News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ವೆಂಕಟ್ ದಂಬೆಕೋಡಿ

ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲಾ ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ಜಿಪಂ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಆಯ್ಕೆಯಾಗಿದ್ದಾರೆ.ಕೇಂದ್ರ ಸರ್ಕಾರದ ಟೆಲಿಕಾಂ ವಿಭಾಗವು ಈ ಆಯ್ಕೆ ಮಾಡಿದೆ. ವೆಂಕಟ್ ದಂಬೆಕೋಡಿಯವರು ಜಿಪಂ ಸದಸ್ಯರಾಗಿ, ಪ್ರಭಾರ ಅಧ್ಯಕ್ಷರಾಗಿ , ಬಿಜೆಪಿ ಮಂಡಲ...

Read More

ಗುತ್ತಿಗಾರು ಗ್ರಾಮ ಸಭೆ : ಗ್ರಾಮದ ಅಭಿವೃದ್ಧಿ ಬಗ್ಗೆ ಸಮಗ್ರ ಚರ್ಚೆ

ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದಲ್ಲಿ ಕಳೆದ ವರ್ಷದಂತೆ ಈ ಬಾರಿ ವಿದ್ಯುತ್ ಲೋವೋಲ್ಟೇಜ್ ಉಂಟಾಗದು , ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮೆಸ್ಕಾಂ ಜೆಇ ಬೋರಯ್ಯ ಗುತ್ತಿಗಾರು ಗ್ರಾಮಸಭೆಯಲ್ಲಿ ತಿಳಿಸಿದ್ದಾರೆ. ಗುತ್ತಿಗಾರು ಗ್ರಾಮಸಭೆ ಗುರುವಾರ ಪಂಚಾಯತ್ ಬಳಿಯ ಸಭಾಭವನದಲ್ಲಿ ನಡೆಯಿತು.ಈ...

Read More

ಜಿಲ್ಲಾ ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ಸ್ನೇಹದ ವಿದ್ಯಾರ್ಥಿಗಳು

ಸುಳ್ಯ : ಉಡುಪಿ, ಕಾಸರಗೋಡು ಸಹಿತ ದ.ಕ. ಜಿಲ್ಲಾ 22ನೇ ವರ್ಷದ ಧ್ವನಿ ಕಾರ್ಯಕ್ರಮವು ಇತ್ತೀಚೆಗೆ ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ನೀರ್ಚಾಲು, ಕಾಸರಗೋಡು ಇಲ್ಲಿ ನಡೆಯಿತು. ಈ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಸ್ನೇಹ ಪ್ರೌಢ ಶಾಲೆಯ ಪ್ರೀತಿ ಯು....

Read More

ಮೊಗ್ರದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ : ಗ್ರಾಮೀಣ ಭಾಗದ ಆಚರಣೆಗಳಲ್ಲಿ ಜೀವಂತಿಕೆ ಇದೆ

ಸುಬ್ರಹ್ಮಣ್ಯ : ಗ್ರಾಮೀಣ ಭಾಗಗಳಲ್ಲಿ ನಡೆಯುವ ಸಾಮೂಹಿಕ ಆಚರಣೆಗಳಲ್ಲಿ ಇಂದಿಗೂ ಜೀವಂತಿಕೆ ಉಳಿದುಕೊಂಡಿದೆ. ಪರಿಸರದ ನಡುವೆ ಊರಿನ ಎಲ್ಲರೂ ಕಾರ್ಯಕ್ರಮ ಪೂರ್ತಿ ಭಾಗವಹಿಸಿ ಸಂಭ್ರಮಿಸುವ ಮೂಲಕ ಆಚರಣೆಗಳಿಗೆ ಜೀವ ತುಂಬುತ್ತಾರೆ ಎಂದು ತುಂಬೆ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ನವೀನ್ ಕೆಎಸ್...

Read More

ಇದು ನಮ್ಮ ತಂಗುದಾಣ, ಸ್ಚಚ್ಚತೆಯೇ ನಮ್ಮ ಧ್ಯೇಯ

ಸುಬ್ರಹ್ಮಣ್ಯ : ಆದದ್ದೆಲ್ಲಾ ಒಳ್ಳೆಯದಕ್ಕೆ ಆಗಿದೆ,ಆಗುವುದು ಒಳ್ಳೆಯದೇ ಆಗುತ್ತಿದೆ, ಆಗಲಿರುವುದು ಕೂಡಾ ಒಳ್ಳೆಯದಕ್ಕೆ ಆಗಲಿದೆ., ಶೂರನಾಗು ಆದರೆ ಕಂಟಕನಾಗಬೇಡ, ದಾನಿಯಾಗು ಆದರೆ ದರಿದ್ರನಾಗನಾಗಬೇಡ. . . . . ಕೆಟ್ಟವನು ಈ ಮೇಲಿನ ನುಡಿಮುತ್ತು ಓದಿ ನಗುವನು, ಒಳ್ಳೆಯನು ಅಳವಡಿಸಿಕೊಳ್ಳುವನು. . ....

Read More

ಗುತ್ತಿಗಾರು: ಶ್ರೀಕೃಷ್ಣ ವೇಷ ಸ್ಫರ್ಧೆ

ಸುಬ್ರಹ್ಮಣ್ಯ : ಗುತ್ತಿಗಾರು ಶ್ರೀಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಶ್ರೀಕೃಷ್ಣ ಭಜನಾಮಂದಿರ ಹಾಗೂ ಗುತ್ತಿಗಾರು ಯುವಕ ಮಂಡಲ ಸಹಯೋಗದೊಂದಿಗೆ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮದಲ್ಲಿ ಪುಟಾಣಿಗಳು ಶ್ರೀಕೃಷ್ಣ ವೇಷ ತೊಟ್ಟು ಸಂಭ್ರಮಿಸಿದರು....

Read More

ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ವೆಂಕಟ್ ದಂಬೆಕೋಡಿ

ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲಾ ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ಜಿಪಂ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಆಯ್ಕೆಯಾಗಿದ್ದಾರೆ.ಕೇಂದ್ರ ಸರ್ಕಾರದ ಟೆಲಿಕಾಂ ವಿಭಾಗವು ಈ ಆಯ್ಕೆ ಮಾಡಿದೆ. ವೆಂಕಟ್ ದಂಬೆಕೋಡಿಯವರು ಜಿಪಂ ಸದಸ್ಯರಾಗಿ, ಪ್ರಭಾರ ಅಧ್ಯಕ್ಷರಾಗಿ , ಬಿಜೆಪಿ ಮಂಡಲ...

Read More

ನಡುಗಲ್ಲು : ಶ್ರೀಕೃಷ್ಣ ಜನ್ಮಾಷ್ಟಮಿ

ಸುಬ್ರಹ್ಮಣ್ಯ : ನಡುಗಲ್ಲು ಜವಾಹರ್ ಯುವಕ ಮಂಡಲ ಆಶ್ರಯದಲ್ಲಿ ಶನಿವಾರ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ನಡುಗಲ್ಲು ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ದೇರಪ್ಪಜ್ಜನಮನೆ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಯುವಕ ಮಂಡಲ ಅಧ್ಯಕ್ಷ ಶಿವಪ್ರಸಾದ್ ಹಲ್ಗುಜಿ,...

Read More

ಬದುಕಿನಲ್ಲಿ ಮಹಾತ್ಮರ ಆದರ್ಶ ಅಳವಡಿಕೆಯಾಗಲಿ

ಸುಬ್ರಹ್ಮಣ್ಯ : ದೇವರ , ಮಹಾತ್ಮರ ಮೂಲಕವಾಗಿ ಅನೇಕ ಆದರ್ಶಗಳು ಸಮಾಜಕ್ಕೆ ಲಭ್ಯವಾಗಿದೆ.ಇಂತಹ ಆದರ್ಶಗಳ ಪರಿಪಾಲನೆ ಹಾಗೂ ಬದುಕಿನಲ್ಲಿ ಅಳವಡಿಸಿಕೊಳ್ಳುವ ಕೆಲಸ ಆಗಬೇಕಾಗಿದೆ.ಇದಕ್ಕಾಗಿ ಸಾಮೂಹಿಕ ಆಚರಣೆಗಳು ನಡೆಯಬೇಕಾಗಿದೆ ಎಂದು ಗುತ್ತಿಗಾರಿನ ವೈದ್ಯ ಡಾ.ಮಹಾಲಿಂಗೇಶ್ವರ ಭಟ್ ಹೇಳಿದರು. ಅವರು ಶನಿವಾರ ಶ್ರೀಕೃಷ್ಣ ಭಜನಾ...

Read More

ಶ್ರೀಕೃಷ್ಣಜನ್ಮಾಷ್ಟಮಿ : ಮನೆಯಲ್ಲಿ ಸಂಸ್ಕೃತಿ ಮರೆಯಾಗುತ್ತಿದೆ

ಸುಬ್ರಹ್ಮಣ್ಯ : ಪ್ರತೀ ಮನೆಯಲ್ಲೂ ಇಂದು ಆಚರಣೆ ಪದ್ದತಿ ಬದಲಾಗಬೇಕಿದೆ.ವಿದೇಶಿ ಸಂಸ್ಕೃತಿಯ ಪ್ರಭಾವದಿಂದ ಮನೆಯಲ್ಲಿ ಸಂಸ್ಕೃತಿ ಮರೆಯಾಗುತ್ತಿದೆ.ಶ್ರೀಕೃಷ್ಣನ ಜನ್ಮದಿನಾಚರಣೆ ಹಬ್ಬದ ರೀತಿಯಲ್ಲಿ ಆಚರಿಸುವಂತೆ ಮನೆಯಲ್ಲೂ ಮಕ್ಕಳ ಹುಟ್ಟುಹಬ್ಬ ಆಚರಣೆಯಾಗಲಿ ಎಂದು ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಹೇಳಿದರು. ಅವರು ಶನಿವಾರ...

Read More

Recent News

Back To Top