News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶ್ರೀಕೃಷ್ಣ ಮಠದ ಪಂಚಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಬಿಎಸ್‌ವೈ

ಉಡುಪಿ: ನಗರದ ಶ್ರೀಕೃಷ್ಣ ಮಠದಲ್ಲಿ ವಾದೀರಾಜ ಗುರು ಸಾರ್ವಭೌಮರು ವಿಶಿಷ್ಟವಾದ ಪೂಜಾ ಪರ್ಯಾಯ ವ್ಯವಸ್ಥೆಯನ್ನು 2 ವರ್ಷಕ್ಕೆ ಪರಿಷ್ಕರಣೆ ಮಾಡಿ ಐದು ಶತಮಾನಗಳಾದ ಹಿನ್ನೆಲೆಯಲ್ಲಿ, ದ್ವೈವಾರ್ಷಿಕ ಪರ್ಯಾಯ ಪಂಚ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ...

Read More

ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಮಲ್ಪೆ ಪರಿಸರದಲ್ಲಿ ಅಶಕ್ತರಿಗೆ ನೆರವು

ಉಡುಪಿ: ದೇಶದ ಯಾವುದೇ ಸಂಕಷ್ಟದ ಸಂದರ್ಭದಲ್ಲಿಯೂ ಕೈಜೋಡಿಸುವ ಆರ್ ಎಸ್ ಎಸ್, ಕೊರೋನಾದ ಕಠಿಣ ಪರಿಸ್ಥಿತಿಯಲ್ಲಿಯೂ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಉಡುಪಿಯಲ್ಲಿಯೂ ಸಂತ್ರಸ್ಥರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಘ ಮಲ್ಪೆಯಲ್ಲಿ ಸುಮಾರು 268 ಬಡ ಕುಟುಂಬಗಳಿಗೆ ಆಹಾರ ಒದಗಿಸುವ ಮೂಲಕ ಮಾನವೀಯತೆ ಮೆರೆದಿದೆ....

Read More

ಉಡುಪಿ: ಮೋದಿ ಅಲೆಗೆ ಕೊಚ್ಚಿ ಹೋದ ಕಾಂಗ್ರೆಸ್

ಉಡುಪಿ: ಉಡುಪಿಯ ಎಲ್ಲಾ ಐದು ಕ್ಷೇತ್ರಗಳಲ್ಲೂ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಉಡುಪಿ, ಕಾಪು, ಕುಂದಾಪುರ, ಬೈಂದೂರು, ಕಾರ್ಕಳ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ದಿಗ್ವಿಜಯ ಸಾಧಿಸಿದ್ದಾರೆ. ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯ ರಘುಪತಿ ಭಟ್ ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್...

Read More

ಅನುಭವಿತ ಮನಸ್ಸುಗಳ ಸಾಹಿತ್ಯ ಪಕ್ವವಾಗಿರುತ್ತದೆ -ಡಾ. ಹೊಸಮನಿ

ಉಡುಪಿ:  ಮಂಜುನಾಥ್ ಎಜುಕೇಷನ್ ಟ್ರಸ್ಟ್ (ರಿ.) ಕಥಾಬಿಂದು ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ಹಾಗೂ ಪರ್ಯಾಯ ಪಲಿಮಾರು ಮಠ ಉಡುಪಿ ಇವರ ಆಶ್ರಯದಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕನ್ನಡ ಚಿಂತನ ಮತ್ತು ಸಂಗೀತ-ಸಾಹಿತ್ಯ-ಸಾಂಸ್ಕೃತಿಕ 2014 ಕಾರ್ಯಕ್ರಮವನ್ನು ಶ್ರೀ ಶ್ರೀ ವಿದ್ಯಾಧೀಶ ಶ್ರೀಪಾದಂಗಳವರು ಉದ್ಘಾಟಿಸಿದ...

Read More

ಉಡುಪಿ ನಗರದ ಹೊರ ವಲಯ ಸಂಚರಿಸಿದ ‘ಹಸಿರು ಅಭಿಯಾನ’ ಯಾತ್ರೆ

ಉಡುಪಿ : ಸಾಸ್ತಾನ ಮಿತ್ರರು, ಸಂಕಲ್ಪಿಸಿರುವ, ಗೀತಾನಂದ ಪೌಂಡೇಶನ್ ಕೋಟ, ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಸಹಕಾರದೊಂದಿಗೆ, ಉಡುಪಿ ಜಿಲ್ಲಾಧಿಕಾರಿ ಅವರಿಂದ ಚಾಲನೆಗೊಂಡಿರುವ “ಹಸಿರು ಅಭಿಯಾನ” ಬೈಸಿಕಲ್ ರಥಯಾತ್ರೆಯು ಜ.7, ರ ಭಾನುವಾರ ದಿನದಂದು, ಉಡುಪಿ ಮೂಲಕ ಪ್ರಾರಂಭಗೊಂಡು,...

Read More

ಉಡುಪಿಯಲ್ಲಿ ಹಸಿರು ಅಭಿಯಾನ ರಥಯಾತ್ರೆಗೆ ಜಿಲ್ಲಾಧಿಕಾರಿ ಅವರಿಂದ ಚಾಲನೆ

ಉಡುಪಿ : ಸಾಸ್ತಾನ ಮಿತ್ರರು, ಗೀತಾನಂದ ಫೌಂಡೇಶನ್  ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್(ರಿ) ಇವರ ಜಂಟಿ ಆಶ್ರಯದಲ್ಲಿ ಮಾರುತಿ ವಿಥಿಕಾದಲ್ಲಿರುವ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಛೇರಿ ಮುಂಭಾಗ, ಡಿ. 29 ರಂದು ಹಮ್ಮಿಕೊಂಡ ಸಮಾರಂಭದಲ್ಲಿ, ಹಸಿರು ಅಭಿಯಾನ...

Read More

ಶುಚಿತ್ವದಲ್ಲಿ ಹಿಂದುತ್ವ ಕಂಡ ಸಾಸ್ತಾನ ಮಿತ್ರರು

ಉಡುಪಿ : ಹಿಂದೂ ಸಮಾಜೋತ್ಸವದ ಮೆರವಣಿಗೆ ಸಾಗುತ್ತಿದ್ದಂತೆ ಹಿಂದಿನಿಂದ ಸಮಾಜ ಸೇವಕರಾದ ವಿಶುಶೆಟ್ಟಿ ಅಂಬಲಪಾಡಿ ಮತ್ತು ಮಹೇಶ ಶೆಣೈ ನೇತೃತ್ವದಲ್ಲಿ ಆರ್ಗಾನಿಕ್ ಕ್ಲೀನಿಂಗ್­ನ 35 ಮಂದಿ ಸದಸ್ಯರ ತಂಡ ಮೆರವಣಿಗೆಯ ಉದ್ದಕ್ಕೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಅಲ್ಲಲ್ಲಿ ಎಸೆದ ನೀರಿನ ಬಾಟಲಿ, ಪ್ಲಾಸ್ಟಿಕ್...

Read More

ಹಿಂದೂ ವೈಭವ ಸಾರುತ್ತಿರುವ ಧರ್ಮ ಸಂಸದ್­ನ ಅಪೂರ್ವ ಪ್ರದರ್ಶಿನಿ

ಉಡುಪಿ : ಉಡುಪಿಯಲ್ಲಿ ನ. 24 ರಿಂದ 26 ವರೆಗೆ ನಡೆಯುತ್ತಿರುವ ಹಿಂದೂ ಧರ್ಮ ಸಂಸದ್­ನ ಪ್ರಮುಖ ಆಕರ್ಷಣೆಯಾಗಿ ಉಡುಪಿಯ ಕಲ್ಸಂಕದ ರಾಯಲ್ ಗಾರ್ಡನ್­ನಲ್ಲಿ ಹಿಂದೂ ಧರ್ಮ, ಸಂಸ್ಕೃತಿಯ ವೈಭವವನ್ನು ಸಾರುವ ಹಿಂದೂ ವೈಭವ ‘ಪ್ರದರ್ಶಿನಿ’ ಮೈದಳೆದಿದೆ. ‘ಹಿಂದೂ ವೈಭವ’ ಶೀರ್ಷಿಕೆಯ ಪ್ರದರ್ಶಿನಿ...

Read More

ಐತಿಹಾಸಿಕ ಧರ್ಮ ಸಂಸದ್­ಗೆ ಚಾಲನೆ

ಉಡುಪಿ: ವಿಶ್ವ ಹಿಂದು ಪರಿಷತ್ ವತಿಯಿಂದ ಇಂದಿನಿಂದ ಮೂರು ದಿನಗಳ ಕಾಲ  (ನ. 24, 25, 26) ಉಡುಪಿಯಲ್ಲಿ ನಡೆಯಲಿರುವ ಐತಿಹಾಸಿಕ ಧರ್ಮ ಸಂಸದ್­ಗೆ ಸುತ್ತೂರು ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಸೇರಿದಂತೆ ಮಹಾಮಂಡಲೇಶ್ವರರು ಶುಕ್ರವಾರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು....

Read More

ಸೆ. 2 ರಂದು ಉಡುಪಿ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಬೀದಿನಾಟಕ ಸ್ಫರ್ಧೆ

ಉಡುಪಿ : ಸಂವೇದನಾ ಫೌಂಡೇಶನ್ಸ್ (ರಿ.) ಉಡುಪಿ ವತಿಯಿಂದ ಸೆಪ್ಟೆಂಬರ್ 2 ಮತ್ತು 3 ರಂದು ಉಡುಪಿ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಬೀದಿನಾಟಕ ಸ್ಫರ್ಧೆಯನ್ನು ರವೀಂದ್ರ ಕಲಾ ಮಂಟಪ, ಎಂಜಿಎಂ ಕಾಲೇಜು, ಕುಂಜಿಬೆಟ್ಟು ಇಲ್ಲಿ ಆಯೋಜಿಸಲಾಗಿದೆ. ಸೆಪ್ಟೆಂಬರ್ 2 ರಂದು  ಬೆಳಿಗ್ಗೆ  9.30 ಕ್ಕೆ  ಉದ್ಘಾಟನಾ ಸಮಾರಂಭವನ್ನು  ಡಾ.ಜಿ.ಶಂಕರ್...

Read More

Recent News

Back To Top