿದ್ಯಾರ್ಥಿಗಳ ಜೀವನವನ್ನು ಸಮೃದ್ಧಗೊಳಿಸಿದ ಶಿಕ್ಷಕರನ್ನು ಗೌರವಿಸಲು ಶಿಕ್ಷಕರ ದಿನದಂದು ಶ್ರೇಷ್ಠ ಶಿಕ್ಷಕರಿಗೆ...
Date : Thursday, 05-09-2019
ನವದೆಹಲಿ: ಭಾರತೀಯ ನೌಕಾಪಡೆಯ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ, 10 ಬೋಯಿಂಗ್ P8I ಕಡಲ ಗಸ್ತು ಏರ್ಕ್ರಾಫ್ಟ್ಗಳನ್ನು ಖರೀದಿಸಲು ಭಾರತವು ಅಮೆರಿಕಾದೊಂದಿಗೆ 1 3.1 ಬಿಲಿಯನ್ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ವರದಿಯ ಪ್ರಕಾರ, ಮುಂದಿನ ವಾರ ಈ ಕಡಲ ಗಸ್ತು...
Date : Thursday, 05-09-2019
ಶಿವಮೊಗ್ಗ: ಫೌಂಟೇನ್ ಪೆನ್ನಿನ ಯುಗದ ನೆನಪುಗಳನ್ನು ಮರಳಿ ತರುವ ಉದ್ದೇಶದಿಂದ, ಶಿವಮೊಗ್ಗ ಜಿಲ್ಲೆಯ ಹಾವಿನಹಳ್ಳಿ ಗ್ರಾಮದ ಆಚಾರಿ ಕೃಷ್ಣಮೂರ್ತಿ ಆಚಾರ್ ಅವರು 19.5 ಅಡಿ ಉದ್ದದ ಮರದ ಪೆನ್ನನ್ನು ಕೆತ್ತಿದ್ದಾರೆ. ಈ ಪೆನ್ ಮಾದರಿಯು 250 ಕೆಜಿ ತೂಗುತ್ತದೆ. ಪ್ರದರ್ಶನಕ್ಕೆ ಇದನ್ನು...
Date : Thursday, 05-09-2019
ನವದೆಹಲಿ: ಭಾರತೀಯ ರೈಲ್ವೇಯ ಟಿಕೆಟಿಂಗ್ ಅಂಗಸಂಸ್ಥೆ ಐಆರ್‌ಸಿಟಿಸಿ ವತಿಯಿಂದ ನಿರ್ವಹಿಸಲ್ಪಡುವ ಭಾರತದ ಮೊದಲ ಖಾಸಗಿ ರೈಲು ನವರಾತ್ರಿ ಸಮಯದಲ್ಲಿ ತನ್ನ ಮೊದಲ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಈ ರೈಲಿನಲ್ಲಿ ವಿಮಾನದ ಮಾದರಿಯ ಸೌಲಭ್ಯಗಳು ಪ್ರಯಾಣಿಕರಿಗೆ ಸಿಗಲಿವೆ. ಇಂಡಿಯನ್ ರೈಲ್ವೇ ಕ್ಯಾಟರಿಂಗ್...
Date : Thursday, 05-09-2019
ನವದೆಹಲಿ: ರಷ್ಯಾದ ಫಾರ್ ಈಸ್ಟ್ ರೀಜನ್ ಅಭಿವೃದ್ಧಿಗಾಗಿ $1 ಬಿಲಿಯನ್ ಸಾಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಘೋಷಣೆ ಮಾಡಿದ್ದಾರೆ. ಇನ್ನೊಂದು ದೇಶದ ನಿರ್ದಿಷ್ಟ ಪ್ರದೇಶದ ಅಭಿವೃದ್ಧಿಗೆ ಭಾರತ ಸಾಲವನ್ನು ನೀಡುತ್ತಿರುವುದು ಇದೇ ಮೊದಲು. ರಷ್ಯಾದ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ ಐದನೇ...
Date : Thursday, 05-09-2019
ಚಿತ್ತೂರ್: ಆಂಧ್ರಪ್ರದೇಶದ ತುಮ್ಮಲಗುಂಟ ಗ್ರಾಮದಲ್ಲಿ ಸುಮಾರು 2 ಲಕ್ಷ ಬಳೆಗಳಿಂದ ತಯಾರಿಸಲ್ಪಟ್ಟ 30 ಅಡಿ ಎತ್ತರದ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾನೆ. ಬಳೆ ಗಣೇಶನ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಬಳೆ ಗಣೇಶನನ್ನು ವಿನ್ಯಾಸಗೊಳಿಸಲು ಮೂವತ್ತು ಕಲಾವಿದರು 15 ದಿನಗಳ ಕಾಲ...
Date : Thursday, 05-09-2019
ನವದೆಹಲಿ: ವರ್ಲ್ಡ್ ಟ್ರಾವೆಲ್ ಆ್ಯಂಡ್ ಟೂರಿಸಂ ಕಾಂಪಿಟೀಟಿವ್ನೆಸ್ ಇಂಡೆಕ್ಸ್ನಲ್ಲಿ ಭಾರತವು ಆರು ಸ್ಥಾನಗಳ ಏರಿಕೆಯನ್ನು ಕಂಡಿದೆ ಎಂದು ಡಬ್ಲ್ಯುಇಎಫ್ ವರದಿ ತಿಳಿಸಿದೆ. ಭಾರತದ ಶ್ರೇಯಾಂಕವು 40 ರಿಂದ 34 ನೇ ಸ್ಥಾನಕ್ಕೆ ಸುಧಾರಿಸಿದೆ, ಇದು ವರದಿಯಲ್ಲಿ ಸ್ಥಾನ ಪಡೆದ ಉಳಿದ ದೇಶಗಳಿಗೆ ಹೋಲಿಸಿದರೆ ಅತ್ಯುತ್ತಮ...
Date : Thursday, 05-09-2019
ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಅತ್ಯಂತ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ತಮ್ಮ ಕಾರ್ಯಕ್ಕೆ ಯಶಸ್ಸನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ವಿಭಿನ್ನ ಪ್ರತಿಭಟನೆಯ ಫಲವಾಗಿ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಂಡಿ ಮುಚ್ಚುವ ಕಾರ್ಯವನ್ನು ಮಾಡಿದ್ದಾರೆ....