News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜ. 16ರಂದು ಏಕತಾ ಪ್ರತಿಮೆ ಸಮೀಪ ನಿರ್ಮಿಸಲಾದ ರೈಲು ನಿಲ್ದಾಣ ಮೋದಿಯಿಂದ ಉದ್ಘಾಟನೆ

  ಅಹ್ಮದಾಬಾದ್: ಗುಜರಾತ್‌ನ ಕೆವಾಡಿಯಾದಲ್ಲಿನ ಏಕತಾ ಪ್ರತಿಮೆಗೆ ದೊಡ್ಡ ಪ್ರವಾಸೋದ್ಯಮ ಮತ್ತು ಸಂಪರ್ಕ ವರ್ಧನೆಯನ್ನು ನೀಡಲಾಗುತ್ತಿದೆ. ಪ್ರಧಾನಿ  ನರೇಂದ್ರ ಮೋದಿ ಅವರು ಕೆವಾಡಿಯಾದಲ್ಲಿ ಹೊಸದಾಗಿ ನಿರ್ಮಿಸಲಾದ ರೈಲ್ವೆ ನಿಲ್ದಾಣವನ್ನು ಜನವರಿ 16 ರಂದು ಉದ್ಘಾಟಿಸಲು ಸಜ್ಜಾಗಿದ್ದಾರೆ.‌ ವಡೋದರದ ನಿಲ್ದಾಣವನ್ನು ಸಂಪರ್ಕಿಸುವ ಬ್ರಾಡ್ ಗೇಜ್ ರೈಲ್ವೆ ಮಾರ್ಗವನ್ನೂ...

Read More

ʼಭಾರತೀಯ ಯೋಧರು ಉತ್ತಮ ವ್ಯಕ್ತಿಗಳುʼ- ಭಾರತದ ಗಡಿ ದಾಟಿದ್ದ ಪಾಕ್‌ ಬಾಲಕ

ನವದೆಹಲಿ: ಆಕಸ್ಮಿಕವಾಗಿ ಗಡಿ ನಿಯಂತ್ರಣ ರೇಖೆಯನ್ನು ದಾಟಿದ ಇಬ್ಬರು ಹುಡುಗರನ್ನು ಭಾರತ ಮತ್ತು ಪಾಕಿಸ್ಥಾನ ಪರಸ್ಪರ ಹಸ್ತಾಂತರ ಮಾಡಿವೆ. ಶುಕ್ರವಾರ ಇಬ್ಬರು ಬಾಲಕರನ್ನು ಅವರವರ ದೇಶಗಳಿಗೆ ವಾಪಸ್ ಕಳುಹಿಸಲಾಗಿದೆ. ಭಾರತವು ಅಲಿ ಹೈದರ್ ಎಂಬ ಹುಡುಗನನ್ನು ಪಾಕಿಸ್ಥಾನಕ್ಕೆ ವಾಪಸ್ ಕಳುಹಿಸಿದೆ ಮತ್ತು...

Read More

ಭಾರತದ ಪ್ರಮುಖ ಅರ್ಥಶಾಸ್ತ್ರಜ್ಞರೊಂದಿಗೆ ಮಹತ್ವದ ಸಂವಾದ ನಡೆಸಿದ ಮೋದಿ

‌ನವದೆಹಲಿ: ಕೊರೋನಾ ನಂತರದ ಜಗತ್ತಿಗೆ ತಂತ್ರಗಾರಿಕೆ ರೂಪಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಮುಖ ಅರ್ಥಶಾಸ್ತ್ರಜ್ಞರೊಂದಿಗೆ ಸಂವಹನ ನಡೆಸಿದ್ದಾರೆ. ಸಂವಾದವನ್ನು ನೀತಿ ಆಯೋಗ ಆಯೋಜಿಸಿದೆ. ಹೆಚ್ಚಿನ ಸೂಚಕಗಳು ಬಲವಾದ ಆರ್ಥಿಕ ಚೇತರಿಕೆಯ ಲಕ್ಷಣಗಳನ್ನು ತೋರಿಸುತ್ತಿವೆ ಮತ್ತು ಅದು ನಿರೀಕ್ಷೆಗಿಂತ...

Read More

ಭಾರತೀಯ ಮೂಲದ ಇಬ್ಬರು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಗೆ ನೇಮಕ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡೆನ್ ಅವರು ಇಬ್ಬರು ಭಾರತೀಯ-ಅಮೆರಿಕನ್ನರನ್ನು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಗೆ ನೇಮಕ ಮಾಡಿದ್ದಾರೆ. ಬೈಡೆನ್ ಅವರು, ದಕ್ಷಿಣ ಏಷ್ಯಾದ ಹಿರಿಯ ನಿರ್ದೇಶಕರಾಗಿ ಭಾರತೀಯ-ಅಮೇರಿಕನ್ ಸುಮೋನಾ ಗುಹಾ ಮತ್ತು ತಂತ್ರಜ್ಞಾನ ಮತ್ತು ರಾಷ್ಟ್ರೀಯ ಭದ್ರತೆಯ ಹಿರಿಯ...

Read More

ಗೋವಾ: ಬೀಚ್‌ಗಳಲ್ಲಿ ಮದ್ಯ ಸೇವಿಸಿದರೆ ರೂ.10,000 ದಂಡ

ಪಣಜಿ: ಬೀಚ್‌ಗಳಲ್ಲಿ ಮೋಜು ಮಸ್ತಿ ಮಾಡಿ ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವವರಿಗೆ ಗೋವಾ ಸರ್ಕಾರ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಿದೆ. ಹೊಸ ವರ್ಷದ ಸಂಭ್ರಮಾಚರಣೆಯ ನಂತರ ಹಲವಾರು ಪ್ರದೇಶಗಳಲ್ಲಿ ಕಸದ ರಾಶಿ ಕಂಡು ಬಂದ ನಂತರ ಎಚ್ಚೆತ್ತುಕೊಂಡಿರುವ ಗೋವಾ ಪ್ರವಾಸೋದ್ಯಮ ಇಲಾಖೆಯು...

Read More

ರಾಜ್ಯ‌ದ ಗ್ರಾಮೀಣ ಭಾಗದ 23 ಲಕ್ಷ ಮನೆಗಳಿಗೆ ‌ʼಮನೆ ಮನೆಗೆ ಗಂಗೆʼ ಯೋಜನೆಯಡಿ ನೀರು

ಬೆಂಗಳೂರು: ಮನೆ ಮನೆಗೆ ಗಂಗೆ ಯೋಜನೆಯಡಿಯಲ್ಲಿ ರಾಜ್ಯದ ಗ್ರಾಮೀಣ ಭಾಗದ ಕುಟುಂಬ‌ಗಳಿಗೆ ನೀರು ಪೂರೈಸಲು ಸರ್ಕಾರ ಮುಂದಾಗಿದ್ದು, ಸುಮಾರು 23 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ. ರಾಜ್ಯದ 1 ಕೋಟಿಯ 30 ಲಕ್ಷ...

Read More

1-4 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಆಕಾಶವಾಣಿ‌ಯಲ್ಲಿ ನಲಿಯುತ್ತಾ ಕಲಿಯೋಣ

ಬೆಂಗಳೂರು: ರಾಜ್ಯದ ಒಂದರಿಂದ ನಾಲ್ಕನೇ ತರಗತಿ ವರೆಗಿನ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆಯು ಆಕಾಶವಾಣಿ‌ಯಲ್ಲಿ ನಲಿಕಲಿ ಮತ್ತು ಕಲಿನಲಿ ಕಾರ್ಯಕ್ರಮ‌ಗಳನ್ನು ಜ. 11 ರಿಂದ ತೊಡಗಿದಂತೆ ಎ. 5 ರ ವರೆಗೆ ಪ್ರಸಾರ ಮಾಡಲಿರುವುದಾಗಿ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ....

Read More

ವಾಯುಸೇನೆಯಲ್ಲಿ ಸೇವೆ ಸಲ್ಲಿಸಲಿವೆ ಕರ್ನಾಟಕದ ಮುಧೋಳ ಶ್ವಾನಗಳು

ಬಾಗಲಕೋಟೆ: ಮುಧೋಳ ಶ್ವಾನ ಕರ್ನಾಟಕದ ಜೊತೆಗೆ ಇಡೀ ದೇಶದಲ್ಲೇ ಹೆಚ್ಚು ಪ್ರಖ್ಯಾತಿ ಪಡೆದಿರುವ ಶ್ವಾನ ತಳಿ. ಭಾರತೀಯ ಸೇನೆಯಲ್ಲಿ‌ಯೂ ಮುಧೋಳ ಶ್ವಾನ‌ಗಳು ಸದ್ದು ಮಾಡುತ್ತಿದ್ದು, ಇದೀಗ ಭಾರತೀಯ ವಾಯುಸೇನೆಯಲ್ಲಿಯೂ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಸಿದ್ಧಗೊಳ್ಳುತ್ತಿವೆ. ಸಣಕಲು ದೇಹವಾದರೂ, ಸೂಕ್ಷ್ಮ ಗ್ರಹಿಕೆ‌ಯ ಶಕ್ತಿಯನ್ನು...

Read More

ಕನ್ನಡ ನೆಲದಲ್ಲಿ ಕನ್ನಡ ಬಾವುಟ ಹಾರಿಸಲು ಎಂಇಎಸ್ ಅಪ್ಪಣೆ ಬೇಕಿಲ್ಲ: ಲಕ್ಷ್ಮಣ್ ಸವದಿ

ಬೆಳಗಾವಿ: ಕರ್ನಾಟಕ‌ದಲ್ಲಿ ಕನ್ನಡ ಧ್ವಜ ಹಾರಿಸುವುದು ಕನ್ನಡಿಗರ ಹಕ್ಕು. ಅದಕ್ಕೆ ವಿರೋಧ ವ್ಯಕ್ತಪಡಿಸುವ ಹಕ್ಕು ಯಾರಿಗೂ ಇಲ್ಲ. ಅದನ್ನು ತೆರವುಗೊಳಿಸಲು ಹೇಳುವ ಯಾವುದೇ ಹಕ್ಕು ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಇಲ್ಲ. ಹಾಗೂ ಮಾತನಾಡುವುದಿದ್ದರೆ ಅವರು ಮಹಾರಾಷ್ಟ್ರ‌ಕ್ಕೆ ಹೋಗಿ ಮಾತನಾಡಲಿ ಎಂದು ಉಪಮುಖ್ಯಮಂತ್ರಿ...

Read More

ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ಬೆಂಕಿ ಅವಘಡಕ್ಕೆ 10 ಶಿಶುಗಳು ಬಲಿ: ಮೋದಿ ಸಂತಾಪ

ಮುಂಬಯಿ: ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮವಾಗಿ ಹತ್ತು ಮಂದಿ ನವಜಾತ ಶಿಶುಗಳು ಸಾವನ್ನಪ್ಪಿವೆ. ವರದಿಗಳ ಪ್ರಕಾರ, ಆಸ್ಪತ್ರೆಯ ವಿಶೇಷ ನವಜಾತ ಆರೈಕೆ ಘಟಕದಲ್ಲಿ ಶನಿವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಎಲ್ಲಾ ಶಿಶುಗಳು ಒಂದು ತಿಂಗಳು ಮತ್ತು ಮೂರು ತಿಂಗಳ ವಯಸ್ಸಿನವು...

Read More

Recent News

Back To Top