News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶಬರಿಮಲೆ, ನಂಬಿಕೆ ಮತ್ತು ನ್ಯಾಯಾಲಯ

ಶಬರಿಮಲೆಯ ಬಗೆಗೆನ ಸುಪ್ರೀಂಕೋರ್ಟ್ ಮೂಲ ಆದೇಶದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾಯಾಧೀಶೆ ಇಂದು ಮಲ್ಹೋತ್ರ ಅವರು ತೀರ್ಪಿನ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದರು. ಅದೇನೆಂದರೆ “ಧರ್ಮದ ವಿಷಯಗಳಲ್ಲಿ ವೈಚಾರಿಕತೆಯ ಕಲ್ಪನೆಗಳನ್ನು ಆಹ್ವಾನಿಸಲಾಗುವುದಿಲ್ಲ” ಎಂದು. ಅವರ ಮಾತು ಅಪ್ಪಟ ನಿಜ. ನಿಜವಾದ ಮಾತುಗಳನ್ನು ಎಂದಿಗೂ ಹೇಳಲಾಗುವುದಿಲ್ಲ ಎಂಬ ಮಾತಿದೆ. ಪವಿತ್ರ...

Read More

ನ. 17 ರಿಂದ ಡಿಡಿಯಲ್ಲಿ ಪ್ರಸಾರವಾಗಲಿದೆ ಸೇವಾ ಕಾರ್ಯ ಆಧಾರಿತ ‘ಸಮರ್ಪಣಾ’ ಧಾರವಾಹಿ

ನವದೆಹಲಿ: ಸೇವೆ ಭಾರತದ ಪರಂಪರೆ. ಸ್ವಂತ ಸುಖವನ್ನು ಬಯಸದೆ, ಸಮಾಜದ ಹಿತದೃಷ್ಟಿಯಿಂದಲೇ ಜೀವನದ ಸಾರ್ಥಕತೆಯನ್ನು ಪಡೆಯುವುದು,  ನಿಸ್ವಾರ್ಥ ಮನೋಭಾವವನ್ನು ಹೊಂದುವುದು,  ಅನಾಮಧೇಯರಾಗಿ ಉಳಿಯುವುದು ಮತ್ತು ಜೀವಿತಾವಧಿಯವರೆಗೂ ಕೆಲಸ ಮಾಡುವುದು ಯಾವಾಗಲೂ ಭಾರತೀಯ ಸೇವಾ ಸಾಧಕನ ವಿಶೇಷತೆಯಾಗಿರುತ್ತದೆ. ವಿವಿಧ ಸಾಮಾಜ ಸೇವಾ ಸಂಸ್ಥೆಗಳು ನಮ್ಮ ಸಮಾಜದಲ್ಲಿ...

Read More

ಇಂಡೋನೇಷ್ಯಾದ ಹಿಂದೂ ದೇಗುಲದಲ್ಲಿ 1,163 ವರ್ಷಗಳ ಬಳಿಕ ಅಭಿಷೇಕ

ಜಕಾರ್ತ: ಇಂಡೋನೇಷ್ಯಾದ ಪ್ರಂಬನನ್ ದೇಗುಲದಲ್ಲಿ 1,163 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನವೆಂಬರ್ 12ರಂದು ಅಭಿಷೇಕ ಸಮಾರಂಭವು ನೆರವೇರಿತು. ಇದರಲ್ಲಿ ಇಂಡೋನೇಷ್ಯಾದಾದ್ಯಂತದ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದು ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯವಾಗಿದೆ ಮತ್ತು ಆಗ್ನೇಯ ಏಷ್ಯಾದ ಎರಡನೇ ಅತಿ ದೊಡ್ಡ ದೇಗುಲವಾಗಿದೆ. ದೇವಾಲಯದ ಸ್ಥಳವನ್ನು...

Read More

ಇಂದು ರಾಷ್ಟ್ರೀಯ ಪತ್ರಿಕಾ ದಿನ

ನವದೆಹಲಿ: ರಾಷ್ಟ್ರೀಯ ಪತ್ರಿಕಾ ದಿನವನ್ನು ಪ್ರತಿ ವರ್ಷ ನವೆಂಬರ್ 16 ರಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ದಿನವು ಭಾರತದಲ್ಲಿ ಸ್ವತಂತ್ರ ಮತ್ತು ಜವಾಬ್ದಾರಿಯುತ ಪತ್ರಿಕಾ ಇರುವಿಕೆಯನ್ನು ಸೂಚಿಸುತ್ತದೆ. ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಎಂದು ಕರೆಯಲಾಗುತ್ತದೆ. ಸ್ವತಂತ್ರ ಮಾಧ್ಯಮವು ದೇಶದ ಬೆಳವಣಿಗೆಗೆ ಪೂರಕವಾಗಿದೆ....

Read More

ಅಭಿವೃದ್ಧಿ ಹಂತದಲ್ಲಿರುವ HTT-40 ತರಬೇತು ವಿಮಾನದಲ್ಲಿ ಹಾರಾಡಿದ ವಾಯುಸೇನಾ ಮುಖ್ಯಸ್ಥ

ನವದೆಹಲಿ: ರಕ್ಷಣೆಯ ದೇಶೀಕರಣಕ್ಕೆ ಬಲವಾದ ಬೆಂಬಲವನ್ನು ನೀಡುತ್ತಿರುವ ವಾಯುಸೇನಾ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಅಭಿವೃದ್ಧಿಗೊಳ್ಳುತ್ತಿರುವ ಹಂತದಲ್ಲಿ ಇರುವ ಎಚ್‌ಟಿಟಿ -40 ತರಬೇತುದಾರ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. “ಎಸಿಎಂ ಆರ್­ಕೆಸ್ ಭದೌರಿಯಾ, ಸಿಎಎಸ್ ಎಚ್‌ಟಿಟಿ 40ನಲ್ಲಿ ಹಾರಾಟ ನಡೆಸಿದ್ದಾರೆ...

Read More

ತೆಲಂಗಾಣದಲ್ಲಿ ‘ಮಕ್ಕಳ ಸ್ನೇಹಿ’ ಪೊಲೀಸ್ ಠಾಣೆ ಉದ್ಘಾಟನೆ

ಹೈದರಾಬಾದ್: ತೆಲಂಗಾಣದ ಮೊದಲ ‘ಮಕ್ಕಳ ಸ್ನೇಹಿ’ ಪೊಲೀಸ್ ಠಾಣೆಯು ಶುಕ್ರವಾರ ರಾಚಕೊಂಡ ಮೆಡಿಪಲ್ಲಿ ಠಾಣೆಯಲ್ಲಿ ಕಾರ್ಯಾರಂಭಗೊಂಡಿದೆ. ಭವಿಷ್ಯದಲ್ಲಿ ಪೊಲೀಸ್ ಆಯುಕ್ತನಾಗಲು ಬಯಸುತ್ತಿರುವ 7 ವರ್ಷದ ಡಿ.ಇಶಾನ್ ಎಂಬ ಬಾಲಕ ಈ ಠಾಣೆಯನ್ನು ಉದ್ಘಾಟನೆಗೊಳಿಸಿದ್ದಾನೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಐಪಿಎಸ್ ಅಧಿಕಾರಿ ಮಹೇಶ್ ಭಾಗವತ್, ರಾಚಕೊಂಡ  ಆಯುಕ್ತ...

Read More

ಸಿಆರ್‌ಪಿಎಫ್ ಯೋಧರ ಕುಂದುಕೊರತೆ ಪರಿಹರಿಸುವಂತೆ ಅಧಿಕಾರಿಗಳಿಗೆ ಅಮಿತ್ ಶಾ ಕರೆ

ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಕೇಂದ್ರ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಹುತಾತ್ಮರ ಕುಟುಂಬಗಳ ಮೂಲ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ವ್ಯವಸ್ಥಿತವಾಗಿ ಪರಿಹರಿಸಲು ಡಾಟಾಬೇಸ್ ಅನ್ನು ನಿರ್ವಹಿಸುವ ಅಗತ್ಯವನ್ನು ಒತ್ತಿ...

Read More

ಸಂಸತ್ತಿನ ಆವರಣದೊಳಗಡೆ ಸಂಚಾರಕ್ಕಾಗಿ ಇ-ವಾಹನ ಸಾರಿಗೆ ವ್ಯವಸ್ಥೆ ಆರಂಭ

ನವದೆಹಲಿ: ಸಂಸತ್ತಿನ ಆವರಣದ ಒಳಗಡೆ ಸದಸ್ಯರುಗಳ ಸಂಚಾರಕ್ಕಾಗಿ ಎರಡು ಇ-ವೆಹ್ಹಿಕಲ್ ಟ್ರಾನ್ಸ್­ಪೋರ್ಟ್ ಫೆಸಿಲಿಟಿಯನ್ನು ಆರಂಭಿಸಲಾಗಿದೆ.   ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮಾ ಅವರು ಶುಕ್ರವಾರ ಇದಕ್ಕೆ ಚಾಲನೆಯನ್ನು ನೀಡಿದರು. ರಾಜ್ಯಸಭಾ ಸಭಾಪತಿ ಮತ್ತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇ-ವಾಹನಗಳನ್ನು ಪರಿಶೀಲನೆ ನಡೆಸಿದರು. ಈ...

Read More

RCEPಯಿಂದ ಹೊರಗುಳಿಯಲು ನಿರ್ಧರಿಸಿದ್ದು ರಾಷ್ಟ್ರದ ಆರ್ಥಿಕ ಹಿತಾಸಕ್ತಿಗಾಗಿ : ರಾಜನಾಥ್ ಸಿಂಗ್

ಇಟಾನಗರ್: ರಾಷ್ಟ್ರದ, ಅದರಲ್ಲೂ ವಿಶೇಷವಾಗಿ ಈಶಾನ್ಯದ ಆರ್ಥಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿತ್ವದಿಂದ (ಆರ್‌ಸಿಇಪಿ) ಹೊರಗುಳಿಯುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡರು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಮಾತನಾಡಿದ ರಾಜನಾಥ್...

Read More

ನ. 16 ರಂದು ಕಾಂಗ್ರೆಸ್­ನ ರಫೆಲ್ ಹೇಳಿಕೆ ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದೆ ಬಿಜೆಪಿ

ನವದೆಹಲಿ: ರಫೇಲ್ ಒಪ್ಪಂದ ವಿಷಯದಲ್ಲಿ ದೇಶವನ್ನು ದಾರಿತಪ್ಪಿಸುವ ಕಾರ್ಯ ಮಾಡಿದ್ದ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದೇಶಾದ್ಯಂತ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದೆ. ನ. 16 ರಂದು ದೇಶವ್ಯಾಪಿಯಾಗಿ ಪ್ರತಿಭಟನೆ ನಡೆಯಲಿದೆ. ರಫೇಲ್ ಕುರಿತ ತನ್ನ...

Read More

Recent News

Back To Top