News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಸ್ರೇಲ್‌ ರಾಜತಾಂತ್ರಿಕರ ಸುರಕ್ಷತೆ ನಮ್ಮ ಹೊಣೆ: ಇಸ್ರೇಲಿಗೆ ಭಾರತದ ಭರವಸೆ

ನವದೆಹಲಿ: ದೆಹಲಿಯಲ್ಲಿ ಇಸ್ರೇಲ್ ರಾಯಭಾರ ಕಚೇರಿಯ ಹೊರಗೆ ನಿನ್ನೆ ನಡೆದ ಸ್ಫೋಟ ಭಾರೀ ಆತಂಕವನ್ನು ಸೃಷ್ಟಿ ಮಾಡಿದೆ. ಈ ವಿಷಯದ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನಿನ್ನೆ ಸಂಜೆ ಇಸ್ರೇಲ್ ವಿದೇಶಾಂಗ ಸಚಿವ ಗಬಿ ಅಶ್ಕೆನಾಜಿ ಅವರೊಂದಿಗೆ ಮಾತನಾಡಿದ್ದಾರೆ....

Read More

ಅರೆಭಾಷೆ ಪಾರಂಪರಿಕ ಗ್ರಾಮ ಅಭಿವೃದ್ಧಿ, ಅಧ್ಯಯನ ಪೀಠ ಸ್ಥಾಪನೆಗೆ ಸಿಎಂಗೆ ಮನವಿ

ಮಂಗಳೂರು: ಸುಳ್ಯದಲ್ಲಿ ಅರೆಭಾಷೆ ಪಾರಂಪರಿಕ ಗ್ರಾಮ ಅಭಿವೃದ್ಧಿ ಹಾಗೂ ಮಂಗಳೂರು ವಿವಿಯಲ್ಲಿ ಅರೆಭಾಷೆ ಅಧ್ಯಯನ ಪೀಠ ಸ್ಥಾಪನೆಗಾಗಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಯೋಜನೆಗಾಗಿ ಬಜೆಟ್‌ನಲ್ಲಿ 15 ಕೋಟಿ ರೂ ಅನುದಾನ ಒದಗಿಸುವಂತೆಯೂ ಮನವಿ ಮಾಡಲಾಗಿದೆ....

Read More

ಗಾಂಧೀಜಿ 73ನೇ ಪುಣ್ಯತಿಥಿ: ಮೋದಿ ಗೌರವಾರ್ಪಣೆ

ನವದೆಹಲಿ: ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 73ನೇ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ, ಅವರ ಚಿಂತನೆ ಕೋಟ್ಯಂತರ ಜನರಿಗೆ ಪ್ರೇರಣಾದಾಯಿಯಾಗಿದೆ ಎಂದಿದ್ದಾರೆ. ಟ್ವಿಟ್‌ ಮಾಡಿರುವ ಮೋದಿ, “ಪುಣ್ಯತಿಥಿಯಂದು ಮಹಾನ್ ಬಾಪು ಅವರಿಗೆ ಗೌರವಾರ್ಪಣೆ....

Read More

ಹಿಂಸಾಚಾರಕ್ಕೆ ಕರೆ ನೀಡಿ ಭಾರತೀಯರ ವಿರುದ್ಧ ರಾಹುಲ್‌ ಯುದ್ಧ ಘೋಷಿಸಿದ್ದಾರೆ: ಇರಾನಿ

ನವದೆಹಲಿ: ಕಾಂಗ್ರೆಸ್‌ ನಾಯಕ  ರಾಹುಲ್ ಗಾಂಧಿ ಅವರು ಭಾರತದ ಜನರ ಮೇಲೆ ಯುದ್ಧ ಘೋಷಿಸಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶುಕ್ರವಾರ ಸಂಜೆ ಆರೋಪಿಸಿದ್ದಾರೆ. ಕೇಂದ್ರವು ವಿವಾದಾತ್ಮಕ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ಇದುವರೆಗೆ ದೆಹಲಿ ಮತ್ತು ಹತ್ತಿರದ ಪ್ರದೇಶಗಳಿಗೆ ಸೀಮಿತವಾಗಿರುವ ಕೃಷಿ...

Read More

ಕಾಶ್ಮೀರ: ಎಕೆ-47 ರೈಫಲ್‌ಗಳೊಂದಿಗೆ ಭದ್ರತಾ ಪಡೆಗಳಿಗೆ ಶರಣಾದ ಇಬ್ಬರು ಉಗ್ರರು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಇಬ್ಬರು ಭಯೋತ್ಪಾದಕರು ಇಂದು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಲ್ವಾಮಾದ ಲೆಲ್ಹಾರ್ ಪ್ರದೇಶದಲ್ಲಿ ಎನ್‌ಕೌಂಟರ್ ಭುಗಿಲೆದ್ದ ಬಳಿಕ ಈ ಶರಣಾಗತಿ ನಡೆದಿದೆ. ಎನ್‌ಕೌಂಟರ್‌ನಲ್ಲಿ ಒರ್ವ ಭಯೋತ್ಪಾದಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಕಾಶ್ಮೀರ ವಲಯ...

Read More

ದೆಹಲಿ ಘರ್ಷಣೆ: ಪೊಲೀಸರ ಮೇಲೆ ಖಡ್ಗ ಝಳಪಿಸಿದವನು ಸೇರಿದಂತೆ 44 ಮಂದಿ ಬಂಧನ

ನವದೆಹಲಿ: ದೆಹಲಿ ಮತ್ತು ಹರಿಯಾಣ ನಡುವಿನ ಸಿಂಘು ಗಡಿಯಲ್ಲಿ ಸ್ಥಳಿಯರು ಮತ್ತು ರೈತರ ನಡುವೆ ಶುಕ್ರವಾರ ನಡೆದ ಘರ್ಷಣೆಯ ಸಂದರ್ಭದಲ್ಲಿ  ಪೊಲೀಸ್ ಅಧಿಕಾರಿಯ ಮೇಲೆ ಖಡ್ಗದಿಂದ ಹಲ್ಲೆ ಮಾಡಿದ ವ್ಯಕ್ತಿ ಸೇರಿದಂತೆ 44 ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕೇಂದ್ರದ ಮೂರು...

Read More

ಮಿಷನ್ ಶಕ್ತಿ : ಹೆಣ್ಣು ಮಕ್ಕಳಿಗಾಗಿ ‘ಪ್ರಶಾಸನ್ ಕಿ ಪಾಠಶಾಲಾ’ ಆರಂಭಿಸಿದ ಯುಪಿ

ಲಕ್ನೋ: ನಾಗರಿಕ ಸೇವೆಗಳು, ಸೇನೆ, ಪೊಲೀಸ್, ವಾಯುಪಡೆ, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ನಡೆಸಲು ಆಶಿಸುವ ಹೆಣ್ಣು ಮಕ್ಕಳಿಗೆ ಕೌನ್ಸೆಲಿಂಗ್ ಶಿಬಿರಗಳನ್ನು ನಡೆಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ತನ್ನ ಮಿಷನ್ ಶಕ್ತಿ ಅಭಿಯಾನದಡಿಯಲ್ಲಿ ಶಿಬಿರಗಳನ್ನು ನಡೆಸಲು...

Read More

ಇದುವರೆಗೆ ದೇಶದಲ್ಲಿ 29. 28 ಲಕ್ಷ ಜನರಿಗೆ ಕೋವಿಡ್‌ ಲಸಿಕೆ

ನವದೆಹಲಿ: ದೇಶದಲ್ಲಿ ಈವರೆಗೆ ಒಟ್ಟು 29.28 ಲಕ್ಷ ಜನರಿಗೆ ಕೋವಿಡ್ -19 ಲಸಿಕೆಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 5.72 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ -19 ಡೋಸ್ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಅಲ್ಲದೆ,...

Read More

ಪಾರಂಪರಿಕ ವೃಕ್ಷಗಳ ಸಂರಕ್ಷಣೆಗೆ ಮುಂದಾದ ರಾಜ್ಯದ ಜೀವ ವೈವಿಧ್ಯ ಮಂಡಳಿ

ಬೆಂಗಳೂರು: ಪಾರಂಪರಿಕ ವೃಕ್ಷಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ ಇತರ ರಾಜ್ಯಗಳು ಅನುಸರಿಸಿರುವ ಮಾದರಿಯನ್ನು ಅನುಸರಿಸಲು ರಾಜ್ಯದ ಜೀವ ವೈವಿಧ್ಯ ಮಂಡಳಿ ನಿರ್ಧರಿಸಿದೆ. ಈ ಸಂಬಂಧ ಮಂಡಳಿ ಅಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿದ್ದು ಚಂಢೀಗಢ, ಉತ್ತರ ಪ್ರದೇಶ ಸೇರಿದಂತೆ ದೇಶದ ಇತರ ರಾಜ್ಯಗಳು,...

Read More

F-15EX ಫೈಟರ್ ಜೆಟ್‌ಗಳನ್ನು ಭಾರತಕ್ಕೆ ನೀಡಲು ಯುಎಸ್‌ನ ಜೋ ಬೈಡನ್‌ ಸರ್ಕಾರ ಸಮ್ಮತಿ

ವಾಷಿಂಗ್ಟನ್: ಅಮೆರಿಕಾದ ಏರೋಸ್ಪೇಸ್ ಮತ್ತು ರಕ್ಷಣಾ ದಿಗ್ಗಜ ಬೋಯಿಂಗ್, ಜೋ ಬೈಡೆನ್ ನೇತೃತ್ವದ ಯುಎಸ್ ಸರ್ಕಾರದಿಂದ ತನ್ನ F-15EX ಫೈಟರ್ ಜೆಟ್ ಅನ್ನು ಭಾರತೀಯ ವಾಯುಪಡೆಗೆ ನೀಡಲು ಅನುಮತಿ ಪಡೆದಿದೆ ಎಂದು ಮೂಲಗಳು ವರದಿ ಮಾಡಿವೆ. ಈ ಫೈಟರ್ ಜೆಟ್‌ನ ಸಾಮರ್ಥ್ಯಗಳ...

Read More

Recent News

Back To Top