News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಕಾಪು : ಕೈದೋಟಗಳ ಮೂಲಕ ಬೆಳೆಸುವ ತರಕಾರಿ ಬೆಳೆಗಳು ಆರೋಗ್ಯದಾಯಕ

ಕಾಪು : ಮಾರುಕಟ್ಟೆಯಲ್ಲಿ ಸಿಗುವ ತರಕಾರಿ ಆಹಾರ ಪದಾರ್ಥಗಳನ್ನು ಬಳಸಿಕೊಳ್ಳುವುದರ ಬದಲಾಗಿ ಮನೆ, ಶಾಲಾ ವಠಾರದಲ್ಲಿ ನಿರ್ಮಿಸಲಾಗುವ ಸುಂದರ ಕೈದೋಟಗಳ ಮೂಲಕ ಬೆಳೆಸುವ ತರಕಾರಿ ಬೆಳೆಗಳು ಆರೋಗ್ಯದಾಯಕವಾಗಿರುತ್ತವೆ. ವಿದ್ಯಾರ್ಥಿಗಳು ಈಗಿನಿಂದಲೇ ಕೈದೋಟ ಬೆಳೆಸುವುದನ್ನು ಮುಖ್ಯ ಹವ್ಯಾಸವನ್ನಾಗಿಸಿ ಕೊಳ್ಳುವುದು ಸೂಕ್ತ ಎಂದು ಉಡುಪಿ...

Read More

ಬ್ರಹ್ಮಾವರ : ಹಟ್ಟಿಯೊಳಗೆ ತುಲಾಭಾರ ನಡೆಸಿ ಹುಟ್ಟುಹಬ್ಬ ಆಚರಿಸಿದ ರಾಘವೇಂದ್ರ ಕಿಣಿ

ಬ್ರಹ್ಮಾವರ : ತುಲಾಭಾರ ನಡೆಯುವುದನ್ನು ಕೇಳಿದ್ದೇವೆ. ಹಟ್ಟಿಯೊಳಗೂ ತುಲಾಭಾರ ನಡೆಯುವುದನ್ನು ಕೇಳಿದ್ದೀರಾ? ಅದೂ ಸಾಮಾನ್ಯ ಹಟ್ಟಿಯಲ್ಲ, ಸಾವಿರ ಅನಾಥ ಗೋವುಗಳ ಹಟ್ಟಿ. ಸಾಮಾನ್ಯವಾಗಿ ಎಲ್ಲಾ ಆಚರಣೆಗಳೂ ಒಂದಿಷ್ಟು “ಸೋ ಕಾಲ್ಡ್‌ ಪ್ರತಿಷ್ಠಿತ’ ಜನರಿಗೆ ಭರ್ಜರಿ ಊಟ ಕೊಡಿಸುವುದರಲ್ಲಿ ಪರ್ಯವಸಾನವಾಗುತ್ತದೆ. ಉಡುಪಿಯ ಸಾಮಾಜಿಕ...

Read More

Social media is keeping the mass media in check- Dr. Subhash Chandra

Manipal : Dr. Subhash Chandra, Chairman, Essel Group and ZEE, today addressed the students of T.A. Pai Management University (TAPMI), ManipalSpeaking on the topic ‘Has media lost its credibility?’, Dr....

Read More

ಜೂನ್ 29 :ಮಣಿಪಾಲ್‌ ಟಿಎ ಪೈ ಕಾಲೇಜಿನಲ್ಲಿ ಡಾ. ಸುಭಾಷ್ ಚಂದ್ರ ಅವರ ಟಿವಿ ಶೋ

ಉಡುಪಿ :  ಏಸ್ಸೆಲ್ ಕಂಪನಿ ಅಧ್ಯಕ್ಷ ಡಾ. ಸುಭಾಷ್ ಚಂದ್ರ ಅವರು ಜೂನ್ 29 ರಂದು ಬೆಳಗ್ಗೆ ಮಣಿಪಾಲ್ ಟಿಎ ಪೈ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದು ತಮ್ಮ ಪ್ರಖ್ಯಾತ `ಡಿಎಸ್ ಸಿ ಶೋ’ಕಾರ್ಯಕ್ರಮದ ಮುಂದಿನ ಭಾಗವನ್ನು ನಡೆಸಿಕೊಡಲಿದ್ದಾರೆ. ಎಸ್ಸೆಲ್ ಸಂಸ್ಥೆ ಮತ್ತು ಜೀ...

Read More

ಮಾಹೆ ಸೇರಿ ಮಣಿಪಾಲ ವಿಶ್ವವಿದ್ಯಾನಿಲಯದ ಎಲ್ಲಾ ಕಟ್ಟಡ ಮರು ತಪಾಸಣೆ

ಉಡುಪಿ : ಮಾಹೆಗೆ ಸಂಬಂಧಿಸಿದ ಎಲ್ಲಾ ಕಟ್ಟಡವನ್ನು ಮರು ತಪಾಸಣೆ ಮಾಡುವಂತೆ ನಗರಸಭೆ ನಿರ್ಣಯ ಕೈಗೊಂಡ ಮಹತ್ವದ ಘಟನೆ ಉಡುಪಿ ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು. ಮೂಡುಪೆರಂಪಳ್ಳಿ ವಾರ್ಡ್ ನಗರಸಭಾ ಸದಸ್ಯ ಪ್ರಶಾಂತ್ ಭಟ್ ಮಾತನಾಡಿ, ಮಾಹೆ ಟ್ರಸ್ಟ್ 350ಎಕ್ರೆ...

Read More

ಮುಂದಿನ 5 ವರ್ಷಗಳಲ್ಲಿ ಕಾಂಗ್ರೆಸ್ ನೆಲಸಮವಾಗಲಿದೆ – ಬಿ.ಎಸ್. ವೈ

ಉಡುಪಿ : ಹರಿಯಾಣ, ಮಹಾರಾಷ್ಟ್ರ, ಜಾರ್ಕಂಡ್, ಜಮ್ಮೂ ಕಾಶ್ಮೀರ ಸೇರಿದಂತೆ ದೇಶದೆಲ್ಲೆಡೆ ಬೆ.ಜೆ.ಪಿ ಪಕ್ಷದ ಪಾರಮ್ಯ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಸದ್ಯದ ಸ್ಥಿತಿ ನೋಡಿದರೆ ಮುಂದಿನ 5 ವರ್ಷಗಳಲ್ಲಿ ನೆಲಸಮವಾಗಲಿದೆ ಎಂದು ಮಾಜಿ ಮುಖ್ಯ ಮಂತ್ರಿ, ಸಂಸದ ಬಿ.ಎಸ್. ಯಡಿಯೂರಪ್ಪ ಹೇಳಿದರು. ಭಾಜಪಾ...

Read More

ಪಡುಬಿದ್ರಿ : ಬಣ್ಣ ಬರೆಯೋಣ ನಾಟ್ಯ ತಿಳಿಯೋಣ ಕಾರ್ಯಾಗಾರ

ಪಡುಬಿದ್ರಿ : ಒತ್ತಡ, ಸಂಘರ್ಷಗಳ ನಡುವೆ ಕಲೆ ಉಳಿದು ಬೆಳೆಯಬೇಕಿದೆ. ಕಲೆಯನ್ನು ಪ್ರೀತಿಸುತ್ತಾ ಕಲೆಯೊಂದಿಗೆ ಬೆರೆತರೆ ಬದುಕು ಹಸನಾಗುತ್ತದೆ. ಅಕಾಡೆಮಿ, ಸಂಸ್ಕೃತಿ ಇಲಾಖೆಗಳ ಮೂಲಕ ಕಲಾಪೋಷಕ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಕೆಲಸ ಸರಕಾರದಿಂದ ಆಗಬೇಕಿದೆ ಎಂದು ಉಡುಪಿಯ ಯಕ್ಷಕಲಾರಂಗದ ಕಾರ್ಯದರ್ಶಿ ಮುರಳಿ...

Read More

ಜನಪ್ರತಿನಿಧಿಗಳು ಟೋಲ್ ಸಂಗ್ರಹ ನಿಲುಗಡೆಗೆ ಕಟಿಬದ್ಧರಾಗಬೇಕು

ಉಡುಪಿ : ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ಒಂದು ರಾಷ್ಟ್ರೀಯ ಸಮಸ್ಯೆಯಾಗಿದ್ದು ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಟೋಲ್ ಸಂಗ್ರಹ ನಿಲುಗಡೆಗೆ ಕಟಿಬದ್ಧರಾಗಬೇಕು ಎಂದು ಹೆಜಮಾಡಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್ ಹೇಳಿದ್ದಾರೆ. ಸಮಿತಿ ಹಾಗೂ ವಿವಿಧ...

Read More

ಶಿರ್ವ-ಕಟಪಾಡಿ- ಮಲ್ಪೆ ಟೂರಿಸ್ಟ್ ಕಾರಿಡಾರ್ ರಚನೆಗೆ ಪ್ರಸ್ತಾವನೆ

ಮಂಗಳೂರು : ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಿರ್ವ-ಕಟಪಾಡಿ- ಮಲ್ಪೆ ನಡುವೆ ಟೂರಿಸ್ಟ್ ಕಾರಿಡಾರ್ ರಚನೆಗೆ ಪ್ರವಾಸೋದ್ಯಮ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಅವರು ಸುಮಾರು ೧.೫೦...

Read More

ಪೊಲೀಸ್ ಧ್ವಜ ಸ್ಟಿಕ್ಕರ್ಸ್ ಬಿಡುಗಡೆ

ಉಡುಪಿ :  ಜಿಲ್ಲಾ ಪೋಲಿಸ್ ವತಿಯಿಂದ ಇಂದು ಉಡುಪಿಯ ಚಂದು ಮೈದಾನದಲ್ಲಿ ಕರ್ನಾಟಕ ರಾಜ್ಯ ಪೋಲಿಸ್ ಧ್ವಜ ದಿನಾಚರಣೆಯಲ್ಲಿ ಪೊಲೀಸ್ ಧ್ವಜ ಸ್ಟಿಕ್ಕರ್ಸ್  ಅನ್ನು ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ 5 ಪೊಲೀಸ್ ತಂಡಗಳಿಂದ ಪಥಸಂಚಲನ ನಡೆಸಲಾಯಿತು. ಇನ್ನು ನಿವೃತ್ತ ಪೋಲಿಸ್ ಅಧಿಕಾರಿಗಳಿಗೆ ವೈದಿಕೀಯ ವೆಚ್ಚಕ್ಕಾಗಿ...

Read More

Recent News

Back To Top