Date : Wednesday, 23-09-2015
ಸುಬ್ರಹ್ಮಣ್ಯ : ಗುತ್ತಿಗಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಗಣಕೀಕೃತ ವ್ಯವಸ್ಥೆ ಬುಧವಾರ ಉದ್ಘಾಟನೆಗೊಂಡಿತು.ಕೃಷಿಕರ ಬ್ಯಾಂಕ್ ಖಾತೆಯ ಎಸ್‌ಎಂಎಸ್ ವ್ಯವಸ್ಥೆ ಹಾಗೂ ಸಾಲದ ಮಾಹಿತಿ, ಪಾಸ್‌ಬುಕ್ ಎಂಟ್ರಿ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಪಾಸ್‌ಬುಕ್ ಎಂಟ್ರಿ ವ್ಯವಸ್ಥೆಗೆ ಸಂಘದ ಮಾಜಿ ಅಧ್ಯಕ್ಷ ಎವಿ...
Date : Tuesday, 22-09-2015
ವಿಟ್ಲ : ಎತ್ತಿನಹೊಳೆ ಯೋಜನೆಗೆ ನಮ್ಮ ಸಂಘದ ವಿರೋಧವಿದೆ. ಈ ಯೋಜನೆಯ ಮೂಲಕ ಜಿಲ್ಲೆಯನ್ನು ಬರಡಾಗಿಸುವ ಸರಕಾರದ ಪ್ರಯತ್ನದ ವಿರುದ್ಧದ ಹೋರಾಟಕ್ಕೆ ನಮ್ಮ ಸಂಘ ಕೂಡ ಕೈಜೋಡಿಸಲಿದೆ ಎಂದು ವಿಟ್ಲ ಭಂಡಾರಿ ಸಮಾಜ ಸಂಘದ ತುರ್ತುಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದೆ. ಸಂಘದ ಅಧ್ಯಕ್ಷ ದಿವಾಕರ...
Date : Monday, 21-09-2015
ಸುಬ್ರಹ್ಮಣ್ಯ : ಗುತ್ತಿಗಾರು ಬಳಿಯ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ಸೆ.೨೫ ರಂದು ಸಂಜೆ ೪ ಗಂಟೆಗೆ ರಬ್ಬರ್ ಬೆಳೆಗಾರರ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ರಬ್ಬರ್ ಧಾರಣೆ ಕುಸಿತದ ಬಗ್ಗೆ ಮತ್ತು ಮುಂದಿನ ಪರಿಹಾರ ಕಂಡುಕೊಳ್ಳುವ ಕುರಿತು ಬೆಳೆಗಾರರು ಚರ್ಚಿಸಲು...
Date : Sunday, 20-09-2015
ಸುಬ್ರಹ್ಮಣ್ಯ : ಕೃಷಿ ಉಳಿವು ಹಾಗೂ ಬೆಳವಣಿಗೆಯಾಗಬೇಕಿದೆ.ಇದಕ್ಕಾಗಿ ಯುವಕೃಷಿಕರು ತೊಡಗಿಸಿಕೊಳ್ಳಬೇಕು.ಇದಕ್ಕಾಗಿ ಕೃಷಿಯಿಂದ ಯುವಕರ ವಲಸೆ ತಡೆಯುವ ನಿಟ್ಟಿನಲ್ಲಿ ಗ್ರಾಮಮಟ್ಟಗಳಲ್ಲಿ ಕೈಗಾರಿಕೆಗಳು ಬೆಳೆಯಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಹೈನುಗಾರ ರಾಘವ ಗೌಡ ಹೇಳಿದರು. ಅವರು ಭಾನುವಾರ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ...
Date : Saturday, 19-09-2015
ಸುಬ್ರಹ್ಮಣ್ಯ:ಗುತ್ತಿಗಾರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮ ಸ್ನೇಹಿ ಜನಸ್ಪಂದನ ಕಾರ್ಯಕ್ರಮ ಶನಿವಾರ ಗುತ್ತಿಗಾರು ಗ್ರಾಮ ಪಂಚಾಯತ್ ಬಳಿಯ ಪರಿಶಿಷ್ಟ ಪಂಗಡ ಸಭಾಭವನದಲ್ಲಿ ನಡೆಯಿತು. ಸಭೆಗೆ ತಡವಾಗಿ ಆಗಮಿಸಿದ ನೋಡಲ್ ಅಧಿಕಾರಿಯನ್ನು ಗ್ರಾಮ ಪಂಚಾಯತ್ ಸದಸ್ಯರು ತರಾಟೆಗೆ ತೆಗೆದುಕೊಂಡರು.ಬಳಿಕ ವಿವಿಧ...
Date : Saturday, 19-09-2015
ಸುಬ್ರಹ್ಮಣ್ಯ: ಭಾಷೆ ಯಾವುದೇ ಇರಲಿ, ಅದು ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ.ಹೀಗಾಗಿ ಎಲ್ಲಾ ಭಾಷೆಯನ್ನು ಪ್ರೀತಿಸುವ ಗೂನ ಬೆಳೆಸಿಕೊಳ್ಳಬೇಕು, ಅದರ ಜೊತೆಗೆ ರಾಷ್ಟ್ರೀಯ ಭಾಷೆ ಎನಿಸಿದ ಹಿಂದಿಗೂ ಆದ್ಯತೆ ನೀಡಬೇಕು, ಅದು ಸಂವಹನ ಭಾಷೆಯಾಗಲಿ ಎಂದು ನಿವೃತ್ತ ಶಿಕ್ಷಕಿ ರಾಜೇಶ್ವರಿ ಹೇಳಿದರು....
Date : Saturday, 19-09-2015
ಸುಬ್ರಹ್ಮಣ್ಯ: ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 13 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಬಳಿಕ ಶುಕ್ರವಾರ ಸಂಜೆ ವಿಜೃಂಭಣೆಯ ಶೋಭಾಯಾತ್ರೆ ನಡೆಯಿತು. ಗುರುವಾರ ಬೆಳಗ್ಗೆ ಗಣಪತಿ ಪ್ರತಿಷ್ಟೆ ನಡೆದು ಧಾರ್ಮಿಕ...
Date : Sunday, 13-09-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಶನೈಶ್ಚರ ಪೂಜೆ ಹಾಗೂ ಬಲಿವಾಡು ಕೂಟ ನಡೆಯಿತು.ವೇ.ಮೂ.ಗೋಪಾಲಕೃಷ್ಣ ಭಟ್ ಬನ್ನೆಂಗಳ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಆಗಮಿಸಿ ಪೂಜಾ ಕಾರ್ಯದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ...
Date : Saturday, 12-09-2015
ಸುಬ್ರಹ್ಮಣ್ಯ : ಎತ್ತಿನಹೊಳೆ ಯೋಜನೆ ವಿರುದ್ದ ಉಪ್ಪಿನಂಗಡಿಯಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆಯುವ ಪ್ರತಿಭಟನೆಗೆ ಗುತ್ತಿಗಾರು ಯುವಕ ಮಂಡಲ ಬೆಂಬಲ ಸೂಚಿಸಿದೆ.ಈ ಬಗ್ಗೆ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿ ಕೃಷಿ ಕಾರ್ಯಗಳಿಗೆ...
Date : Friday, 11-09-2015
ಸುಬ್ರಹ್ಮಣ್ಯ : ಗುತ್ತಿಗಾರು ಪೇಟೆಯಲ್ಲಿ ಗ್ರಾಮ ಪಂಚಾಯತ್‌ನಿಂದ ನೂತನವಾಗಿ ನಿರ್ಮಾಣವಾದ ಮೀನು ಮಾರುಕಟ್ಟೆ ಗುರುವಾರ ಉದ್ಘಾಟನೆಗೊಂಡಿತು.ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಚುತ ಗುತ್ತಿಗಾರು ಮೀನು ಮಾರುಕಟ್ಟೆ ಉದ್ಘಾಟಿಸಿ, ಜನತೆಯ ಅನುಕೂಲಕ್ಕಾಗಿ ಹಾಗೂ ಸ್ವಚ್ಚತೆಯ ದೃಷ್ಟಿಯಿಂದ ವ್ಯವಸ್ಥಿತವಾಗಿ ಮೀನು ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ.ಮುಂದೆ ಇದನ್ನು...