Date : Wednesday, 18-12-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 21 ರಂದು ದೆಹಲಿಯ ಪ್ರವಾಸಿ ಭಾರತೀಯ ಕೇಂದ್ರ ಸಭಾಂಗಣದಲ್ಲಿ ತಮ್ಮ ಸಚಿವರ ಸಭೆಯನ್ನು ನಡೆಸುತ್ತಿದ್ದಾರೆ. ಈ ಮೊದಲು ಸಭೆಯನ್ನು ಗಾರ್ವಿ ಗುಜರಾತ್ ಭವನದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಇದೀಗ ಸಭೆಯನ್ನು ರಿಜಾಲ್ ಮಾರ್ಗ ಚಾಣಕ್ಯಪುರಿಯಲ್ಲಿರುವ...
Date : Wednesday, 18-12-2019
ನವದೆಹಲಿ: ಮಧ್ಯಮ ಶ್ರೇಣಿಯ ರಾಮ್‌ಜೆಟ್ ಸೂಪರ್ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳ ಒಪ್ಪಂದಕ್ಕೆ ಮುಂದಿನ ವರ್ಷದ ಆರಂಭದಲ್ಲಿ ಭಾರತದೊಂದಿಗೆ ಸಹಿ ಮಾಡಲಾಗುವುದು ಎಂದು ಫಿಲಿಪೈನ್ಸ್‌ನ ರಾಷ್ಟ್ರೀಯ ರಕ್ಷಣಾ ಇಲಾಖೆ (ಡಿಎನ್‌ಡಿ)ಯ ಕಾರ್ಯದರ್ಶಿ ದೃಢಪಡಿಸಿದ್ದಾರೆ ಎಂದು ಫಿಲಿಪೈನ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಡಿಎನ್‌ಡಿ...
Date : Wednesday, 18-12-2019
ಲಂಡನ್ : ಭಾರತೀಯ ಮೂಲದ ಯುಕೆ ಹೌಸ್ ಆಫ್ ಕಾಮನ್ಸ್ ಪ್ರತಿನಿಧಿಗಳಾದ ಅಲೋಕ್ ಶರ್ಮಾ, ರಿಷಿ ಸುನಕ್ ಅವರು ಯುಕೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣ ವಚನವನ್ನು ಸ್ವೀಕರಿಸಿದರು. ಬ್ರಿಟಿಷ್ ಸಂಪುಟ ಸಚಿವ ಅಲೋಕ್ ಶರ್ಮಾ ಮತ್ತು ಖಜಾನೆಯ...
Date : Tuesday, 17-12-2019
ನವದೆಹಲಿ: ಆಗಸ್ಟ್ 5 ರಂದು 370ನೇ ವಿಧಿಯನ್ನು ರದ್ದುಪಡಿಸಿ, ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019 ಅನ್ನು ಜಾರಿಗೊಳಿಸಿದ ನಂತರ ನಂತರ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. 1947 ರಿಂದ 1954...
Date : Tuesday, 17-12-2019
ನವದೆಹಲಿ: ನಿರ್ಭಯಾ ಪ್ರಕರಣದ ಅರ್ಜಿಯನ್ನು ಆಲಿಸುವುದರಿಂದ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರು ಹೊರಗುಳಿದಿದ್ದಾರೆ. ಸಂತ್ರಸ್ಥೆಯನ್ನು ಪ್ರತಿನಿಧಿಸಿದ ವಕೀಲರಲ್ಲಿ ಒಬ್ಬರು ತಮ್ಮ ಕುಟುಂಬ ಸದಸ್ಯರಾಗಿರುವ ಕಾರಣದಿಂದಾಗಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನಾಳೆ ಬೆಳಿಗ್ಗೆ ಹೊಸ ಪೀಠವು ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಲಿದೆ. 2012ರಲ್ಲಿ ದೆಹಲಿಯಲ್ಲಿ...
Date : Tuesday, 17-12-2019
ಮಹಾರಾಷ್ಟ್ರದ ಮೊದಲ ಸಂಪೂರ್ಣ ಮಹಿಳಾ ಡೈರಿಯು ಒಂದೊಂದೇ ಹೆಜ್ಜೆಯನ್ನು ಮುಂದಿಡುತ್ತಾ ಮಹತ್ವದ ಮೈಲಿಗಲ್ಲನ್ನು ತಲುಪುತ್ತಿದೆ. ಮಹಿಳಾ ಸಬಲೀಕರಣದಲ್ಲಿ ಇದು ದಾಪುಗಾಲಿಡುತ್ತಿದೆ. ಪುಣೆಯ ಮಾವಲ್‌ನಲ್ಲಿ ಸ್ಥಾಪಿಸಲ್ಪಟ್ಟಿರುವ ಈ ಸಂಪೂರ್ಣ ಮಹಿಳಾ ಡೈರಿಗೆ ಟಾಟಾ ಪವರ್ ಹಣಕಾಸು ಸಹಾಯ ಮಾಡುತ್ತಿದೆ ಮತ್ತು ಅದರ ಉತ್ಪನ್ನಗಳನ್ನು ‘ಕ್ರೆಯೋ’ ಬ್ರಾಂಡ್ ಹೆಸರಿನಲ್ಲಿ ಮಾರಾಟ...
Date : Tuesday, 17-12-2019
ರಾಂಚಿ: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಬಹಿರಂಗ ಸವಾಲನ್ನು ಎಸೆದಿದ್ದಾರೆ. ಪ್ರತಿಯೊಬ್ಬ ಪಾಕಿಸ್ಥಾನಿಯನ್ನು ನೀವು ಭಾರತೀಯ ನಾಗರಿಕರನ್ನಾಗಿ ಮಾಡಲು ಸಿದ್ಧ ಎಂದು ಘೋಷಿಸಿಕೊಳ್ಳಿ ಎಂದು ಸವಾಲೆಸೆದಿದ್ದಾರೆ. ವಿರೋಧ ಪಕ್ಷವು ಮುಸ್ಲಿಮರಲ್ಲಿ “ಭಯವನ್ನು ಹರಡುತ್ತಿದೆ” ಎಂದು ಅವರು...
Date : Tuesday, 17-12-2019
ಶ್ರೀಹರಿಕೋಟ: 9 ವಿದೇಶಿ ಉಪಗ್ರಹಗಳೊಂದಿಗೆ ಭಾರತದ ಉಪಗ್ರಹ ರಿಸಾಟ್ -2 ಬಿಆರ್1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಸೋಮವಾರ ಉಪಗ್ರಹದ ನಿಯೋಜನೆಯ ಬಗೆಗಿನ ವಿಡಿಯೋವನ್ನು ಹಂಚಿಕೊಂಡಿದೆ. ರೇಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್ ರಿಸಾಟ್ -2 ಬಿಆರ್...
Date : Tuesday, 17-12-2019
ನವದೆಹಲಿ: ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಉದ್ವಿಗ್ನಗೊಂಡಿದ್ದ ಅಸ್ಸಾಂ ಈಗ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ. ಅಲ್ಲಿ ಯಾವುದೇ ಪ್ರತಿಭಟನೆ, ಹಿಂಸಾಚಾರಗಳು ವರದಿಯಾಗಿಲ್ಲವಾದ್ದರಿಂದ, ರಾಜ್ಯದಾದ್ಯಂತ ಹಗಲು-ರಾತ್ರಿ ಕರ್ಫ್ಯೂ ಅನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರವು ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸಿದೆ. ಸಚಿವ ಹಿಮಾಂತ ಬಿಸ್ವಾ ಶರ್ಮಾ...
Date : Tuesday, 17-12-2019
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಹಲವಾರು ಸ್ಥಳಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳ ಹಿಂದೆ ಕೆಲವು ರಾಜಕೀಯ ಪಕ್ಷಗಳು ಮತ್ತು ನಿಷೇಧಿತ ಇಸ್ಲಾಮಿಕ್ ಸಂಘಟನೆಗಳಾದ ಸಿಮಿ ಮತ್ತು ಪಿಎಫ್‌ಐಗಳು ಇವೆ ಎಂದು ಗೃಹ ಸಚಿವಾಲಯಕ್ಕೆ ಸಲ್ಲಿಸಲಾದ ಗುಪ್ತಚರ ವರದಿ...