News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸ್ಥಳೀಯ ಮತ್ತು ಮಿಕ್ಕುಳಿದ ವೃಂದಗಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಪುರುಷ, ಮಹಿಳೆ ಮತ್ತು ಸೇವೆಯಲ್ಲಿರುವವರ ಒಟ್ಟು 545 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿ‌ಗಳು ಆನ್ಲೈನ್ ಮುಖೇನ...

Read More

ʼಪರಾಕ್ರಮʼಕ್ಕೆ ಮತ್ತೊಂದು ಹೆಸರೇ ನೇತಾಜಿ

ನಮ್ಮ ಇತಿಹಾಸವನ್ನು ನಾವು ಸರಿಯಾಗಿ ಗಮನಿಸಿದಲ್ಲಿ ಒಂದು ವಿಚಾರ ಸ್ಪಷ್ಟವಾಗುತ್ತದೆ. ಇತಿಹಾಸದುದ್ದಕ್ಕೂ ಕೆಲವು ವ್ಯಕ್ತಿಗಳನ್ನು ಮತ್ತು ಕೆಲವು ವಿಚಾರಗಳನ್ನು ಮಾತ್ರ ವೈಭವೀಕರಿಸಿದ್ದರೆ, ಅನೇಕ ಅರ್ಹ ವ್ಯಕ್ತಿಗಳನ್ನು ಮತ್ತು ವಿಚಾರಗಳನ್ನು ಕಡೆಗಣಿಸಲಾಗಿದೆ. ಅದು ಜನರ ಮನದಲ್ಲಿ ನೆಲೆಸುವಂತೆ ಮಾಡುವ ಕಾರ್ಯಕ್ರಮಗಳಲ್ಲಿ ಇರಬಹುದು ಅಥವಾ...

Read More

ಗುಜರಾತಿನಲ್ಲಿ‌ ಭಾರತದ ಅತಿದೊಡ್ಡ ಬಹು ಮಾದರಿ ಲಾಜಿಸ್ಟಿಕ್ಸ್ ಪಾರ್ಕ್ ಸ್ಥಾಪಿಸಲಿದೆ ಅದಾನಿ ಗ್ರೂಪ್

ನವದೆಹಲಿ: ಅಹಮದಾಬಾದ್‌ನ ಸನಂದ್ ಬಳಿಯ ವಿರೋಚನ್ ನಗರದಲ್ಲಿ ಭಾರತದ ಅತಿದೊಡ್ಡ ಬಹು-ಮಾದರಿ ಲಾಜಿಸ್ಟಿಕ್ಸ್ ಪಾರ್ಕ್ ಸ್ಥಾಪಿಸಲು ಗುಜರಾತ್ ಸರ್ಕಾರ ಅದಾನಿ ಪೋರ್ಟ್ಸ್ ಮತ್ತು ಎಸ್‌ಇಝಡ್ ಲಿಮಿಟೆಡ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 1,450 ಎಕರೆ ಪ್ರದೇಶದಲ್ಲಿ...

Read More

ಭಾರತ-‌ಚೀನಾ ಗಡಿಯಲ್ಲಿನ ಸೈನಿಕರ ಸಂಖ್ಯೆ ಕಡಿಮೆ ಮಾಡುವ ಮಾತೇ ಇಲ್ಲ: ರಾಜನಾಥ್

ನವದೆಹಲಿ: ಚೀನಾ ಗಡಿಯಲ್ಲಿ ನಿಯೋಜಿಸಿರುವ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡದ ಹೊರತು ಭಾರತವು ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಅಲ್ಲದೇ, ಮಾತುಕತೆಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಗಡಿ ಪ್ರದೇಶಗಳಲ್ಲಿ ಭಾರತವು ಅತ್ಯಂತ...

Read More

ಎಲಿವೇಟ್ ಉನ್ನತಿ-20 ಯೋಜನೆಯಡಿ ಎಸ್‌ಸಿ, ಎಸ್‌ಟಿ ಪ್ರತಿಭಾನ್ವಿತರಿಗೆ ಸರ್ಕಾರದಿಂದ ಆರ್ಥಿಕ ನೆರವು

ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರತಿಭಾವಂತ 19 ಮಂದಿ ಯುವ ಜನರಿಗೆ ರಾಜ್ಯ ಸರ್ಕಾರದ ಎಲಿವೇಟ್ ಉನ್ನತಿ-20 ಯೋಜನೆಯಡಿಯಲ್ಲಿ ರೂ. 1.42 ಕೋಟಿ ರೂ. ಗಳ ಆರ್ಥಿಕ ನೆರವಿನ ಚೆಕ್ ಅನ್ನು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್...

Read More

ವಿಮಾನ ನಿಲ್ದಾಣ ಸಿಬ್ಬಂದಿಗಳಿಗೆ ಕೊರೋನಾ ಲಸಿಕೆ ನೀಡಲು ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಷ್ಟ್ರೀಯ – ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಮುಖ್ಯ ಪಾತ್ರ ವಹಿಸುವ ವಿಮಾನ ನಿಲ್ದಾಣಗಳ ಸಿಬ್ಬಂದಿಗಳಿಗೆ ಕೊರೋನಾ ಲಸಿಕೆ ನೀಡಲು ರಾಜ್ಯ ಸರ್ಕಾರ, ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆ ಆದೇಶ ಹೊರಡಿಸಿದ್ದು, ವಿಮಾನ...

Read More

ರಾಷ್ಟ್ರಮಟ್ಟದ ಭಗವದ್ಗೀತೆ ಕಂಠಪಾಠ ಸ್ಪರ್ಧೆ: ಉಡುಪಿಯ ಪುಟಾಣಿ ಗಹನಾ ಮಾನಸಿ ಪ್ರಥಮ

ಬೆಂಗಳೂರು: ನಗರದಲ್ಲಿ ಇಸ್ಕಾನ್ ಆಯೋಜನೆ ಮಾಡಿದ್ದ ರಾಷ್ಟ್ರಮಟ್ಟದ ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಉಡುಪಿ ಮೂಲದ, ಪ್ರಸ್ತುತ ಬೆಂಗಳೂರಿನಲ್ಲಿರುವ ಐದು ವರ್ಷ ಹತ್ತು ತಿಂಗಳಿನ ಗಹನಾ ಮಾನಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಸ್ಪರ್ಧೆ‌ಯನ್ನು 6 ರಿಂದ 14 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜನೆ...

Read More

ಸ್ವ-ಉದ್ಯೋಗಕ್ಕಾಗಿ ‘ಉದಯಂ ಸಾರಥಿ ಆ್ಯಪ್’ ಪ್ರಾರಂಭಿಸಲಿದೆ ಯುಪಿ

  ಲಕ್ನೋ: ಯೋಗಿ ಆದಿತ್ಯನಾಥ ಸರ್ಕಾರ ಜನವರಿ 24 ರಂದು ‘ಉದಯಂ ಸಾರಥಿ ಆ್ಯಪ್’ ಅನ್ನು ಪ್ರಾರಂಭಿಸಲಿದ್ದು, ಇದು ಸ್ವ ಉದ್ಯೋಗ ಮತ್ತು ಉದ್ಯೋಗ ಉದ್ಯಮಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಒಂದೇ ಕ್ಲಿಕ್‌ನಲ್ಲಿ ಒದಗಿಸುತ್ತದೆ. ‘ಯುಪಿ ದಿವಸ್’ ಸಂದರ್ಭದಲ್ಲಿ ಮುಖ್ಯಮಂತ್ರಿ ಯುವಕರಿಗಾಗಿ...

Read More

ಯುಪಿಯ ಗಣರಾಜ್ಯೋತ್ಸವ ಟ್ಯಾಬ್ಲೋದಲ್ಲಿ ರಾರಾಜಿಸಲಿದೆ ರಾಮ ಮಂದಿರದ ಪ್ರತಿರೂಪ

ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಅಯೋಧ್ಯೆಯ ರಾಮ ಮಂದಿರದ ಪ್ರತಿರೂಪ ರಾರಾಜಿಸಲಿದೆ. ಪ್ರಾಚೀನ ನಗರ ಅಯೋಧ್ಯೆಯ ಪರಂಪರೆ, ರಾಮ ಮಂದಿರದ ಪ್ರತಿರೂಪ, ದೀಪೋತ್ಸವ ದರ್ಶನ ಮತ್ತು ರಾಮಾಯಣ ಮಹಾಕಾವ್ಯದ ವಿವಿಧ ಕಥೆಗಳನ್ನು ಉತ್ತರ ಪ್ರದೇಶದ ಟ್ಯಾಬ್ಲೋದಲ್ಲಿ  ಇರಲಿದೆ, ಇದನ್ನು ಜನವರಿ 26 ರಂದು...

Read More

ಅಸಾಮಾನ್ಯ ನೇತಾರ – ನೇತಾಜಿ

ಭಾರತದ ಸ್ವಾತಂತ್ರ್ಯ ಹೋರಾಟದ ಯಜ್ಞಕ್ಕೆ ಅಸಂಖ್ಯಾತ ಭಾರತೀಯರು ಸವಿತ್ತುಗಳಾಗಿ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ತಾಯಿ ಭಾರತಿಯನ್ನು ದಾಸ್ಯ ಸಂಕೋಲೆಯಿಂದ ವಿಮುಕ್ತಿಗೊಳಿಸುವುದನ್ನೇ ಜೀವನದ ಪರಮ ಗುರಿಯನ್ನಾಗಿಸಿಕೊಂಡ ಹುತಾತ್ಮರಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಸರು ಅಗ್ರಗಣ್ಯರೆನಿಸಿಕೊಂಡವರು. ಸ್ವಾತಂತ್ರ್ಯಾನಂತರ ಹರಿದು ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸಿ ಅಖಂಡ ರಾಷ್ಟ್ರವನ್ನಾಗಿಸಿ...

Read More

Recent News

Back To Top